ವರ್ಡ್‌ನಲ್ಲಿ ಯೂನಿಕೋಡ್‌ನಲ್ಲಿ ಟೈಪಿಸುವಾಗ ಅಕ್ಷರಗಳೆಲ್ಲಾ ಚೌಕಚೌಕವಾಗಿ ಬರುತ್ತಿದೆಯೇ? ಒಂದು ಸಣ್ಣ ಬದಲಾವಣೆ ಮಾಡಿಕೊಂಡರೆ ಅದನ್ನು ಸರಿಪಡಿಸಿಕೊಳ್ಳಬಹುದು. ಮೊದಲು ವರ್ಡ್‌ನಲ್ಲಿ ಒಂದೆರಡು ಅಕ್ಷರಗಳನ್ನು ಟೈಪಿಸಿ.
ಅದನ್ನು ಸೆಲೆಕ್ಟ್…
ಭಗತ್ ಸಿಂಗರೆ ಹುಟ್ಟು ಹಬ್ಬದ ಶುಭಾಷಯಗಳು
ಮತ್ತೆ ಮತ್ತೆ ಹುಟ್ಟಿ ಬರಬೇಕು,
ಭಾರತದ ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚಬೇಕು
ಹೊರದೇಶದ ವ್ಯಾಮೋಹವನ್ನು ಕಮ್ಮಿ ಮಾಡಿಸಬೇಕು
ಅನ್ಯಾಯದ ವಿರುದ್ಧ ಹೋರಾಡುವ ಒಗ್ಗಟ್ಟು ಮೂಡಿಸಬೇಕು
…
ವಿಂಡೋಸ್ (ಎಕ್ಸ್‌ಪಿ) ಬಳಕೆದಾರರು ಅಡ್ಮಿನಿಸ್ಟ್ರೇಟರ್ ಹೆಸರಿನ (Administrator) ಯೂಸರ್ ಅಕೌಂಟ್ ಉಪಯೊಗಿಸುತ್ತಿದ್ದಾಗ, ಕಂಟ್ರೋಲ್ ಪ್ಯಾನಲ್‌ನ User accounts ಮೂಲಕ ಹೊಸ ಅಕೌಂಟ್ ಸೃಷ್ಠಿ ಮಾಡಿದರೆ, ಮುಂದಿನ ಬಾರಿ ವಿಂಡೋಸ್…
ನಾಡಿನ ಸ್ವಾತಂತ್ರ್ಯಕ್ಕೆ ಹೋರಾಡಿದವರ ಸಂಖ್ಯೆ ಲಕ್ಷದಷ್ಟಿದ್ದರೂ ನೆನೆಸುವುದಿಲ್ಲ ನಾವು ಅವರೆಲ್ಲರ
ಮರೆವು ಮನುಜನಿಗೆ ವರದಂತೆ ಅದಕೆ ನಮ್ಮೆಲ್ಲಾ ಸರ್ಕಾರಗಳ ಕೊಡುಗೆಯೂ ಅಪಾರವಂತೆ
ಆ ಗಾಂಧಿ ಜನಿಸಿದ ನಾಡಿನಲ್ಲಿ ನಕಲಿ ಗಾಂಧಿಗಳೇ…
ಭಾನುವಾರದ ಬೇಸರಗಳು, ಉಮಾ ಚಿತ್ರಮಂದಿರಗಳು, ಒಂದು ಗಂಟೆಯ ಆಟಗಳು,
ಪಂಚರಂಗಿ ಸಿನಿಮಾಗಳು, ನಿಧಿ ಸುಬ್ಬಯ್ಯನ ಮುದ್ದು ಮುಖಗಳು,
ದಿಗಂತನ ಗಳು, ಗಳು, ಗಳು ಸಂಭಾಷಣೆಗಳು, ರಾಜು ತಾಳಿಕೋಟೆಯ ಹಾಸ್ಯ ಸಂಭಾಷಣೆಗಳು,
ಮೈಲಾರಿ ಪಾತ್ರಧಾರಿಯ…
ಉತ್ತಮ ಗುಣಮಟ್ಟದ ವಿದ್ಯುತ್, ಪವರ್ ಕಟ್ ಪ್ರಶ್ನೆಯೇ ಇಲ್ಲ, ಸಿಂಗಲ್ ಫೇಸ್ ಕಾಟ ಗೊತ್ತಿಲ್ಲ, ದಿನಪೂರ್ತಿ ಸಮರ್ಪಕ ವಿದ್ಯುತ್ ಪೂರೈಕೆ, ಓಹ್ ಇಷ್ಟು ಓದಿದ ಮೇಲೆ ನೀವು ಇದು ನಮ್ಮ ದೇಶದ ಸುದ್ದಿಯೇ ಅಲ್ಲ ಎಂಬ ವಿಚಾರಕ್ಕೆ…
ಸ೦ಜೆ ಆರರ ಸುಮಾರು ಹೋ೦ವರ್ಕ್ ಮುಗಿಸಿ ಎ೦ದಿನ೦ತೆ ತಿಮ್ಮ ತ೦ಗಿಯ ಜೊತೆಗೆ ಕೂತು ಅಪ್ಪ ಹೇಳಿದ ಹಾಗೆ ಹದಿನೈದರ ಮಗ್ಗಿ ರಟ್ಟು ಹೊಡೆದು ಜೋರಾಗಿ ನೆನಪಿಸಿಕೊಳ್ಳುತ್ತಿದ್ದ.
“ಹದಿನೈದೊ೦ದ್ಲೆ ಹದಿನೈದು, ಹದಿನೈದೆರಡ್ಲೆ ಮೂವತ್ತು, ಹದಿನೈದ್ಮೂರ್ಲೆ…
ಪ್ರಸ್ತುತ ಎಲ್ಲರಿಗೂ ಭಗತ್ ಸಿಂಗ್ ಪರಿಚಯವಿರುವುದರಿಂದ ಅವರ ಬಯಾಗ್ರಫಿ ಬರೆಯುವುದು ನಮ್ಮ ಈ ತಲೆಮಾರಿಗೆ ಅಗತ್ಯವಿಲ್ಲ. ಅಗತ್ಯವಿದ್ದರೆ ಅದು ಮುಂದಿನ ತಲೆಮಾರಿಗೆ ಏಕೆಂದರೆ ಈಗಾಗಲೇ 'ಕ್ರಾಂತಿಕಾರಿ ಭಯೋತ್ಪಾದಕ'ರೆಂದು ಕರೆಯಲ್ಪಡುವ…
ಎಂದಿನಂತೆ ಊಟಕ್ಕೆ ಅಂತ ಮೆಸ್ ಕಡೆ ಹೋದ್ರೆ ಅವ್ರು ಬಾಗಿಲು ಹಾಕಿದ್ರು.ಸಮಯ 10 ಆಗಿತ್ತು.ಅಲ್ಲೇ ಹತ್ತಿರದಲ್ಲೇ ಇರೋ ಇನ್ನೊಂದು ಹೋಟೆಲ್ ಕಡೆ ಹೋಗೋಣ ಬಾರೋ ಅಂದೇ ಶ್ರೀಕಾಂತಂಗೆ.ಹೇಯ್ ಅಲ್ ಬೇಡ್ವೋ ರಾಮಯ್ಯ ಕಾಲೇಜ್ ಹತ್ರ ಇರೋ ಪಂಜಾಬಿ ಮೆಸ್ಗೆ…
ಗೌಡಪ್ಪ ಬೆಳಗ್ಗೆನೇ ನಮ್ಮನೆಗೆ ಬಂದ. ನೋಡಲಾ ಬೈಕ್ನಾಗೆ ತ್ರಿಬ್ಸ್ ಹೊಡೆದು ಹೊಡೆದ ಸಾಕಾಗೈತೆ. ಇನ್ ಮ್ಯಾಕೆ ಸ್ಟಾಂಡರ್ಡಾಗಿ ಕಾರಲ್ಲಿ ಓಡಾಡುವಾ ಅಂತಾ ಇದೀನಿ. ನಾಳೆನೇ ಬೆಂಗಳೂರಿಗೆ ಹೋಗಿ ಹೊಸಾ ಕಾರು ತೆಗೆದುಕೊಂಡು ಬತ್ತೀನಿ ಅಂದ.
ಸಂಜೆ…
ಜಳಜಳನೆ ಹರಿವ ನೀರಿಗೆ ತಡೆ ಬೇಕಿರಲಿಲ್ಲ
ಗುರಿ ಕಡಲಾದರೂ ಒಡಲಿಗೆ ತಂಪ ಕೊಡಬೇಕಿತ್ತು!
ಸ್ಪೂರ್ತಿ ನೀಡುವ ಪ್ರಕೃತಿಗೆ ಬರ ಬೇಕಿರಲಿಲ್ಲ. ಆಕಾಶ ಬರಿದಾಗಿದ್ದರೂ ಇಳೆ ತುಂಬಾ ಹಸಿರಿರಬೇಕಿತ್ತು!
ಕನಸ ಮಾರುವ ಹುಡುಗಿಗೆ ಅಳು ಬೇಕಿರಲಿಲ್ಲ. ಕಣ್ತುಂಬಾ…
ಭಾವನಾ ...ಇದು ನಿನ್ನ ಹೆಸರಾಗಿರಬಹುದೇ? ಗೊತ್ತಿಲ್ಲ. ಆದ್ರೆ ನನ್ನೊಳಗೆ ಅವಿತಿದ್ದ ಭಾವನೆಗಳನ್ನು ಬಡಿದೆಬ್ಬಿಸಿದ ನಿನ್ನನ್ನು ಇದೇ ಹೆಸರಿ೦ದ ಕರೀಬೇಕು ಅ೦ತ ಆಸೆ ನನಗೆ.. ನೀನು ಯಾರು,ನೀನು ಏನು ಕೆಲಸ ಮಾಡ್ತೀಯ,ನೀನು ಇರೋದು ಎಲ್ಲಿ ..ಈ ಯಾವ…
ಕೊಲಂಬಿಯಾ ಏಶಿಯಾ (ಹೆಬ್ಬಾಳ) ಆಸ್ಪತ್ರೆಗೆ ಹೋದಾಗ ಅಲ್ಲಿದ್ದವರು ನಾನು ಎಷ್ಟು ಕನ್ನಡದಲ್ಲಿ ಮಾತಾಡುತ್ತಿದ್ದರೂ ಆಂಗ್ಲದಲ್ಲೇ ಉತ್ತರ ನೀಡುತ್ತಿದ್ದರು. ನನ್ನ ತಾಯಿಯೊಡನೆ ಮಾತನಾಡುವಾಗ ಮಾತ್ರ ಕನ್ನಡ ಶುರು ಮಾಡಿದರು! ನನಗೆ ಆಶ್ಚರ್ಯವಾಗಿ…
ಮಿತ್ರರೇ
ಒಂದು ಅತ್ಯಂತ ಶುಭ ಹಾಗೂ ಖುಶಿ ಸಮಾಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನ್ನ ಮನಸ್ಸು ತವಕಿಸುತ್ತಿದೆ.
ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ ೨೦೧೦ ರ "ವಿಭಾ ಸಾಹಿತ್ಯ ಪ್ರಶಸ್ತಿ" , ಸಂಪದಿಗರಾದ ಡಿ ಎಸ್…
ಚಿತ್ರದಲ್ಲಿ ಇರುವವರು ಪತ್ರಕರ್ತ ಮಿತ್ರರಾದ ಇ.ಹೆಚ್. ಬಸವರಾಜ್, ಅರುಣ್ ಕುಮಾರ್, ಸುರೇಶ್ ನಾಡಿಗ್ , ಧನಂಜಯ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಗಿಡ್ಡಪ್ಪ, ವಿನೋದ ಹಾಗೂ ಅವರ ತಾಯಿ ಹಾಜರಿದ್ದಾರೆ.ಮಾನ್ಯರೆ ಸಂಪದದಲ್ಲಿ ಪ್ರಕಟವಾದ "ಜೈ ಎಂದ…
ಗೆಳೆಯ ನನಗೆ ಗೊತ್ತು
ನೀನು ತುಂಬಾ ಮಿಸ್ ಮಾಡ್ಕೋತಿದ್ದೀಯಾ ಅಂತ
ಏನ್ಮಾಡಲಿ ನಿನ್ನನ್ನ ನೋಡದೇ ಇದ್ದರೆ ನಂಗೂ ಬೇಜಾರು ಏನೋ ಕಳ್ಕೊಂಡಂತಹ ಅನುಭವ
ಮೊದಲೆಲ್ಲಾ ಎಷ್ಟೊಂದು ಸಲ ಭೇಟಿ ಆಗ್ತಾ ಇದ್ದೆವಲ್ಲಾ?
ದಿನದಲ್ಲಿ ಮೂರು ಹೊತ್ತೂ ನಿನ್ನ ಜೊತೇನೇ…