June 2022

  • June 08, 2022
    ಬರಹ: Ashwin Rao K P
    ಡಾ। ಹೊನ್ನಾಳಿ ತಿಪ್ಪೇರುದ್ರಸ್ವಾಮಿ (ಎಚ್. ತಿಪ್ಪೇರುದ್ರಸ್ವಾಮಿ) ಇವರು ಕನ್ನಡ ಸ್ವಾರಸ್ವತ ಲೋಕದ ಮೇರು ಕವಿಗಳಲ್ಲಿ ಓರ್ವರು. ಎಲೆಮರೆಯ ಕಾಯಿಯಂತೇ ಬದುಕಿದ ಇವರ ಬಗ್ಗೆ ತಿಳಿದವರು ಕೆಲವರು ಮಾತ್ರ. ಇವರು ಹುಟ್ಟಿದ್ದು ಫೆಬ್ರವರಿ ೩, ೧೯೨೮ರಲ್ಲಿ…
  • June 08, 2022
    ಬರಹ: Ashwin Rao K P
    ಆದೇಶ ಪಾಲಿಸದ ವ್ಯವಸ್ಥೆ ವಿರುದ್ಧ ಆಕ್ರೋಶ. ರಾಜ್ಯದ ನಾನಾ ಪೌರಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 'ಗ್ರೂಪ್ ಸಿ' ಸಿಬ್ಬಂದಿಗಳನ್ನು 'ಗ್ರೂಪ್ - ಬಿ' ಗೆ ವಿಲೀನಗೊಳಿಸಲು ವೃಂದ ಮತ್ತು ನೇಮಕ ನಿಯಮಗಳಿಗೆ ತಿದ್ದುಪಡಿ ತರಬೇಕು. ಈ…
  • June 08, 2022
    ಬರಹ: Shreerama Diwana
    ತೀರಾ ಕೆಳಹಂತದ ಕೋಮು ದ್ವೇಷದ ಚರ್ಚೆಗಳಿಗೆ ವೇದಿಕೆ ಕಲ್ಪಿಸಿ ರಾಷ್ಟ್ರೀಯ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಹಾಕುತ್ತಿರುವ ಎಲೆಕ್ಟ್ರಾನಿಕ್ ಟಿವಿ ಸುದ್ದಿ ಮಾಧ್ಯಮಗಳು. ತಮ್ಮ ಸ್ವಾರ್ಥ ಮತ್ತು…
  • June 08, 2022
    ಬರಹ: venkatesh
    'ರೇಷ್ಮಾ ಔರ್ ಶೇರಾ' ರಾಷ್ಟೀಯ ಹಾಗೂ  ಅಂತಾರಾಷ್ಟ್ರೀಯ ವಿಮರ್ಶಕರಿಂದ ಹೆಚ್ಚಿನ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಚಿತ್ರವಾಗಿತ್ತು.  22 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್‌ಗೆ ನಾಮನಿರ್ದೇಶನಗೊಂಡಿತ್ತು…
  • June 08, 2022
    ಬರಹ: ಬರಹಗಾರರ ಬಳಗ
    ಕಳೆದುಕೊಂಡ ಸುಂದರತೆಯು ಯೋಚನಾಲಹರಿಯನ್ನು ಮತ್ತೆ ಮತ್ತೆ ಎಬ್ಬಿಸಿ ಕಲ್ಪನೆಯ ಖುಷಿಯನ್ನು ಇಮ್ಮಡಿಗೊಳಿಸಿದೆ. ಊರು ದಾಟುವುದಕ್ಕೆ ಬಸ್ಸನ್ನೇರಿದ್ದೆ. ಖಾಲಿ ಇದ್ದ ಕೊನೆಯ ಸೀಟು ನನಗಾಗಿ ಕಾಯುತ್ತಿತ್ತು. ಕುಳಿತಾಗ ಮೆಟ್ಟಿಲ ಮೇಲೆ ಏಕಾಂಗಿಯಾಗಿ…
  • June 08, 2022
    ಬರಹ: ಬರಹಗಾರರ ಬಳಗ
    ರವಿಯ ಉದಯದಿ ಬೆಳಕು ಮೂಡಿದೆ ಬೆರಗು ಹರಡಿದೆ ಸುತ್ತಲೂ ನಿಜವ ತಿಳಿಯಲು ದಾರಿ ಕಾಣದು ಕಲಿಕೆಯಾಗಿದೆ ಕತ್ತಲು..   ಧ್ವೇಷ ಭಾಷೆಯ ನಡುವೆಯೊಳಗಣ ದೇಶಭಕ್ತಿಯ ಹುಡುಕಲು ಕಾಣದಾಗಿದೆ ಸಾರ ಸಂಗ್ರಹ ಭಟ್ಟಿ ಇಳಿಸಿದ ಪಠ್ಯವು..   ತತ್ತ್ವ ಚಿಂತನ ಶಾಂತಿ…
  • June 08, 2022
    ಬರಹ: ಬರಹಗಾರರ ಬಳಗ
    ವಿಜ್ಞಾನ, ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರಿದಿದ್ದರೂ ಜೀವಕ್ಕೆ ಅಪಾಯಕಾರಿಯಾದ ಬ್ರೈನ್‌ ಟ್ಯೂಮರ್‌ಗೆ (ಮೆದುಳಿನಲ್ಲಿ ಗಡ್ಡೆ) ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಬ್ರೈನ್‌ ಟ್ಯೂಮರ್‌ ಕಾಯಿಲೆಗೆ ಕಾರಣ ಗೊತ್ತಿಲ್ಲವಾದರೂ…
  • June 07, 2022
    ಬರಹ: addoor
    ತಲೆನೋವು. ತಲೆ ಸಿಡಿದು ಹೋಗುವಂತಹ ತಲೆನೋವು. ತಡೆಯಲಾಗದ ತಲೆನೋವಿನಿಂದ ಬಳಲಿ ಬೆಂಡಾಗುವವರು ನೂರಾರು ಜನ. ಅವರಲ್ಲೊಬ್ಬರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಿನ ವಿಜ್ನಾನಿ ಸುಭಾಷ್ ಜಾಕೋಬ್. ಕಳೆದ 30 ವರುಷಗಳಿಂದ ತಲೆನೋವಿನ…
  • June 07, 2022
    ಬರಹ: Ashwin Rao K P
    ಇತ್ತೀಚಿನ ದಿನಗಳಲ್ಲಿ ಮದುವೆಯಾದ ಬಳಿಕ ಗಂಡ ಹೆಂಡತಿ ಹನಿಮೂನ್‌ಗೆಂದು ದೂರದ ಊರುಗಳಿಗೆ ತೆರಳುವುದು ಸಾಮಾನ್ಯ. ಇಬ್ಬರೂ ಜೊತೆಗೂಡಿ ಒಂದಿಷ್ಟು ಸಮಯವನ್ನು ನೆನಪಿನಲ್ಲಿ ಉಳಿಯುವಂತೆ ರೂಪಿಸಿಕೊಳ್ಳಲು ಪತಿ ಪತ್ನಿಯರು ಹನಿಮೂನ್‌ಗೆಂದು ತೆರಳುತ್ತಾರೆ…
  • June 07, 2022
    ಬರಹ: Shreerama Diwana
    ಕನಸಿನ ಲೋಕದೊಳಗಿಳಿದು ಒಂದು ಜವಾಬ್ದಾರಿ ನೆನಪಿಸುವ ಮತ್ತು ಭಾವನೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸುವ ಮತ್ತು ಹೃದಯದೊಳಗೆ ಒಂದು ಪ್ರೀತಿಯ ಬೀಜ ಬಿತ್ತುವ ಒಂದು ಸಣ್ಣ ಪ್ರಯತ್ನ. ಬ್ರಾಹ್ಮಣರು ಮತ್ತು ಅದಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳ…
  • June 07, 2022
    ಬರಹ: Ashwin Rao K P
    ಜಾಣಗೆರೆ ವೆಂಕಟರಾಮಯ್ಯ ಅವರ ಹೊಸ ಕಾದಂಬರಿ ‘ಭೂಮ್ತಾಯಿ' ಈ ಕಾದಂಬರಿಯ ಬಗ್ಗೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಅಭಿಪ್ರಾಯವನ್ನು ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ. ಅವರ ಪ್ರಕಾರ “ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ…
  • June 07, 2022
    ಬರಹ: ಬರಹಗಾರರ ಬಳಗ
    ಮನೆಯಲ್ಲಿ ಅಜ್ಜ ಹುಟ್ಟಿದ್ರು. ಅವತ್ತು ಮದ್ಯಾಹ್ನದ ಖಾರ ಬಿಸಿಲು ನೆರಳಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿತ್ತು. ಮದ್ಯಾಹ್ನ ಕೆಲಸಕ್ಕೆ ಚೂರು ವಿರಾಮ ಪಡೆಯಲು ಗಾಳಿ ನಿದಾನವಾಗಿ ಬೀಸುತ್ತಿತ್ತು. ವಾತಾವರಣದಲ್ಲಿ ಹೊಸತನವೇನೂ ಇರಲಿಲ್ಲ. ದಿನವೂ…
  • June 07, 2022
    ಬರಹ: ಬರಹಗಾರರ ಬಳಗ
    ಗಿಡಗಳ ನೆಡುತ ನೀರನು ಹಾಕುತ ಹಸಿರು ಸಸ್ಯಗಳ ಪೋಷಿಸೋಣ   ಮನೆಯ ಮಕ್ಕಳಂತೆ ಕಾಳಜಿ ವಹಿಸುತ ಸಾವಯವ ಗೊಬ್ಬರ ನೀಡೋಣ   ಹಸಿರಿದ್ದರೆ ಉಸಿರು ಜೀವರ ಗೆಲುವು ಸಾರುತ ಹಾಡುತ ಸಾಗೋಣ  
  • June 06, 2022
    ಬರಹ: Ashwin Rao K P
    ಬಾಲಕನೋರ್ವ ತಪಸ್ಸು ನಡೆಸಿ, ಧ್ಯಾನ ಮಾಡಿ, ಅಸಾಧಾರಣ ಜ್ಞಾನವನ್ನು ಪಡೆದ ಕಥೆಯು ನಮ್ಮ ಪುರಾಣಗಳಲ್ಲಿ ದಾಖಲಾಗಿದೆ. ಜ್ಞಾನಾರ್ಜನೆಗಾಗಿ ನಮ್ಮ ಬದುಕಿನಲ್ಲಿ ಯಾವುದೇ ತ್ಯಾಗವನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಬಾಲಕನೇ ಒಂದು ಉದಾಹರಣೆ. …
  • June 06, 2022
    ಬರಹ: Ashwin Rao K P
    ನೆರೆ ರಾಜ್ಯವಾದ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದಾಳಿ ಸರಿಯಲ್ಲ. ಶುಕ್ರವಾರ (ಜೂನ್ ೩) ಮಧ್ಯರಾತ್ರಿ ವೇಳೆಗೆ ಕರ್ನಾಟಕ ಸಾರಿಗೆ ಬಸ್ ನ ಚಾಲಕ ಮತ್ತು ನಿರ್ವಾಹಕನ ಮೇಲೆ ದಾಳಿ ನಡೆಸಲಾಗಿದ್ದು ಬಸ್ ಗೂ ಹಾನಿ…
  • June 06, 2022
    ಬರಹ: Shreerama Diwana
    ಪತ್ರಿಕೆಗಳು, ಟಿವಿಗಳು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಸಂಭ್ರಮದ ಸುದ್ದಿಗಳು, ಹುಟ್ಟುಹಬ್ಬದ, ನಾಮಕರಣದ, ವಾರ್ಷಿಕೋತ್ಸವದ, ಜಯಶಾಲಿಯಾದ, ಕಾರು ಬಂಗಲೆ ಆಸ್ತಿ ಖರೀದಿಸಿದ, ಅಧಿಕಾರ ಸ್ವೀಕರಿಸಿದ.. ಇನ್ನೂ ಹಲವಾರು ಸಂತೋಷದ ಸುದ್ದಿಗಳನ್ನು…
  • June 06, 2022
    ಬರಹ: ಬರಹಗಾರರ ಬಳಗ
    ಈ ನಿಲ್ದಾಣದಲ್ಲಿ ಬಂದು ನಿಲ್ಲೋಕೆ ಯಾರಿಗೂ ಇಷ್ಟವಿರುವುದಿಲ್ಲ. ನಾವು ಆ ನಿಲ್ದಾಣದಿಂದ ದೂರ ಚಲಿಸುವ ಅಥವಾ ಹತ್ತಿರವಾಗುವ ಸ್ಥಳದಲ್ಲಿ ನಿಂತು ಈ ನಿಲ್ದಾಣದ ಅವಶ್ಯಕತೆ ಇದೆಯೋ ಇಲ್ಲವೋ ಅನ್ನುವುದನ್ನು ಚಿಂತಿಸುವ. ನಿಲ್ದಾಣದ ಕದತಟ್ಟಿದ ಕೂಡಲೇ,…
  • June 06, 2022
    ಬರಹ: ಬರಹಗಾರರ ಬಳಗ
    " ನನ್ನ ಹೆಂಡತಿ ಸದಾ ರೇಗುವುದು, ಗೊಣಗುವುದು, ಬೈಯುವುದು, ಸಣ್ಣ ಸಮಸ್ಯೆಗೂ ದೊಡ್ಡದಾಗಿ ಪ್ರತಿಕ್ರಿಯಿಸುವುದು ಅವಳ ಸ್ವಭಾವವಾಗಿತ್ತು. ಅದೊಂದು ದಿನದಿಂದ ಆಕೆ ಸಂಪೂರ್ಣ ಬದಲಾದದ್ದು ಗಮನಕ್ಕೆ ಬಂತು. " ನಾನು ಈ ದಿನ ಸ್ವಲ್ಪ ಕುಡಿಯುತ್ತೇನೆ"…
  • June 06, 2022
    ಬರಹ: ಬರಹಗಾರರ ಬಳಗ
    ಬಾಳ ಪಯಣದ ಜೊತೆಗೆ  ನೀನು ಸೆರೆಯಾದೆ ಅಂದು ನನ್ನೊಲುಮೆ ಜೇನ ಹನಿಯೆ ನಿನ್ನಂತರಂಗದೊಳು ನಾ ಈಜಿ ನಲಿಯುತಿರೆ ಬದುಕೊಂದು ಪ್ರೇಮ ತುಂಗೆ   ಮುತ್ತಿನರಮನೆ ಕಟ್ಟಿ ಅದರೊಳಗೆ ಕೂರಿಸಿದೆ ಚೆಲುವಲ್ಲಿ ನೀನು ಮಿಂದೆ ಕನಸಿನೊಳಗಿನ ಪ್ರೀತಿ
  • June 05, 2022
    ಬರಹ: Shreerama Diwana
    ನಮ್ಮ ಜೀವಿಸುವ ಹಕ್ಕನ್ನು ನಿರಾಕರಿಸಲಾಗಿದೆ - ಅತ್ಯಂತ ಭಯಾನಕ ಸ್ಥಿತಿಯಲ್ಲಿ ನಾವಿದ್ದೇವೆ - ದಯವಿಟ್ಟು ರಕ್ಷಿಸಿ.. ಇದು ಮಾಧ್ಯಮಗಳ ಸುದ್ದಿಯ ಮುಖ್ಯಾಂಶ. ಇದಕ್ಕೆ ಯಾರೇ ಕಾರಣವಾಗಿರಲಿ, ಹಿಂದಿನ ಇತರೆ ಘಟನೆಗಳು ಏನೇ ಇರಲಿ, ಏನೇ ಆಡಳಿತಾತ್ಮಕ…