October 2010

  • October 08, 2010
    ಬರಹ: cni4u123
    ಒಲವಿನ ಊರಲಿ ನನ್ನದೊಂದು ಒಲವಿದೆಓಲುಮೆಯ ತೇರಲಿ ಎದೆಗೆಬಂದು ಒಲಿದಿದೆಒಲವಿನ ಮಾತಲಿ......ಓಲುಮೆಯ ಎದೆಯಲಿ.....ಒತ್ತಾಯದ ಒಂಪ್ಪಂದ ಒದಗಿಇಂದು ಒಲಿದಿದೆಓ ಓಲವೆ ನನ್ನೊಲವೆ ಒಲ್ಲದ ಒಲವಿಗಾಗಿ ಎಕೆ ನೀ ಒಣಗಿರುವೆ ಎದೆಯ ದುಗುಡವ ಕೇಳದೆ ಹೋದಮನದ…
  • October 08, 2010
    ಬರಹ: Harish Athreya
    ಆತ್ಮೀಯರೇಸ೦ಪದ ಸಮ್ಮಿಲನವನ್ನು ಎಲ್ಲಿ ಆಯೋಜಿಸಬೇಕೆ೦ಬ ಗೊ೦ದಲ ಇನ್ನೂ ಇದೆ. ಈ ನಿಟ್ಟಿನಲ್ಲಿ ಸ೦ಪದಿಗರೆಲ್ಲರೂ ಸಹಕರಿಸಬೇಕು.ಹೊರನಾಡಿನಲ್ಲಾದರೆ ಎಷ್ಟು ಸೂಕ್ತ?ಬೆ೦ಗಳೂರಿನಲ್ಲಾದರೆ ಹೇಗೆ ಸೂಕ್ತ? ಎ೦ದು ತಿಳಿಸಿ.ಸ೦ಪದ ಸಮ್ಮಿಲನದ ದಿನಾ೦ಕದ ಬಗ್ಗೆ…
  • October 08, 2010
    ಬರಹ: kamath_kumble
    ಸಾಮಾನ್ಯ ಸಂಬಾಷಣೆ ನಮಸ್ಕಾರ : ನಮಸ್ಕಾರು ನಿನ್ನ ಹೆಸರೇನು ? : ತುಗೆಲೇ ನಾವ್ ಕಸಲೇ? ನನ್ನ ಹೆಸರು ವೆಂಕಟೇಶ್ .: ಮಿಗೆಲೇ ನಾವ್ ವೆಂಕಟೇಶ್ ನಿಮ್ಮ ಉರು ಯಾವುದು ? : ತುಮ್ಗೆಲೇ ಗಾಂವು ಕಂಚೆ ? ನಾವು ಮಂಗಳೂರಿನವರು : ಅಮ್ಮಿ ಕೊಡಿಯಾಲ್ ಛೆ (…
  • October 08, 2010
    ಬರಹ: ramvani
      ಮೈಸೂರು ದಸರಾ ಎಷ್ಟೋಂದು ಸುಂದರಾ...೬೦, ೭೦ ರ ದಶಕದಲ್ಲಿ ನಾವಿದ್ದದ್ದು ಮೈಸೂರಿನ ಅರಮನೆಯ ಬಳಿ. ದಸರಾ ಹಬ್ಬ ಹತ್ತಿರವಾಗುತ್ತಿದ್ದಂತೆ ದಿನವೂ ಆನೆಗಳನ್ನು ತಾಲೀಮಿಗೆಂದು ಕರೆತರುತ್ತಿದ್ದ ಆನೆಗಳನ್ನು ಮಾವುತರು ಅಗ್ರಹಾರ, ಮಾರುಕಟ್ಟೆಗಳಿಗೆ…
  • October 08, 2010
    ಬರಹ: Tejaswi_ac
      ಕಾರ್ಯಶೀಲನಾಗು   ಗುರುಗಳೇ, ಬೇಕಿರುವ ಗುರಿಯ ಮುಟ್ಟಲಾರೆವು ಏಕೆ  ತಿಳುವಳಿಕೆ ಎಲ್ಲಾ ಇದ್ದರೂ ಅದು ಕೈ ತಪ್ಪುವುದೇಕೆ    ನನ್ನಲ್ಲಿ ಇಚ್ಛಾಶಕ್ತಿಯ ಕೊರತೆಯೇನೂ ಇದ್ದಿರಲಿಲ್ಲ  ಕಾಗದದ ಮೇಲೆ ಅದಕ್ಕೆ ಯೋಜನೆಗಳು ಇದ್ದವಲ್ಲ    ಮನೆಯಲ್ಲಿ ಹಣದ…
  • October 08, 2010
    ಬರಹ: asuhegde
      ಯಡ್ಡಿ ನಿನ್ನೆ ರೇಣುವಿನ ಕಿವಿಗಳಲ್ಲಿ ಒಂದು ಮಂತ್ರವನ್ನು ಉಸುರಿದರಲ್ಲಾರೇಣುವಿನ ಉಸಿರೇ ನಿಂತುಹೋಗಿ ಸ್ವರವೇ ಬದಲಾಗಿ ಬಿಟ್ಟಿದೆಯಂತಲ್ಲಾರಾತ್ರಿಯಿಡೀ ಯೋಚಿಸುತ್ತಾ ಮಲಗಿದ್ದೆ ಮುಂಜಾವಿಗೆ ಜ್ಞಾನೋದಯವಾಯ್ತುಯಡ್ಡಿ ಹೆಚ್ಚೇನೂ ಹೇಳಿರಲಿಕ್ಕಿಲ್ಲ…
  • October 08, 2010
    ಬರಹ: omshivaprakash
    ೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ…
  • October 08, 2010
    ಬರಹ: arshad
    ಸೌತೆಕಾಯಿ ಹೆಚ್ಚಿನ ಎಲ್ಲಾ ದೇಶಗಳ ನೆಚ್ಚಿನ ತರಕಾರಿ. ಇದನ್ನು ಬೆಳೆಯಲು ಬಿಡದೇ ಎಳತಿರುವಾಗಲೇ ತಿಂದರೆ ರುಚಿ ಹೆಚ್ಚು. ಆದರೆ ಕೆಲವನ್ನಾದರೂ ಬೀಜಕ್ಕಾಗಿ ರೈತರು ಕೊಯ್ಲು ಮಾಡದೇ ಹಾಗೇ ಬಿಡುತ್ತಾರೆ. ಅವುಗಳಲ್ಲಿ ಕೆಲವು ಮಾತ್ರ ಅತಿದೊಡ್ಡದಾಗಿ…
  • October 07, 2010
    ಬರಹ: ಆರ್ ಕೆ ದಿವಾಕರ
    ‘ಯಡಿಯೂರಪ್ಪ ಅತಂತ್ರ’ - ಇದು ಅಕ್ಟೋಬರ್ 7ರ ಪ್ರಜಾವಾಣಿ  ಧ್ವಜ ಶೀರ್ಷಿಕೆ. ಅದೇ ಸಂಪಾದಕೀಯದಲ್ಲಿ ವರ್ಣಿಸಿದ್ದಾರೆ, ಇದು ಯಡಿಯೂರಪ್ಪನವರ ಸ್ವಯಂಕೃತ ಅಗ್ನಿ ಪರೀಕ್ಷೆ ಅಂತೆ. ಇರಬಹುದು ಆದರೆ ಗೆಲ್ಲುವುದು, “ಕುದುರೆ ಕೊಳ್ಳುವ” ಬಲ-ಚಾಣಾಕ್ಷತೆಯ…
  • October 07, 2010
    ಬರಹ: komal kumar1231
    ನಾನು ಸಂಪದಕ್ಕೆ ಬರುವ ಮುನ್ನ ಯಾವ ರೀತಿಯ ಹಾಸ್ಯ ಬರೆದರೆ ಅಲ್ಲಿನ ಗೆಳೆಯರಿಗೆ ತಲುಪುತ್ತದೆ ಎನ್ನುವ ಚಿಂತನೆ ಕಾಡುತ್ತಿತ್ತು. ಇದಕ್ಕೆ ಮಡದಿ ಹಾಗೂ ನನ್ನ ಕೆಲ ಸ್ನೇಹಿತರು, ಪಾತ್ರಗಳನ್ನು ಸೃಷ್ಟಿಸಿ ಅದರ ಮುಖಾಂತರ ಕಥೆ ಹೆಣೆದರೆ ಅದೂ…
  • October 07, 2010
    ಬರಹ: Jayanth Ramachar
    ಹೊರನಾಡಿಗೆಂದು ಹೊರಟಿತು ಸಂಪದ ತಂಡ... ಇಸ್ಮಾಯಿಲ್ ಬಸ್ಸನ್ನು ಏರಿ ಸಡಗರದಿಂದ...   ಕೋಮಲ್, ಗೌಡಪ್ಪ, ಕಿಸ್ನ,ಗಣೇಶಣ್ಣ, ಶಾನಕ್ಕ, ಪ್ರಸನ್ನ ಹಾಗು ಇಬ್ಬರು ಜಗಜಟ್ಟಿಯರ ಜೊತೆಗೆ ಹೆಗ್ಡೆಯವರು, ಗೋಪಿನಾಥರು, ದುಬೈ ಮಂಜಣ್ಣರು ಹೊರಟರು ಹೊರನಾಡಿಗೆ…
  • October 07, 2010
    ಬರಹ: mpneerkaje
    ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಸಿ.ಎಸ್.ಎಲ್.ಸಿ. ಎಂಬ ವಿಭಾಗದ ಅಡಿಯಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಪಾಸ್ಚಾತ್ಯ ದೃಷ್ಟಿಯ ಹೊರತಾಗಿ ವಿಭಿನ್ನ ದೃಷ್ಟಿಕೋನದಲ್ಲಿ ಅಧ್ಯಯನ ನಡೆಸುತ್ತಿರುವುದು ನಮ್ಮೆಲ್ಲರ ಅರಿವಿಗೆ…
  • October 07, 2010
    ಬರಹ: kamath_kumble
    ಸಂಬಾಷಣೆ - ೧ ಇಬ್ಬರು ಗೆಳತಿಯರ ನಡುವಿನ ಸಂಬಾಷಣೆ ಗೆಳತಿ ೧ - "ನನ್ನ ನಿನ್ನೆಯ ಸಂಜೆ ತುಂಬಾ ಮಜವಾಗಿತ್ತು, ನಿನ್ನದು ...?" ಗೆಳತಿ 2 - "ತುಂಬಾ ನಿರಾಶೆಯ ಸಂಜೆಯಾಗಿತ್ತು,ಆಫೀಸ್ ನಿಂದ ಬಂದ ಗಂಡ ೩ ನಿಮಿಷದಲ್ಲೇ ಊಟ ಮುಗಿಸಿ, ಮುಂದಿನ ೫…
  • October 07, 2010
    ಬರಹ: h.a.shastry
    * ಕಾಲುಕುಪ್ಪಸದವರು ಮೇಲೆ ಟೊಪ್ಪಿಗೆಯವರು  ಬಾಲೆಯರ ಮುಖದ ಕಪಿಗಳು ಶ್ರೀರಂಗವ  ಆಳಹೋದಾರು ಸರ್ವಜ್ಞ- ಡೊಳ್ಳುಹೊಟ್ಟೆಯ ಜನರು ಕಳ್ಳಜೇಬಿನ ಖಳರು   ಸುಳ್ಳುಹೇಳುವ ಮಂದಿ ಆಳಿ ಈ ದೇಶವನು   ಕೊಳ್ಳೆಹೊಡೆಯುವರು ಸರ್ವಘ್ನ* ಕೇಳುವವರಿದ್ದರೇ ಹೇಳುವುದು…
  • October 07, 2010
    ಬರಹ: ASHOKKUMAR
    ವಾಶಿಂಗ್ ಮಶೀನ್:ನೀರಿನ ಬಳಕೆ ಎಷ್ಟು?
  • October 07, 2010
    ಬರಹ: Jayanth Ramachar
    ಮಿಂಚಂಚೆಯಲ್ಲಿ ಬಂದದ್ದು...ಆಂಗ್ಲದಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ...  
  • October 07, 2010
    ಬರಹ: manju787
    ಈ ದಿನ ನಮ್ಮ ನಲ್ಮೆಯ ಹಿರಿಯ ಸ೦ಪದಿಗ ಕವಿ ನಾಗರಾಜರ ಜನ್ಮದಿನ. ೫೯ ವಸ೦ತಗಳನ್ನು ಪೂರೈಸಿ ೬೦ ನೆಯ ವಸ೦ತಕ್ಕೆ ಕಾಲಿಟ್ಟಿರುವ ಹಿರಿಯ ಚೇತನಕ್ಕೆ ಭಗವ೦ತನು ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಿ ಹರಸಲೆ೦ದು ಹಾರೈಸುವೆ.  ತಮ್ಮ "ಸೇವಾ ಪುರಾಣ"ದ ಮೂಲಕ…
  • October 07, 2010
    ಬರಹ: manju787
    ಇ೦ದು ಮಹಾಲಯ ಅಮಾವಾಸ್ಯೆ, ೧೪ ದಿನಗಳ ಪಿತೃ ಪಕ್ಷದ ಕೊನೆಯ ದಿನ, ನಾಳೆಯಿ೦ದ ನವರಾತ್ರಿ ಆರ೦ಭ.  ಈ ಪಿತೃ ಪಕ್ಷ ಹಿ೦ದೂಗಳ ಮನೆಗಳಲ್ಲಿ ಅಗಲಿದ ಹಿರಿಯರನ್ನು ನೆನೆದು ಅವರ ಆತ್ಮಗಳಿಗೆ ಶಾ೦ತಿ ಸಿಗಲೆ೦ದು ವ೦ದಿಸುವ ಸಡಗರ.  ಬಗೆ ಬಗೆಯ ಭಕ್ಷ್ಯ…
  • October 07, 2010
    ಬರಹ: kavinagaraj
                ಮೂಢ ಉವಾಚ -36 ಮದೋನ್ಮತ್ತನಾ ಮಹಿಮೆಯನೆಂತು ಬಣ್ಣಿಸಲಿ?|ಉದ್ಧಟತನವೆ ಮೈವೆತ್ತು ದರ್ಪದಿಂ ದಿಟ್ಟಿಸುವ||ಎದುರು ಬಂದವರ ಕಡೆಗಣಿಸಿ ತುಳಿಯುವ|ಮದಾಂಧನದೆಂತ ಠೇಂಕಾರ ನೋಡು ಮೂಢ||ಮದಸೊಕ್ಕಿ ಮೆರೆದವರೊಡನಾಡಬಹುದೆ?|ನಯ ವಿನಯ…