ಇವು ಈಗ ತಾನೇ ಹೊರಬಂದ ಹೊಸ ಚಪ್ಪಲಿಗಳು.. ಅವು ಹೊಳೆಯುತ್ತವೆ.. ಗಂಭೀರತೆಯಲ್ಲಿ ರಾಜನ ಹೋಲಿಕೆಯಿದ್ದರೂ ಢಾಳಾಗಿ ಬೀಳುತ್ತಿರುವ ರುಧಿರವರ್ಣದಿಂದಾಗಿ ಖಳನಾಯಕನ ಕಳೆ.. ತಮ್ಮ ತಮ್ಮ ಬೆಲೆಪಟ್ಟಿಯನ್ನು ಐ.ಡಿ. ಕಾರ್ಡಿನಂತೆ ನೇತುಹಾಕಿಕೊಂಡ…
ನಾನು ಮೊದಲು ಬರೆದ ಬರಹದಲ್ಲಿ ಸಂಬಂಧಗಳು ತಾಯಿಯ ಗರ್ಭದಿಂದಲೇ ಪ್ರಾರಂಭವಾಗುವುದೆಂದಿದ್ದೆ... ಅವೆಲ್ಲ ಪ್ರಾಕೃತಿಕವಾಗಿ, ಸೃಷ್ಟಿಯ ರಹಸ್ಯದಲ್ಲಿ ತಾನೇ ತಾನಾಗಿ ಕೊಂಡಿಯಾಗುವ ಸಂಬಂಧಗಳು........ ಆದರೆ ನಾನು ಒಬ್ಬ ವ್ಯಕ್ತಿಯಾಗಿ ಬೆಳೆದಂತೆಲ್ಲಾ…
" ಹಿಡ್ಕೊಂಡು ೨ ಬಾರಿಸಬೇಕು " , " ಎಷ್ಟು ಉರಿಸ್ತಾಳೆ ನೋಡು " , ಪಾಪ ಈಗ ಏನ್ ಮಾಡ್ತಾಳೋ , ......... ಹೀಗೆ ಈ ಮೆಗಾ ಧಾರವಾಹಿ ನೋಡುವವರ ಗೋಳು ನೋಡೋಕಾಗೋಲ್ಲ ಹಾಗಿರುತ್ತೆ. ಸೋಮವಾರ ರಜೆ ಇತ್ತು ಅಂತ ಅಕ್ಕನ ಮನೆಗೆ ಹೋಗಿ…
ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ನಲ್ಲತಂಬಿ ಮುದಲಿಯಾರ್,…
ರಾಹುಲ್, ಭಾರಧ್ವಜ್ ನಂತರ ಯಾರು...?
ಭಾರತ ಕ್ರಿಕೆಟ್ ಲೋಕದಲ್ಲಿ ಕರ್ನಾಟಕದ ಬಗ್ಗೆ ಮೂಡಿದ ಪ್ರಶ್ನೆ ಇವು. ಅದರೆ ನೆನ್ನೆ (೨೮ ಜನವರಿ) ನೆಡೆದ ದ.ಅಫ್ರಿಕ ಟೆಸ್ಟ್ ಸರಣೆ ಅಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಕನ್ನಡದ ಹುಡುಗ, ಬೆಂಗಳೂರಿನ ಪೀಣ್ಯ-…
ದಿನೇ ದಿನೇ ಹೆಚ್ಚುತ್ತಿರುವ ಟಿವಿ ಚಾನೆಲ್ ಗಳ ಈ ಸ್ಪರ್ಧಾಯುಗದಲ್ಲಿ ಚಾನೆಲ್ ಗಳು ವೀಕ್ಷಕರನ್ನು ಆಕರ್ಷಿಸಲು ಮಾಡುತ್ತಿರುವ ಪ್ರಯತ್ನ ಹೇಳತೀರದು . ಹೇಗೆ ಜನರನ್ನು ತಮ್ಮತ್ತ ಆಕರ್ಷಿಸಬೇಕು ಎಂಬುದರ ಬಗ್ಗೆ ವಿಚಾರಗಳು ನಡೆಯುತ್ತಲೇ ಇರುತ್ತವೆ .…
ನಾನು ಕೃಷಿತಜ್ಞನಲ್ಲ, ವಿಜ್ಞಾನಿಯಲ್ಲ, ಕೃಷಿಕನೂ ಅಲ್ಲ. ಹೀಗಿರುವಾಗ ನಾನು ಬಿ.ಟಿ. ಬದನೆಕಾಯಿಯ ಬಗ್ಗೆ ಮಾತನಾಡಲು ಹೊರಟರೆ, ’ನಿನಗೇನು ಗೊತ್ತು ಬದನೇಕಾಯಿ’, ಎಂದು ಯಾರಾದರೂ ಮೂದಲಿಸಿದರೆ ಆಶ್ಚರ್ಯವಿಲ್ಲ. ಆದರೆ ನಾನು ಬಿ.ಟಿ. ಬದನೆಕಾಯಿಯ…
’ಸಂಪದ’ದಲ್ಲಿSome ಪದ ಬರೆಯದಿರೋಣಕನ್ನಡದಸಂಪದದ ದೃಷ್ಟಿಯಿಂದಬರೆಯೋಣಅಕ್ಷರಲೋಕದಸಂಪದ ನಮ್ಮ ಬರವಣಿಗೆಆಗಲೆಂದು ಬಯಸೋಣಬರೆದೋದಿ ಸ್ನೇಹ--ಸಂಪದ ಗಳಿಸೋಣ’ಸಂಪದ’ವನ್ನು ಬೆಳೆಸೋಣSum ಪದ ಇಷ್ಟೆ,Some ಪದ ಹಾಡದಿರೋಣಇಲ್ಲಿಅರ್ಥಪೂರ್ಣ ನುಡಿ--ಸಂಪದ…
ನಾನಾಗ ಚಿಕ್ಕವನು. ಐದೋ ಆರೋ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಯಾರದೋ ಮನೆಯಲ್ಲಿ ಪೆನ್ಸಿಲ್ಲಿನಲ್ಲಿ ಬರೆದಿದ್ದ ಇಬ್ಬರು ವ್ಯಕ್ತಿಗಳ ಚಿತ್ರಗಳನ್ನು ಗೋಡೆಯಲ್ಲಿ ನೇತು ಹಾಕಿದ್ದರು. ಹತ್ತಿರದಲ್ಲೇ ಇದ್ದ ಒಂದು ಚಿತ್ರ ಕುವೆಂಪು ಅವರದ್ದು ಎಂದು…
ಆತ್ಮಹತ್ಯೆ ಮಾಡ್ಕೋಬೇಕು ಅ೦ತ ನಿರ್ಧಾರ ಮಾಡಿ ಆಗಿದೆ. ನಾನು ಸತ್ತರೆ ನಷ್ಟ, ನನಗೇ ಅ೦ತ ಗೊತ್ತು. ಆತ್ಮ ಹತ್ಯೆ ಮಹಾ ಪಾಪ ,ನಿಜ .ಆದರೆ ಆತ್ಮಕ್ಕೆ ಹಿ೦ಸೆ ಕೊಟ್ಟರೆ ಇನ್ನೂ ಪಾಪ.ಆ ಹಿ೦ಸೆಯಿ೦ದ ಮುಕ್ತಿ ಅ೦ದ್ರೆ ಅದನ್ನ ಕೊ೦ದು…
ಟ್ರಾವಂಕೂರ್ ರಾಜರುಗಳು - ತಿರುವನಂತಪುರ - ಮಹಾರಾಜ ಸ್ವಾತಿ ತಿರುನಾಳ್ - ಅನಂತಪದ್ಮನಾಭಸ್ವಾಮಿ ದೇವಾಲಯ !!!ಈ ಸಲದ ಭಾರತ ಪ್ರವಾಸದಲ್ಲಿ ಬೇಸಿಗೆಯ - ೨೦೦೯ ರಲ್ಲಿ ಸುಮಾರು ಅರ್ಧದಷ್ಟು ಸಮಯ ದಕ್ಷಿಣ ಭಾರತದ ಕೆಲವು ಪ್ರವಾಸ ಸ್ಥಳಗಳನ್ನು ನೋಡುವ,…
೧೯೯೮ ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಲಂಕೇಶ್ ಅವರನ್ನು ಕಂಡು ಒಮ್ಮೆ ಕೈ ಕುಲುಕಿದ್ದು ಬಿಟ್ಟರೆ ಮತ್ತೆ ನಾನು ಅವರನ್ನು ಯಾವತ್ತೂ ಹತ್ತಿರದಿಂದ ನೋಡುವದಾಗಲಿ, ಅಥವಾ ಅವರ ಒಡನಾಟಕ್ಕೆ,…
ಹಿತ್ತಲಲಿ ಕುಳಿತು ಮಂಗಳನ ಅಂಗಳ ನೋಡೋಣ್ವಾ?
ಹೌದು.. ಇವತ್ತು ಮಂಗಳನ ದರ್ಶನ ಸುಲಭ ಸಾಧ್ಯ... ಅವನು ಭೂಮಿಯ ಹತ್ತಿರಕ್ಕೆ ಸರಿಯುತ್ತಿದ್ದಾನೆ. ಮತ್ತೆ ಈ ಅವಕಾಶ ದೊರೆಯುವುದು ೨೦೧೪ ರಲ್ಲಿ. ಕೆಲತಿಂಗಳುಗಳಿಂದ ಪೂರ್ವದ ಕಡೆ ಮುಖ ಮಾಡಿ ನೋಡಿದೆಡೆ…
ಅಧ್ಯಾತ್ಮವು ನನ್ನ ಒಲವು.ಯಾಕೋ ಇತ್ತೀಚಿಗೆ ಓದುವುದರಲ್ಲಿ,ಬರೆಯುವುದರಲ್ಲಿ ಆಸಕ್ತಿ ಕಡಿಮೆಯಾಗಿದೆ.ತಿಳಿದವರ ಬಾಯಿಂದ ಕೇಳುವುದು ಇಷ್ಟವಾಗಿದೆ. ಕೇಳಿ ನನಗಿಚ್ಛೆಯಾಗಿದ್ದನ್ನು ಹಲವುಭಾರಿ ಅಂತರ್ಜಾಲದಲ್ಲಿ ಬರೆದು ಹಂಚಿಕೊಂಡಿದ್ದೇನೆ. ಕೇಳಿ…
ಮೊನ್ನೆ ಮೈಸೂರಿನಲ್ಲಿದ್ದ ಚಿಕ್ಕಪ್ಪನ ಮಗಳ ಹಾಸ್ಟೆಲ್ ಗೆ ಹೋಗಿದ್ದೆ. ಅವಳು ಅಲ್ಲೇ ಕಂಪೆನಿಯೊಂದರಲ್ಲಿ ವರ್ಕ್ ಮಾಡುತ್ತಿದ್ದಳು. ಈ ಮದುವೆಯೆಂಬ ಕ್ಯೂ ನಲ್ಲಿ ನಮ್ಮಿಬ್ಬರನ್ನು ನಿಲ್ಲಿಸಿದ್ದರು. ದೊಡ್ಡವರಿಗೆ ಯೋಚಿಸಲು ಬೇರೇನಿದೆ? ಇದು ಬಿಟ್ಟರೆ…
ಮೈಕ್ರೋಸಾಫ್ಟ್ ಸಾಫ್ಟವೇರ್ ಜಗತ್ತನ್ನು ತನ್ನ ಏಕಸ್ವಾಮ್ಯದ ಪ್ರಭಾವದಿ೦ದ ನಿರ೦ಕುಶವಾಗಿ ಆಳಿದ ದೈತ್ಯ ಕ೦ಪನಿ. ತನ್ನ ಬಳಕೆದಾರರು ತ೦ತ್ರಾ೦ಶಗಳ ಹೊಸ ಹೊಸ ಆವೃತ್ತಿಗಳನ್ನು ಮತ್ತು ಅವುಗಳಿಗೆ ಅಗತ್ಯವಾದ ಹೊಸ ಕ೦ಪ್ಯೂಟರ‍್ಗಳನ್ನು ಕಡ್ಡಾಯವಾಗಿ…
ಏನೋ ಹುಡುಗಿ ನೋಡ್ಲಿಕ್ಕ ಅಂದ ಇಲ್ಲ ಇಲ್ಲ ಊರಲ್ಲಿ ಸ್ವಲ್ಪ ಕೆಲಸ ಇದ ಎಂದ ಈ ಅಂದ ಚಂದ ನನ್ನತ್ರ ಬೇಡ ಅಂದ ನಿನ್ನತ್ರ ಸುಳ್ಯಾಕ ಹೇಳ್ತಿನಿರು ಎಂದ ಅಧೇನ್ಹೇಳು ಮುಂದ ಅಂದ
ಈ ವಾರ ಒಂದ ಮುಂದಿನವಾರದೊಳಗ ಹನ್ನೊಂದಂದ