January 2010

  • January 28, 2010
    ಬರಹ: bhalle
    ೀನ್ದಾರ ಸಿದ್ದರಾಮೇಗೌಡರು ಊರಿನ ದೊಡ್ಡ ಮನುಷ್ಯರು. ಯಾರೂ ಅವರ ಮಾತಿಗೆ ದನಿ ಎತ್ತುತ್ತಿರಲಿಲ್ಲ. ಮಾತಿನಲ್ಲಿ ಎಷ್ಟು ತೂಕವೋ ದೇಹದಲ್ಲೂ ಅಷ್ಟೇ ತೂಕ. ತಮ್ಮ ಚೇರಿನಲ್ಲಿ ಕುಳಿತು ಆಜ್ಞ್ನೆ ಹೊರಡಿಸಿದರೆಂದರೆ ಆ ಕೆಲಸ ನೆಡೆಯಿತು ಅಂತಲೇ ಅರ್ಥ.…
  • January 28, 2010
    ಬರಹ: hamsanandi
    ಅಡವಿಯ ತೊರೆದ ಹುಲಿಯ ಕೊಲುವರುಹುಲಿಯಿರದ ಅಡವಿಯನೆ ಕಡಿವರುಹುಲಿಗೆ ಇರಬೇಕು ಅಡವಿಯ ಕಾವಲುಅಡವಿಗಾದರೋ ಹುಲಿಯೇ ಕಾವಲು ಸಂಸ್ಕೃತ ಮೂಲ (ಮಹಾಭಾರತ, ಉದ್ಯೋಗಪರ್ವ ೨೯-೫೫):ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿದ್ಯತೇ ವನಂ|ತಸ್ಮಾತ್…
  • January 28, 2010
    ಬರಹ: ASHOKKUMAR
    ಯುಟ್ಯೂಬ್ ಮೂಲಕ ಐ ಪಿ ಎಲ್ ಇದೇ ಮೊದಲ ಬಾರಿಗೆ ಕ್ರೀಡೆಯ ಬಗ್ಗೆ ನೇರ ವಿಡಿಯೋ ಪ್ರಸಾರ ಯುಟ್ಯೂಬಿನ ಮೂಲಕ ಲಭ್ಯವಾಗಲಿದೆ.ಸಾಮಾನ್ಯವಾಗಿ ಯುಟ್ಯೂಬ್‌ನಲ್ಲಿ ಜನರು ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಐಪಿಎಲ್…
  • January 28, 2010
    ಬರಹ: Chamaraj
    ಮತ್ತೆ ಮತ್ತೆ ಕೀಬೋರ್ಡ್‌ ಮುಟ್ಟುತ್ತೇನೆ. ಸುಮ್ಮನಾಗುತ್ತೇನೆ. ಕಳೆದ ಕೆಲ ದಿನಗಳಿಂದ ಇದು ಹೀಗೇ ನಡೆದುಕೊಂಡು ಬರುತ್ತಿದೆ. ಏನೋ ಬರೆಯಬೇಕೆಂದು ಅಂದುಕೊಳ್ಳುತ್ತೇನೆ. ಎಳೆಯೊಂದು ಮನದ ಮೂಲೆಯಲ್ಲಿ ಕಾಣುತ್ತದೆ. ಮೆತ್ತಗೇ ಹಿಡಿದೆಳೆದರೆ, ಸೊಗಸಾದ…
  • January 28, 2010
    ಬರಹ: ಭರತ. H. M
    ಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದು. ಅಂದು ಬೆಳಿಗ್ಗೆ, ಕ್ಲಾಸ್ ಮುಗಿದ ನಂತರ, ಹಾಸ್ಟಲ್ ಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ, ಇಬ್ಬರು ಹುಡುಗರು ಮಾತಾಡಿಕೊಳ್ಳುತ್ತಿದ್ದದು ಕಿವಿಗೆ ಬಿತ್ತು. "ನಿನ್ನೆ ಮನೆಯಿಂದ ಫೋನ್ ಬಂದಿತ್ತು. ಕಳೆದ…
  • January 28, 2010
    ಬರಹ: abdul
    A book must be the ax for the frozen sea within us.  —Franz Kafka  "ನಮ್ಮ ಅಂತರಾಳದಲ್ಲಿ ಹೆಪ್ಪುಗಟ್ಟಿದ ಸಮುದ್ರವನ್ನು ಒಡೆಯಲು ಕೊಡಲಿಯಾಗಬೇಕು ಗ್ರಂಥಗಳು".  ಎಷ್ಟು ಅರ್ಥಗರ್ಭಿತ ಈ ಮಾತುಗಳು. ಆದರೆ ನಾವು ಇಂದು ಕಾಣುತ್ತಿರುವ …
  • January 27, 2010
    ಬರಹ: nandan_sr
    ನಿನ್ನೆ ಅಂದರೆ ೨೬/೦೧/೨೦೧೦ ನಾನು ತಿರುಪತಿಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ಯ ಐರಾವತದಲ್ಲಿ ( KA 01 F 8440 ) ಬಂದೆ. ಬಸ್ಸು ಬೆಂಗಳೂರು ಕಡೆಗೆ ಹೊರೆಟ ಕೂಡಲೇ ಮನರಂಜನೆಗಾಗಿ ಟಿ.ವಿ ಶುರು ಮಾಡುದ್ರು. ನನ್ನ ಊಹೆಯ ಪ್ರಕಾರವೇ 3 ಹಿಂದಿ…
  • January 27, 2010
    ಬರಹ: hariharapurasridhar
    ಮೊನ್ನೆ  ಸತ್ಸಂಗದಲ್ಲಿ ಮಿತ್ರರೊಬ್ಬರು ಒಂದು ಮಾತು ಹೇಳಿದರು " ನಿತ್ಯವೂ ನಾವು ಮಾಡುವ ಹಣದ ಖರ್ಚಿನ ಲೆಕ್ಖವನ್ನು ಡೈರಿಯಲ್ಲಿ ಸಾಮಾನ್ಯವಾಗಿ ಬರೆದಿಡುತ್ತೇವೆ.ಆದರೆ ನಮಗರಿವಿಲ್ಲದಂತೆ ನಾವು ಯಥೇಚ್ಯವಾಗಿ ಖರ್ಚುಮಾಡುವ   ನೀರು, ಗಾಳಿ, ಬೆಳಕಿನ…
  • January 27, 2010
    ಬರಹ: umeshhubliwala
                                           ೧)  ಸಕ್ರೆ ಬೆಲೆ ಇಳಿಕೆ--ಆಯ್ತು ಮರೀಚಿಕೆ                                             ನಾನೊಬ್ನೆ ದೋಷಿ ಅಲ್ಲ...                                             ಪವಾರ್ ಸಾಹೇಬರ …
  • January 27, 2010
    ಬರಹ: sathvik N V
    ವಿದಾಯ ಯಾಕೋ ಗೆಳೆಯನೆರಳ ತಂಪಿಗೆ ಹೇಸಿ ನೀರಿನಾಳದ ನೆನಹೇ...ತುಂಬಿದಂಬರ ಬಿಟ್ಟು ಮೊಉನದ ಕಣಿವೆಯ ನುಸುಳಿಮತ್ತಿಲ್ಲಿನ ಜನಕೆ ಮರುಕ್ಷಣದ ನೆನಪಾಗುವಾಸೆಯೇ...ಆಸೆಯೇ ದು:ಖಕ್ಕೆ ಮೂಲಆಸೆಯ ತೊರೆವ ಆಸೆಯ ಬಿಡುಒಂದು ಕ್ಷಣ ಕುಂತು ಬೇಸರವ…
  • January 27, 2010
    ಬರಹ: Chikku123
    ಮಾರುತಿ ೮೦೦ ಕಾರ್ ತಗೊಂಡು ೧೫ ವರ್ಷ ಓಡಿಸಿ ಚಾಲನೆಯಲ್ಲಿ ಪರಿಪೂರ್ಣನಾಗಿ ಗಾಡಿ ಎಕ್ಷ್ಪೈರ್ ಆದ್ಮೇಲೆ ಹೊಸ ಸೆಡಾನ್ ಕಾರ್ ತಗೊಂಡು ಎಲ್ ಬೋರ್ಡ್ ಹಾಕಿಸಿ ಓಡಿಸುವುದು!!
  • January 27, 2010
    ಬರಹ: Harish Athreya
    60ನೇ ಗಣರಾಜ್ಯೋತ್ಸವದ ಅ೦ಗವಾಗಿ ರವೀ೦ದ್ರ ಕಲಾಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರ ಹಮ್ಮಿಕೊ೦ಡಿತ್ತು.ಕನ್ನಡ ಸ೦ಸ್ಕೃತಿ ಇಲಾಖೆ ವತಿಯಿ೦ದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಗಳು ಜನ ಸೂರೆಗೊ೦ಡವು.ಸ೦ಜೆ ಆರುವರೆಗೆ…
  • January 27, 2010
    ಬರಹ: ಉಉನಾಶೆ
    ಜಗವೆಲ್ಲ ವೇದಿಕೆಯು, ಜೀವನವೆ ನಾಟಕವು ನಟಕೋಟಿಯರಲೊಬ್ಬರು ನಾವು ಸೂತ್ರಧಾರನೆ ಕಲ್ಪಿಪನಿಲ್ಲಿ ನಟನೆಯನು ಕರೆಯುವೆವು ನಾವವನನೆ ದೇವನು .೧.   ಸೃಷ್ಟಿಪುದಷ್ಟೆ ಅಲ್ಲ, ಪಾಲಿಪನು ಇಂದೆಮ್ಮಗಳನು ಎಂತು ಸಲಹುವನೀ ಕೋಟಿ ಕಂದಮ್ಮಗಳನು? ಒಂದೊಂದನಾಡಿಸಲು…
  • January 27, 2010
    ಬರಹ: ಉಉನಾಶೆ
    ಕಮಿಸಿ. ಎರಡು ಬಾರಿ ಪ್ರಕಟಿಸಲ್ಪಟ್ಟಿರುವುದರಿಂದ ಇದನ್ನು ಅಳಿಸಲಾಗಿದೆ. ಬದಲಿಗೆ ಕೆಳಗೆ ಕೊಟ್ಟಿರುವ ಕೊಂಡಿ ನೋಡಿ. http://sampada.net/blog/%E0%B2%89%E0%B2%89%E0%B2%A8%E0%B2%BE%E0%B2%B6%E0%B3%86/26/01/2010/23726 ಸೂಚನೆ:…
  • January 27, 2010
    ಬರಹ: prasadg
    ೧. ಬಂದಿರೋದು ಅಣ್ಣ ಅಲ್ವ ? ಆಗಷ್ತ ಕೆಲಸ ಸೇರಿದ್ದೆ . ಊರಿಗೆ ಹೋಗಿದ್ದಾಗ ಪರಿಚಿತರ ಮನೆಗೆ ಹೋಗ ಬೇಕಾದ ಪ್ರಸಂಗ ಬಂದಿತ್ತು . ಗೇಟ್ ತೆಗೆದ ಕೂಡಲ ಅದೆಲ್ಲಿತ್ತೋ ಡಾಬರ್ಮನ್  ಹುಟ್ಟಿದ ಮೇಲೆ ಮನುಶ್ಯರನ್ನೆ ನೋಡದವರಂತೆ ಬೊಗಳುತ್ತಾ ಬಂತು .…
  • January 26, 2010
    ಬರಹ: shivaram_shastri
    (ಇದನ್ನು ಲೇಖನ ವಿಭಾಗದಲ್ಲಿ ಪ್ರಕಟಿಸಲು ಪ್ರಯತ್ನಿಸಿದೆ; ಆದರೆ ಅಲ್ಲಿ ಲೇಖನ ಇನ್ನೂ ಕಾಣಿಸುತ್ತಿಲ್ಲ; ಅದರಿಂದಾಗಿ ಬ್ಲಾಗಿನಲ್ಲೂ ಪ್ರಕಟಿಸುತ್ತಿದ್ದೇನೆ.)   ಒಂದು ವರ್ಷದಲ್ಲಿ ಸುಮಾರು ಹದಿನೈದು ಲಕ್ಷ ಹೊರ ರೋಗಿಗಳಿಗೆ ಉಪಚಾರ ನೀಡುವ, ಹೆಚ್ಚು…
  • January 26, 2010
    ಬರಹ: shivaram_shastri
    ಒಂದು ವರ್ಷದಲ್ಲಿ ಸುಮಾರು ಹದಿನೈದು ಲಕ್ಷ ಹೊರ ರೋಗಿಗಳಿಗೆ ಉಪಚಾರ ನೀಡುವ, ಹೆಚ್ಚು ಕಡಿಮೆ ಒಂದು ಲಕ್ಷ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಭಾವೈವಿಸಂ (All India Institute of Medical…
  • January 26, 2010
    ಬರಹ: prasadbshetty
    ನನ್ನ ಎಲ್ಲಾ......................................ಎಲ್ಲಾ ಬಂಧು ಬಾಂದವರಿಗೆ ಭಾರತ ಗಣರಾಜ್ಯೋತ್ಸವ ................... ಶುಭಾಶಯಗಳು.............................  My Hearty Wishes to U allHappy Republic Day!!!
  • January 26, 2010
    ಬರಹ: cmariejoseph
    ಕನ್ನಡ ವಿಕಿಪೀಡಿಯಾ (kn.wikipedia.org/wiki/ವಿಶೇಷ:Statistics) ದಲ್ಲಿ ೪,೯೮೨ ನೋಂದಾಯಿತ ಸದಸ್ಯರಿದ್ದು  ೨೦,೦೫೭ ಪುಟಗಳಷ್ಟು ಮಾಹಿತಿಯುಳ್ಳ ೭,೮೨೨ ಲೇಖನಗಳನ್ನು ಬರೆದಿದ್ದಾರೆ. ಇದಕ್ಕೆ ಹೋಲಿಸಿದಾಗ ತೆಲುಗು ವಿಕಿಪೀಡಿಯಾ (http://te.…
  • January 26, 2010
    ಬರಹ: hpn
    ಅಂಕೋಲೆ ಗಿಡ ಅಥವ Alangium decapetalum. ಫೋಟೋ ಇವತ್ತು ಬೆಳಿಗ್ಗೆ ತೆಗೆದದ್ದು.