ಭಾರತರತ್ನ ಲತಾ ಮಂಗೇಶ್ಕರ್ ಎಂಬುದದು ಬರೀ ಒಂದು ಹೆಸರಲ್ಲಅದು ಜೀವನವನೇ ತಪಸ್ಸಾಗಿಸಿದವರ ಉದಾಹರಣೆ ಎಂದರೆ ತಪ್ಪಲ್ಲಯೌವನವ ಕಾಣುವ ಮೊದಲೇ ಹೊರಬೇಕಾಯ್ತು ಜವಾಬ್ದಾರಿಯ ಹೊಣೆತನ್ನವರಿಗಾಗಿ ಚಿಕ್ಕಂದಿನಿಂದಲೇ ಈ ಪರಿ ದುಡಿದ ಅನ್ಯರನು ನಾ ಕಾಣೆರಂಜಿತ…
ಮತ್ತೆ ಗತಿಸಿತು ಇನ್ನೊಂದು ಸಂವತ್ಸರವುಮತ್ತು ಸ್ವಲ್ಪ ಜಾಸ್ತಿ ಹಳಬರಾದೆವು ನಾವುಈ ಸಾರಿ ಬೇಸಗೆ ಸ್ವಲ್ಪ ಜಾಸ್ತಿ ಬಿಸಿಯಾಯ್ತು ಚಳಿಗಾಲ ಸ್ವಲ್ಪ ಜಾಸ್ತಿಯೇ ಚಳಿಯಾಯ್ತುಅಷ್ಟೇನೂ ಅತೀ ಹಿಂದಿನ ಅನುಭವ ಅಲ್ಲ ಇದುಭರ್ತಿ ಹುರುಪಿದ್ದ ಕಾಲವಿತ್ತು ಆಗ…
" ಅಲ್ಲರೀ ನಿಮ್ಗೆ ನಿಮ್ಮ ಕೆಲ್ಸದೋರನ್ನೂ ಕಂಟ್ರೋಲ್ ಮಾಡಲೂ ಬರಲ್ಲವಲ್ಲ . ಹೀಗಾ ನೀವು ಎಡ್ಮಿನಿಸ್ಟ್ರೇಷನ್ ಮಾಡೋದು..?" ಚೆನ್ನಾಯ್ತು, ಭಿನ್ನಮತೀಯರನ್ನು ಕಂಟ್ರೋಲ್ ಮಾಡಲು ಮುಖ್ಯ ಮಂತ್ರಿಗೆ ಹೇಳಿದ ಹಾಗೆ ಆಯ್ತು!!, ಅಲ್ಲ ಆಫೀಸು ಇರೋದು…
ಕನ್ನಡ ಸಿನಿಮಾ ಹಾಗೂ ನಾಟಕ ವಲಯದಲ್ಲಿ ಮಂಚೂಣಿಯಲ್ಲಿದ್ದ ವೈಶಾಲಿ ಕಾಸರವಳ್ಳಿಯವರು ಪ್ರತಿಭೆಯಲ್ಲಿ ಅವರ ಪತಿ ಗಿರೀಶ್ ರನ್ನೂ ದಾಟಿಕೊಂಡು ಮುನ್ನಡೆದ ಧೀಮಂತ ಮಹಿಳೆ. ಕಿಡ್ನಿಯ ತೊಂದರೆಯಿಂದ ಸುಮಾರು ವರ್ಷಗಳ ಕಾಲ ನೊಂದಿದ್ದ ವೈಶಾಲಿಯವರು…
ಮದುವೆಯಾಗಿ ೨ ವರುಶಗಳ ನಂತರ ಮನೆಗೆ ಪುಟಾಣಿ ಪಾಪು ಬರುವ ಸಂತಸ, ಆ ದಂಪತಿಗಳ ಮೊಗದಲ್ಲಿ ಹೊಳಪು, ಉತ್ಸಾಹ ತಂದಿತ್ತು. ಮಗುವಿನ ಕನಸನ್ನೇ ಕಾಣುತ್ತ ಹಗಲಿರುಳ ಕಳೆಯುತಳಿದ್ದಳು ಆ ಭಾವಿ ತಾಯಿ.ಆಕೆಯ ಬಯಕೆ ತೀರಿಸುವುದೇ ತನ್ನ ಸದ್ಯದ ಗುರಿ ಎಂಬಂತೆ…
ಪ್ರಸ೦ಗ ೧: ಇಡೀ ತಿಪಟೂರು ನಗರ ನವವಧುವಿನ೦ತೆ ಸಿ೦ಗರಿಸಿಕೊ೦ಡಿತ್ತು, ಭವ್ಯವಾದ ಗಣಪತಿ ಪೆ೦ಡಾಲಿನಲ್ಲಿ ದೇದೀಪ್ಯಮಾನವಾಗಿ ಗಣಪತಿ ಪ್ರತಿಷ್ಠಾಪಿಸಲ್ಪಟ್ಟಿದ್ದ. ಪ್ರತಿದಿನ ಒ೦ದಿಲ್ಲೊ೦ದು ಮನರ೦ಜನಾ ಕಾರ್ಯಕ್ರಮಗಳು ಜನರನ್ನು ರ೦ಜಿಸುತ್ತಿದ್ದವು…
ಅಂದು ವಿಷ್ಣು ಜೊತೆ ನೋಡುಗರ ಮೈ ಬೆಚ್ಚಗಾಗುವಂತೆ ಹಾಡಿನಲ್ಲಿ ನಟಿಸಿ ಬಿಸಿಯೆಬ್ಬಿಸಿದ್ದ, ಗಣೇಶನ ಮದುವೆಯಲ್ಲಿ ಕಿಕೆಟ್ ಪ್ರೇಮಿ ಹೆಂಗಸಾಗಿ ನೋಡುಗರನ್ನು ನಗೆಗಡಲಲ್ಲಿ ತೇಲಿಸಿದ್ದ ವೈಶಾಲಿ ಇಂದು ಸಂಜೆ ನಿಧರಾಗಿದ್ದಾರೆಂದು ಈ ಸುದ್ದಿ…
ಆತ್ಮೀಯ ಸಂಪದಿಗರೆ,
ಗೆಳೆಯ ವಿನಾಯಕ ಮುತಾಲಿಕ ದೇಸಾಯಿ ಅವರು ಆರ್ ಎಸ್ ಎಸ್ ಬಗ್ಗೆ ಬರೆಯುತ್ತಿದ್ದ ಲೇಖನಗಳ ಸರಣಿಯನ್ನು ಅವರು ರಜೆಯ ಮೇಲಿರುವ ಎರಡುವಾರಗಳ ಕಾಲ ಮುಂದುವರಿಸುವ ಕೆಲಸವನ್ನ ನನಗೆ ಒಪ್ಪಿಸಿದ್ದರು. ಕಳೆದ ೮-೧೦ ದಿನಗಳಿಂದ ಅದನ್ನು…
ಸ್ವಾತಂತ್ರ್ಯಕ್ಕೆ ಹೋರಾಡಿದವರ ನಾವು ನೆನೆಯುತಿರಬೇಕು
ನಮ್ಮ ಮಕ್ಕಳಿಗೆ, ಅವರೆಲ್ಲರ ಬಗ್ಗೆ ತಿಳಿಸಿ ಹೇಳುತಿರಬೇಕು
ವೀರರ ಧೈರ್ಯ, ಸಾಹಸಗಳ ಬಗ್ಗೆ ಮಕ್ಕಳಿಗೆ ಹೇಳುತ್ತಾ
ಬೆಳೆಸಬೇಕು ಮಕ್ಕಳನ್ನು ದೇಶಪ್ರೇಮವ ತುಂಬುತ್ತಾ
ಹೀಗೆ ಮಾಡಿದರೆ…
ಈಚೆಗಷ್ಟೆ ಈ ಸಾರಿಯ ಗಣಪತಿ ಹಬ್ಬ ಮುಗಿಯಿತು, ನಮ್ಮ ಮನೆಯಲ್ಲಿ ಇಟ್ಟ ಗಣಪತಿ ಗೌರಿಯನ್ನು ಎಲ್ಲರು ತುಂಬಾ ಚೆನ್ನಾಗಿದೆ ಅಂತ ಹೊಗಳುವವರೆ , ಹಿಂದೆಯೆ ಅವರ ಪ್ರಶ್ನೆ " ಏಕೆ ನೀವು ಈ ಸಾರಿ ಮಣ್ಣಿನ ಗಣಪ ತಂದಿಲ್ಲ ಅಂತ" ನಿಜ ನಾವು ಕಳೆದ ವರ್ಷದಿಂದ…