ನಿಷ್ಪಾಪಿ ಸಸ್ಯಗಳು (ಭಾಗ ೪೪) - ಎಂಜಿರ್ ಸೊಪ್ಪು
ನಾವು ನಮ್ಮ ಬಾಲ್ಯದಲ್ಲಿ ಸಂಜೆ ಶಾಲೆಬಿಟ್ಟು ಮನೆಗೆ ಬಂದರೆ ದನಕರುಗಳನ್ನು ಮೇಯಿಸಬೇಕಾದ ಕೆಲಸ ಕಾದಿರುತ್ತಿತ್ತು. ಬೆಳಗ್ಗೆ ಶಾಲೆಗೆ ಹೊರಡುವ ಮೊದಲು ಹಟ್ಟಿಗೆ ಸೊಪ್ಪು ತರಬೇಕಾದ ಅನೌಪಚಾರಿಕ ಕಟ್ಟಳೆಯಿತ್ತು. ಸಂಜೆಗೆ ಜಾನುವಾರುಗಳ ಜೊತೆಗೆ ಖುಷಿ ಪಟ್ಟರೆ ಬೆಳಗ್ಗಿನದ್ದು ಧಾವಂತದ ಕೆಲಸ. ಸೊಪ್ಪು ಸುಲಲಿತವಾಗಿ ಕೈಗೆ ಸಿಕ್ಕರೆ ಸರಸರನೆ ಕೊಯ್ದು ಕಟ್ಟು ಮಾಡಲು ಬಹಳ ಮಜಾ ಅನಿಸುತ್ತಿತ್ತು.
- Read more about ನಿಷ್ಪಾಪಿ ಸಸ್ಯಗಳು (ಭಾಗ ೪೪) - ಎಂಜಿರ್ ಸೊಪ್ಪು
- Log in to post comments