ಡಣ್... ಅದರ ನಾದ ಕೆಲ ಕ್ಷಣದವರೆಗೂ ಸುತ್ತಲೂ ತುಂಬಿತ್ತು. ನಾನು ಕೈಮುಗಿದು ನಿಂತು ಮನಸ್ಸಲ್ಲಿ ಮಾತನಾಡುತ್ತಿದ್ದೆ. ಅಲ್ಲಿ ಬಂದಿರೋ ಹೆಚ್ಚಿನವರೆಲ್ಲ ಕೈಮುಗಿದು ಜೋರು ಸ್ವರ ಮಾಡಿ ಮಾತನಾಡುತ್ತಿದ್ದರು. ದುಃಖವನ್ನು ತೊಡುತ್ತಿದ್ದರು. …
೧೮೫೯ರ ನವೆಂಬರ್ ನಲ್ಲಿ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ ‘ಜೀವ ಸಂಕುಲಗಳ ಉಗಮ' ಎಂಬ ಸಂಶೋಧನಾ ಗ್ರಂಥ ಬಿಡುಗಡೆಯಾಯಿತು. ಇದರ ಎಲ್ಲಾ ೧೨೫೦ ಪ್ರತಿಗಳು ಮೊದಲನೇ ದಿನವೇ ಖರ್ಚಾದುವಂತೆ. ಮುಂದೆ ಮಾನವ ಜ್ಞಾನ ಭಂಡಾರಕ್ಕೆ ಅಮೂಲ್ಯವಾದ ಕೊಡುಗೆ…
ಮಾನವನ ಅಂಗಾಂಗಗಳ ಪೈಕಿ ಅತ್ಯಂತ ಅಮೂಲ್ಯವೂ, ವಿಶಿಷ್ಟವೂ ಆದ ಅಂಗವೆಂದರೆ ನಮ್ಮ ಕಣ್ಣುಗಳು. ಕಣ್ಣಿನ ರಚನೆ ಬಹಳ ಸಂಕೀರ್ಣವಾದದ್ದು. ಹಲವು ಮಂದಿಗೆ ಕಣ್ಣುಗಳಿದ್ದರೂ ಅದಕ್ಕೆ ದೃಷ್ಟಿಯ ಭಾಗ್ಯ ಇರುವುದಿಲ್ಲ. ಕಣ್ಣಿನ ಒಳಗಿನ ರಚನೆ ಅಥವಾ ನರಗಳ…
ನಾರಾಯಣ ಮಣೂರು ಅವರ "ದಲಿತ ಜಾಗೃತಿ"
"ದಲಿತ ಜಾಗೃತಿ" ಶಿಕ್ಷಕ, ಚಿಂತಕ ನಾರಾಯಣ ಮಣೂರು ಅವರು ಪ್ರಕಟಿಸುತ್ತಿದ್ದ ತ್ರೈಮಾಸಿಕ ಪತ್ರಿಕೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮಣೂರಿನವರಾದ ನಾರಾಯಣ ಮಣೂರು ಅವರು ಸಂಪಾದಕ ಮತ್ತು ಪ್ರಕಾಶಕರಾಗಿದ್ದ…
ಸುಮಾರು ನೂರು ವರುಷಗಳು ಉರುಳಿವೆ. ೭ ಮಿಲಿಯನ್ ನಾಗರಿಕರು, ೧೦ ಮಿಲಿಯನ್ ಸೈನಿಕರು ಸತ್ತು ಅಥವಾ ಕೊಲೆಯಾಗಿ ಮತ್ತು ೩೭ ಮಿಲಿಯನ್ ಜನರು ಗಾಯಾಳುಗಳಾಗಿ, ಅದೇ ಮೊದಲನೇ ಮಹಾಯುದ್ಧದ ಅಂತ್ಯ ಮತ್ತು ಎರಡನೇ ಮಹಾಯುದ್ಧದ ಅಡಿಗಲ್ಲು. ಬಹುಶಃ ಈಗಿನ ವಿಶ್ವ…
ಪ್ರಕೃತಿಯನ್ನು ವಿಕೃತಿಗೊಳಿಸಿದ ಪಾಪವನ್ನು ಅನುಭವಿಸುತ್ತಿದ್ದೇವೆ. ಮರಗಳ, ಹಸಿರು ಸಸ್ಯಗಳ ಮಾರಣ ಹೋಮ ಮಾನವನ ಸ್ವಾರ್ಥಕ್ಕೆ ಆಯಿತು. ಅಭಿವೃದ್ಧಿಯ ನೆಪದಲ್ಲಿ ಕೋಟಿಗಟ್ಟಲೆ ಎಲ್ಲೆಂದರಲ್ಲಿ ಓಡಾಡಿತು.ಮಾತೆಯ ಒಡಲನ್ನು ಬಗೆಯಲಾಯಿತು. ಎಲ್ಲವೂ ಒಂದು…
ವೈದಿಕ ಪರಂಪರೆಯಲ್ಲಿ ಋಷಿ, ಮುನಿಗಳಿಗೆ, ಸಾಧು, ಸಂತರಿಗೆ ವಿಶಿಷ್ಟ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ಋಷಿ, ಮುನಿಗಳು, ಸಾಧು, ಸಂತರು ಎಲ್ಲರೂ ಒಂದೇ ಎನ್ನುವ ಭಾವನೆ ಹೆಚ್ಚಿನವರದ್ದು. ಆದರೆ, ಇವರೆಲ್ಲರೂ ಭಿನ್ನ ಭಿನ್ನವೆಂಬುದೇ…
“ಸಂಶೋಧನಾ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಒಂದಿನ ಅಲ್ಲಿ ೯,೦೦೦ ಹಕ್ಕಿಗಳು ಸತ್ತು ಬಿದ್ದಿದ್ದವು. ಹೊಲಕ್ಕೆ ಸಿಂಪಡಿಸಿದ ವಿಷ ರಾಸಾಯನಿಕದಿಂದ ಸತ್ತ ಕೀಟಗಳನ್ನು ತಿಂದು ಹಕ್ಕಿಗಳು ಸತ್ತಿದ್ದವು. ಇದರಿಂದ ನಷ್ಟ ಯಾರಿಗೆ?
ಭಾರತದಲ್ಲಿ…
ಮೇಲೇರಿದ ತಿರಂಗ ಪದರಗಳನ್ನು ಕಳಚಿ ಗಾಳಿಯೊಂದಿಗೆ ಗುದ್ದಾಡಿ ಹಾರಾಡಿತು. ಅದರೊಳಗಿಂದ ಉದುರಿದ ಹೂವಿನ ಎಸಳುಗಳು ಸ್ವಾತಂತ್ರ್ಯದ ಪ್ರತೀಕವನ್ನು ತನ್ನೊಂದಿಗೆ ಹೊತ್ತು ಸುತ್ತಲೂ ಚದುರಿತು, ಭೂಮಿಗೂ ತಿಳಿಸಲು ಧಾವಿಸಿದವು. ಎಲ್ಲರ ಕೈಗಳು ಹೆಮ್ಮೆಯ…
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ವೀರ ಯೋಧರು ಪಾಲ್ಗೊಂಡು ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ. ಆದರೆ ನಾವಿಂದು ನೆನಪಲ್ಲಿ ಇಟ್ಟಿರುವುದು ಕೆಲವೇ ಕೆಲವು ಸ್ವಾತಂತ್ರ್ಯ ವೀರರ ಹೆಸರುಗಳನ್ನು ಮಾತ್ರ. ನಮ್ಮ ಪಠ್ಯ ಪುಸ್ತಕಗಳ…
ದಾಸ ಸಾಹಿತ್ಯದಲ್ಲಿ ಉನ್ನತ ಮತ್ತು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದವರು ‘ಕನಕದಾಸರು’. ಹಾಲುಮತದ ಕುರುಬ ಜನಾಂಗದ ಬಚ್ಚಮ್ಮ ಹಾಗೂ ಬೀರಪ್ಪರ ಮಗನೇ ತಿಮ್ಮಪ್ಪ. ಬಾಡ ಎಂಬ ಪ್ರದೇಶದ ೭೮ ಗ್ರಾಮಗಳ ಹೋಬಳಿಯ ಅಧಿಕಾರ ಹೆತ್ತವರಿಗಿದ್ದ ಕಾರಣ ಆಸ್ತಿ, ಹಣ…
ಸುಮಾರು 11500 ಕಿಲೋಮೀಟರ್, 383 ದಿನಗಳು, 28 ಜಿಲ್ಲೆಗಳು, ಸಂಪೂರ್ಣ ಕಾಲ್ನಡಿಗೆ. ನವೆಂಬರ್ 1 2020 ಪ್ರಾರಂಭ. ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿ ಎಂಬ ಕರ್ನಾಟಕದ ಉತ್ತರದ ತುತ್ತ ತುದಿಯಿಂದ, ಜನರ ಪ್ರೀತಿ ವಿಶ್ವಾಸ…
ಸಾಮಾನ್ಯವಾಗಿ ಮಹಾಭಾರತ, ರಾಮಾಯಣ ಗ್ರಂಥಗಳನ್ನು ಓದದವರು ಬಹಳ ಕಡಿಮೆ ಎನ್ನಬಹುದು. ಒಂದಿಲ್ಲೊಂದು ಸಂದರ್ಭದಲ್ಲಿ ಕಥೆಗಳನ್ನು, ಉಪಕಥೆಗಳನ್ನು ಶಾಲೆಯಲ್ಲಿ ಶಿಕ್ಷಕರಿಂದ, ಮನೆಯಲ್ಲಿ ಹಿರಿಯರಿಂದ, ಯಕ್ಷಗಾನ, ನೃತ್ಯ ನಾಟಕಗಳ ಪ್ರದರ್ಶನಗಳಿಂದ,…
ಅಮ್ಮ ನನ್ನವಳು, ನನ್ನವಳು ಮಾತ್ರಾ. ಅವಳ ಮೇಲೆ ಹಕ್ಕು ಚಲಾಯಿಸಲು ನೀನ್ಯಾರು? ನೀನು ಏನೋ ತಂದು ಹಾಕ್ತೀಯಾ ಅಂದ ಮಾತ್ರಕ್ಕೆ ಅಧಿಕಾರ ಚಲಾಯಿಸುವುದು ತಪ್ಪು. ನಾನು ಅವಳ ಹೊಟ್ಟೆ ಒಳಗೆ ಇರುವಾಗ ತುಂಬಾ ಕನಸುಗಳನ್ನು ನನ್ನಲ್ಲಿ ಹೇಳುತ್ತಿದ್ದಳು.…
ತಮ್ಮ ಪಾಲಿಗೆ ವಾಟರ್ ಲೂ ಕದನದ ಫಲಿತಾಂಶ ಆಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು. ಆಗಿನ ಫ್ರಾನ್ಸ್ ದೇಶದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ನೆಪೋಲಿಯನ್ ಬೊನಪಾರ್ಟೆ ತನ್ನ ಹಠ ಮತ್ತು…
ಮಾನವನು ಎಲ್ಲದಕ್ಕೂ ಭಗವಂತನನ್ನು ಹೊಣೆಗಾರನನ್ನಾಗಿ ಮಾಡುವುದು, ದೇವರ ಮೇಲೆ ಭಾರ ಹಾಕಿ ಕೂರುವುದು ಸರಿಯಲ್ಲ. ಪುರುಷ ಪ್ರಯತ್ನ ಎಂಬುದು ಬೇರೆಯೇ ಇದೆ. ಪುಟ್ಟ ಕರುವು ಈಗ ತಾನೆ ಹುಟ್ಟಿದರೂ ಸ್ವಲ್ಪ ಹೊತ್ತಿನಲ್ಲಿ ತಾಯಿ ಹಸುವಿನ ಬಳಿ ನಿಂತು ಹಾಲು…