ದುಂಡಿರಾಜರ ಹನಿಗವನ ಎಂದರೆ ಮುಖದಲ್ಲಿ ಮಂದಹಾಸ ಮೂಡುತ್ತದೆ. ನಾಲ್ಕೈದು ಸಾಲುಗಳಲ್ಲೇ ಪಂಚ್ ನೀಡಿ ಮುದಗೊಳಿಸುವ ಹನಿಗವನ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ದುಂಡಿರಾಜ್ ಅವರು ಈ ಹನಿಗವನಗಳನ್ನು ಹೇಗೆ ರಚನೆ ಮಾಡುತ್ತಾರೆ ಎಂಬ ಬಗ್ಗೆ ಆಲೋಚನೆ…
" ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟ ಶಕ್ತಿ ಅಥವಾ ದುರಾದೃಷ್ಟಕ್ಕಿಂತಲೂ ಪ್ರಬಲ." - ಚಾರ್ಲ್ಸ್ ಡಿಕನ್ಸ್.
ಇತ್ತ ಕಡೆ, " ಭೀತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ " ಎಂದೂ ಲೋಕರೂಡಿಯಾಗಿ ಮತ್ತು ವ್ಯಾವಹಾರಿಕವಾಗಿ ಹೇಳಲಾಗುತ್ತದೆ.…
ಮುಂಗಾರು ಮಳೆಯ ಚೆಲುವ ನೋಡಾ
ನಮ್ಮೀ ಧರಣಿಯೊಂದು ಪ್ರಕೃತಿ ಬೀಡಾ
ವೈಶಾಖದಲಿ ಬಿಸಿಲಿಗೆ ಬಿರಿದೆವು ನಾವು
ಗಂಗೆಯಿಳಿದು ತಣಿಪೆ ಭೂಮಿಯ ಕಾವು!
ಮಳೆಯ ಜೊತೆಗೇ ಬಿರುಗಾಳಿಯ ತಾಳ
ಗುಡುಗು ಮಿಂಚು ಸಿಡಿಲ ಮಹಾ ಮೇಳ
ಬಿಸಿಲಿನ ಧಗೆಗೆ ಬಾಯಾರಿದ ವಸುಂಧರೆ…
ನನಗೋ ಈಗ ೭೭ ತುಂಬಿ ೭೮ ನೇ ವರ್ಷ ಶುರುವಾಗೋ ಸಮಯ; ಆದ್ರೂ, ದಿನಾನೂ ಆ ಮಹಾ ತಾಯಿ, ನಮ್ಮನ ಜ್ಞಾಪಕ ಬರ್ದೇ ಇರಲ್ಲ.ನಾವು ನಾಲ್ಕುಮಂದಿ ಮಕ್ಳೂ ಅಮ್ಮನಿಗೆ ಆಗಾಗ ಸಹಾಯಮಾಡುತ್ತಿದ್ದೆವು. ಕೆಲವು ವೇಳೆ ಅಮ್ಮ ಹೇಳಿದ ಮಾತುಗಳು ನಮಗೆ ಚುಚ್ಚುತ್ತಿದ್ದವು…
ಒಬ್ಬ ವ್ಯಕ್ತಿಗೆ ನೊಬೆಲ್ ಪ್ರಶಸ್ತಿ ಸಿಗುವುದೆಂದರೆ ಅದಕ್ಕಿಂತ ದೊಡ್ದ ಪಾರಿತೋಷಕ ಬೇರೆ ಯಾವುದೂ ಇಲ್ಲ. ವಿಶ್ವದ ಎಲ್ಲೆಡೆ ನೊಬೆಲ್ ಪ್ರಶಸ್ತಿ ವಿಜೇತರಿಗೆ ಸಿಗುವ ಗೌರವ ಅಪಾರ. ಆದುದರಿಂದ ನೊಬೆಲ್ ಪ್ರಶಸ್ತಿ ವಿಜೇತರು ತಮಗೆ ಸಿಕ್ಕ ನೊಬೆಲ್…
ಯಾವುದೇ ಕಾರಣಕ್ಕೂ ಹಿಂದಿನಂತೆ ನಾವು ಮೈಮರೆತು ಬದುಕುತ್ತೇವೆ ಎನ್ನುವಂತಿಲ್ಲ, ಕರೋನಾ ನಮಗೆ ಕಲಿಸಿದ ಎಚ್ಚರಿಕೆಯ ಪಾಠವಿದು. ಆದರೂ ನಾವದನ್ನು ಮರೆತಿದ್ದೇವೆ. ಪರಿಣಾಮ ಕೆಲವು ತಿಂಗಳವರೆಗೆ ಸೈಲೆಂಟ್ ಆಗಿದ್ದ ಕೊರೋನಾ ಮತ್ತೆ ತನ್ನ ಆರ್ಭಟ ಶುರು…
ಖ್ಯಾತ ಸಾಹಿತಿ ಖಲೀಲ್ ಗಿಬ್ರಾನ್ ಬರೆದ ಹಲವಾರು ಪುಸ್ತಕಗಳನ್ನು ನೀವು ಓದಿರಬಹುದು. ಆದರೆ ಖಲೀಲ್ ಗಿಬ್ರಾನ್ ಅವರ ಗೆಳತಿ ಬಾರ್ಬರಾ ಯಂಗ್ ಅವರ ಕಂಗಳಲ್ಲಿ ಕಂಡು ಬಂದ ಗಿಬ್ರಾನ್ ಬಗ್ಗೆ ಓದಿರುವಿರಾ? ಇಲ್ಲವೆಂದಾದರೆ 'ಇವ ಲೆಬನಾನಿನವ' ಮೂಲಕ ಕನ್ನಡ…
ಸಾವಿರಾರು ಸೈನಿಕರ ಶವಗಳನ್ನು ಉಕ್ರೇನ್ ಗೆ ಒಪ್ಪಿಸುತ್ತಿರುವ ರಷ್ಯಾ ಸೈನಿಕರು, ಸಾವಿರಾರು ರಷ್ಯಾ ಸೈನಿಕರನ್ನು ಕೊಂದಿರುವುದಾಗಿ ಹೇಳುತ್ತಿರುವ ಉಕ್ರೇನ್ ಸೈನಿಕರು, ಮತ್ತಷ್ಟು ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಉಕ್ರೇನ್ ಗೆ ನೀಡಿ ಯುದ್ದಕ್ಕೆ…
ಉದ್ಯೋಗದ ಸಂದರ್ಶನಕ್ಕೆ ಹೋಗುವಾಗ ಅಭ್ಯರ್ಥಿಗಳು ಯಾವುದೇ ಪ್ರಶ್ನೆಯನ್ನು ಉತ್ತರಿಸಲು ತಯಾರಿ ನಡೆಸಿ ಹೋಗುತ್ತಾರೆ. ಅಲ್ಲಿ ಕೇಳಬಹುದಾದ ಒಂದು ಪ್ರಶ್ನೆ ಮಾತ್ರ ಅವರ ತಯಾರಿ ಎಲ್ಲವೂ ತಲೆಕೆಳಗಾಗುವಂತೆ ಮಾಡುತ್ತದೆ.
“ನಿಮ್ಮ ಬಗ್ಗೆ ಹೇಳಿ” ಎಂಬುದೇ ಆ…
ಆ ಮನೆಯಲ್ಲಿ ಮದುವೆ ಕಾರ್ಯಕ್ರಮ ನಿಗದಿಯಾಗಿತ್ತು. ಮನೆಯ ಮುಂದಿನ ಅಂಗಳಕ್ಕೆ ಚಪ್ಪರ ಹಾಕಲು ಅಡಿಕೆಮರ ಕಡಿಯೋಕೆ ತೋಟಕ್ಕೆ ಹೋಗಿದ್ದ ರಮೇಶ. ಆ ಮರ ಅಷ್ಟು ಸುಲಭವಾಗಿ ಮುರಿಯುವುದಲ್ಲ. ಆದರೆ ಇವನ ನಾಲ್ಕೇ ಪೆಟ್ಟಿಗೆ ಗಟ್ಟಿ ಮರವೇ ಬುಡಸಮೇತ…
ಪೆಟ್ರೋಲ್ ಹಾಗೂ ಡಿಸೆಲ್ ದರಗಳು ಗಗನಕ್ಕೇರುವ ಸಮಯದಲ್ಲಿ ಚರ್ಚೆಗೆ ಬಂದಿರುವ ಪ್ರಮುಖ ಸಂಗತಿಯೆಂದರೆ ಇವುಗಳಿಗೆ ಪರ್ಯಾಯೋಪಾಯಗಳೇನು? ಇಲೆಕ್ಟ್ರಿಕ್ (ವಿದ್ಯುತ್) ವಾಹನಗಳು, ಬಯೋ ಡಿಸೆಲ್ ಹಾಗೂ ಎಥೆನಾಲ್ ಮಿಶ್ರಿತ ಪೆಟ್ರೋಲ್. ಈಗಾಗಲೇ…
"ದಯವಿಟ್ಟು ನಂತರ ಪ್ರಯತ್ನಿಸಿ..." ಇದೊಂದು ರಾಜಕೀಯ ಕಾದಂಬರಿ, ಆಧುನಿಕತೆಯಲ್ಲಿ ಇಂದಿನ ರಾಜಕೀಯ ರಂಗಿನಾಟಗಳ ಸ್ಪಷ್ಟ ಚಿತ್ರಣವನ್ನು ಕೊಡಲು ಇಲ್ಲಿ ಪ್ರಯತ್ನಿಸಿರುವೆ. ಹಾಗೆಯೇ ಸಾಮಾಂಜಿಕವಾಗಿ ಹೆಣ್ಣು ಹೇಗೆ ಶೋಷಣೆಗೆ ಗುರಿಯಾಗುತ್ತಾಳೆ? ಹೆಣ್ಣು…
"ಸಸ್ಯ ಪ್ರಪಂಚ" ಒಂದು ಅಪೂರ್ವ ಪುಸ್ತಕ. ಸಸ್ಯಗಳ ಬಗ್ಗೆ ಡಾ. ಕೃಷ್ಣಾನಂದ ಕಾಮತರ ಆಳವಾದ ಅಧ್ಯಯನವನ್ನು ತೆರೆದಿಡುವ ಪುಸ್ತಕ. "....ನಾವು ಇನ್ನೂ ನಿಸರ್ಗಪ್ರೇಮಿಗಳಾಗಲಿಲ್ಲ. ದೇವದತ್ತವಾಗಿ ಬಂದ ಪರಿಸರವನ್ನು ಕಂಡು ಆನಂದಿಸುವ ಕಲೆಯನ್ನು…
ಮತ್ತೆ ಕಾಡಿದೆ ನಿನ್ನ ನಗುವು
ಹೇಳಲಾರೆನಿ ಸುಂದರ ನೋವು
ಕಾಣದೆನೋ ನಿನಗೆ ಗೆಳೆಯ
ನನ್ನದು ಎಲ್ಲರ ಹಾಗೆ ಬಡಿಯುವ ಹೃದಯ
ಬೇಡ ಮೌನದ ನೋಟ ನನಗೆ
ಮಾತು ಬೇಕಿದೆ ನನ್ನ ತುಟಿಗೆ...
ನಿನ್ನ ಮೌನದ ಕೆಸರ ನಡುವೆ
ಸಿಕ್ಕ ಪುಟ್ಟ ಕಲ್ಲು ನಾನು
ತುಳಿದು ದಾಟಿ…
ವೇಶ್ಯಾವಾಟಿಕೆ.. ಒಂದು ವೃತ್ತಿಯೇ, ಜೀವನ ನಿರ್ವಹಣೆಯ ಒಂದು ಮಾರ್ಗವೇ, ಒಂದು ಉದ್ಯೋಗವೇ, ಸಹಜ ಪ್ರಾಕೃತಿಕ ವಿಧಾನವೇ, ಹೆಣ್ಣಿನ ಶೋಷಣೆಯೇ, ದೌರ್ಜನ್ಯವೇ, ಅಮಾನವೀಯವೇ, ಗಂಡಿನ ಅಹಂಕಾರದ ತೆವಲೇ, ಒಂದು ಹೀನ ಕೆಲಸವೇ, ಅನೈತಿಕತೆಯೇ, ಅಪರಾಧವೇ,…
ಗೋಡೆ ಏರಿತು. ಗಾರೆ ಕೆಲಸವಾಯಿತು. ಸುಂದರವಾದ ಮನೆ ನಿರ್ಮಾಣವಾಯಿತು. ವಿದೇಶದಿಂದ ತುಂಬಾ ಮುತುವರ್ಜಿ ವಹಿಸಿ ಅಂದವಾದ ಕಿಟಕಿಯೊಂದನ್ನು ತಯಾರಿಸಿ ಅದನ್ನು ಮನೆಗೆ ಜೋಡಿಸಿ ಅದರ ಅಂದವನ್ನು ಸವಿಯಲು ಆರಂಭಿಸಿದ. ಚಿತ್ತ ವಿನ್ಯಾಸದ ರೇಖಾಚಿತ್ರಗಳು,…
ಓ ನಲ್ಲೆ ನನ್ನ ಮುದ್ದು ನಲ್ಲೆ.
ನನ್ನ ಮನದಲ್ಲೆ ಇರುವೆಯಲ್ಲೆ.
ನಾನು ಏನಂತ ಹೇಗೇಳಲಿ
ಸುಖ ಸುಖ
ನನ್ನ ಪ್ರೇಮ ಸಾಗರದಲ್ಲಿ
ಮೂಡಿದೆ ನೀನು ಒಲವ ತಾರೆಯಾಗಿ
ಬಾಳ ಜೊತೆಯಾಗಿ...
ನಾನು ಏನಂತ ಹೇಗೇಳಲಿ
ಖುಷಿ ಖುಷಿ
ಕಳೆದ ಎರಡು ವರುಷಗಳಲ್ಲಿ ಕೊರೋನಾ ವೈರಸಿನ ದಾಳಿಯಿಂದಾಗಿ ಹಲವು ತಿಂಗಳು ಮುಚ್ಚಿದ್ದ ಶಾಲೆಗಳಲ್ಲಿ ಇದೀಗ ಮತ್ತೆ ಮಕ್ಕಳ ಕಲರವ. ಅಂತೂ 2022ರ ಜೂನ್‌ನಲ್ಲಿ ಶಾಲೆಗಳು ಶುರುವಾಗಿರುವುದು ಸಂತಸದ ಸಂಗತಿ.
ಈ ಹೊತ್ತಿನಲ್ಲಿ ರಾಜಸ್ಥಾನದ ಜೈಸಲ್ಮೇರಿನ…