September 2010

  • September 25, 2010
    ಬರಹ: gnanadev
    ಲೈಫು ಇಷ್ಟೇನೇ ಎನ್ನುವವರು ಎಷ್ಟು ಲೈಫುಗಳ ಫೈಲುಗಳನ್ನು ಫೈನಲ್ಲಾಗಿ   ನೋಡಿರುವರು!? ಲೈಫು ಇಷ್ಟವಾದವರಿಗೆ ಇಷ್ಟ ಕಷ್ಟ ಎನಿಸಿದವರಿಗೆ ಕಷ್ಟ ಕನಿಷ್ಟ ಅನಿಸಿದವರಿಗೆ ಕನಿಷ್ಟ ಅನಿಷ್ಟ ಅನಿಸಿದವರಿಗೆ ಅನಿಷ್ಟ ಲೈಫು ವ್ಯಾಸ್ಟು ಎನಿಸಿದವರಿಗೆ…
  • September 25, 2010
    ಬರಹ: ksraghavendranavada
    ೧.  “ನಾನೇ ಶುಧ್ಧ“ ಮತ್ತೆಲ್ಲರೂ ಅಶುಧ್ಧರು“ ಎ೦ಬ ನಮ್ಮ ತಿಳುವಳಿಕೆಯೇ ಮೃಗೀಯ ಧರ್ಮ! ೨.  ಪರರಿಗೆ ಉಪಕರಿಸಿ,ಉಪಕರಿಸಿದ೦ತೆ ತೋರ್ಪಡಿಸಿಕೊಳ್ಳಬಾರದು ಯಾ ಮಾಡಿದ ಉಪಕಾರವನ್ನು ವ್ಯಕ್ತಪಡಿಸಬಾರದು. ೩.  ಯಾವುದೇ ಸ್ಥಳವನ್ನು ಆರಿಸಿಕೊಳ್ಳುವಲ್ಲಿನ…
  • September 25, 2010
    ಬರಹ: Iynanda Prabhukumar
    ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ್ದೆ: ಸ್ಟೂಡಿಯೋ ಒ೦ದರಲ್ಲಿ ಅನ೦ತ ನಾಗ್‌ರವರ ಚಿತ್ರೀಕರಣ ನಡೆಯುತಿತ್ತು. ಒ೦ದು ಸ೦ಭಾಷಣೆಯಲ್ಲಿ “ಅಜ್ಞಾನ” ಅಂತೇನೋ ಒ೦ದು ಪದವಿತ್ತು. ಅನ೦ತ್ “ಅಜ್ಞಾನ” ಎಂದು ಉಚ್ಚರಿಸಿದರೆ ನಿರ್ದೇಶಕರು “ಅಗ್ನಾನ…
  • September 25, 2010
    ಬರಹ: raveeshkumarb
    ನನ್ನ ಆ೦ಗ್ಲ ಬ್ಲಾಗ್ ನಲ್ಲಿ ಬರೆದ ’ತುಳು ಕಲಿಯಿರಿ’ ಲೇಖನಗಳ ಸರಣಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೆಲವು ಕನ್ನಡ ಓದುಗರು ಕನ್ನಡ ಲಿಪಿಯಲ್ಲಿಯೇ ತುಳುವನ್ನು ಬರೆದರೆ ತಮಗೆ ಕಲಿಯಲು, ಪದಗಳ ಉಚ್ಛಾರಣೆಯನ್ನು ಸ್ಪಷ್ಟವಾಗಿ ತಿಳಿಯಲು…
  • September 25, 2010
    ಬರಹ: amg
    ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿನ ಹುಲಿ-ಸಿ೦ಹಧಾಮದ ಮೃಗಾಲಯದಲ್ಲಿ ಚಿತ್ರಿಸಿದ ದೃಶ್ಯ.   -amg
  • September 25, 2010
    ಬರಹ: naasomeswara
    ಇದೊಂದು ದಾಖಲೆ! ಸುಮಾರು ೫೫ ವರಗಳಿಂದ, ಪ್ರತಿಶನಿವಾರವು ತಪ್ಪದೇ ಒಂದು ಸಾಹಿತ್ಯ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಅಪರೂಪದ ಸಂಸ್ಥೆಯು ಚಿಂತಾಮಣಿಯಲ್ಲಿದೆ. ಅದುವೇ ಸಾಹಿತ್ಯ ಕೂಟ. ಇದನ್ನು ವೈ.ಎಸ್.ಗುಂಡಪ್ಪ ಎಂಬ ಮಹಾನುಾವರು…
  • September 25, 2010
    ಬರಹ: malleshgowda
    ಒಬ್ಬ ಹುಡುಗಿ ಒಂದ್ ಸಲ ಅವಳ ಹಳ್ಳಿಗೆ ಹೋದ್ಲು.. ಆಗ ತಾನೆ ಪಿ ಯು ಸಿ ಮುಗಿದಿತ್ತು.. ಚಂದುಳ್ಳಿ ಚೆಲುವೆ ಬೇರೆ.. ಸಿಕ್ಕಪಟ್ಟೆ ಬಿನ್ನಾಣಗಿತ್ತಿ ಅಂದ್ಕೊಳ್ಳಿ.. ಹಳ್ಳೀಲಿ ಇವಳನ್ನ ನೋಡಿದ ಪಡ್ಡೆ ಹೈಕ್ಳೆಲ್ಲ ಎರಡು ನಿಮಿಷ ಕಣ್ಣು ಬಡೀಲಿಲ್ಲ..…
  • September 25, 2010
    ಬರಹ: sunilkgb
                                                                 ನುಡಿಸಿರಿ ನೂರು ನಮನ                                                          ನಿಡುತಿದೆ   ನನ್ನ  ಮನ…
  • September 25, 2010
    ಬರಹ: partha1059
                                                                                                                     ಮುಂದುವರೆದಿದೆ
  • September 25, 2010
    ಬರಹ: h.a.shastry
        ಇಲಿಗೆ ಪ್ರಾಣಸಂಕಟವಾಗಿರುವಾಗ ಬೆಕ್ಕಿಗೆ ಚೆಲ್ಲಾಟವಂತೆ. ಕರ್ನಾಟಕದ ಹಲವು ಪ್ರದೇಶಗಳು ಮಳೆಯ ಹೊಡೆತಕ್ಕೆ ಬಕ್ಕಬೋರಲಾಗಿ ಬಿದ್ದಿರುವಾಗ ನಾನಿಲ್ಲಿ ತಲೆಬರಹ ಕುರಿತ ತಲೆಹರಟೆ ಮಾಡಹೊರಟಿದ್ದೇನೆ, ಕ್ಷಮೆಯಿರಲಿ.  ಬೆಂಗಳೂರು ನಗರವು ನಿನ್ನೆ (…
  • September 25, 2010
    ಬರಹ: sm.sathyacharana
    ಮಹಿಳೆ: ಸ್ವಾಮಿ, ಒಂದು ಪ್ಲೇಟ್ ಇಡ್ಲಿ ಪಾರ್ಸಲ್ ಕೊಡಿ. ಹೋಟೆಲ್ ಮಾಲಿಕ: ಒಂದು ಇಡ್ಲಿ ಪಾರ್ಸಲ್ ಮಾಡಪ್ಪ. ಏನಮ್ಮ.. ಡಬ್ಬಿ ತಂದಿದಿಯೇನಮ್ಮ? ಮಗ: ಏಕೆ ಸಾರ‍್.. ಇಲ್ಲ ಸಾರ‍್.. ಹೋಟೆಲ್ ಮಾಲಿಕ: ನೋಡಪ್ಪಾ, ಇಡ್ಲಿಗೆ ಸಾಂಬರ‍್ ಬೇಕು ಅಂದ್ರೆ,…
  • September 25, 2010
    ಬರಹ: hamsanandi
    ಅಯೋಧ್ಯೆಯ ಬಗ್ಗೆ ನ್ಯಾಯ ಪಂಚಾಯ್ತಿಕೆಯ ತೀರ್ಪನ್ನ ಕೊಡೋದು ಮುಂದಕ್ಕೆ ಹಾಕಿದಾರಂತೆ. ಈ ನೆವದಲ್ಲಿ ನಾನೂ ಅದೂ ಇದೂ ರಾಮಾಯಣದ ಬಗ್ಗೆ ವಿಷಯಗಳನ್ನ ಮೆಲುಕು ಹಾಕಿದ್ದಾಯ್ತು. ಸಾಕೇತ ನಗರ ನಾಥನನ್ನ ನೆನೆಯುತ್ತಾ, ಅಯೋಧ್ಯೆ, ಶ್ರಾವಸ್ತಿ,…
  • September 24, 2010
    ಬರಹ: rjewoor
    ಹ್ಯಾರಿ ಪಾಟರ್ ಕಥೆ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಸರಿ ಸುಮಾರು ೬ ಚಿತ್ರಗಳು ಹ್ಯಾರಿ ಪಾಟರ್ ಸರಣಿ ಕಥೆ ಮೇಲೆ ಬಂದು ಹೋಗಿವೆ. ಎಲ್ಲರಿಗೂ ಗೊತ್ತಿರುವಂತೆ ಪುಟ್ಟ ಹ್ಯಾರಿ ಪ್ರತಿ ಮಕ್ಕಳ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಾನೆ. ತನ್ನ…
  • September 24, 2010
    ಬರಹ: komal kumar1231
    ನಿಂಗನ ಚಾ ಅಂಗಡೀಲಿ ಎಲ್ಲಾ ಕುಂತಿದ್ವಿ, ಗೌಡಪ್ಪ ಬಂದೋನೆ, ಲೇ ಸುಬ್ಬ ಬಹಳ ಬೇಜಾರಾಗೈತೆ, ಏನ್ ಮಾಡ್ ಬೇಕಲಾ ಅಂದ. ಒಂದು ಹತ್ತು ಕಿತಾ ಅಲ್ಲಿಂದ ಇಲ್ಲಿಗೆ ಓಡಾಡಿ ಅಂದ ಸುಬ್ಬ. ಎರಡು ರವಂಡ್ ಹೊಡೆದು ಮೂರನೆ ರವಂಡ್ ಹೊಡೆಯೋ ಅಟೊತ್ತಿಗೆ ಗೌಡಪ್ಪ…
  • September 24, 2010
    ಬರಹ: prati
    ಸಂಜೆ ರವಿಯು ನಗು ನಗುತ ಕೆಂಪಾಗಿ ಜಾರಿ ಜಾರಿ ಇರುಳ ಮಡಿಲಿಗೆ ಸೇರುವ ಹೊತ್ತು ಅದೆಂಥದೋ ರವಿಗೆ ರಾತ್ರಿಯ ವ್ಯಾಮೋಹಾ!!   ಅದೇ ಇರುಳಿನಲಿ ಮನದ ಮೋಡಗಳು ಕಪ್ಪಾಗಿ ಒಡಲಾಳದ ಮಾತುಗಳು ಒಡೆದು ಘರ್ಷಣೆಯಾಗಿ ಪ್ರಕೃತಿ-ಪುರುಷನ ಪಾಲಾಯಿತು ಕಲಹಾ!!  …
  • September 24, 2010
    ಬರಹ: gopaljsr
    ಬೆಳಿಗ್ಗೆ ಬೇಗನೆ ಎದ್ದು, ಬಚ್ಚಲ ಮನೆಗೆ ಹಲ್ಲು ಉಜ್ಜಲು ಹೋದೆ. ನನಗಿಂತಲೂ ಬೇಗನೆ ಎದ್ದು ಚಿಕ್ಕ ಚಿಕ್ಕ ನೊರ್ಜಗಳು(ನೊಣಗಳು) ನನ್ನ ಟೂತ್ ಬ್ರಶ್ ನಿಂದ ಹಲ್ಲು ಉಜ್ಜುತ್ತಿದ್ದವು. ಈ ನೊರ್ಜಗಳಿಗೆ ನನ್ನ ಬ್ರಶ್ ಅಂದರೆ ಎಷ್ಟು ಪ್ರೀತಿ. ನನ್ನ…
  • September 24, 2010
    ಬರಹ: asuhegde
    ನನ್ನ ಬರಹಪ್ರತಿಕ್ರಿಯೆಗಳೆಲ್ಲಾಪೂರ್ವಗ್ರಹ ಪೀಡಿತವಲ್ಲ,ನನ್ನ ಮನದ ಅನಿಸಿಕೆಗಳು,ವಸ್ತುನಿಷ್ಟ ಅಭಿಪ್ರಾಯಗಳೇಸದಾ ತುಂಬಿಹುದು ಅಲ್ಲೆಲ್ಲಾ;ನನ್ನ ಬರಹಪ್ರತಿಕ್ರಿಯೆಗಳಿಂದಬೇಸತ್ತು, ರೋಸಿಕೊಂಡು,ರೇಜಿಗೆ ಅನಿಸಿಕೊಂಡು,ತಮ್ಮ ಮೈಪರಚಿಕೊಂಡು,ತಲೆಗಳನ್ನು…