November 2021

 • November 30, 2021
  ಬರಹ: addoor
  "ಮಕ್ಕಳಿಗೆ ಫಾರೆಕ್ಸ್, ಸೆರೆಲಾಕ್ ಇಂತಹ ಕೃತಕ ಆಹಾರ ಯಾಕೆ ಕೊಡ್ತೀರಿ? ಈ ಭೂಮಿ ಅದಕ್ಕಿಂತ ಆರೋಗ್ಯದಾಯಕವಾದ ಆಹಾರಗಳನ್ನು ನಮಗೆ ಕೊಟ್ಟಿದೆ. ಉದಾಹರಣೆಗೆ ಗರಿಕೆ ಹುಲ್ಲು ಮಕ್ಕಳಿಗೆ ಒಳ್ಳೆಯ ಪೌಷ್ಟಿಕ ಆಹಾರ. ಆ ಕೃತಕ ಆಹಾರ ಒಂದು ಕಪ್ ಕೊಡುವ…
 • November 30, 2021
  ಬರಹ: Ashwin Rao K P
  ಕೆಲವು ದಿನಗಳ ಹಿಂದೆ ನಾನು ಕರ್ನಾಟಕದ ಒಂದು ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ಹೋಗಿದ್ದೆ. ಅಲ್ಲಿ ನೂರಾರು ಜನರು ದೇವರ ದರ್ಶನಕ್ಕಾಗಿ ನೆರೆದಿದ್ದರು. ಆದರೆ ಯಾರೂ ಮಾಸ್ಕ್ ಧರಿಸಿರಲಿಲ್ಲ. ಅದನ್ನು ಧರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಮತ್ತು…
 • November 30, 2021
  ಬರಹ: Ashwin Rao K P
  ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು ಎಂಬ ಪುಸ್ತಕವನ್ನು ಕಮಲಾ ಹಂಪನಾ ಇವರು ಬರೆದಿದ್ದಾರೆ. ಅವರು ತಮ್ಮ ‘ಮೊದಲ ಮಾತು’ ಎಂಬ ಮುನ್ನುಡಿಯಲ್ಲಿ ಉಲ್ಲೇಖಿಸಿರುವಂತೆ “ಸ್ವಾತಂತ್ರ್ಯ ಪೂರ್ವದಲ್ಲಿ ತುಳುನಾಡು ಮದರಾಸು…
 • November 30, 2021
  ಬರಹ: Shreerama Diwana
  ವಿನಯವೆಂದರೆ ಮರ್ಯಾದೆಯಾಗಿ ಮಾತನಾಡುವುದು ಮಾತ್ರವಲ್ಲ, ವಿರೋಧಿಗೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಚೆ - ಮಹಾತ್ಮಾ ಗಾಂಧಿ. ಸಾಮಾಜಿಕ ಜಾಲತಾಣಗಳ ಚರ್ಚೆಗಳ ಅಬ್ಬರದಲ್ಲಿ ಗಾಂಧಿಯವರ ಈ ಮಾತುಗಳು ಪ್ರತಿಕ್ಷಣವೂ ನೆನಪಾಗುತ್ತಿದೆ. ಹೊಸ ಹೊಸ ತಾಣಗಳು…
 • November 30, 2021
  ಬರಹ: ಬರಹಗಾರರ ಬಳಗ
  ‘ನಮ್ಮಲ್ಲಿ ಸಾಮರ್ಥ್ಯವಿದೆ’ ಎಂದು ಸುಮ್ಮನೆ ಕುಳಿತರೆ ಏನೂ ಸಿಗದು. ಇರುವ ಸಾಮರ್ಥ್ಯವನ್ನು ಸರಿಯಾದ ವಯಸ್ಸಿನಲ್ಲಿ, ಸರಿಯಾದ ದಾರಿಯಲ್ಲಿ, ಸಮರ್ಪಕವಾಗಿ ಯೋಚಿಸಿ, ಯೋಜನೆಗಳನ್ನು ರೂಪಿಸಿ ಬಳಸಿಕೊಂಡರೆ ಯಶಸ್ವೀ ಬದುಕು ನಮ್ಮದಾಗುವುದು.…
 • November 30, 2021
  ಬರಹ: ಬರಹಗಾರರ ಬಳಗ
  ಮನ ಮನವ ತೊಳೆಯಬೇಕು ಭ್ರಷ್ಟಾಚಾರವ ಓಡಿಸಬೇಕು ಕಛೇರಿಯ ಒಳಗಿರುವ ಭ್ರಷ್ಟರ ಹೊರಗೆ ಒದ್ದು ಹಾಕಬೇಕು   ಕೆಲಸಕಾಗಿ ಲಂಚವ ಪಡೆವ ನೌಕರರ ಬಂಧಿಸಬೇಕು ಸರಕಾರವೆ ಮುಂದೆ ನಿಂತು ಕ್ರಮವ ಕೈಗೊಳ್ಳಬೇಕು   ನ್ಯಾಯಾಲಯದಲ್ಲಿ ಕಠಿಣ
 • November 30, 2021
  ಬರಹ: ಬರಹಗಾರರ ಬಳಗ
  ಕನ್ನಡ ಭಾಷೆಯ ಉಳಿವಿಗೆ ಪತ್ರದ ಅಭಿಯಾನ, ಅನ್ಯಭಾಷೆಗಳ ಹೇರಿಕೆ ಬಗ್ಗೆ ರಸ್ತೆ ಮಧ್ಯ ಪ್ರತಿಭಟನೆ ಹೀಗೆ ಹೋರಾಟಗಳನ್ನು ಆಯೋಜಿಸುತ್ತಾ ಒಂದಷ್ಟು ಸನ್ಮಾನ ಬಿರುದು ಹಾರತುರಾಯಿಗಳನ್ನ ಅರ್ಪಿಸಿಕೊಂಡವರು ದಿನೇಶರು. ಆ ದಿನ ಕೆಲಸದಲ್ಲಿ ಕನ್ನಡ ಬಳಕೆಯ…
 • November 29, 2021
  ಬರಹ: addoor
  ಮೂವತ್ತು ವರುಷಗಳ ಮುಂಚೆ ಒಮ್ಮೆ ಮಹಾನಗರ ಮುಂಬೈಗೆ ಹೋಗಿದ್ದೆ - ಬ್ಯಾಂಕಿನ ಬ್ರಾಂಚುಗಳಲ್ಲೇ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ. ದಿನದಿನವೂ ಮುಂಬೈಯಲ್ಲಿ ಪ್ರಯಾಣಿಸುವಾಗ ಅಲ್ಲಿನ ಬದುಕನ್ನು ಗಮನಿಸುತ್ತಿದ್ದೆ. ಆಗ ನಾನು ಕಂಡ ಮುಂಬೈಯ ಬದುಕಿನ…
 • November 29, 2021
  ಬರಹ: Ashwin Rao K P
  ಭಾರತದಲ್ಲಿ ಸಾವಿರಾರು ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೆ ಅದರದ್ದೇ ಆದ ಐತಿಹಾಸಿಕ ಮಹತ್ವ, ಚರಿತ್ರೆ, ಪರಂಪರೆ ಮತ್ತು ವಿಶೇಷತೆ ಇದ್ದೇ ಇದೆ. ನಾವಿಲ್ಲಿ ಹೇಳಲಿರುವ ವೇದ ನಾರಾಯಣಸ್ವಾಮಿ ದೇವಾಲಯಕ್ಕೂ ಅದರದ್ದೇ ಆದ ವಿಶೇಷತೆ ಇದೆ.…
 • November 29, 2021
  ಬರಹ: Shreerama Diwana
  ಸಕ್ರೀಯವಾಗಿರುವ ವೃತ್ತಿನಿರತರು, ಕರ್ನಾಟಕದ ಜನಸಂಖ್ಯೆಯ ಶೇಕಡಾವಾರು...  ರಾಜಕಾರಣಿಗಳು  1% ಅಧಿಕಾರಿಗಳು 3% ನ್ಯಾಯಾಧೀಶರು ಮತ್ತು ವಕೀಲರು 0.5% ಪತ್ರಕರ್ತರು 0.5% ಧರ್ಮಾಧಿಕಾರಿಗಳು 0.25% ವೈದ್ಯರು 0.15% ಪೋಲೀಸರು 0.5% ಶಿಕ್ಷಕರು 0.75%
 • November 29, 2021
  ಬರಹ: ಬರಹಗಾರರ ಬಳಗ
  ಈಶಾವಾಸ್ಯಂಮಿದಂ ಸರ್ವಂ* *ಯತ್ಕಿಂಚ ಜಗತ್ಯಾಂ ಜಗತ್/* ತೇನ ತ್ಯಕ್ತೇನ ಭುಂಜೀಥಾ ಮಾ* *ಗೃಧಃ ಕಸ್ಯಸ್ವಿದ್ಧನಮ್//* ಪರಿವರ್ತನ ಶೀಲವಾದ ಎಲ್ಲವೂ ಆ ಈಶನಿಗೆ ಸೇರಿದ್ದಾಗಿದೆ. ಯಾವುದರಲ್ಲೂ ನಮಗೆ ಅಧಿಕಾರವಿಲ್ಲ. ನಮಗೇನು ದಕ್ಕಿದೆಯೋ ಅದೇ ಸಿಗುವುದು…
 • November 29, 2021
  ಬರಹ: ಬರಹಗಾರರ ಬಳಗ
  ಏನಿದೇನಿದು ಪ್ರಕೃತಿಯ ರುದ್ರ ನರ್ತನ ಅಟ್ಟಹಾಸವೇನು ಪ್ರಳಯಾಂತಕನ                        ಬೀಸಿ ಬರುವ ಶರವೇಗದ ಗಾಳಿ  ಕೇಕೆ ಹಾಕಿ ಗಹಗಹಿಸಿ ನಕ್ಕಿತು ಎದ್ದೇಳಿ   ಜೀವ ಜಗತ್ತಿನ ಕೊನೆಯ ಮುನ್ಸೂಚನೆಯೇ ಮನುಜನ ಸ್ವಾರ್ಥದ ಪರಿಣಾಮವೇ ಬಿಡದೆ…
 • November 29, 2021
  ಬರಹ: ಬರಹಗಾರರ ಬಳಗ
  ಪತ್ತೆದಾರಿಕೆ ಕೆಲಸ ತುಂಬಾ ಜೋರಾಗಿ ನಡೆದಿದೆ. ಸಣ್ಣ ವಿಷಯವಾದರೆ ಮರೆತು ಬಿಡಬಹುದಿತ್ತು. ತಿಂಗಳುಗಳಿಂದಲೇ ಮತ್ತೆ ಮತ್ತೆ ಸುದ್ದಿಯಾಗುತ್ತಿರುವ ವಿಚಾರವಿದು . ಆತನ ಮುಖ ಪರಿಚಯ ಯಾರಿಗೂ ಇಲ್ಲ. ಗೊತ್ತಿರುವ ವಿಚಾರವೆಂದರೆ ,ಅಂದಾಜು ಆರು ಅಡಿ…
 • November 28, 2021
  ಬರಹ: Shreerama Diwana
  ಮತ್ತೆ ವೈರಸ್ ಭೀತಿಯಲ್ಲಿ, ಮತ್ತೆ ಲಾಕ್ ಡೌನ್ ಭಯದಲ್ಲಿ, ಮತ್ತೆ ಸಾವಿನ ಹೆದರಿಕೆಯಲ್ಲಿ, ಮತ್ತೆ ಬದುಕಿನ ಆತಂಕದಲ್ಲಿ, ಮತ್ತೆ ನಿರಾಸೆಯ ಸನಿಹದಲ್ಲಿ, ಆದರೂ...ಭ್ರಷ್ಟಾಚಾರ ಕಡಿಮೆಯಾಗಿಲ್ಲ, ಜಾತಿಯ ಅಸಮಾನತೆ ಹೋಗಿಲ್ಲ, ಪರಿಸರ ನಾಶ ಆಗುತ್ತಲೇ…
 • November 28, 2021
  ಬರಹ: ಬರಹಗಾರರ ಬಳಗ
  ಗಣೇಶ್ ಅಣ್ಣನ ಕಣ್ಣು ಅರಳಿದ್ದವು. ಅಗಲ ಹಣೆಯಲ್ಲಿ ಬೆವರಿನ ಸಾಲುಗಳು ಚುಕ್ಕಿ ರಂಗೋಲಿ ಬಿಡಿಸಿದ್ದವು. ಕಥೆಯ ಸರಣಿ ಆರಂಭವಾಗಿತ್ತು ಅದು ಕಟ್ಟುಕಥೆಯಲ್ಲ. ಅನುಭವಿಸಿದ ನಿಜದ ಅರಿವು ಮಾತಿನಲ್ಲಿ ಕಾಣುತ್ತಿತ್ತು . "ಆ ದಿನ ಅಕ್ಕ ಬಸ್ಸಿನಿಂದ ಬಿದ್ದು…
 • November 27, 2021
  ಬರಹ: Ashwin Rao K P
  ಎನೀ ಡೌಟ್ ನಾನು ಕುಂದಾಪುರದ ಹತ್ತಿರದ ಬಸ್ರೂರಿನ ಕಾಲೇಜಿಗೆ ಉಪನ್ಯಾಸಕನಾಗಿ ಹೋದಾಗ ಮೊದಲ ಕ್ಲಾಸ್ ನಲ್ಲಿ ಪಾಠದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ನಿಮಗೆ ಪಾಠಕ್ಕೆ ಸಂಬಂಧಿಸಿದಂತೆ doubts ಇದ್ರೆ ಅರ್ಥವಾಗದಿದ್ರೆ ಕೇಳಿ. ಹತ್ತು ಸಾರಿ ಬೇಕಾದರೂ…
 • November 27, 2021
  ಬರಹ: Ashwin Rao K P
  ‘ಮೋಡದೊಡನೆ ಮಾತುಕತೆ' ಈ ಪುಸ್ತಕವು ಹೊಸಗಾಲದ ಆಖ್ಯಾನ-ವ್ಯಾಖ್ಯಾನ ಸಮೇತ ಕಾಳಿದಾಸನ ‘ಮೇಘದೂತ'ದ ಕನ್ನಡ ಭಾವಾನುವಾದವಾಗಿದೆ. ಖ್ಯಾತ ಬರಹಗಾರರಾದ ಅಕ್ಷರ ಕೆ.ವಿ. ಇವರು ಬರೆದ ಪುಸ್ತಕಕ್ಕೆ ಡಾ. ಶ್ರೀರಾಮ ಭಟ್ ಇವರು ಹಿನ್ನುಡಿ ಬರೆದಿದ್ದಾರೆ.…
 • November 27, 2021
  ಬರಹ: Shreerama Diwana
  ಲೋಕಾಯುಕ್ತ - ಎ ಸಿ ಬಿ - ಜಾರಿ ನಿರ್ದೇಶನಾಲಯ ( ಇಡಿ ), ತೆರಿಗೆ ಇಲಾಖೆ ಮುಂತಾದ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ವಿಚಾರಣೆ, ದಾಳಿ ಮಾಡಿದ ನಂತರ ಅಥವಾ ಸಮನ್ಸ್ ನೀಡಿದ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಹೇಗೆ ನಡೆಯುತ್ತದೆ ಎಂಬ ಕುತೂಹಲ ಇದರ…
 • November 27, 2021
  ಬರಹ: addoor
  ಮೂರು ಸಾವಿರ ವರುಷಗಳ ಹಿಂದೆ, ಎರಡನೇ ರಾಮೆಸೆಸ್ ಈಜಿಪ್ಟಿನ ಫಾರೋ (ರಾಜ) ಆಗಿದ್ದ. ಅವನ ಆಡಳಿತದಲ್ಲಿ ಈಜಿಪ್ಟ್ ಸಂಪತ್ತು ತುಂಬಿದ ದೇಶವಾಯಿತು. ಫಾರೋ ಹೇರಳ ಸಂಪತ್ತು ಶೇಖರಿಸಿದ; ಅವನ ಖಜಾನೆ ತುಂಬಿ ತುಳುಕಿತು. ಚಿನ್ನ, ಮುತ್ತುರತ್ನಗಳ ಆ…
 • November 27, 2021
  ಬರಹ: ಬರಹಗಾರರ ಬಳಗ
  ಎಲ್ಲಿ ಇತರ ಯಾವುದನ್ನೂ ಕಾಣಲಾಗುವುದಿಲ್ಲವೋ, ಕೇಳಲಾಗುವುದಿಲ್ಲವೋ, ತಿಳಿಯಲಾಗುವುದಿಲ್ಲವೋ ಅದು ಅನಂತವಾದುದು ಎಂದು ಉಪನಿಷತ್ತು ತಿಳಿಸುತ್ತದೆ. ಹೌದಲ್ವಾ? ನಮಗೆ ಆಕಾಶ, ಸಮುದ್ರ ಇದನ್ನೆಲ್ಲಾ ಅಳೆಯಲು ಸಾಧ್ಯವಿಲ್ಲ. ತಾರೆಗಳನ್ನು ಎಣಿಸಲು ಆಗದು.…