ಬದಲಾವಣೆಯ ಅವಶ್ಯಕತೆ...

ಉತ್ತರ ಕರ್ನಾಟಕದ ಶಾಲಾ ಶಿಕ್ಷಕರ ಮಗನೊಬ್ಬ ಅತ್ಯಂತ ಸಾಂಪ್ರದಾಯಿಕ ಮತ್ತು ಗ್ರಾಮೀಣ ವ್ಯವಸ್ಥೆಯಲ್ಲಿ ಬೆಳೆದಿರುತ್ತಾನೆ. ಆ ಯುವಕ ಒಮ್ಮೆ ಅನಿವಾರ್ಯ ಕೆಲಸದ ಕಾರಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಬರಬೇಕಾಗುತ್ತದೆ.

Image

ಮುದ್ದಣ ಕವಿಯ ನೆನಪು ಸದಾ ಅಮರ

ನಂದಳಿಕೆಯ ಲಕ್ಷ್ಮೀನಾರಾಯಣಪ್ಪ ಎಂದೊಡನೆಯೇ ನಮಗೆ ಮುದ್ದಣ ಕವಿಯ ನೆನಪಾಗುತ್ತದೆ. ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಇದೊಂದು ಬಗೆಯ ಪ್ರಶ್ನೆ ಇದ್ದೇ ಇರುತ್ತಿತ್ತು. ಆ ಮುದ್ದಣ-ಮನೋರಮೆಯ ಸಂಭಾಷಣೆಗಳು ಎಲ್ಲವೂ ಜನಜನಿತ. ವಿನಯಶೀಲ ಹಾಗೂ ಸಂಕೋಚ ಸ್ವಭಾವದ ಮುದ್ದಣರು ಬರೆದ ಮಹಾಕಾವ್ಯಗಳು ಈಗಲೂ ಅವರ ಬರಹಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತವೆ.

Image

ಮಳೆ ಬಂದಾಗ ಕೊಡೆ ಹಿಡಿ - ಸಮಯಕ್ಕೆ ತಕ್ಕ ದಾರಿ ಹಿಡಿ

1998 ರಲ್ಲಿ, ಕೊಡಾಕ್‌ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು. ಕೊಡಾಕ್ ದಿವಾಳಿಯಾಯಿತು ಮತ್ತು ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು.

Image

ರಾಜುವಿನ ಮರೆಗುಳಿತನ

ರಾಜುವಿಗೆ ಮರೆವು ಜಾಸ್ತಿ. ಅವನು ಯಾವುದನ್ನೂ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಅದರಿಂದಾಗಿ ಅವಾಂತರಗಳು ನಡೆಯುತ್ತಿದ್ದವು.

"ರಾಜು, ನಿನಗೆ ಹೇಳಿದ್ದು ಯಾವುದೂ ನೆನಪೇ ಇರೋದಿಲ್ಲ! ಎಲ್ಲವನ್ನೂ ಮರೆತು ಬಿಡುತ್ತಿ” ಎಂದು ಅವನ ಅಮ್ಮ ಹಲವು ಸಲ ಹೇಳುತ್ತಿದ್ದಳು. “ಟೈಲರಿಗೆ ನಿನ್ನ ಹೊಸ ಷರಟು ಹೊಲಿಯಲು ನೆನಪು ಮಾಡಬೇಕಂತ ನಿನಗೆ ಮೂರು ಸಲ ಹೇಳಿರಲಿಲ್ಲವೇ? ನೀನು ಟೈಲರಿಗೆ ನೆನಪು ಮಾಡಿದಿಯಾ?” ಎಂದು ಕೇಳಿದಳು ಅಮ್ಮ.

“ಅಯ್ಯೋ, ನನಗೆ ಮರೆತೇ ಹೋಯಿತು” ಎಂಬುದು ರಾಜುವಿನ ಉತ್ತರ. “ಅದು ಹಾಗಿರಲಿ, ನೀನು ನೆನಪು ಮಾಡಿಕೊಳ್ಳಲು ಪ್ರಯತ್ನ ಮಾಡಿದಿಯಾ? ಈಗ ನೋಡು, ನೀನು ಹಳೆಯ ಷರಟು ಹಾಕಿಕೊಂಡೇ ನಿನ್ನ ಅಜ್ಜಿಯನ್ನು ಕಾಣಲು ಹೋಗಬೇಕು" ಎಂದು ಆಕ್ಷೇಪಿಸಿದಳು ಅಮ್ಮ.

Image

ನತದೃಷ್ಟ ನೇತಾಜಿ...

ನಮ್ಮ ಸ್ವಾತಂತ್ರ್ಯ ಹೋರಾಟದ ಅತ್ಯಂತ ನತದೃಷ್ಟ ವ್ಯಕ್ತಿ ಸುಭಾಷ್ ಚಂದ್ರ ಬೋಸ್. ಗಾಂಧಿ ನಂತರದ ಮಹತ್ವದ ವ್ಯಕ್ತಿಯೂ ಸಹ. ನೆಹರು ಮತ್ತು ಬೋಸರ ಆಯ್ಕೆಯಲ್ಲಿ ಗಾಂಧಿ ತಮ್ಮ ಅಜ್ಞಾಪಾಲಕರು - ಸೌಮ್ಯ ಸ್ವಭಾವದವರು - ಸೂಕ್ಷ್ಮ ಮತಿಗಳು ಆದ ನೆಹರು ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

Image