ಸಂಪದದ ಕೊಂಡಿಗಳಿಗೊಂದು ಕೊಂಡಿ..
ಬರಹ
ಸ್ನೇಹಿತರೇ, ಸಂಪದಿಗರೇ,
ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ.
ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ..
ಈ ಕೆಳಗಿನದ್ದು ಸಣ್ಣ ಪ್ರಯತ್ನ..
ಸಮಯ ದೊರೆತಾಗಲೆಲ್ಲಾ.. ಇದನ್ನ ಮುಂದುವರೆಸುವುದು ಉದ್ದೇಶ..
ತಪ್ಪಗಳು ಇದ್ದಲ್ಲಿ ತಿಳಿಸಿ.. ತಿದ್ದೋಣ.. ಹೆಚ್ಚಿನದನ್ನ ಸೇರಿಸಲು.. ಸಹಾಯ ಮಾಡಿ.. ಖಂಡಿತ ಮಾಡೋಣ..
ಇದನ್ನ ನೇರವಾಗಿ ನಿಮ್ಮ ಬುಕ್ಮಾರ್ಕ್ ಬಾರ್ಗೆ ಹಾಕಿಕೊಳ್ಳಬಯಸಿದಲ್ಲಿ, ನನಗೆ ಒಂದು ಮಿಂಚಂಚೆ ಕಳೆಸಿ..
ನೆರವಾಗಲು ಪ್ರಯತ್ನಿಸುತ್ತೇನೆ. ಮಿಂಚಂಚೆ ಕಳುಹಿಸಲು, ನನ್ನ "ಪ್ರೊಫೈಲ್"ಗೆ ಭೇಟಿಯಿಡಬಹುದು.. :)
ನಿಮ್ಮೊಲವಿನ,
..ಸತ್ಯ