ಒಂದು ಒಳ್ಳೆಯ ನುಡಿ (28) -ನಿತ್ಯ ನೀತಿ
ಕ್ಷಮಯಾ ದಯಯಾ ಪ್ರೇಮ್ಣಾ ಸೂನೃತೇನಾರ್ಜುವೇನ ಚ /
- Read more about ಒಂದು ಒಳ್ಳೆಯ ನುಡಿ (28) -ನಿತ್ಯ ನೀತಿ
- Log in or register to post comments
ಕ್ಷಮಯಾ ದಯಯಾ ಪ್ರೇಮ್ಣಾ ಸೂನೃತೇನಾರ್ಜುವೇನ ಚ /
ಪಂಜಾಬಿನ ಹಸುರು ಕ್ರಾಂತಿಯ ದಾರುಣ ಕಥನ
೧೯೬೦ರ ದಶಕದಿಂದ “ಹಸುರು ಕ್ರಾಂತಿ”ಯ ಅಬ್ಬರದಲ್ಲಿ ಮಿಂದೆದ್ದ ಪಂಜಾಬಿನಲ್ಲಿ ಇಂದೇನಾಗಿದೆ? ಇದನ್ನು ತಿಳಿಯಬೇಕಾದರೆ, “ಗೂಗಲ್ ಸರ್ಚಿ”ನಲ್ಲಿ Cancer Train (ಕ್ಯಾನ್ಸರ್ ಟ್ರೇಯ್ನ್) ಎಂಬ ಎರಡೇ ಶಬ್ದಗಳನ್ನು ಟೈಪ್ ಮಾಡಿದರೆ ಸಾಕು. ಒಂದೇ ಸೆಕೆಂಡಿನೊಳಗೆ ೧೮ ಕೋಟಿ ವರದಿಗಳು ಮತ್ತು ದಾಖಲೆಗಳು ತೆರೆದುಕೊಳ್ಳುತ್ತವೆ. ಅವನ್ನು ಓದಲು ಒಂದು ವರುಷ ಸಾಕಾಗಲಿಕ್ಕಿಲ್ಲ!
ಗೋಧಿ ಹಾಗೂ ಭತ್ತಗಳ ಕಣಜವಾಗಿದ್ದ ಪಂಜಾಬ್ ಈಗ ಮೃತ್ಯುಕೂಪವಾಗಿದೆ. ಹತ್ತು ವರುಷಗಳ ಅವಧಿಯಲ್ಲಿ (೨,೦೦೦ದಿಂದ ೨೦೧೦) ೯,೯೨೬ ರೈತರು ಅಲ್ಲಿ ಆತ್ಮಹತ್ಯೆ ಮಾಡಿಕೊಂಡರೆಂದು ಪಂಜಾಬ್ ರಾಜ್ಯ ಸರಕಾರವೇ ಪ್ರಕಟಿಸಿದೆ.
ದೆಸೆಯನ್ನು ತೋರಿಸಿದೆ
ಈ ವರ್ಷದ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಹಲವಾರು ಮಂದಿ ಎಲೆ ಮರೆಯ ಕಾಯಿಗಳನ್ನು ಈ ವರ್ಷವೂ ಆಯ್ಕೆ ಸಮಿತಿಯವರು ಹುಡುಕಿ ತೆಗೆದಿದ್ದಾರೆ. ಕರ್ನಾಟಕದ ಖ್ಯಾತ ವೈದ್ಯ, ಲೇಖಕ ಡಾ.ಬಿ.ಎಂ. ಹೆಗ್ಡೆಯವರಿಗೆ ಪದ್ಮ ವಿಭೂಷಣ, ಡಾ.
I would like to write in kannada regularly
*ಮೂಡಿಗೆರೆ ಎಂ. ಎಸ್. ನಾಗರಾಜರ "ಭಾವತರಂಗ"*
ಒಂದು ಕ್ಲಾಸ್ ರೂಮ್ ನಲ್ಲಿ ಸುಮಾರು ವಿದ್ಯಾರ್ಥಿಗಳಿದ್ದರು. ಅವರಲ್ಲಿ ಒಬ್ಬ ಎದ್ದು ನಿಂತು ಪ್ರೊಫೆಸರ್ ಗೆ ಹೇಳಿದ ಸರ್ ನನ್ನ ತಂದೆ ನನ್ನ ಜನ್ಮ ದಿನಕ್ಕೆ ಒಂದು ದುಬಾರಿ ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ 5 ನಿಮಿಷದ ಬ್ರೇಕ್ ನಲ್ಲಿ ಅದನ್ನು ಇಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದೆ, ಬಂದು ನೋಡಿದರೆ ಕಾಣುತ್ತಿಲ್ಲ.
ಬೆಳಗು ಜಾವದ ನದಿಯ ತೆರೆಯಲಿ
ಬೆಳೆಗಳಿಗೆ ಭಯಂಕರ ವಿಷ ಸುರಿಯುವ, ನಮ್ಮಕಣ್ಣು ತೆರೆಸಬೇಕಾದ ಪ್ರಕರಣಗಳು
ರೈತರು ಭತ್ತದ ಹೊಲಗಳಿಗೆ ಎಷ್ಟು ವಿಷ ರಾಸಾಯನಿಕ ಸುರಿಯುತ್ತಾರೆ ಎಂಬುದನ್ನು ೧೭ ಮಾರ್ಚ್ ೨೦೧೮ರ “ಪ್ರಜಾವಾಣಿ” ದಿನಪತ್ರಿಕೆಯಲ್ಲಿ ದಾಖಲಿಸಿರುವ ಒಂದು ವರದಿ: “ಎಣ್ಣಿ” ಉಣ್ಣುವ ಸಂಕಟದ ಕಥನ”. ಮಿತಿಮೀರಿದ ಪ್ರಮಾಣದಲ್ಲಿ ಕೀಟನಾಶಕಗಳ ಉಳಿಕೆ ಇರುವ ಕಾರಣಕ್ಕಾಗಿ ದಕ್ಷಿಣ ಭಾರತದಿಂದ ರಫ್ತಾದ ಅಕ್ಕಿಯನ್ನು ಯುರೋಪ್ ಒಕ್ಕೂಟ, ಇರಾನ್ ಮತ್ತು ಅಮೇರಿಕಾದ ಮಾರುಕಟ್ಟೆಗಳು ತಿರಸ್ಕರಿಸಿವೆ. ಹಸಿಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಕಾಳುಮೆಣಸು ಕೂಡ ಹಾಗೆಯೇ ತಿರಸ್ಕೃತವಾಗಿವೆ.