ಸಂಪದದ ಕೊಂಡಿಗಳಿಗೊಂದು ಕೊಂಡಿ..

ಸಂಪದದ ಕೊಂಡಿಗಳಿಗೊಂದು ಕೊಂಡಿ..

ಬರಹ

ಸ್ನೇಹಿತರೇ, ಸಂಪದಿಗರೇ,

 

ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ.

ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ..

 

ಈ ಕೆಳಗಿನದ್ದು ಸಣ್ಣ ಪ್ರಯತ್ನ..

ಸಮಯ ದೊರೆತಾಗಲೆಲ್ಲಾ.. ಇದನ್ನ ಮುಂದುವರೆಸುವುದು ಉದ್ದೇಶ..

 

 

೦೧. ಸದಸ್ಯರ ಗಮನಕ್ಕೆ: ಹೊರಗಿನ ಕಂಟೆಂಟ್ ತಂದು ಹಾಕದಿರಿ | ಸಿರಿಗನ್ನಡ ಸಂಪದ
೦೨. ದಿ ಬೆಸ್ಟ್ ಆಫ್ 'ಸಂಪದ' | ಸಿರಿಗನ್ನಡ ಸಂಪದ
೦೩. ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು | ಸಿರಿಗನ್ನಡ ಸಂಪದ
೦೪. ಸಹಾಯ ಪುಟಗಳ ಪುಸ್ತಕ | ಸಿರಿಗನ್ನಡ ಸಂಪದ
೦೫. ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ | ಸಿರಿಗನ್ನಡ ಸಂಪದ
೦೬. ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು | ಸಿರಿಗನ್ನಡ ಸಂಪದ
೦೭. ಸದಸ್ಯರ ಗಮನಕ್ಕೆ: ಅಸಭ್ಯ ಪ್ರತಿಕ್ರಿಯೆ ಬರೆಯುವವರನ್ನು ಹೊರಹಾಕಲಾಗುವುದು | ಸಿರಿಗನ್ನಡ ಸಂಪದ
೦೮. 'ಸಂಪದ'ದಲ್ಲಿ ಇತ್ತೀಚಿನ ಚಟುವಟಿಕೆ | ಸಿರಿಗನ್ನಡ ಸಂಪದ
೦೯. ಸಂಪದದಲ್ಲಿ ಬರವಣಿಗೆಗೆ ಸಹಾಯ | ಸಿರಿಗನ್ನಡ ಸಂಪದ
೧೦. ಸಂಪದದಲ್ಲಿ ಬರವಣಿಗೆಗೆ ಸಹಾಯ - 2 | ಸಿರಿಗನ್ನಡ ಸಂಪದ
೧೧. ಇತ್ತೀಚಿನ ಪ್ರತಿಕ್ರಿಯೆಗಳು | ಸಿರಿಗನ್ನಡ ಸಂಪದ
೧೨. ಹೊಸ ಬರಹ-ಚಿತ್ರ ಸೇರಿಸಿ | ಸಿರಿಗನ್ನಡ ಸಂಪದ
೧೩. Sampada Blogs | ಸಿರಿಗನ್ನಡ ಸಂಪದ

 

 

ತಪ್ಪಗಳು ಇದ್ದಲ್ಲಿ ತಿಳಿಸಿ.. ತಿದ್ದೋಣ.. ಹೆಚ್ಚಿನದನ್ನ ಸೇರಿಸಲು.. ಸಹಾಯ ಮಾಡಿ.. ಖಂಡಿತ ಮಾಡೋಣ..

 

ಇದನ್ನ ನೇರವಾಗಿ ನಿಮ್ಮ ಬುಕ್‌ಮಾರ್ಕ್‌ ಬಾರ್‌ಗೆ ಹಾಕಿಕೊಳ್ಳಬಯಸಿದಲ್ಲಿ, ನನಗೆ ಒಂದು ಮಿಂಚಂಚೆ ಕಳೆಸಿ..

ನೆರವಾಗಲು ಪ್ರಯತ್ನಿಸುತ್ತೇನೆ. ಮಿಂಚಂಚೆ ಕಳುಹಿಸಲು, ನನ್ನ "ಪ್ರೊಫೈಲ್"ಗೆ ಭೇಟಿಯಿಡಬಹುದು.. :)

 

ನಿಮ್ಮೊಲವಿನ,

..ಸತ್ಯ