September 2010

  • September 21, 2010
    ಬರಹ: rjewoor
    ನಾವ್ ಬಂದೇವ..ನಾವ್ ಬಂದೇವ...ಸಿನಿಮಾ ನೋಡಾಕ್. ಸಿನಿಮಾ ನೋಡಿ, ಚಿತ್ರಾ ಮಾಡಾಕ್. ನಾವ್ ಹಿಂಗ. ಸಿನಿಮಾದ ಹುಚ್ಚನ್ಯಾಗ್ ಖಬರ್ ಇಲ್ದಂಗ ಕೆಲ್ಸಾ ಮಾಡ್ತೀವಿ. ನಿಜಾರೀ....ಉತ್ತರ ಕರ್ನಾಟಕದ ಮಂದಿ ಹಿಂಗ...
  • September 21, 2010
    ಬರಹ: kamath_kumble
    ಇಗಲಂತೂ ಸ್ವರ್ಗಕ್ಕೆ ಮೊರೆ ಗೇಣು ಎಂಬಂತೆ ಆಗಿತ್ತು, ಜೂನ್ ನ ಕಡೆಯ ವಾರದಲ್ಲಂತು ಜೋಯ್ನಿಂಗ್ ಡೇಟ್ ಬಂತು.ಮನಸ್ಸಲ್ಲೇ ಎಲ್ಲಾ ಕನಸು ನನಸಾದ ಸಂಭ್ರಮ ಮನೆಮಾಡಿತ್ತು.ಆದರೆ ಈಗ ಒಂದು ಚಿಂತೆ  ಪೋಸ್ಟಿಂಗ್ ಬಂದಿದ್ದು "ನಾಗ್ಪುರ್"ಗೆ :( ಮನೆಯಿಂದ ದೂರ…
  • September 21, 2010
    ಬರಹ: manju787
    ಏನೆಲ್ಲ  ಭಾವನೆಗಳು  ಮನದಲ್ಲಿ  ಹಸಿರು  ಸಿರಿಯ   ಕ೦ಡೊಡನೆಕಣ್ಣು ಹರಿದತ್ತ ಹಸಿರು ಹಕ್ಕಿಗಳ ಕಲರವ ಎನಿತು ಸು೦ದರ ಆ ದೃಶ್ಯಸುತ್ತೆಲ್ಲ ಕಾಣುವ ಹರುಷ ಸ೦ತಸ ಕಿಲಕಿಲ ನಗು ಸು೦ದರ ಕ್ಷಣಗಳು!ಆದರೆ ಏನೆಲ್ಲ ವಿರೋಧಾಭಾಸಗಳು ಸುಡು ಬೇಸಿಗೆಯ ಬಿರು…
  • September 21, 2010
    ಬರಹ: Ranjana
    ಮನದಲ್ಲಿ ಪ್ರೀತಿಯುಂಟುಆದರೆ ಅದರ ಸುಖವಿಲ್ಲನೂರಾರು ಭಾವನೆಗಳುಂಟುಸ್ಪಂದಿಸಲು ಮನಸಿಲ್ಲಕನಸುಗಳ ಲೋಕವುಂಟುನನಸಾಗುವ ಮಾತಿಲ್ಲಬಯಕೆಗಳ ರಾಶಿಯುಂಟುಈಡೇರಿಸುವವರು ಯಾರಿಲ್ಲಎಲ್ಲಾ ಇದ್ದರು ಏನೂ ಇಲ್ಲದಂತಾಗಿದೆ ಈ ಜೀವ....!!! ಕನಸು ಕಾಣುವುದರಲ್ಲಿ…
  • September 21, 2010
    ಬರಹ: Jayanth Ramachar
    ನನಗೆ ಬಹಳ ದಿನದಿಂದ ಕೆಲವು ಆಂಗ್ಲ ಪದಗಳಿಗೆ ಕನ್ನಡದಲ್ಲಿ ಸರಿಯಾದ ತರ್ಜುಮೆ ಸಿಗದೆ ಸಂಪದಿಗರ ಮುಂದೆ ಇಡುತ್ತಿದ್ದೇನೆ. ಕಿಲೋಗ್ರಾಮ್ ಬಸ್ಸು ನನಗೆ ತಿಳಿದ ಮಟ್ಟಿಗೆ ಕಿಲೋಗ್ರಾಮ್ ಗೆ "ಘನ ತೂಕ" ಎಂದು ಎಲ್ಲೋ ಓದಿದ ನೆನಪು. ದಯವಿಟ್ಟು ತಿಳಿಸಿಕೊಡಿ
  • September 21, 2010
    ಬರಹ: manjunath.kunigal
    http://sampada.net/article/24590 - ಭಾಗ - ೦೧ http://sampada.net/article/24910 - ಭಾಗ - ೦೨   ಭಾಗ - ೦೩ನಿಗದಿಯಾಗಿದ್ದ ಕಾಬುಲ್-ಕಂದಹಾರ್ ISAF-73 ನ್ಯಾಟೊ ಮಿಲಿಟರಿ ವಿಮಾನ ಕೆಲ ಸುರಕ್ಷತಾ ಕಾರಣದ ನೆಪವೊಡ್ಡಿ ರದ್ದಾಗಿತ್ತು.…
  • September 21, 2010
    ಬರಹ: ivarnahs
    ಪರಿವರ್ತನೆ ಬೆಳ್ಳಂಬೆಳಗೇ ಕೆಲಸದೋಳು ಬಂದು, ಸೆರಗೆತ್ತಿಕಟ್ಟಿ, ಪೊರಕೆ ತೆಗೆದುಕೊಂಡು ಹಾಲು, ರೂಮು, ಅಡುಗೆ ಮನೆ ಎಲ್ಲ ಗುಡಿಸಿಬಿಟ್ಟಳು; ಮತ್ತೆ ಹೋಗಿ, ಸಿಂಕಿನಲ್ಲಿ ಬಿದ್ದಿದ್ದನ್ನೆಲ್ಲ ತೊಳೆದು ಇಟ್ಟಳು. ಹಿತ್ತಲಿಗೆ ಹೋಗಿ, ಇದ್ದಬದ್ದ…
  • September 21, 2010
    ಬರಹ: kamath_kumble
    ಹೀಗೆ ಕೂತಿದ್ದೆ ಅದೇ cubical ನಲ್ಲಿ,ಏನೇನೋ ಯೋಚನೆಗಳು ಮಾನಸಪಟದಲ್ಲಿ ತೇಲಿ ಬರುತ್ತಿದ್ದವು, ಜೊತೆಗೆ ನಾಳಿನ ಯೋಜನೆಗಳ ಸರಮಾಲೆಯನ್ನು ಪೋಣಿಸುತ್ತಿದ್ದೆನು.ಇದೇ ಹೊತ್ತಿಗೆ ಸರಿಯಾಗಿ ಯಾವುದೊ ಒಂದು ಅದ್ರಷ್ಟ ದ ಕುರಿತಾದ ತೇಲಿ ಬಂದ ಇ-ಮೇಲ್ ನನ್ನ…
  • September 21, 2010
    ಬರಹ: ivarnahs
    ಅದೇ ಕಾದು ಕುಗ್ಗಿರುವ, ಮಣ್ಣು ಮಾತ್ರವೇ ದಿಟವೆಂಬಂತೆ ಸೆಟೆಯುವ ಬೇಸಿಗೆಯ ನೆಲ - ಒಂದೇ ಮಳೆಗೆ ಬಾಗಿ ಎಲ್ಲ ಸತ್ತ್ವವನ್ನೂಹೊರಗೆಳೆದು ಹುಲ್ಲುಕ್ಕಿಸಿಕೊಳ್ಳುವ ಬಗೆ ಮಾತ್ರವೇ ನನ್ನನ್ನು ಖುಷಿಪಡಿಸಬಹುದೆಂಬ ಸಾಮಾನ್ಯ ಸತ್ಯ ಕಾಣಲು ಆ ಬೇಸಿಗೆ, ಆ…
  • September 21, 2010
    ಬರಹ: Neeramelinagulle
    ಮನೆ ಎಂದರೆ ನಿಮಗೆ ನೆನಪಾಗುವುದು ಯಾವ ಮನೆ? ಬಹುಶ ಚಿಕ್ಕ ವಯಸ್ಸಿನಲ್ಲಿ ಆಟ ವಾಡಿದ ಮನೆ? ತಂದೆ ತಾಯಿ ಅಜ್ಜಿ ತಾತ ಜೊತೆ ಇದ್ದ ಮನೆ? ಈಗಿರುವ  ಮನೆ? ಮನೆ ಗಿಂತ ಹೆಚ್ಚಾಗಿ ಮನೆಯೊಳಗಿನ ನೆನಪುಗಳು? ಕೆಲವು ವಸ್ತು ಗಳು ಎಂದು ನಿನ್ನದಗುವುದಿಲ್ಲ…
  • September 21, 2010
    ಬರಹ: ivarnahs
    ಕಿಟಕಿಯ ಸರಳುಗಳ ನಡುವೆ ಬರಲೇಯಿಲ್ಲವೆಂಬಂತೆ ಒಳಬರಲು ಹೊಂಚುವ ಬೆಕ್ಕಿನಂತೆ ಬರುವ ಸಾವನ್ನು ಕಾಯುತ್ತಿರುವ ನನ್ನೊಳಗೆ ಇರುವುದೊಂದೇ - ನನ್ನ ಹೆಂಡತಿಯ ಬಗೆಗಿನ ಮರುಕ.   ಮರುಕ. ಈ ತಣ್ಣಗಾದ, ಬಿಳುಚಿಕೊಂಡ ದೇಹವನ್ನು ಕಂಡು, ಅಲುಗಾಡಿಸಿ ಒಮ್ಮೆ “ರೀ…
  • September 21, 2010
    ಬರಹ: basavaraju davangere
    ಹೀಗೊಂದು ಪುಟ್ಟ ಊರು. ಹೆಸರು ಚೆಲುವನಹಳ್ಳಿ. ಹಳ್ಳಿಯಲ್ಲೊಬ್ಬ "ಚೆಲುವ", ವಯಸ್ಸಾದ ತನ್ನ ತಾಯಿಯೊಂದಿಗೆ ಕೂಲಿನಾಲಿ ಮಾಡಿಕೊಂಡು ಸುಖವಾಗಿದ್ದ. ಚೆಲುವನೇನೋ ನೋಡಲು ತುಂಬಾ ಚೆಲುವನೇ, ಆದರೆ ಎರಡು ಸಮಸ್ಯೆಗಳಿದ್ದವು ಆತನಿಗೆ. ಒಂದು, ಆತ ಕೊಂಚ…
  • September 21, 2010
    ಬರಹ: asuhegde
    ಅಯೋಧ್ಯೆ ತೀರ್ಪು ಬಂದರೆ ತೊಂದರೆಯಂತೆ ಕಾನೂನು ವ್ಯವಸ್ಥೆಗೆ ಸಂಪುಟ ವಿಸ್ತರಣೆಯಿಂದ ಇಲ್ಲಿ ಕಷ್ಟ ರಾಜ್ಯ ರಾಜಕೀಯ ಸುವ್ಯವಸ್ಥೆಗೆ *** ಹುಬ್ಬಳ್ಳಿಯಲ್ಲಿ ಶೋಕಾಚರಣೆಯ ನಡುವೆ ವೈದ್ಯರುಗಳ ಕುಡಿತ ನರ್ತನಮಧ್ಯಪ್ರದೇಶದಲ್ಲಿ ರೈಲ್ವೇ ಅಧಿಕಾರಿಗಳ…
  • September 21, 2010
    ಬರಹ: gopinatha
    ನಾನೂ ನನ್ನ ಬಾಸೂ   ೪                                                        ಬೆಳಿಗ್ಗೆ ಎಂದಿನಂತೆ ಸೂರ್ಯತಡವಾಗಿ ಬಾನಿಗೇರಿದ್ದರಿಂದ ನಾನು ಕಣ್ಣು ತೆರೆಯುವುದು ತಡವಾಯ್ತು. ಅದರಿಂದಾಗಿ ನನ್ನೆಲ್ಲಾ ದೈನಂದಿನ ಕೆಲಸಗಳೂ ತಡವಾಗಿ ನಾನು…
  • September 21, 2010
    ಬರಹ: komal kumar1231
    ಬೆಳಗ್ಗೆ ಎಲ್ಲಾ ಕೆರೆತಾವ ಕಾರ್ಯ ಮುಗಿಸಿಕೊಂಡು ನಿಂಗನ ಚಾ ಅಂಗಡಿ ತಾವ ಪೇಪರ್ ಓದ್ತಾ ಕೂತಿದ್ವಿ. ಅಟ್ಟೊತ್ತಿಗೆ ಸುಬ್ಬ ಏದುರಿಸನಾಗೆ ಓಡಿ ಬಂದು, ಗೌಡ ಎಲ್ರಲಾ ಅಂದ. ಇಲ್ಲೇ ಕೆರೆತಾವ ಹೋಗಿರಬೇಕು ನೋಡಲಾ ಅಂದ್ವಿ. ಇಲ್ಲ ಕಲಾ ಎಲ್ಲೂ ಕಾಣ್ತಾ…
  • September 21, 2010
    ಬರಹ: vani shetty
    ಎಂದೋ ಮರೆತ ಮನದ ಹಾದಿಯಲ್ಲಿ ಅರಳುತ್ತಿವೆ ಹೂಗಳು ನಿಟ್ಟುಸಿರ ಚೆಲ್ಲಿ...ಲೆಕ್ಕವಿರದ ನೆನಪುಗಳ ತುಂಬಿಕೊಂಡು ಕಣ್ ಮುಚ್ಚಿ ಕಲ್ಪಿಸುವ ಮೌನ ಹೃದಯ ..ಬದುಕ ಬಾನ ತುಂಬಾ ಮಿನುಗದ ನಕ್ಷತ್ರಗಳದ್ದೆ ಅಧ್ಯಾಯ...!ಆ ನಕ್ಷತ್ರಗಳ ನೆರಳಲ್ಲಿ ಕಾದು ಕನವರಿಸಿ…
  • September 21, 2010
    ಬರಹ: ramvani
            ಮೀಸೆ ಇದ್ದ ಮುಖ ನೋಡಿ, ನೋಡಿ ಆ ಮೀಸೆ ಬೋಳಿಸಿದಾಗ ಛೀ, ಥೂ, ನೋಡೋಕ್ಕೆ ಆಗೋಲ್ಲ ಕಮೆಂಟ್ ಮಾಡೋವ್ರು ಹೆಂಗಸ್ರೇ! ಪತಿಯನ್ನು ಕಂಡ್ರೆ ಕಣ್ಣುರಿ-ಕಾಣ್ದಿದ್ರೆ ಹೊಟ್ಟುರಿ............. ಈ ಅನುಭವ ನಿಮ್ಮದೂ ಆಗಿರಬಹುದಲ್ಲವೇ.....   ಮೀಸೆ-…
  • September 21, 2010
    ಬರಹ: hamsanandi
    ಸರ್ರನೇ ಸರಿವಂಥ ಹೊಳೆವ ಚರ್ಮದ ಹಾವುಕಚ್ಚುವುದೂ ಮೇಲವಳ ದಿಟ್ಟಿ ಬೀಳ್ವುದಕಿಂತಮದ್ದು ಕೊಟ್ಟಾರಿಲ್ಲಿ ಹಾವು ಕಚ್ಚಿದರೆ; ಚೆಲುವೆ-ಗಣ್ಣ ಚಣನೋಟಕ್ಕೆನಗೆ ಸಿಗದು ಔಷಧಿಯು!ಸಂಸ್ಕೃತ ಮೂಲ: (ಭರ್ತೃಹರಿಯ ಶೃಂಗಾರಶತಕದಿಂದ)ವ್ಯಾದೀರ್ಘೇಣ ಚಲೇನ…
  • September 20, 2010
    ಬರಹ: rjewoor
    ಹಳದಿ ಬೂಟಿನ ಹುಡುಗಿ. ಮುಂಬೈಗೆ ಬಂದು ಅದ್ಯಾವಾಗಲೋ ಆಗಿದೆ. ಈಗ ಆ ಕಥೆ ಹೊರಬಿದ್ದಿದೆ. ಹೌದು..! ನಿರ್ದೇಶಕ ಅನುರಾಗ್ ಕಶ್ಯಪ್ ಮುಂಬೈನ ಸತ್ಯ ಘಟನೆ ಮೇಲೆ ಒಂದು ಚಿತ್ರ ಮಾಡಿದ್ದಾರೆ. "ದಟ್ ಗರ್ಲ್ ಇನ್ ಯಲೋ ಬೂಟ್ಸ್" ಅನ್ನೊ ಈ ಚಿತ್ರದಲ್ಲಿ ಹಳದಿ…
  • September 20, 2010
    ಬರಹ: shivaram_shastri
    (ವ್ಯಂಗ್ಯ ಚಿತ್ರಗಳಿಂದ ಪ್ರೇರಿತ)    ಎರಡೇ ಎರಡು ಸಾಲು ...   ಒಂದೆಡೆ ವೆಬ್ ಡಿಸೈನರ್ ಹುದ್ದೆಗೆ ಸಂದರ್ಶನವಿತ್ತಂತೆ,   ಜೇಡರ ಹುಳವೊಂದು ಬಂದು ನನ್ನೇ ತಕೊಳ್ಳಿ ಎಂದಿತಂತೆ !     ಎರಡೇ ಎರಡು ಸಾಲು; ಇನ್ನೊಂದೇ ಸಲ! :-)  ಪಿಜ್ಜಾ ಅಂಗಡಿಗೆ…