August 2010

  • August 17, 2010
    ಬರಹ: prasannasp
    ಡಿ.ಕೆ.ಭಾರದ್ವಾಜರ ಇಂಗ್ಲೀಷ್-ಕನ್ನಡ ಶಬ್ಧಕೋಶದಲ್ಲಿ ಯಾವಾಗಲೋ ಒಮ್ಮೆ "ಅಂತಃಸ್ಫುರಣ" ಎಂಬ ಪದ ನೋಡಿದ್ದೆ. ಅದರ ಇಂಗ್ಲೀಷ್ ಸಮಾನಾರ್ಥಕ ಪದ ಈಗ ನೆನಪಿಲ್ಲ. ಆದರೆ ಆ ಪದ ನನಗೆ ಇಷ್ಟ ಆಯಿತು. ನನ್ನ ಬ್ಲಾಗಿಗೆ "ಅಂತಃಸ್ಫುರಣ" ಎಂದು ಮರು ನಾಮಕರಣ…
  • August 17, 2010
    ಬರಹ: komal kumar1231
    ಈ ಬಾರಿ ಗಣಪತಿ ಹಬ್ಬದ ಪಟ್ಟಿ ಬಿಡುಗಡೆ ಮಾಡಿದ್ವಿ. ಗೌಡಪ್ಪ ಅಧ್ಯಕ್ಸ, ನಾನು ಕಾರ್ಯದರ್ಸಿ,ಸುಬ್ಬ ಖಜಾಂಚಿ, ಇಸ್ಮಾಯಿಲ್,ಪಳನಿ ಮತ್ತಿತರರು ಸದಸ್ಯರು. ಶ್ರೀ ವಿನಾಯಕ ಸೇವಾ ಸಮಿತಿ ಅಂತಾ ಕರಪತ್ರ. ಕೆಳಗೆ ನೀರು ಉಳಿಸಿ, ನಾಡು ರಕ್ಸಿಸಿ. ಯಾಕ್ರೀ…
  • August 17, 2010
    ಬರಹ: ಶ್ರೀನಿಧಿ
    ಹುಟ್ಟು ಹಬ್ಬದ ಶುಭಾಶಯಗಳು ಕಣೋ ಲೋ. ನಾನು ನಿನ್ನ ನೋಡಿದ್ದು ೨೦೦೫ರಲ್ಲಿರಬೇಕು. ಅದಕ್ಕೂ ಮುಂಚೆ (೧೯೯೯ ರಿಂದ) ನಿನ್ನ ತಮ್ಮಂದಿರ ಪರಿಚಯ ಇತ್ತು. ನಿನ್ನ ಒಬ್ಬ ತಮ್ಮ* ನೋಡಕ್ಕೆ ವಿಚಿತ್ರವಾಗಿದ್ದ! ಕಪ್ಪು ಕಪ್ಪು. ಕೆಂಪು ಟೋಪಿ ಬೇರೆ. ಆದರೂ…
  • August 17, 2010
    ಬರಹ: ksraghavendranavada
    ೧. ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು  ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ…
  • August 16, 2010
    ಬರಹ: rjewoor
    ಬ್ಯಾನರ ಬದುಕು ದುಸ್ಥರ. ಪೋಸ್ಟರ್ ನಂಬಿ ಅದೆಷ್ಟೋ ಜನರ ಹೊಟ್ಟೆ ಖಾಲಿ..ಖಾಲಿ. ತಿಂಗಳು ಗಟ್ಟಲೇ ಕಟೌಟ್ ಬರೆದು ಕಾಸು ಕಾಣದ ಇನ್ನದೇಷ್ಟೋ "ಕಲಾವಿದರು" . ಇದು ಬಣ್ಣ ನಂಬಿ ಕುಂಚದ ಮೋಹಕ್ಕೆ ಬಿದ್ದವರ ಸತ್ಯ ಕಥೆ. ಆಧುನಿಕತೆಯ ಅಬ್ಬರಕ್ಕೆ ವಿನೈಲ್…
  • August 16, 2010
    ಬರಹ: Manjunatha D G
     
  • August 16, 2010
    ಬರಹ: mdsmachikoppa
                ಅರೆ !! ಇದೇನಪ್ಪ !!! ಈ ಥರ ಹೇಳ್ತಿದ್ದಾರೆ ಅಂತಾ ಆಶ್ಚರ್ಯನಾ ? ಈ ಲೇಖನ ಪೂರ್ತಿ ಓದಿದಮೇಲೆ ನಿಮ್ಮ ಅಭಿಪ್ರಾಯ ಹೇಳಿ. (ದಯವಿಟ್ಟು ಈ ಲೇಖನವನ್ನ ವಾಟಾಳ್ ನಾಗರಾಜ್ ಗೆ ಕೊಡಬೇಡಿ. ನನ್ನ ತಿಥಿ ಮಾಡ್ತಾರೆ.)             'ಚಿಕ್ಕ…
  • August 16, 2010
    ಬರಹ: sriprasad82
    ನನ್ನ ಮನೆ ಮು೦ದೇನೆ ಒಂದು ಪುಟ್ಟ ಶಾಲೆ ಇದೆ. ಇಲ್ಲಿನ ಮಕ್ಕಳಿಗೆ ಕಳೆದ 2 ವಾರಗಳಿ೦ದ ಸಿಕ್ಕಾಪಟ್ಟೆ ತರಬೇತಿ ನಡೆಯುತ್ತಿತ್ತು. ಸ್ವತ೦ತ್ರ ದಿನಾಚರಣೆಯ ದಿನ ಹೇಗೆ ವ೦ದೆ ಮಾತರಂ ಹಾಡಬೇಕು, ಹೇಗೆ ಸಲ್ಯೂಟ್ ಹೊಡಿಯಬೇಕು ಅನ್ನೋದರ ಬಗ್ಗೆ. ಸರಿ…
  • August 16, 2010
    ಬರಹ: hndivya
    ೧) ಈಗಿನ ಕಾಲದ  ಹೈ ಸ್ಕೂಲ್ ಓದುವ ಕೆಲ ವಿದ್ಯಾರ್ಥಿ ಗಳು ಪ್ರೀತಿ ಪ್ರೇಮ ಎಂಬ ಜಾಲದಲ್ಲಿ ಬೀಳ್ತಾರೆ, ಅದು ಅವರಿಗೆ ಒಂದು ಹೊಸ ಅನುಭವ, ಆಗ ಅವರಲ್ಲಿ ಏನೋ ಒಂದು ತರಹದ ಸಂತೋಷ, ಉತ್ಸಾಹ ..  ಒಬ್ಬರನ್ನೋಬರು ತುಂಬಾ ಪ್ರೀತಿಸುತ್ತಾರೆ ಆದ್ರೆ ಅದು…
  • August 16, 2010
    ಬರಹ: hndivya
    ಆಗಸ್ಟ್ ೧೫ - ಸ್ವತಂತ್ರ ದಿನಾಚರಣೆ .. ೬೪ ನೆ ಸ್ವಾತಂತ್ರೋತ್ಸವದ ಅಂಗ ವಾಗಿ ವಿಶೇಷ ಕಾರ್ಯ ಕ್ರಮಗಳು ಟಿವಿ ಅಲ್ಲಿ ನೋಡಲು ತುಂಬಾ ಸಂತೋಷ ಆಗುತ್ತೆ. ನಾವೆಲ್ಲಾ ಸ್ಕೂಲ್ ಗೆ ಹೋಗಬೇಕಾದಾಗ ಬೆಳೆಗ್ಗ್ನ ಜಾವ ವೈಟ್ ಯುನಿಫಾರ್ಮ್ ಹಾಕಿ ಕೊಂಡು…
  • August 16, 2010
    ಬರಹ: thesalimath
            ವಿದ್ಯುತ್ ಸಮಸ್ಯೆಯಿಂದ ಹೆಚ್ಚಿನ ಹೊಡೆತ ತಾಳುತ್ತಿರುವುದು ಸಣ್ಣ ಕೈಗಾರಿಕೆಗಳು. ಸಣ್ಣಕೈಗಾರಿಕೆಗಳಲ್ಲಿ ತಮಗಾಗಿ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಸರಕಾರಿ ವಿದ್ಯುತ್ತೇ ಬೇಕು. ಸಣ್ಣ ಕೈಗಾರಿಕೆಗಳು ದೇಶದ ಆರ್ಥಿಕತೆಯ…
  • August 16, 2010
    ಬರಹ: thesalimath
            ವಿದ್ಯುತ್ ಸಮಸ್ಯೆಯಿಂದ ಹೆಚ್ಚಿನ ಹೊಡೆತ ತಾಳುತ್ತಿರುವುದು ಸಣ್ಣ ಕೈಗಾರಿಕೆಗಳು. ಸಣ್ಣಕೈಗಾರಿಕೆಗಳಲ್ಲಿ ತಮಗಾಗಿ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಸರಕಾರಿ ವಿದ್ಯುತ್ತೇ ಬೇಕು. ಸಣ್ಣ ಕೈಗಾರಿಕೆಗಳು ದೇಶದ ಆರ್ಥಿಕತೆಯ…
  • August 16, 2010
    ಬರಹ: prasca
    ಬೆಂಗಳೂರು ಸ್ಪೋಟದ ರೂವಾರಿ ಎಂದು ಶಂಕಿಸಲ್ಪಟ್ಟಿರುವ ಮದನಿಯನ್ನು ಬಂಧಿಸಲು ಹೋದ ಕರ್ನಾಟಕದ ಪೋಲಿಸರನ್ನು ಸುಮಾರು ೩ ಸಾವಿರ ಜನ ಅಡ್ಡಗಟ್ಟಿ ಆತನ ಬಂಧನವನ್ನು ತಡೆದಿದ್ದಾರೆಂದು ಈಟಿವಿ ಸುದ್ದಿ ಬಿತ್ತರಿಸಿತು. ಅವನ ಬಂಧನವನ್ನು ಮುಂದೂಡುವಂತೆ ಕೇರಳ…
  • August 16, 2010
    ಬರಹ: kavinagaraj
                                                   ಸರಳುಗಳ ಹಿಂದಿನ ಲೋಕ -7
  • August 16, 2010
    ಬರಹ: komal kumar1231
    ಯಾಕ್ರೀ ಗೌಡರೆ, ಮುಖ ಅನ್ನೋದು ಒಂದೇ ಟ್ಯೂಬಿಗೆ 10ಕಡೆ ಪಂಕ್ಚರ್ ಹಾಕದಂಗೆ ಅಯ್ತಲ್ಲಾ ಅಂದ ತಂಬೂರಿ ತಮ್ಮಯ್ಯ. ಹೂ ಕಲಾ, ಯಾಕೋ ಬೆಳಗ್ಗೆ ಎದ್ದ ಟೇಂ ಸರಿಯಿಲ್ಲ .  ಮುಖ ತೊಳೆಯೋಕ್ಕೆ ಅಂತಾ ಬಚ್ಚಲು ಮನೆಗೆ ಹೋದ್ರೆ ಜಾರಿ ಬಿದ್ದು ಹಣೆಗೆ ಹೊಡ್ತ…
  • August 16, 2010
    ಬರಹ: anilkumar
    (೧೫೬) ವಿನಯವಂತಃ ಅಸಲಿಯಾಗಿ ಚಿಂತಿಸುವ ನನ್ನ ಪ್ರತಿಭೆಯನ್ನು ನಾನು ಅನುವಂಶಿಕವಾಗಿ ಪಡೆದಿದ್ದೇನೆ ಎನ್ನಿಸುತ್ತದೆ! ದುರಹಂಕಾರಿಃ ಅನುವಂಶಿಕವಾಗಿ ನನಗೆ ಬಂದಿರುವ ಚಿಂತನೆಯ ಪ್ರತಿಭೆಯನ್ನು ಅಸಲಿಯಾಗಿ ನಾನು ಈ ಜನ್ಮದಲ್ಲೇ ರೂಢಿಸಿಕೊಂಡದ್ದು! (೧೫೭…
  • August 16, 2010
    ಬರಹ: Kiran.M
    ನಿನ್ನೆ ಆಗಸ್ಟ್ 15 ಭಾರತೀಯರ ಪಾಲಿಗೆ ನಿಜವಾಗಲು ಹೆಮ್ಮೆಯ ದಿನ ಎಲ್ಲರಿಗೂ ತಿಳಿದಿರುವಂತೆ ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮದ ದಿನ. ಆ ದಿನದ ಸಂಭ್ರಮಕ್ಕೆ ನನ್ನನ್ನು ನಾನು ಸಿಂಗರಿಸಿಕೊಂಡು ಕುವೆಂಪು ವಿವಿಯಿಂದ ಶಿವಮೊಗ್ಗಕ್ಕೆ…
  • August 16, 2010
    ಬರಹ: shashikannada
     ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರ್ಸ್ ಗ್ರೂಪ್ ಎ&ಬಿ ಸೇವೆಗಳಲ್ಲಿನ 268 ಹುದ್ದೆಗಳ ನೇಮಕಕ್ಕೆ2010ರ ಜೂನ್ 6ರಂದು ನಡೆಸಿದ ಕೆಎಎಸ್(ಪ್ರಿಲಿಮ್ಸ್) ಪರೀಕ್ಷೆಗೆ ಹಾಜರಾದವರಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ…
  • August 16, 2010
    ಬರಹ: asuhegde
    ಒಂಟಿತನ!ನಮ್ಮನ್ನುಸರಿಯಾಗಿಅರಿಯದೇಇರುವವರಮತ್ತುಅರಿಯಲುಯತ್ನಿಸದವರಸತತಸಖ್ಯಕ್ಕಿಂತಒಂಟಿತನವೇಮೇಲು!*****ಸ್ವಯಂ ನಾಶ!ತುಕ್ಕುಕಾರಣನಾಶಆಗಲುಉಕ್ಕುಅಹಂಕಾರಣಮನುಜನಾಶಆಗಲುಸ್ವಯಂ!****ಆತ್ರಾಡಿ ಸುರೇಶ ಹೆಗ್ಡೆ ಈ ಮೇಲಿನ ಬ್ಲಾಗ್ ಬರಹವನ್ನು ಪ್ರಕಟಿಸಲು…