12ನೇಯ ಶತಮಾನದಿಂದಲೂ ಅಂದಿನ ಕಾಶ್ಮೀರ ಪ್ರದೇಶದ ರಾಜ ಮಹಾದೇವ ಭೂಪಾಲ, ರಾಣಿ ಮಹಾದೇವಿ ಮತ್ತು ತಂಗಿ ಭೂಂತಲಾದೇವಿ ಜೊತೆಗೆ ಕಾಶ್ಮೀರದ ಪಂಡಿತರು ಹಾಗೂ ಸೈನಿಕರೊಂದಿಗೆ ಕಲ್ಯಾಣದಲ್ಲಿ ಲಿಂಗಾಯತ ಧರ್ಮದ ಗುರು ಬಸವಣ್ಣನವರು ನಿರ್ಮಿಸಿರುವ ಅನುಭವ…
ಇವರು ನಮ್ಮವರಲ್ಲ ? ಅಂದರೆ ಈ ಊರಿನವರಲ್ಲ ಅಂತ ಅವರ ಭಾಷೆ ಮತ್ತು ಚಟುವಟಿಕೆಯಿಂದ ನನಗರ್ಥವಾಯಿತು. ಬಿಸಿಲ ನಾಡಿನಲ್ಲಿ ಸುಟ್ಟವರೆಂದು ಅವರ ಚರ್ಮ ತಿಳಿಸುತ್ತಿದೆ. ಸೂರ್ಯ ಕೆಲಸ ಮುಗಿಸಿ ಕೈ ಕಾಲು ತೊಳೆಯುವ ಸಮಯ ದೊಡ್ಡ ಲಾರಿಯಿಂದ ಇಳಿದರು. ನಾಲ್ಕು…
ಮುಟ್ಟಿದರೆ ಜಾರುವ ನುಣುಪಾದ ಸೀರೆ
ಹೀಗೆ ನಾನು ಗಣಪತಿ ಜೂನಿಯರ್ ಕಾಲೇಜಿಗೆ 1973ರ ಜೂನ್‍ನಲ್ಲಿ ಕನ್ನಡ ಹಾಗೂ ಹಿಂದಿ ಉಪನ್ಯಾಸಕಳಾಗಿ ಸೇರಿದೆ. ಇಷ್ಟು ಹೊತ್ತಿಗೆ ನನ್ನ ಕವನಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದು. ಅದೇ ವರ್ಷದ ಜುಲೈ ತಿಂಗಳಲ್ಲಿ…
ಸಂವಿಧಾನ ಎಂದರೇನು ? ಅದೊಂದು ಸಂಸ್ಕೃತಿಯೇ ? ಸಂಪ್ರದಾಯವೇ ? ಪದ್ದತಿಯೇ ? ಸಿದ್ಧಾಂತವೇ ? ಆಚರಣೆಯೇ ? ನೀತಿ ನಿಯಮಗಳೇ ? ಬದುಕೇ ? ಜೀವನ ವಿಧಾನವೇ ? ರಕ್ಷಾ ಕವಚವೇ ? ಮಾರ್ಗಸೂಚಕಗಳೇ ? ನಾಗರಿಕ ಮಾನದಂಡಗಳೇ ? ಧರ್ಮದ ಮುಂದುವರಿದ ಭಾಗವೇ ?…
*ದಾನೇ ಸರ್ವಂ ಪ್ರತಿಷ್ಠಿತ |*
*ತಸ್ಮಾದ್ದಾನಂ ಪರಮಂ ವದಂತಿ|*|ಉಪನಿಷತ್ತಿನಲ್ಲಿ ಉಲ್ಲೇಖಿಸಿದ ಅನ್ನದಾನದ ಒಂದು ಮಾತು.
ಹಸಿದು ಬಂದವಗೆ ಒಂದು ತುತ್ತು ಅನ್ನ ನೀಡಿದರೆ ಕೋಟಿ ಪುಣ್ಯವಂತೆ. ಅನ್ನದಾನ ಮಾಡಿದರೆ ಪ್ರಾಣದಾನ ಮಾಡಿದಷ್ಟೇ ಫಲವಂತೆ. ನಾವು…
ಸಂವಿಧಾನ ಏಕ ವ್ಯವಸ್ಥೆ ಯ ತತ್ವ
ಭಾರತದ ಆಡಳಿತ ಸೂತ್ರದ ಮಹತ್ವ
ನಮ್ಮ ಸಾಂಸ್ಕೃತಿಕ ಸಾಮಾಜಿಕ ವೈಭವ
ಸಮಾಜದ ರೀತಿ-ನೀತಿಗಳ ಅನುಸಂಧಾನ
ಪ್ರಜೆಗಳ ಸಾಮೂಹಿಕ ಹಿತರಕ್ಷಣಾ ಬೇಲಿ
ನೈತಿಕತೆ ಪ್ರಾಮಣಿಕತೆಯ ಕನ್ನಡಿ ತಿಳಿ
ಸ್ವಾತಂತ್ರ್ಯ ಸಮಾನತೆಯ…
ನಾ ಕಂಡಂತೆ ಕಲ್ಪವೃಕ್ಷ ನಾಡಿನ ತುಮಕೂರು ಜಿಲ್ಲೆ ತಿಪಟೂರು ಕೊಬ್ಬರಿಯ ರುಚಿ ಸವಿಯಲು ದೆಹಲಿಯ ಇಂಡಿಯಾ ಗೇಟ್ ಬಳಿ ಜನರು ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗೆಯೇ ಚೀನಾ ಇನ್ನಿತರ ದೇಶಗಳಿಂದಲೂ ಈ ಕೊಬ್ಬರಿಯ ಮಹತ್ವ ಅರಿತವರೂ ಇಲ್ಲಿ ಸೇರಿರುತ್ತಾರೆ…
ಇದು ನನ್ನ ನೇರ ಪ್ರಶ್ನೆ. ಕೆಲವರು ಮಾಡುತ್ತಿರುವುದು ಸರಿಯಾ? ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಒಪ್ಪಿಕೊಳ್ಳುತ್ತೇನೆ. ಅದ್ಯಾಕೆ ದೇವರನ್ನು ಸ್ಪರ್ಧೆಗೆ ಒಡ್ಡುತ್ತಿದ್ದೇವೆ? ಮುಗ್ಧತೆಯನ್ನು ಹೊತ್ತು ಓಡಾಡುತ್ತಿರುವ ಕಂದಮ್ಮಗಳ ನಡುವೆ…
ಪ್ರಾಯಶಃ ಇಬ್ನ್ ಅಲ್-ಹೈಥಮ್ ಜಗತ್ತಿಗೆ ನೀಡಿದ ಅತ್ಯಂತ ಮಹತ್ವದ ಕೊಡುಗೆಯೆಂದರೆ ಒಂದು ಸಿದ್ಧಾಂತವನ್ನು ಪರೀಕ್ಷಿಸಲು ಪುನರಾವರ್ತಿತ ಪ್ರಯೋಗಗಳನ್ನು ನಡೆಸುವ ಕ್ರಮಬದ್ಧ ವಿಧಾನವಾಗಿದೆ; ಇದು ನಮಗೆ ತಿಳಿದಿರುವಂತೆ ವೈಜ್ಞಾನಿಕ ವಿಧಾನವಾದ -…
ಅಂತರ್ಜಾಲ ಅಥವಾ ಇಂಟರ್ನೆಟ್ ಬಗ್ಗೆ ತಿಳಿಯದ ವ್ಯಕ್ತಿಗಳು ಈಗ ಬಹಳ ವಿರಳ. ದೇಶದ ಮೂಲೆ ಮೂಲೆಗಳಲ್ಲಿ ಅಂತರ್ಜಾಲ ಸಂಪರ್ಕವು ಹಾಸುಹೊಕ್ಕಾಗಿದೆ. ಮೊಬೈಲ್ ಸಂಪರ್ಕ ಜಾಲವು ಎಲ್ಲಿ ಇದೆಯೋ ಅಲ್ಲಿ ನಿಮಗೆ ಇಂಟರ್ನೆಟ್ ಸಿಕ್ಕೇ ಸಿಗುತ್ತದೆ. ನಿಮಗೆ ನಾನು…
ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಹಮದ್ ಯೂನಸ್ ಅವರ ಜೀವನ ಚರಿತ್ರೆಯೇ ‘ಬಡವರ ಬಾಪು' ಎಂಬ ಪುಸ್ತಕ. ಈ ಪುಸ್ತಕವನ್ನು ಖ್ಯಾತ ಬರಹಗಾರ ಎನ್. ಜಗದೀಶ್ ಕೊಪ್ಪ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
‘ಬಡತನವೆಂದರೆ…
ಪ್ರತಿಬಾರಿ ಲೋಕಾಯುಕ್ತ ಅಥವಾ ಎ ಸಿ ಬಿ ದಾಳಿ ಮಾಡಿದಾಗ ಸಿಗುತ್ತಲೇ ಇರುತ್ತದೆ ಸರ್ಕಾರಿ ಅಧಿಕಾರಿಗಳ ಮನೆಗಳಲ್ಲಿ, ಹಾಗೆಯೇ ಈಗ ನಡೆಯುತ್ತಿರುವ ಎಂ ಎಲ್ ಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಕೋಟಿ ಕೋಟಿಗಳ…
ವಿಯೋಗವಾದಾಗ ದುಃಖವಾಗುವುದು ಸಹಜ. ಆದರೆ ಅದು ಅನಿವಾರ್ಯ ಅಲ್ಲವೇ? ವಿಯೋಗವೆಂಬುದು ವಿಧಿಯಾಟ ಜೀವಿಗಳೇನು ಮಾಡಲಾದೀತು? ಜೀವ ಜನ್ಮ ತಾಳುವುದು ಅವನ ಆಟ, ಕರೆಸಿಕೊಳ್ಳುವುದೂ ಅವನ ಆಟ. ಅವನ ಆಟಗಳ ಮಧ್ಯೆ ನಮ್ಮ ಒಂದಷ್ಟು ಬದುಕು ತಾಕಲಾಟಗಳು. ನಾವು…
ನಿಲ್ಲದ ಪಯಣ ಅವರದು. ಕಾಡು ದಾಟಿಯೇ ಶಾಲೆ ತಲುಪಬೇಕು. ಆ ಶಾಲೆಯಲ್ಲಿ ವಿದ್ಯೆ, ಪಡೆಯುವಷ್ಟು ಸಿಗದಿದ್ದರೂ ಬೇರೆ ಅವಕಾಶವೇ ಇರಲಿಲ್ಲ. ಹಾಗಾಗಿ ಆ ಊರು ಬಿಟ್ಟು ಅಜ್ಜಿಯ ಮನೆಯಲ್ಲಿ ಬೆಳವಣಿಗೆಯ ಮೊದಲ ಹೆಜ್ಜೆ ಇರಿಸಿದ. ಕನಸುಗಳು ತುಂಬಾ ದೊಡ್ಡವು.…
ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡು ತಿಳಿಯಬೇಕಾದರೆ ಓದಬೇಕು ಈ ಪುಸ್ತಕ. ಸರಾಗವಾಗಿ, ಸುಲಲಿತವಾಗಿ ಆಡುಮಾತಿನಲ್ಲಿ ಹಲವು ಸಂಗತಿಗಳ ಬಗ್ಗೆ ಬರೆದಿದ್ದಾರೆ ಪ್ರಶಾಂತ ಆಡೂರ.
ಈಗಲೂ ಈ ಧಾಟಿಯಲ್ಲಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿರುವ…
ಸುವರ್ಣ ಸಂಪುಟ ಕೃತಿಯಿಂದ ಈ ವಾರ ನಾವು ಆಯ್ದುಕೊಂಡ ಕವಿ ಅರ್ಚಕ ವೆಂಕಟೇಶ್. ಇವರ ಪೂರ್ವಜರು ಅರ್ಚಕ ವೃತ್ತಿಯನ್ನು ಮಾಡುತ್ತಿದ್ದುದರಿಂದ ಇವರ ಹೆಸರಿಗೆ ಈ ‘ಅರ್ಚಕ' ಪದ ಅನ್ವರ್ಥನಾಮವಾಗಿ ಸೇರಿಕೊಂಡಿದೆ. ವೆಂಕಟೇಶರು ಉತ್ತಮ ವಾಗ್ಮಿಯೂ, ಸಾಹಿತಿಯೂ…
ಒಂದು ಊರಿನಲ್ಲಿ ಹೆಬ್ಬಾತುಗಳ ಹೊಸ ಬಳಗವೊಂದು ಬಂದು ವಾಸವಾಗಿತ್ತು. ಅವು ಕುಂತ ಜಾಗದಲ್ಲೇ ಮಾಲೀಕ ಊಟವನ್ನು ತಂದು ನೀಡುತ್ತಿದ್ದನು. ಅವು ಯಾವುದೇ ‘ಪರಿಶ್ರಮ’ ಪಡದೇ ತಿಂದು ತೇಗಿ ಆರಾಮವಾಗಿದ್ದವು. ಅಲ್ಲೇ ಕೆಳಗೆ ಇರುವೆಗಳ ಬಳಗ ವಾಸವಾಗಿತ್ತು.…
ಹಂಸಲೇಖ ಅವರ ಮಾತುಗಳು - ಒಂದಷ್ಟು ವಿವಾದ - ಬಿಸಿ ಬಿಸಿ ಚರ್ಚೆ - ಪೇಜಾವರ ಶ್ರೀಗಳ ಪರ ನಿಲುವುಗಳು - ಕ್ಷಮಾಪಣೆ - ಇತ್ಯಾದಿಗಳ ಸುತ್ತ ಒಂದು ಸುತ್ತು. ಚರ್ಚೆ ಮಾಡಬೇಕಾದ ಮುಖ್ಯ ವಿಷಯ ಹಂಸಲೇಖ - ಪೇಜಾವರ - ಕೋಳಿ ರಕ್ತ ಅಲ್ಲ, ಭಾರತದ ಜಾತಿ…
ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಆದರೆ ಪರಿಪೂರ್ಣತೆಯನ್ನು ಹೊಂದಲು ಪ್ರಯತ್ನಿಸಬಹುದು. ಅದು ನಮ್ಮ ಕೈಯಲ್ಲಿದೆ. ನಾವು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಆದರೆ ಆಯ್ಕೆಯ ದಾರಿ ಸರಿಯಿರಬೇಕು. ಉತ್ತಮ…