June 2022

  • June 05, 2022
    ಬರಹ: ಬರಹಗಾರರ ಬಳಗ
    ಮನೆಯೊಳಗಿನ ಗಡಿಯಾರ ತನ್ನ ಸೆಕುಂಡುಗಳ ಮುಳ್ಳುಗಳನ್ನು ಕ್ಷಣಕ್ಷಣಕ್ಕೂ ಬದಲಾಯಿಸಿದ ಹಾಗೆ ಸುತ್ತಮುತ್ತವೂ ಬದಲಾವಣೆಗಳು ಘಟಿಸುತ್ತಿರುತ್ತವೆ. ಆ ಮನೆಯೊಳಗಿನ ಗಡಿಯಾರದ ಮುಳ್ಳು ಒಂದು ಕ್ಷಣ ಸ್ತಬ್ಧವಾಗಿ ಮುಂದುವರಿಯಿತು. ಮುಖ ತೊಳೆಯುತ್ತಿದ್ದ…
  • June 05, 2022
    ಬರಹ: ಬರಹಗಾರರ ಬಳಗ
    ಇಂದಿನ ನನ್ನ ಕಲ್ಪನೆಯ ಸಾಲುಗಳಿಗೆ  ಹತ್ತಿಯಷ್ಟೂ ಭಾರವಿಲ್ಲ....! ಎಲ್ಲಿಂದಲೋ ಸಂಗ್ರಹಿಸಿ ತಂದ ಉತ್ತಮ ತಳಿಯ ಗಿಡ ತಂದು ನೆಟ್ಟು ದಿನಾ ನೀರೆರೆಯುವಾಗ ನನ್ನಪ್ಪನ ಬಳಿ ಫೋಟೋ ಕ್ಲಿಕ್ಕಿಸಲು ಏನೂ ಇರಲಿಲ್ಲ....!   ಸಾಗುವಾನಿಯ ಚಿಗುರುಚಿವುಟಿ ಅಂಗೈ…
  • June 04, 2022
    ಬರಹ: Ashwin Rao K P
    ಮಳೆ ಬರಲು… ಹಿಂದೆ ಮಳೆ ಬರದ ಆಫ್ರಿಕಾ ದೇಶದ ಒಂದು ಬುಡಕಟ್ಟಿನ ನಾಯಕ ತನ್ನ ಜನರಲ್ಲಿ ಬುದ್ಧಿವಂತ ಎಂದು ತೋರುತ್ತಿದ್ದವನನ್ನು ವಿದೇಶಗಳಿಗೆ ಕಳಿಸಿದ - ಉಳಿದ ದೇಶಗಳಲ್ಲಿ ಮಳೆ ಬರದಿದ್ದರೆ ಏನು ಮಾಡುತ್ತಾರೆ ಎಂದು ತಿಳಿದು ಬರಲು. ಆ ಪ್ರಭೃತಿ ಅನೇಕ…
  • June 04, 2022
    ಬರಹ: Shreerama Diwana
    ಪೂಜ್ಯ ಮಾತೆ ಕಸ್ತೂರಿದೇವಿ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ಮಾಸಿಕ ‘ಕಲ್ಯಾಣ ಕಿರಣ'. ವಿಶ್ವ ಗುರು ಬಸವಣ್ಣರ ತತ್ವಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೊರಬರುತ್ತಿದ್ದ ಪತ್ರಿಕೆ ಇದು. ಬೆಂಗಳೂರು ರಾಜಾಜಿನಗರದಲ್ಲಿರುವ ಬಸವ…
  • June 04, 2022
    ಬರಹ: Shreerama Diwana
    ಅತ್ಯುತ್ತಮ - ಉತ್ತಮ - ಸಾಧಾರಣ - ಕಳಪೆ ? ಇದರ ಬಗ್ಗೆ ಬರೆಯುವ ಪ್ರತಿ ಅಕ್ಷರದ ಓದಿನಲ್ಲೂ ಟೀಕೆ ಅಥವಾ ಪ್ರಶಂಸೆಯನ್ನು ಹುಡುಕುವ ಕೆಲವು ಮನಸ್ಸುಗಳು ಈತ ಎಡಪಂಥೀಯನೋ ಬಲಪಂಥೀಯನೋ ಎಂದೇ ಓದುತ್ತಾರೆ. ಏಕೆಂದರೆ ಈ ಎಂಟು ವರ್ಷಗಳಲ್ಲಿ ಸಾಮಾಜಿಕ…
  • June 04, 2022
    ಬರಹ: Ashwin Rao K P
    ಮಹಾಭಾರತದ ಒಂದು ಪ್ರಮುಖ ಪಾತ್ರವಾದ ಕರ್ಣನಿಗೆ ರಾಧೇಯ ಎಂಬ ಹೆಸರೂ ಇದೆ. ಈ ಹೆಸರಿನಲ್ಲೇ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಇವರು ಒಂದು ಕೃತಿಯನ್ನು ಹೊರ ತಂದಿದ್ದಾರೆ. ಇದು ಕರ್ಣನ ಆರಂಭ, ಅಂತ್ಯ ಹಾಗೂ ಅನಂತ ಎಂದು ಬರೆದುಕೊಂಡಿದ್ದಾರೆ. ಪುಸ್ತಕದ…
  • June 04, 2022
    ಬರಹ: ಬರಹಗಾರರ ಬಳಗ
    ಕೇವಲ 70 ವರ್ಷಗಳ ಹಿಂದೆ ಹುಬ್ಬಳ್ಳಿ- ಗದಗ- ವಿಜಾಪೂರ- ಗೋಕಾಕ- ಕೊಪ್ಪಳ-  ರಾಯಚೂರ- ಬಾಗಲಕೋಟೆಗಳಲ್ಲಿ ಹಿತ್ತಲ ಇಲ್ಲದ ಮನೆಗೆ ಕನ್ಯಾ ಕೊಡುತ್ತಿರಲಿಲ್ಲ ! “ಹಿತ್ತಲ ಇಲ್ಲದಾಕಿಗೆ ಹಿರೇತನ ಇಲ್ಲಾ”…ಎಂಬ ಗಾದೆಮಾತೇ ಇತ್ತು. ಕಾರಣ : ಹೆಂಗಳೆಯರಿಗೆ…
  • June 04, 2022
    ಬರಹ: ಬರಹಗಾರರ ಬಳಗ
    ನೀವು ಅಂದುಕೊಂಡಿರಬಹುದು ಇವನು ಸಾಮಾನ್ಯ ಅಂತ. ನನ್ನ ತಾಕತ್ತು ನಿಮಗೆ ಗೊತ್ತಿಲ್ಲ. ಅವತ್ತು ಮಧ್ಯಾಹ್ನ ಏನು ಕೆಲಸ ಇಲ್ಲ ಅಂದು ಅರಾಮವಾಗೇ ಇದ್ದೆ. ಆಗ ನಮ್ಮ ಮನೆಯವರೇ ಆದ ಜಿರಳೆ, ಹಲ್ಲಿ, ಇಲಿ ಇವರ ಇನ್ವಿಟೇಷನ್ ಸಿಕ್ಕಿತು." ಸರ್ ನಮಸ್ತೆ ನಮ್ಮ…
  • June 04, 2022
    ಬರಹ: addoor
    ಚಿನ್ಮಯಿಗೆ ಕಿವಿ ಕೇಳಿಸುತ್ತಿರಲಿಲ್ಲ. ಅವಳ ಸಹಪಾಠಿಗಳಿಗೆ ಅವಳೆಂದರೆ ಅಚ್ಚುಮೆಚ್ಚು. ಆದರೆ ಅವಳೊಂದಿಗೆ ಯಾರೂ ಆಟವಾಡುತ್ತಿರಲ್ಲ. ಅವರಿಗೆಲ್ಲರಿಗೂ ಆತಂಕ - ಆಟವಾಡುವಾಗ ಅವಳಿಗೆ ಏಟಾದರೆ ಎಂದು. ಹಿರಿಯರೂ ತಮ್ಮ ಮಾತುಗಳು ಅವಳಿಗೆ…
  • June 04, 2022
    ಬರಹ: ಬರಹಗಾರರ ಬಳಗ
    ಮುಗಿಲ ಚೆಲುವು ನನಗೆ ಒಲವು ಬಾನ ಅಂದ ಚಂದ... ನಾನು ಅನುಭವಿಸೊs ಪರಮಾನಂದ ಅದುವೆ ನನ್ನ ಕಾವ್ಯಾನಂದ   ಬೀಳೊ ಹನಿಯು ನನಗೆ ಮಳೆಯು ಹರಿವ ಹೊಳೆಯ ಕಳೆಯು... ನಾನು ಅನುಭವಿಸೊ ಮಹಾದಾನಂದ ಅದುವೇ ನನ್ನ ಕಾವ್ಯಾನಂದ   ನೇಸರ ಹಸಿರು ನನಗೆ ಉಸಿರು
  • June 03, 2022
    ಬರಹ: Ashwin Rao K P
    ಸಾರ್ವಜನಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರ ಬದುಕು ಪರಿಶುದ್ಧವಾಗಿರಬೇಕು. ಇಂತಹ ಹೋರಾಟಗಳ ಮುಂಚೂಣಿಯಲ್ಲಿರುವ ನಾಯಕರ ಬದುಕಿನ ಒಂದೊಂದು ಅಂಶವೂ ಸಾರ್ವತ್ರಿಕವಾಗಿ ಚರ್ಚೆಗೆ ಬರುವಂತಹದು. ಆಸೆ-ಆಮಿಷಗಳಿಂದ ದೂರವಿದ್ದು ಸಾರ್ವಜನಿಕ ಸಂಘಟನೆಯನ್ನು…
  • June 03, 2022
    ಬರಹ: Shreerama Diwana
    ಚುನಾವಣಾ ವರ್ಷದಲ್ಲಿ ಇನ್ನೆಷ್ಟು ಗಲಭೆಗಳು, ಇನ್ನೆಷ್ಟು ಹೊಡೆದಾಟ ಬಡಿದಾಟಗಳು, ಇನ್ನೆಷ್ಟು ಕೀಳು ಭಾಷೆಗಳು, ಇನ್ನೆಷ್ಟು ಸಮಾಜ ಒಡೆಯುವ ಕೆಲಸಗಳು, ಇನ್ನೆಷ್ಟು ಪಕ್ಷಾಂತರಗಳಿಗೆ ನಾವು‌ ಸಾಕ್ಷಿಯಾಗಬೇಕೋ ಆತಂಕವಾಗುತ್ತಿದೆ ಮತ್ತು ಕೋಪ ಬರುತ್ತಿದೆ…
  • June 03, 2022
    ಬರಹ: Ashwin Rao K P
    ಖ್ಯಾತ ಪತ್ರಕರ್ತ ದಿ.ರವಿ ಬೆಳಗೆರೆ ಅವರ ಹಿಂದಿನ ಕಾದಂಬರಿಗಳಾದ ‘ಮಾಟಗಾತಿ' ಮತ್ತು ‘ಸರ್ಪ ಸಂಬಂಧ' ಇದರ ಮುಂದುವರಿದ ಭಾಗವೇ ‘ಪ್ರದೋಷ'. ಆದರೆ ದುರದೃಷ್ಟವಷಾತ್ ರವಿ ಬೆಳಗೆರೆ ಅವರ ಅಕಾಲ ನಿಧನದಿಂದಾಗಿ ಈ ಕಾದಂಬರಿಯು ಪೂರ್ಣಗೊಂಡಿಲ್ಲ.…
  • June 03, 2022
    ಬರಹ: ಬರಹಗಾರರ ಬಳಗ
    ‘ಕೈಗೆ ಬಂದ ತುತ್ತು ಬಾಯಿತನಕ ಬರಲಿಲ್ಲ’ ಎಂಬುದಾಗಿ ಒಂದು ಮಾತಿದೆ. ಓರ್ವ ಹಗಲಿರುಳು ಕಷ್ಟಪಟ್ಟು ಕೃಷಿ ಕೆಲಸ ಮಾಡುತ್ತಾನೆ. ಈ ಸಲದ ಫಸಲು ಚೆನ್ನಾಗಿದೆ ಅಂದುಕೊಳ್ಳುವಷ್ಟರಲ್ಲಿ ಅಕಾಲಿಕ ಮಳೆಯೋ, ಇಲಿ, ಹಂದಿ, ಮಂಗ, ಹೆಗ್ಗಣ, ಹಕ್ಕಿಗಳೋ, ವಿಪರೀತ…
  • June 03, 2022
    ಬರಹ: ಬರಹಗಾರರ ಬಳಗ
    ಎಲ್ಲ ಎಲ್ಲ ಹಣ್ಣೆಲೆಗಳು ಒಂದಲ್ಲ ಒಂದು ದಿನ ಉದುರುವವೆ ಈ ನಿಜವ ತಿಳಿ ಮನುಜ   ಮಡದಿ ಮಕ್ಕಳು ಎನ್ನುವವರು ನಿನ್ನ ಜೊತೆಗೆ ಉಳಿಯುವರು ನಿನ್ನ ಕೈಲಿ ಕಾಸು ಇರೊವರೆಗು ನಿನ್ನ ಮೈಲಿ ಶಕ್ತಿ ಇರೊವರೆಗು    ನಾನು ನನ್ನದು ಎನ್ನುವುದು ನಿನ್ನ ಬೆನ್ನು…
  • June 03, 2022
    ಬರಹ: ಬರಹಗಾರರ ಬಳಗ
    ನಿನಗೆ ಅರ್ಥ ಆಗೋದಿಲ್ಲವಾ? ಬಾಯಾರಿ ಗಂಟಲೊಣಗಿ ಕುಡಿಯೋಕೆ ಏನಾದರೂ ಬೇಕು ಎಂದು ಕೇಳಲು ಸಾಧ್ಯವಾಗದಿರುವಷ್ಟು ಪರಿಸ್ಥಿತಿ ಬಿಗಡಾಯಿಸಿದಾಗ, ಅಂಗಡಿಗೆ ತೆರಳಿ ದುಡ್ಡುಕೊಟ್ಟು ಬಾಟಲ್  ಖರೀದಿಸುತ್ತೀಯಾ? ಅಂದರೆ ನೀರು ಖರೀದಿಸುತ್ತೀಯಾ.…
  • June 02, 2022
    ಬರಹ: Ashwin Rao K P
    ಗೀತಾಂಜಲಿ ಶ್ರೀ ಅವರಿಗೂ ತಮ್ಮ ಈ ಕೃತಿಗೆ ಪ್ರತಿಷ್ಟಿತ ಮ್ಯಾನ್- ಬೂಕರ್ (ಬುಕರ್) ಪ್ರಶಸ್ತಿ ಸಿಗಬಹುದು ಎಂಬ ಕಲ್ಪನೆ ಇರಲಿಲ್ಲವಂತೆ. ಆದರೆ ಅವರ ‘ರೇತ್ ಸಮಾಧಿ' ಎಂಬ ಕೃತಿಯು ಹಿಂದಿ ಭಾಷೆಗೆ ಪ್ರಥಮ ಬೂಕರ್ ಪ್ರಶಸ್ತಿ ಗಳಿಸಿಕೊಡುವಲ್ಲಿ…
  • June 02, 2022
    ಬರಹ: addoor
    ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಪೊಳಲಿ ನಿತ್ಯಾನಂದ ಕಾರಂತರು ಸುಮಾರು ೨೦ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ ಎಂಬ ಸಂಗತಿ ಹಲವರಿಗೆ ತಿಳಿದಿಲ್ಲ. ಅದಕ್ಕೆ ಒಂದು ಕಾರಣ ಅವು ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇದೀಗ “ಯಕ್ಷಗಾನ…
  • June 02, 2022
    ಬರಹ: Shreerama Diwana
    ಶಿಕ್ಷಣ... ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರಕ್ಕಾಗಿಯೇ, ಅಥವಾ ವ್ಯವಸ್ಥೆಯ ಸಹಜ ಸ್ವಾಭಾವಿಕ ಕ್ರಿಯೆಯೇ ಎಂಬ ಪ್ರಶ್ನೆಗಳ ಜೊತೆಗೆ,…
  • June 02, 2022
    ಬರಹ: ಬರಹಗಾರರ ಬಳಗ
    ಭಗವದ್ಗೀತೆಯಲ್ಲಿ ಅರ್ಜುನನ ಅನೇಕ ಸಂಶಯಗಳಿಗೆ ಭಗವಂತ ಸಮಾಧಾನದಿಂದ ಉತ್ತರಿಸುವುದನ್ನು ನಾವು ಓದುತ್ತೇವೆ. ವಿಶ್ವಮಾನ್ಯ, ಲೋಕವಿಖ್ಯಾತ, ಸಾರ್ವಕಾಲಿಕ ಸತ್ಯ ಭಗವದ್ಗೀತೆಯ ಸಾರ. ಒಂದೆಡೆ ಕೋಪದ ಬಗ್ಗೆ ಬರೆದ ಸಾಲುಗಳಿವು. *ಕಾಮ ಏಷ ಕ್ರೋಧ ಏಷ…