September 2010

  • September 23, 2010
    ಬರಹ: asuhegde
    ಅಯೋಧ್ಯೆ ಎಂಬ ಪುಣ್ಯಭೂಮಿ ಯಾರದ್ದಾಗಿತ್ತು ಎಂಬ ಜಟಿಲ ಪ್ರಶ್ನೆಗೆಲಕ್ನೋ ನ್ಯಾಯಾಲಯ ತೀರ್ಪು ನೀಡಲಿದೆ ಶುಕ್ರವಾರ ಸಂಜೆಯ ಒಳಗೆ ತೀರ್ಪು ಯಾವ ಪಕ್ಷಕ್ಕೇ ಖುಷಿ ನೀಡಿದರೂ ಸೋಲುವುದು ನಮ್ಮದೇ ನಾಡುನಾಯಕರ ಹೇಳಿಕೆಗಳಿಂದ ಕೆಡುತ್ತದೆ ನೋಡಿ ಇನ್ನು…
  • September 23, 2010
    ಬರಹ: shreeshum
    ಅಂತ ಈ ಸೂಜಿಮೆಣಸಿಗೆ ಅನ್ನಬಹುದು. ಸೌತೆಕಾಯಿ ಉಪ್ಪೂಖಾರದಲ್ಲಿ ಮೈನ್ ಪಾತ್ರಧಾರಿ ಇದು. ಸೊರ್ ಸೊರ್ ಎಂದು ಬಾಯಿಸೆಳೆಯುವಂತೆ ಮಾಡುವ ಮುಖ್ಯ ವೇಷಧಾರಿ. ಇದರ ಖಾರವನ್ನು ಬಲ್ಲವನೇ ಬಲ್ಲ. ಮೊದಲೆಲ್ಲಾ ಇದು ಬೇಕಾಬಿಟ್ಟಿ ಸಿಕ್ಕುತ್ತಿತು. ಆದರೆ ಈಗ…
  • September 23, 2010
    ಬರಹ: Harish Athreya
    ರಾಮ ಜನ್ಮ ಭೂಮಿಯ ಉತ್ಖನನದ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ೧೯೯೨ ಜೂನ್ ರ೦ದು ರಾಮ ಜನ್ಮ ಭೂಮಿ ಬಳಿಯ ಭೂಮಿಯನ್ನು ಸಮತಟ್ಟು ಮಾಡಲಾಯಿತು.  ಹಾಗೆ ಮಾಡಿದ ನ೦ತರ ಉತ್ಖನನ ಕಾರ್ಯ ಆರ೦ಭಿಸಲಾಯಿತು. ಎ೦ಟು ಜನ ಉತ್ಖನನ ಪರಿಣಿತರ ತ೦ಡವೊ೦ದು ಆ…
  • September 23, 2010
    ಬರಹ: ASHOKKUMAR
    ಉಡುಗೆಯನ್ನು ಸ್ಪ್ರೇ ಮಾಡಿ  
  • September 23, 2010
    ಬರಹ: bhalle
    ದಂಗೆ ಎದ್ದವರು ! { ಇಲ್ಲಿ ಬಂದಿರುವ ಪಾತ್ರಗಳೆಲ್ಲ ಕೇವಲ ಕಲ್ಪನೆ ಮಾತ್ರ .. ಅಸಂಭವ ಎನ್ನಬಹುದಾದ ಸನ್ನಿವೇಶಗಳು. ನಿಜವಾಗದಿರಲಿ ಎಂಬ ಆಶಯ ಮಾತ್ರ. ನಿಜವೇ ಆಗಿಬಿಟ್ಟರೆ? } ಹಲವು ದಿನಗಳ ಹಿಂದೆ ನೆಡೆದ ಘಟನೆಯಿದು.  ಕೊನೆಗೂ ತನ್ನ ವಶೀಲಿಯಿಂದಾಗಿ…
  • September 23, 2010
    ಬರಹ: jamkhp
    ಈ ನಿನ್ನ ಜಿವನನಕ್ಕು ನಲಿವಿಗೆ ಔತಣಸೊತು ಕುಳಿತಾಗ ನಿನುಕರಗಿಸುತಿರುವೆ ನಿನ್ನ ಯವ್ವನ   ಪಾಲು ಪಾಲಾಗಿ ಸುಖ ನಿಡುವ ದೆವರನಕೈ ಮುಗಿದು ನಡೆ ನಿ ಪ್ರತಿ ದಿನಸಾಗರಕೆ ಕೊನೆಇಲ್ಲ, ಬಾನಿಗೆ ಬೆಲಿಇಲ್ಲನಿನ್ನ ಕನುಸುಗಳಿಗೆ ಎಕೆ ಇಂದು ಕಡಿವಾಣ  …
  • September 22, 2010
    ಬರಹ: hamsanandi
    ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,ಸೂಜಿಗಲ್ಲಿಗೇ ಅಂಟುವ ದಿಕ್ಸೂಚಿಯಂತೆ,ಹದಿಬದೆಯು ತನ್ನ ಪತಿಯ ಜೊತೆ ಬಿಡದಿರುವಂತೆ,ಬಳ್ಳಿ ಮರವನು ಹುಡುಕಿ ತಬ್ಬಿ ಹಬ್ಬುವಂತೆ,ಕಡಲ ದಾರಿಯನರಸಿ ಹರಿದು ಸೇರುವ ಹೊಳೆಯಂತೆ,ಓ ಶಿವನೆ, ಮನವೆನದು ಅರಸಿ…
  • September 22, 2010
    ಬರಹ: prasannasp
    ಏನೋ ಪ್ರಯೋಗ ಮಾಡೋಕೆ ಹೋಗಿ ನಿಮ್ಮ ಹಾರ್ಡ್‌ಡಿಸ್ಕ್‌‌ನ ಯಾವುದಾದರೂ ಅಮೂಲ್ಯ ಪಾರ್ಟಿಷನ್‌ ಅಳಿಸಿ ಹೋಗಿದೆಯೇ/ಮಾಯವಾಗಿದೆಯೇ? ಚಿಂತಿಸಬೇಡಿ, ಆ ಪಾರ್ಟಿಷನ್‌ ಮರಳಿ ಪಡೆಯಲು ಒಂದು ಸುಲಭದ ವಿಧಾನವಿದೆ. ಅದೇ ಟೆಸ್ಟ್‌ಡಿಸ್ಕ್ ಎಂಬ ಸಲಕರಣೆ. ಮೊದಲು…
  • September 22, 2010
    ಬರಹ: kpbolumbu
     ♫♫♫ಮಾತುಪಲ್ಲಟ - ೬♫♫♫♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠ಮಾತುಪಲ್ಲಟ ಸರಣಿಯ ಆಱನೇ ಹಾಡಿದು, ಚಿತ್ರದ ಹೆಸರು ಆಶಿಕಿ (ಹಿನ್ದಿ). ಮಾತುಪಲ್ಲಟ ಮಲೆಯಾಳ ಭಾಷೆಯಲ್ಲಿದೆ. ಐದನೇ ಮಾತುಪಲ್ಲಟದ ಮುನ್ದುವರಿಕೆಯಾಗಿ…
  • September 22, 2010
    ಬರಹ: pachhu2002
    ಜೀವನವೆಂಬುದು ನಂಬಿಕೆಯೆಂಬ ಹಳಿಗಳಮೇಲಿನ ರೈಲು ಪಯಣ ಹಳಿತಪ್ಪಿದರದು ಭಾರೀ ದುರಂತ, ಭಾಂದವ್ಯಗಳ ಸಾವು ಮನದ ತುಂಬಾ ನೋವು ಪ್ರತಿಕ್ಷಣವೂ ಹೊಸಾ ಪಯಣಿಗರ ಸೇರ್ಪಡೆ ಹಳೆ ಪಯಣಿಗರ ಬೀಳ್ಗೊಡುಗೆ ಹೊಸ ಪಯಣಿಗನ ಆಗಮನದ ಸಂತಸ ಹಳೆ ಪಯಣಿಗನ ನಿರ್ಗಮನದ ಬೇಸರ…
  • September 22, 2010
    ಬರಹ: balukolar
    ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ `ಅನಿಕೇತನ'ದ 19ನೇ ಸಂಪುಟ, ಸಂಚಿಕೆ 3ರಲ್ಲಿ ಸಾದತ್ ಹಸನ್ ಮಾಂಟೋನ ಪರಿಚಯ ಹಾಗೂ ನಾನು ಅನುವಾದಿಸಿರುವ ಎರಡು ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಮನಕಲಕುವ ಕತೆ `ತೆಗೆದುಬಿಡು' ಇಲ್ಲಿ ಕೊಟ್ಟಿದ್ದೇನೆ.…
  • September 22, 2010
    ಬರಹ: santhosh_87
    ಹೆಣ್ಣನ್ನು ನದಿಗೆ ಯಾಕೆ ಹೋಲಿಸುತ್ತಾರೆ, ಚಲಿಸುವ ಎಲ್ಲಕ್ಕೂ ಹೆಣ್ಣೆಂದು ಯಾಕೆ ಕರೆಯುತ್ತಾರೆ ಎಂದು ಅವಳಿಗೆ ಅರ್ಥವಾಗದ ಪ್ರಶ್ನೆಯಾಗಿತ್ತು. ಆದರೆ ಅದರ ಬಗ್ಗೆ ಯಾವತ್ತೂ ತಲೆಗೆಡಿಸಿಕೊಳ್ಳದೆ ಏಕಾಂಗಿಯಾಗಿ ಬದುಕನ್ನು ಮುಂದುವರಿಸುತ್ತೇನೆ ಎಂದು…
  • September 22, 2010
    ಬರಹ: anilkumar
    (೨೧೬) ಪ್ರಯಾಣವೊಂದರ ಮಧ್ಯಭಾಗದಲ್ಲಿರುವುದರ ಅರ್ಥವೇನೆಂದರೆ ಸುಸ್ತಾಗಿ ಹಿಂದಿರುಗಿಬಿಡಬೇಕೆನ್ನಿಸಿದಾಗ, ಹಾಗೆ ಮಾಡಲು ಎಷ್ಟು ಶ್ರಮ ಬೇಕೋ ಅಷ್ಟೇ ಶ್ರಮ ಸಾಕು ಅಲ್ಲಿಂದ ಮುನ್ನುಗ್ಗಿ ಪ್ರಯಾಣ ಪೂರೈಸಿಬಿಡಲು! (೨೧೭) ಸಾಕುಪ್ರಾಣಿಗಳು ಸತ್ತಾಗ ಜನ…
  • September 22, 2010
    ಬರಹ: shaani
    ಭಳಿರೇ ಪರಾಕ್ರಮ ಕಂಠೀರವಾ.......ಬಲ್ಲಿರೇನಯ್ಯಾ......ಹ್ಹೋ.....ಹ್ಹೋ.....ಹ್ಹೋ.....ಹ್ಹೋ......ಹ್ಹೋ.....ಹ್ಹೋ........ಈ......ನರ್ಕಾಟಕದ ಮಂತ್ರಿಮಂಡಲದ ಏಕೈಕ ಮಂತ್ರಿಣಿ ಯಾರೆಂದು ಕೇಳಿ ಬಲ್ಲಿರೀ....ಭಾಶೋ ರಕಂದ್ಲಾಜೆ ಎಂದು…
  • September 22, 2010
    ಬರಹ: gopaljsr
    ನಮ್ಮ ನಾಟಿ ವೈದ್ಯರ ಕೃಪಾ ಕಟಾಕ್ಷ(ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು....), ಕ್ಷಮಿಸಿ ಕಾಟದಿಂದ ನನ್ನ ಇದ್ದ ಎಲ್ಲ ಬಿಳಿ ಕೂದಲುಗಳು ಉದುರಿ ಬರಿ ಕರಿ ಕೂದಲುಗಳು ಉಳಿದಿದ್ದವು. ಇದ್ದ ಕರಿ ಕೂದಲುಗಳು ತುಂಬಾ ದೂರ ದೂರ ಗುಂಪು ಗುಂ‌ಪಾಗಿ ಇದ್ದವು…
  • September 22, 2010
    ಬರಹ: partha1059
     ಟ್ರಿಂಗ್....ಟ್ರಿಂಗ್... ದೂರವಾಣಿ ಒಂದೇ ಸಮ ರಿಂಗಣಿಸಿತು, ಬೆಳಗಿನ ಉಪಾಹಾರ ಸೇವಿಸುತ್ತಿದ್ದ ಕೆ.ಎಸ್.ರಾವ್ ಹುಬ್ಬುಗಂಟಿಕ್ಕಿ ಎದ್ದು ಫೋನ್ ತೆಗೆದು "ಹೆಲೋ..." ಎಂದ ಆ ತುದಿಯಿಂದ ಎಂತದೊ ಬಿಟ್ಟು ಬಿಟ್ಟು ಬರುತ್ತಿರುವ ರೀತಿಯಲ್ಲಿ ,…
  • September 22, 2010
    ಬರಹ: asuhegde
    ದುರ್ಬಲ ಮುಖ್ಯಮಂತ್ರಿ ಎನಿಸಿಕೊಂಡ ಯಡ್ಯೂರಪ್ಪನವರಿಗೆ ಇನ್ಮುಂದೆ ಸುದಿನಶಕ್ತಿ ನೀಡಲು ಇದ್ದಾರಲ್ಲಾ ಶೋಭಾ ಕರಂದ್ಲಾಜೆ, ವಹಿಸಿಕೊಂಡು ಖಾತೆ ಇಂಧನ! ****ಯಡ್ಯೂರಪ್ಪನವರದು ಈ ಬಾರಿ ಅದ್ಯಾವ ಭಂಡಧೈರ್ಯವೋ ಆ ದೇವರೇ ಬಲ್ಲಬಹುಷಃ ತನ್ನ…
  • September 22, 2010
    ಬರಹ: Harish Athreya
    ೧ ಸೂರ್ಯನಿಳಿದು ಹೋದ ನೋಡು ೨ ಕಣ್ತೆರೆದು ಬೆಳಕ ಹರಡಿ ಕುರುಡ, ಕುರುಡಿ ಕಾಡಿ ನೋಡಿ ೩ ಅಗಲ ದಿಗ೦ತದ ತು೦ಬಾ ಸೂರ್ಯನದೇ ಬಿ೦ಬ ಕ೦ಭ ಪೂರ್ಣ ಕು೦ಭ ಬಿ೦ಬ ಪ್ರತಿಬಿ೦ಬ ೪ ಮೊದಲ ಕಿರಣದ ಹಸಿ ತಾಕಿ ಎಚ್ಚರವಾಯ್ತೋ, ತಮ್ಮs ಹೋಯ್ತೋ ಕಿಡಿ ಹತ್ತಿ ಉರಿದು…
  • September 21, 2010
    ಬರಹ: hamsanandi
    ಮಾಡಿದವ ಮಾಡಿಸಿದವ ಬೆಂಬಲಿಸಿದವ ಒಡಂಬಟ್ಟವಕೆಡುಕಾಗಲಿ ಒಳಿತಾಗಲಿ ಆಗುವನು ಸಮ ಪಾಲುದಾರ!ಸಂಸ್ಕೃತ ಮೂಲ: ಕರ್ತಾ ಕಾರಯಿತಾಚೈವ ಪ್ರೇರಕಶ್ಚಾನುಮೋದಕ:ಸುಕೃತೇ ದುಷ್ಕೃತೇ ಚೈವ ಚತ್ವಾರ: ಸಮಭಾಗಿನ: -ಹಂಸಾನಂದಿಕೊ: ಈಗ ತಾನೇ ವಿಕಾಸ ಹೆಗಡೆ ಅವರ ಗೂಗಲ್…
  • September 21, 2010
    ಬರಹ: omshivaprakash
     Nicholas Marsh ತನ್ನ ಬ್ಲಾಗ್dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುಲು ಕೈ-ಪಿಡಿಯೊಂದನ್ನು ಉಚಿತವಾಗಿ ನೀಡಿದ್ದಾನೆ.  Introduction to the…