January 2010

  • January 26, 2010
    ಬರಹ: prasadg
    when are you going to come back to India ?  ನೀನು ಇಂಡಿಯಾಕೆ ವಾಪಸ್ ಯಾವಾಗ ಹೋಗ್ತಿಯ ? PcSync engineer is empty .    PCSync module ಗೆ ಯಾವುದೇ ಇಂಜಿನೀರ್ assign ಆಗಿಲ್ಲ I will go there     ನಾನು ನೀನಿರುವಲ್ಲಿಗೆ…
  • January 26, 2010
    ಬರಹ: cmariejoseph
    ಲತೀನ-ಕನ್ನಡ ಪದಕೋಶ Dictionarium Latino Canarense  ಎಂಬುದು ೧೮೬೧ರಲ್ಲಿ ಪ್ರಕಟವಾಗಿರುವ ಲತೀನ-ಕನ್ನಡ ಪದಕೋಶ. ಇದು ಈ ನಿಟ್ಟಿನಲ್ಲಿ ಬಂದ ಮೊತ್ತಮೊದಲ ಕೃತಿಯಾಗಿದೆ. ಲತೀನ ಭಾಷೆಯು ಆ ಕಾಲದಲ್ಲಿ ಚರ್ಚಿನ ದೈವಾರಾಧನೆಯ ಅಧಿಕೃತ…
  • January 26, 2010
    ಬರಹ: shivagadag
    ಈ ಲೇಖನದ ಮೂಲ ನನ್ನ ಬ್ಲಾಗಿನಂಗಳ:- http://shivagadag.blogspot.com ಕಳೆದ ಬಾರಿ ನನ್ನ ಸ್ನೇಹಿತ ನಾಗರಾಜ್ ಹಾಗೂ ಅವೀನ್ ಕುಮಾರ್ ಕಳಿಸಿದ್ದ "ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು" ಲೇಖನವನ್ನು ಬಹಳ ಮಂದಿ ಇಷ್ಟಪಟ್ಟಿದ್ದರು…
  • January 26, 2010
    ಬರಹ: ramaswamy
    ಇವತ್ತು ಬೆಳಿಗ್ಗೆ ಗಣರಾಜ್ಯೋತ್ಸವದ ಹುರುಪಿನಲ್ಲಿ ರಾಷ್ಠ್ರಧ್ವಜಕ್ಕೊಂದು ಸಲಾಮು ಹೊಡೆದುಬರೋಣವೆಂದು ಕಛೇರಿಗೆ ಹೋದರೆ ಅವರು ಬರಲ್ಲಾ ಅಂತ ಇವರು, ಇವರು ಬರಲ್ಲಾ ಅಂತ ಅವರು ಒಟ್ಟಲ್ಲಿ ಒಟ್ಟೂ ನೌಕರರ ೨೦% ದಷ್ಟು ಜನ ಕೂಡ ಇರಲಿಲ್ಲ. ಕೆಲವರಿಗೆ…
  • January 25, 2010
    ಬರಹ: priyank_ks
    ಕಳೆದ ವಾರ ಏನ್ ಗುರು ಬ್ಲಾಗಿನಲ್ಲಿ ಗೂಗಲ್ ನ್ಯೂಸ್ ಸಂಬಂಧಪಟ್ಟಂತೆ ಒಂದು ಒಳ್ಳೆ ಲೇಖನ ಮೂಡಿ ಬಂದಿತ್ತು. ಲೇಖನವನ್ನು ಓದಿ, “ಹಿಂದಿ, ತಮಿಳು, ತೆಲುಗು, ಮಲಯಾಳಮ್ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಈಗಾಗಲೇ ಬಂದಿರುವಾಗ, ದೇಶಕ್ಕೇ ಐ.ಟಿ…
  • January 25, 2010
    ಬರಹ: ganneshaks
    ಪ್ರೀತಿಯ ಓದುಗರೇ ಇಂದು ನಾನು ಇಷ್ಟ ಪಟ್ಟು ಚರ್ಚೆಗೆ ಇಡುತ್ತಿರುವ ವಿಷಯ ಏನೆಂದರೆ ಪ್ರಳಯ. ಇಂದು ಏಕೆ ನನಗೆ ಈ ವಿಷಯ ಇಷ್ಟವಾಯಿತೆಂದರೆ ಟಿವಿ ಮಾಧ್ಯಮಗಳಲ್ಲಿ ಚೇಳೂರು ಬಾವಿ , ಬಸವಣ್ಣ ಹಾಗು ಕೋಳಿಯ ಬಗ್ಗೆ ಪ್ರಸಾರವಾಗುತ್ತಿದೆ. ನಾನು…
  • January 25, 2010
    ಬರಹ: h.a.shastry
      MD, FRCP, FRCPE, FRCPG, FRCPI, FACC, FAMS   ಇದು ಖ್ಯಾತ ಹೃದ್ರೋಗ ತಜ್ಞ ಪ್ರೊ. ಬಿ.ಎಂ. ಹೆಗ್ಡೆಯವರ ಪದವಿಮಾಲೆ!   ’Dear Prof Hegde, Your efforts to relieve pain everywhere would succeed with God's grace.'  …
  • January 25, 2010
    ಬರಹ: vadi84
    ನನ್ನ ಸ್ನೇಹಿತ ಪ್ರವೀಣ್, ಅವನು ಕೆಲಸ ಮಾಡುವ ಹಾಸನದಿಂದ ನನಗಾಗಿ ಒಳ್ಳೆ ಕಾಫಿ ಪುಡಿ, ಯಾಲಕ್ಕಿನ ಅವನ ಅಲ್ಲಿನ ಸ್ನೇಹಿತೆಯೊಡನೆ ಬೆಂಗಳೂರಿಗೆ ಕಳುಹಿಸಿದ್ದ, ಅದನ್ನು ಅವರಿಂದ ಪಡೆಯಲು ನಾನು ಏಳನೇ ಫೇಸ್ ಜೆ ಪಿ ನಗರಕ್ಕೆ ತೆರಳಬೇಕಿತ್ತು, ನನಗೆ…
  • January 25, 2010
    ಬರಹ: IsmailMKShivamogga
    ಅಮೆರಿಕಾದಿ೦ದ ಬ೦ದ ಹುಡುಗ ನನ್ನಲ್ಲಿ ಡಾಲರ್ ಇದೆ ನನ್ನಲ್ಲಿ ವಿಮಾನ ಇದೆ ನನ್ನಲ್ಲಿ ಕಾರು ಇದೆ ನನ್ನಲ್ಲಿ ಬಾರು ಇದೆ ನನ್ನಲ್ಲಿ ಗ್ರೀನ್ ಕಾರ್ಡು ಇದೆ ,, ಬರುವೆಯಾ ನನ್ನೊಟ್ಟಿಗೆ,,,, ಹಳ್ಳಿ ಹುಡುಗಿ ಹೇಳಿದಳು ನನ್ನಲ್ಲಿ ಮಾನ ಇದೆ -…
  • January 25, 2010
    ಬರಹ: vinay_2009
    ನಾವು ನಮ್ಮ ಜೀವನವನ್ನ ಅನುಭವಗಳಿಂದಲೇ ರಚಿಸಿಕೊಳ್ಳೂತ್ತೇವೆ.... ಕೂರ್ಮ, ಕಪ್ಪೆ ಮತ್ತು ಒಬ್ಬ ಸುಂದರ ಮಹಿಳೆ... ಈ ಕೆಳಗಿನ ಕಥೆಗಳ ಮೂಲಕ ನಮಗೆ ಜೀವನದ ಪಾಠ ತಿಳಿಸುತ್ತಾರೆ. ಬನ್ನಿ, ಅವರಲ್ಲಿ ಕೂರ್ಮನ ಕಥೆಯನೊಮ್ಮೆ ಓದೋಣ…
  • January 25, 2010
    ಬರಹ: Jayalaxmi.Patil
    ಸಂಪದ ಬಳಗಕ್ಕೆ ನಮಸ್ಕಾರ. ತುಂಬಾ ದಿನಗಳ ನಂತರ ಸಂಪದದಲ್ಲಿ ಮತ್ತೆ ಬರೆಯುತ್ತಿರುವೆ, ಪುಟ್ಟ ಪ್ರಶ್ನೆಯೊಂದಿಗೆ..:-) ನನಗೆ ಗೊತ್ತಿರುವಂತೆ ಮೈಸೂರು, ಬೆಂಗಳೂರು ಪ್ರಾಂತ್ಯಗಳನ್ನು ಹೊರತುಪಡಿಸಿ( ಬಹುಶಃ ಆಂಧ್ರದ ಮತ್ತು ತಮಿಳುನಾಡಿನ ಕೆಲವು…
  • January 25, 2010
    ಬರಹ: venkatakrishna.kk
    ತೃಪ್ತಿ,ನಿನಗಾಗಿ ಹಂಬಲಿಸಿ ಕಾದಿರುವೆನೀನೇಕಿನ್ನೂ ಮರೀಚಿಕೆಯಾಗಿರುವೆ ಹೇಳು?ಹುಡುಗುತನದ ಹುಡುಗಾಟದ ಬಾಲ್ಯದಲ್ಲಿಮನೆಯಂಗಳದ ಒಳಗೆ ಹೊರಗೆಅಚ್ಚರಿಗಳ ಅರಿವಿನ ಆಚೆ ಈಚೆ ಹುಡುಕಿದ್ದುನಿನ್ನನ್ನೇ ಅಲ್ಲವೇನು?ತೊಳೇರಿಸುವ ತಾರುಣ್ಯದ…
  • January 25, 2010
    ಬರಹ: palachandra
    ಶುಕ್ರವಾರ ನಾನು, ಹರಿ ಪ್ರಸಾದ್ ನಾಡಿಗರು ಕ್ಯಾಮರಾ, ಲೆನ್ಸು ಅಂತ ಚಿಕ್ಕಪೇಟೆ ಅಲೀತಾ ಇರ್ಬೇಕಾದ್ರೆ ನನ್ನ ಫ್ರೆಂಡಿನ ಫೋನ್ ಬಂತು. ಸ್ಕಂದ: ಎಲ್ಲಿದೀಯ ನಾನು: ಚಿಕ್ಕ ಪೇಟೆ ಸ್ಕಂದ: ವೀಕೆಂಡ್ ಏನ್ ಪ್ಲಾನು ನಾನು: ಏನೂ ಇಲ್ಲ ಸ್ಕಂದ:…
  • January 25, 2010
    ಬರಹ: paduvana
    ಕೆಂಪು ಮೋಡಗಳು ಸ್ತಬ್ದವಾಗಿ ಕಾಲು ಬುಡದಲ್ಲಿ ಬಿದ್ದಿದ್ದ ಹಾದಿಯ ತುಂಭಾ ಹಾಹಾಕಾರವೆದ್ದಿದೆ.   ನಿತ್ಯ ಹೋಮದ ಹಾಗೆ ನಾನಾ ಪ್ರಕಾರದ ಹೋಮಗಳಿಗೆ ಅಜ್ಯಗಳು ಯಥೇಚ್ಛವಾಗಿ ಸಿಗುತ್ತಿವೆ.   ಕಲಕಿದ ನಿಶ್ಯಬ್ದಕ್ಕಿತ್ತ ರಣ ಕಹಳೆಯ ಉದ್ದೀಪನೆಯ ಮಾತುಗಳು…
  • January 25, 2010
    ಬರಹ: parvathi.G.r
    ಸಂಭ್ರಮದ ಗಳಿಗೆಗಳನ್ನ ಯಾರೂ ಮರೆಯಲು ಇಚ್ಛಿಸುತ್ತಾರೆ ಹೇಳಿ ಕನಸಲ್ಲೂ ಯಾರೂ ಅದನ್ನ ಅಗಲಲು ಇಚ್ಛಿಸೊಲ್ಲ, ಈ ಕ್ಷಣ ಬದುಕಲ್ಲಿ ಹೀಗೆ ಯಾಕೆ ಉಳಿಯಬಾರದು, ಜಗತ್ತು ಈ ಕ್ಷಣಕ್ಕೆ ಹೀಗೆ ಸ್ಥಗಿತವಾಗ ಬಾರದೇಕೆ,ಸುರಿವ ಮಳೆ , ಬೀಸೋ ಗಾಳಿ, ಎಲ್ಲಾ…
  • January 25, 2010
    ಬರಹ: manjunath s reddy
    ಮತ್ತೊಮ್ಮೆ ಚಿತ್ರ ಸಂತೆ ಬಂದಿದೆ.. ಇದೇ ಭಾನುವಾರ ಅಂದ್ರೆ ೩೧-೦೧-೨೦೧೦ ರಂದು ಚಿತ್ರಕಲಾಪರಿಷತ್ತು, ಕುಮಾರಕೃಪ ರಸ್ತೆಯಲ್ಲಿ ಬೆಳಿಗ್ಗೆ ೧೦.೩೦ ರಿಂದ ಸಂಜೆ ೬.೩೦ ವರೆವಿಗೂ ಚಿತ್ರ ಸಂತೆ ನಡೆಯುವುದು.ಸಂಪದಿಗರೆಲ್ಲರಿಗೂ ಆಹ್ವಾನ.
  • January 25, 2010
    ಬರಹ: ಅರವಿಂದ್
    ಇಂದು ಪ್ರಿಯ ಸ್ನೇಹಿತ ಸಂಪದೀಗ ಭಾಸ್ಕರ್ ಮೈಸೂರುರವರ  ಹುಟ್ಟು ಹಬ್ಬ, ಸಂಪದ ಮಿತ್ರ ಬಳಗದ ಪರವಾಗಿ ಅವರಿಗೆ ಹಾರ್ದಿಕ ಅಭಿನಂದನೆಗಳು -- ಅರವಿಂದ್
  • January 24, 2010
    ಬರಹ: nandan_sr
         ಹೊಸದಾಗಿ ಬೆ೦ಗಳೂರಲ್ಲಿ ಜಿ ಎಸ್ ಎಮ್ ಮಾರುಕಟ್ಟೆಗೆ ಕಾಲಿಟ್ಟಿರುವ ವರ್ಜಿನ್ ಮೊಬೈಲ್ ತನ್ನ ಎಲ್ಲಾ ಜಾಹಿರಾತು ಫಲಕಗಳಲ್ಲಿ ಹಿ೦ದಿ ಮತ್ತು ಇ೦ಗ್ಲಿಷ್ ಬಾಷೆಯನ್ನೇ ಉಪಯೋಗಿಸಿದೆ. ವಿಶೇಷವಾಗಿ ಯುವ ಪೀಳಿಗೆಯನ್ನೇ ಗುರಿಯಾಗಿರಿಸಿಕೊಂಡಿರುವ ಇವರು…
  • January 24, 2010
    ಬರಹ: arshad
    ಈಗ ಸೋಮಾರಿಗಳಾಗಿ ಮಲಗುವುದೇ ಒಂದು ಉದ್ಯೋಗವಾಗಿ ಮಾರ್ಪಟ್ಟಿದೆ. ಏನು? ಸುಮ್ಮನೇ ಮಲಗುವುದೂ ಒಂದು ಉದ್ಯೋಗವೇ? ಹೌದು, ಹಾಲಿಡೇ ಇನ್ ಸಹಿತ ವಿಶ್ವದ ಹಲವು ಪ್ರತಿಷ್ಠಿತ ಹೋಟೆಲುಗಳು ಈ ಹೊಸ ಉದ್ಯೋಗವನ್ನು ಸೃಷ್ಟಿಸಿವೆ. ಉದ್ಯೋಗದ ಹೆಸರು - ಬೆಡ್…
  • January 24, 2010
    ಬರಹ: shreekant.mishrikoti
    ( ಇದು  ಲೀನಕ್ಸ್  ಕಾರ್ಯಕಾರಿ ವ್ಯವಸ್ಥೆಯಲ್ಲಿ ಕೆಲಸಮಾಡುತ್ತದೆ - ವಿಂಡೋಸ್ ನಲ್ಲಿ   ಅಲ್ಲ  ಎಂಬುದನ್ನು  ಗಮನದಲ್ಲಿಟ್ಟುಕೊಳ್ಳಿ  ) ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಕೊಂಡಿಗಳು ಸಿಕ್ಕ ಕೂಡಲೇ ಅಲ್ಲಿದ್ದ ಪುಸ್ತಕಗಳ ಪಟ್ಟಿಯನ್ನು ನೋಡಿ…