September 2010

  • September 24, 2010
    ಬರಹ: vinideso
    ನಿನ್ನ ಪ್ರತಿ ನಗುವಹಿಂದೊಂದುಕಾರಣವಿದೆ ಎಂದುತಿಳಿದಿದ್ದುನಿನ್ನ ನೋಡುತನಾ ಚರಂಡಿ ಒಳಗೆಬಿದ್ದಾಗಲೇ *************** ಈಗಿನವರು ಹೇಗೆಂದರೆಕೊಳವೆ ನೀರುಕುಡಿದು ಅನ್ನುತ್ತಾರೆಬಿಸಿ ರೀಅದೇ ಅದನ್ನ ಬಾಟಲ್ಆಲ್ಲಿ ತುಂಬಿಸಿ…
  • September 24, 2010
    ಬರಹ: kamath_kumble
    "ಅದೃಷ್ಟವಂತ !!! " ಈ ಶಬ್ದ ಕೇಳುತ್ತಿದ್ದಂತೆ ಮನಸ್ಸಲ್ಲಿ ಏನೋ ಒಂದು ಪ್ರಶ್ನಾತೀತ ನೋಟ ಪ್ರಾರಂಭವಾಯಿತು."ಅದೃಷ್ಟ"ನನ್ನನ್ನು ಇನ್ನು ಯಾವ ಯಾವ ಶೂಲಕ್ಕೆ ಗುರಿಮಾಡುವುದೋ ?ಯಾವ ವಿನೋದ ಕೊಡುವುದೋ ? ಎಂಬ ಎಲ್ಲ ವಿಚಾರಗಳು ತಲೆಯಲ್ಲಿ ಸವಾರಿ…
  • September 24, 2010
    ಬರಹ: ಆರ್ ಕೆ ದಿವಾಕರ
              ಅಯೋಧ್ಯಾ ವಿವಾದ ಕುರಿತಂತೆ, ಸೆ. 24ರ  ಸಂಯುಕ್ತ ಕರ್ನಾಟಕ ತಲೆಮಾರುಗಳ ತಳಮಳದ ಪೂರ್ವಾಪರ  ಎಂಬ ಇತಿವೃತ್ತ ಪ್ರಕಟಿಸಿದೆ. ಇದರಲ್ಲಿ ಸಮಗ್ರತೆ ಕಾಣಿಸುತ್ತದೆ. ಇದನ್ನು ಧ್ವನಿಪೂರ್ಣವಾಗಿ, ವರ್ತಮಾನದ ಮೇಲೆ ಇತಿಹಾಸದ ಸವಾರಿ ಎಂದು…
  • September 24, 2010
    ಬರಹ: partha1059
                                                                                                                       ಮುಂದುವರೆದಿದೆ
  • September 24, 2010
    ಬರಹ: naasomeswara
      ಗೆಳೆಯರೆ! ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಭೂಕಂಪನವಾಯಿತು. ಅದರ ಪರಿಣಾಮ ನಮ್ಮ ದೇಶದ ಉತ್ತರಖಂಡ್ ರಾಜ್ಯದ ಮೇಲಾಗಿದೆ. ಉತ್ತರಖಂಡ್ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭೂಕುಸಿತವುಂಟಾಗಿದೆ. ಬಹುಪಾಲು ರಸ್ತೆಗಳು ಮುಚ್ಚಿಹೋಗಿವೆ. ಜೊತೆಗೆ ನಿರಂತರ…
  • September 24, 2010
    ಬರಹ: h.a.shastry
      (ಈ ಪಟ್ಟಿಯನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಅದಕ್ಕೆ ನಾನು ಹೊಣೆಗಾರನಲ್ಲ.)* ಶಾಲಾ ಮಕ್ಕಳಿಗೆ ಎರಡು ದಿನಗಳ ರಜಾ ಮಜಾ ಸದ್ಯಕ್ಕಂತೂ ಕೈತಪ್ಪಿಹೋಯಿತು.* ಪೋಲೀಸ್ ಬಂದೋಬಸ್ತ್‌ಗೆ ಮಾಡಿದ ಖರ್ಚೆಲ್ಲ ವ್ಯರ್ಥವಾಯಿತು.* ವಿವಿಧ ಸಂಘಟನೆಗಳ…
  • September 24, 2010
    ಬರಹ: vani shetty
            ಹೇ ಪವೀ, ಹ್ಯಾಗಿದ್ದಿಯೇ....   ಈಗ  ಒಬ್ಬಳೇ ಅರಬ್ಬೀ ತಟದಲ್ಲಿ ನನ್ನ ನೆನಪಿಸಿಕೊಂಡು ಹಿಂದೆ ಮೂಡಿದ ಹೆಜ್ಜೆಯನ್ನ ತಿರುಗಿ ನೋಡದೆ ನಡೆಯಿತ್ತಿರಬಹುದು  ನೀನು ಅಲ್ವಾ...ಇಬ್ಬರಿದ್ದಾಗ ಇದ್ದ ಗಂಟೆಗಟ್ಟಲೆ ನಡೆತ ನಾನಿಲ್ಲ ಅಂತ  ಈಗ…
  • September 24, 2010
    ಬರಹ: ksraghavendranavada
    ನಾನೊಬ್ಬ ಮಧ್ಯಮ ವರ್ಗದ ಕೂಲಿ ಕಾರ್ಮಿಕ ಮದುವೆಯಾಗಿ ನಾಲ್ಕು ವರುಷವಾದರೂ ನಮ್ಮ ಗೃಹಸಚಿವರಿಗೆ ನೀಡಲಾಗಿಲ್ಲ ನೋಡಿ, ಒ೦ದೆಳೆ ಚಿನ್ನದ ಸರ ವೈವಾಹಿಕ ಜೀವನದ ಪ್ರಥಮ ವರ್ಷ, ಹೊಸತು ನೋಡಿ ಕೊಟ್ಟ ಆಶ್ವಾಸನೆ, ಈಡೇರಿಸಲಾಗಿಲ್ಲ ಇನ್ನೂ ನೋಡಿ…
  • September 24, 2010
    ಬರಹ: Harish Athreya
    ರಾಮ ಜನ್ಮ ಭೂಮಿ ವಿವಾದದ ತೀರ್ಪು ಮು೦ದಕ್ಕೆ ಹೋಗಿದೆ. ಬರುವ ತೀರ್ಪಿನಿ೦ದ ಕಾಮನ್ವೆಲ್ತ್ ಆಟೋಟಗಳಿಗೆ ತೊ೦ದರೆಯಾದೀತೆ೦ದು ತೀರ್ಪನ್ನು ಮು೦ದಕ್ಕೆ ಹಾಕಲಾಗಿದೆ ಎನ್ನುತ್ತಿದ್ದಾರೆ. ಈಗಾಗಲೇ ಕಾಮನ್ ವೆಲ್ತ್ ಗೇಮ್ಸ್ ನ ಕಳಪೆ ವ್ಯವಸ್ಥೆಯಿ೦ದ…
  • September 23, 2010
    ಬರಹ: kpbolumbu
    ♫♫♫ಮಾತುಪಲ್ಲಟ - ೭♫♫♫♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣ಮಾತುಪಲ್ಲಟ ಸರಣಿಯ ಏಳನೇ ಹಾಡು 'ಭಕ್ತ ಕುಚೇಲ' (ಮಲೆಯಾಳ) ಚಿತ್ರದ್ದು.  ಇದೊನ್ದು ಮಱುಗೆಯ್ಮೆಯಾಗಿದ್ದರೂ ಶಬ್ದಕ್ಕೆ ಶಬ್ದವೆನ್ನುವಂಥ ಅನುವಾದವಲ್ಲ.ಸಂಗೀತ         :…
  • September 23, 2010
    ಬರಹ: ravi kumbar
    ಹೇಗೆ ಪ್ರೀತಿಸಲಿ? ಹೇಗೆ ಪ್ರೀತಿಸಲಿ ನಿನ್ನನು? ತಾಳು ಮಾರ್ಗಗಳ ಶೋಧಿಸುವೆ ಪ್ರೀತಿಸುವೆ ನಾ ನಿನ್ನನು ನಿನ್ನಾಳ, ಅಗಲ, ಎತ್ತರಕ್ಕೆ ಪ್ರೀತಿಸುವ ಧ್ಯೇಯಗಳು ವರದಾನವಾಗುವುದೇ ಆಗ ನನ್ನಾತ್ಮ ನಿನ್ನ ಸ್ಪರ್ಶಿಸಿ ಭಾವನೆಗಳು ವಿಸರ್ಜನೆಯಾದಾಗ…
  • September 23, 2010
    ಬರಹ: MADVESH K.S
     ಈ ಕಥಾಮಾಲಿಕೆಯನ್ನು ನಾಲ್ಕು ಕಂತುಳಲ್ಲಿ ಪ್ರಕಟಿಸುತ್ತಿದ್ದೇನೆ.  ಪ್ರತಿ ಗುರುವಾರದಂದು ಒಂದೊಂದು ಕಂತು ಪ್ರಕಟುಸುತ್ತಿದ್ದೆನೆ.  ಇದು ನನ್ನ ಎರಡನೇ ಪ್ರಯತ್ನ.ಸಂಪದಗರಿಂದ ಪ್ರೋತ್ಸಾಹವಿರಲಿ ಎಂದು ಆಶಿಸುತ್ತೇನೆ. ವಂದನೆಗಳು…
  • September 23, 2010
    ಬರಹ: ಆರ್ ಕೆ ದಿವಾಕರ
              ‘ಕೇಸರಿ ಭಯೋತ್ಪಾದಕತೆ’ ಎನ್ನುವ ಅಪಪ್ರಚಾರವನ್ನು ಸುಳ್ಳು ಮಾಡಲು ‘ಕೇಸರಿವಂತ’ರಿಗೆ ಸಕಾಲ. ಒಂದು ತುಂಡು ಭೂಮಿಯ ವ್ಯಾಜ್ಯದಲ್ಲಿ, ರಾಮ ಎಂಬ ಅಲೌಕಿಕ ಅನುಭೂತಿಯನ್ನು ವಿನಿಮಯ ಮಾಡಿಕೊಳ್ಳಹೋದ ಬಾಲಶವನ್ನೀಗ ತಿದ್ದಿಕೊಳ್ಳಬಹುದು!…
  • September 23, 2010
    ಬರಹ: partha1059
        ವೈದೀಕ     
  • September 23, 2010
    ಬರಹ: komal kumar1231
    ಬೆಳಗ್ಗೆನೇ ಗೌಡಪ್ಪ ಟ್ರಾಕ್ಟರ್ ಹೊಡಕಂಡು ಹೊಂಟಿದ್ದ. ಮಗಂದು ಒಂದು ಸೈಡ್ ಬ್ಲೇಡ್ ಸೆಟ್ ಹೋಗಿತ್ತು. ಮಕ್ಕಂಡಂಗೆ ಕಾಣೋನು. ನನ್ನನ್ನು, ಸುಬ್ಬ,ನಿಂಗ,ಕಿಸ್ನ,ಕೋದಂಡನ್ನ ನೋಡಿದ್ದೇನೆ, ಗಪ್ ಅಂತಾ ನಿಲ್ಲಿಸಿದ. ಹತ್ರಲಾ ಬೇಗ ಅಂದ. ಎಲ್ಲಿಗಿರೀ…
  • September 23, 2010
    ಬರಹ: ravigowda
       ಭಾರತೀಯರೆ ಗಮನಕ್ಕೆ...... ಬಾ೦ದವರೆ೦ದು ಭಾವನೆ ತು೦ಬಿನಮ್ಮವರೆ೦ದು ಜೀವದಿ ನ೦ಬಿನಮ್ಮ ಪ್ರೀತಿಯ ಧಾರೆ ಎರೆದುನಮ್ಮನು ನಾವೆ ಕೊ೦ದಿಹೆವು ಧರ್ಮದ ಜೀವಕೆ ಬೆಲೆಯೇ ಇಲ್ಲಧರ್ಮದ ಕಾಳಜಿ ನಮ್ಮವರಿಗಿಲ್ಲಸ್ವಾರ್ಥತೆ ನಡೆಸಲು ಬ೦ದುಮಣ್ಣನು ಸೇರಲು…
  • September 23, 2010
    ಬರಹ: asuhegde
      ನಮ್ಮವರಿಗೇ ಹೆದರಿ ಬಾಗಿಲು ಮುಚ್ಚಿಕ್ಕೊಂಡು ಒಳಕೂರುವ ದೇಶಶಾಲಾ ಕಾಲೇಜುಗಳಿಗೆ ರಜೆಸಾರಿ ತೋರಿಸುವರು ತಮ್ಮಾವೇಶವಿದೇಶಿಯರು ದಂಡೆತ್ತಿ ಬಂದಿರುವಂತೆ ಆಡುತ್ತಿರುವುದಾದರೂ ಏಕೆನಮ್ಮವರಿಂದ ನಮ್ಮವರಿಗೇ ರಕ್ಷಣೆ ಕೊಡಲಾಗದ ಸರಕಾರಗಳೇಕೆಸಾವಿರ ಸಾವಿರ…
  • September 23, 2010
    ಬರಹ: ksraghavendranavada
    ಆ ಹದಿನೈದು ದಿನಗಳ ಬಿಡುವು ಮನಸ್ಸಿಗೆ ತ೦ದಿತು ಅಪರಿಮಿತ ಕಸುವು ನೀಡಿತು ಜ೦ಜಾಟಗಳಿ೦ದ ತಾತ್ಕಾಲಿಕ ಮುಕ್ತಿ ಮರಳಿ ಬ೦ದೆನಿ೦ದು ಉಲ್ಲಸಿತನಾಗಿ ಎ೦ದಿನ೦ತೆ ಎಲ್ಲರೊ೦ದಿಗೆ ಬೆರೆಯಲು,ಬರೆಯಲು ಪ್ರತಿಕ್ರಿಯಿಸಲು,ಬ್ಲಾಗ್ ಬರಹಗಳನ್ನು ಪ್ರತಿನಿತ್ಯವೂ…
  • September 23, 2010
    ಬರಹ: Chikku123
    ೨೫) ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ಪ್ರಸ್ತುತ ಸರ್ಕಾರದಿಂದ ಸಿಕ್ಕಿರುವ ರಜೆಗಳ ಕೊಡುಗೆ ಬೇರ್ಯಾವುದೇ ಸರ್ಕಾರದಿಂದ ದಕ್ಕಿಲ್ಲ.   ೨೬) ಅಪ್ಪ ಕೃಷಿಕ, ಮಗ ಸಾಫ್ಟ್ವೇರ್ ಇಂಜಿನಿಯರ್. ಅಪ್ಪ ಕಷ್ಟಪಟ್ಟು ದುಡಿದು ಹೊಲ-ಗದ್ದೆ, ತೋಟಗಳನ್ನು…
  • September 23, 2010
    ಬರಹ: ivarnahs
    ಮಿಂಚುಹುಳುಗಳು   ಕುದುರೆಮುಖದ ಮಳೆಗಾಲವೊಂದು ನೆನಪಾಗುತ್ತದೆ. ಅಕ್ಕ, ನಾನು, ರೂಪ, ರಾಜು – ಹುಡುಗರು, ರಜೆಗೆ ಅಂತ ಬಂದಿದ್ದು. ಚಿಕ್ಕಪ್ಪ ಕುಡಿದು ಬರುವುದಕ್ಕೆ ಮುಂಚೆ ನಮ್ಮೆಲ್ಲರ ಮೋಜು, ಮಾತು, ಗುಜು ಗುಜು ಮುಗಿದುಬಿಡಬೇಕು, ಚಿಕ್ಕಮ್ಮನ…