ರುಚಿ ಸಂಪದ

  • ರಾತ್ರಿ ನೆನೆಹಾಕಿದ ಕುಚುಲಕ್ಕಿಯನ್ನು ಮರುದಿನ ಬೆಳಿಗ್ಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಯವಾಗಿ ರುಬ್ಬಿ, ಹಿಟ್ಟನ್ನು ಕಾಯಿಸಿ, ಉಂಡೆಗಳನ್ನಾಗಿ ಮಾಡಿ, ಹಬೆಯಲ್ಲಿ ೪೦ ನಿಮಿಷ ಬೇಯಿಸಬೇಕು. ನಂತರ ಶ್ಯಾವಿಗೆ…

    0
  • ಬಾಳೆ ದಿಂಡನ್ನು ತೆಳುವಾಗಿ ವೃತ್ತಾಕಾರದಲ್ಲಿ ತುಂಡರಿಸಬೇಕು. ತುಂಡರಿಸುವಾಗ ನಡುವೆ ಸಿಗುವ ನೂಲಿನಂತಹ ವಸ್ತುವನ್ನು ತೆಗೆದು ಬಿಸಾಕಿ. ಕತ್ತರಿಸಿದ ತುಂಡುಗಳನ್ನು ನೀರಿನಲ್ಲಿ ಹಾಕಿ. ಇಲ್ಲವಾದರೆ ತುಂಡುಗಳು ಕಪ್ಪು…

    0
  • ಮೊದಲು ಕಾಡು ಹಾಗಲಕಾಯಿಯನ್ನು ಸಣ್ಣಗೆ ತುಂಡರಿಸಿಕೊಳ್ಳಬೇಕು. ತುಂಡು ಮಾಡುವಾಗ ಹಾಗಲಕಾಯಿಯ ಒಳಗಡೆಯ ಬೀಜ ಬೆಳೆದಿದ್ದರೆ ಅದನ್ನು ತೆಗೆದುಹಾಕಿ.  ನೀರುಳ್ಳಿ ಹಾಗೂ ಟೊಮ್ಯಾಟೋಗಳನ್ನೂ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಬಾಣಲಿಯಲ್ಲಿ ಸ್ವಲ್ಪ…

    0
  • ಮೊದಲಿಗೆ ಪನ್ನೀರ್ ಅನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಬೇಕು. (ಕತ್ತರಿಸಿದ ಪನ್ನೀರ್ ಸಹಾ ಸಿಗುತ್ತದೆ). ನಂತರ ಹಿಟ್ಟಿನ ಮಿಶ್ರಣ ಮಾಡಿಕೊಳ್ಳಲು ಕಾರ್ನ್ ಫ್ಲೋರ್, ಕಡಲೇ ಹಿಟ್ಟು, ತಲಾ ಕಾಲು ಚಮಚದಷ್ಟು ಗರಂ…

    0
  • ಬಾಳೆ ಕಾಯಿ ಸಿಪ್ಪೆಯನ್ನು ತೆಗೆದು ಅರಶಿನ ಹುಡಿ ಬೆರೆಸಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ನಂತರ ನೀರನ್ನೆಲ್ಲ ಬಸಿಯಬೇಕು. ಒಂದು ಸ್ವಚ್ಛ ಬಟ್ಟೆಯಲ್ಲಿ ಹರವಿದರೆ ನೀರಿನಂಶ ಬೇಗ ಆರುತ್ತದೆ. ಕಾದ ಎಣ್ಣೆಗೆ ಚಿಪ್ಸ್ …

    0
  • ಚಿಕನ್ 65, ಗೋಬಿ 65 ಮುಂತಾದ ಖಾದ್ಯಗಳಂತೆ ನೆಲಕಡಲೆಯಿಂದಲೂ ಇದೇ ರೀತಿಯ ತಿನಸನ್ನು ತಯಾರಿಸಬಹುದು. 

    0
  • ನೆನೆಸಿದ ಬೆಳ್ತಿಗೆ ಅಕ್ಕಿ, ಉಪ್ಪು, ತೆಂಗಿನಕಾಯಿ ಎಸಳು (ತುರಿ), ಚಿಟಿಕೆ ಏಲಕ್ಕಿ ಹುಡಿ, ಬೆಲ್ಲದ ಹುಡಿ, ತುರಿದ ಮುಳ್ಳು ಸೌತೆ, ಅವಲಕ್ಕಿ ಎಲ್ಲವನ್ನೂ ನಯವಾಗಿ ರುಬ್ಬಿ, ಅಪ್ಪದ ಪಾತ್ರೆಯಲ್ಲಿ ತುಪ್ಪ ಹಚ್ಚಿ…

    0
  • ಎರಡು ಕಪ್ ಕಿವುಚಿದ ಬಾಳೆಹಣ್ಣು ಪೇಸ್ಟನ್ನು ನಾಲ್ಕು ಚಮಚ ತುಪ್ಪ ಸೇರಿಸಿ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಸಟ್ಟುಗದಲ್ಲಿ ಮಗುಚುತ್ತಾ ಇರಬೇಕು. ಆಗಾಗ ಸ್ವಲ್ಪ ತುಪ್ಪ ಹಾಕುತ್ತಿರಬೇಕು. ಹಣ್ಣಿನ ಹಸಿ ವಾಸನೆ (ಸ್ಮೆಲ್) ಹೋದಾಗ ಘಂ ಪರಿಮಳ ಬರುತ್ತದೆ. ಆಗ ಚಿಟಿಕೆ ಉಪ್ಪು…

    0
  • ಸಕ್ಕರೆಯನ್ನು ನಯವಾಗಿ ಹುಡಿ ಮಾಡಿ. ಗೋಧಿಹುಡಿಯನ್ನು ಘಂ ಎಂದು ಪರಿಮಳ ಬರುವಲ್ಲಿವರೆಗೆ ಹುರಿಯಬೇಕು. ಸ್ವಲ್ಪ ಗೋಡಂಬಿ(ಹುರಿದು) ಒಣದ್ರಾಕ್ಷಿ, ಬಾದಾಮಿಯನ್ನು ಸ್ವಲ್ಪ ತರಿತರಿಯಾಗಿ ಹುಡಿ ಮಾಡಬೇಕು. ಸಕ್ಕರೆ ಪುಡಿಯೊಟ್ಟಿಗೆ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರ…

    0
  • ಒಂದು ಜೀಗುಜ್ಜೆ ಯನ್ನು ಹೋಳುಗಳಾಗಿ ಮಾಡಿ, ಅರಶಿನ ಹುಡಿ ಅಥವಾ ಹುಳಿಮಜ್ಜಿಗೆ ಮಿಶ್ರ ಮಾಡಿದ ನೀರಿನಲ್ಲಿ ಹಾಕಿ 10 ನಿಮಿಷ ಇಡಿ. ನಂತರ ಹೋಳುಗಳನ್ನು ಸ್ವಚ್ಛಗೊಳಿಸಿ ಉಪ್ಪು, ಸ್ವಲ್ಪ ಬೆಲ್ಲ, ಸಾಂಬಾರ್ ಹುಡಿ ಹಾಕಿ…

    0