ಅಬ್ದ್ ಅಲ್-ರಹಮಾನ್ ಅಲ್-ಸೂಫಿ ಅವರು ಪರ್ಷಿಯನ್ ಖಗೋಳಶಾಸ್ತ್ರಜ್ಞರಾಗಿದ್ದರು; ಪಶ್ಚಿಮದಲ್ಲಿ 'Azophi' ಅಥವಾ 'Azophi Arabus' ಹೆಸರಿನಿಂದ ಖ್ಯಾತಿಗಳಿಸಿದರು. ಶ್ರೀಯುತರು ಪರ್ಷಿಯಾದ ಇಸ್ಫಹಾನ್'ನಲ್ಲಿರುವ ಎಮಿರ್ ಅದುದ್ ಅದ್-ದೌಲಾ ಅವರ…
ಜೂನ್ ೨೮, ೧೯೨೮ರಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಸಕ್ಕರೆಪ್ಪ ಹಾಗೂ ಪಾರ್ವತಮ್ಮ ದಂಪತಿಗಳ ಮಗನಾಗಿ ಜನಿಸಿದವರು ಚೆನ್ನವೀರ ಕಣವಿಯವರು. ಇವರ ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ತಂದೆಯವರು ಶಿರುಂದ ಎಂಬ ಊರಿನಲ್ಲಿ…
ಕೇಂದ್ರದ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವಾಲಯವು ಮಂಗಳವಾರ, ೨೦೨೧-೨೨ನೇ ಸಾಲಿನ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ದೇಶವು ಈ ಹಣಕಾಸು ಸಾಲಿನಲ್ಲಿ ಶೇ ೮.೭ ಜಿಡಿಪಿಯನ್ನು ದಾಖಲಿಸಿದೆ. ಹಿಂದಿನ ಸಲಕ್ಕೆ…
ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ…
ನಮಗಾದ ಕಷ್ಟ-ನಷ್ಟಗಳು, ನೋವುಗಳನ್ನು ಹಾಗೆಯೇ ಮನಸ್ಸಿನಲ್ಲಿಟ್ಟುಕೊಂಡು ಸದಾ ಚಿಂತಿಸುವುದು ಒಳ್ಳೆಯದಲ್ಲ. ಅದನ್ನು ಬೇರು ಸಹಿತ ಕಿತ್ತು ಎಸೆಯಲು ಪ್ರಯತ್ನಿಸಬೇಕು. ಹಾಗೆ ಮನಸ್ಸಿಂದ ಹೊರಗೆ ಹಾಕಲು ಮನದೊಳಗೆ ಇನ್ನೇನೋ ವಿಷಯ ವಾಸನೆಗಳ ತುಂಬಿಸಬೇಕು…
ಇತ್ತೀಚಿಗೆ ಕೆಲದಿನಗಳಿಂದ ಬಾಯಿ ಮಾತುಗಳನ್ನೇ ಕೇಳುತ್ತಾ ಇದ್ದೆ. ಬಾಯಿ ಮಾತಾಡ್ತಾ ಇತ್ತು. ನನ್ನ ಕಿವಿ ಕೇಳಿಸಿಕೊಳ್ಳುತ್ತಾ ಇತ್ತು. ಕಣ್ಣು ಮಾತಾಡೋದನ್ನ ಕೇಳಿಸಿಕೊಳ್ಳುವಷ್ಟು ವ್ಯವಧಾನವಿರಲಿಲ್ಲ. ಇವತ್ತು ಊರ ಜಾತ್ರೆಯಲ್ಲಿ ಒಂದು ಮೂಲೆಯಲ್ಲಿ…
ಅಂದು 10ನೇ ತರಗತಿಯ ಫಲಿತಾಂಶದ ದಿನ ಗೋಪಾಲನಿಗೆ ಏನೋ ಆತಂಕ! ಶಾಲೆಯಲ್ಲಿ ನೋಟೀಸ್ ಬೋರ್ಡ್ ನೋಡಿದವನಿಗೆ ಒಂದು ಕ್ಷಣ ಎದೆ ಹೊಡೆದು ಹೋಗಿತ್ತು. ಇಂಗ್ಲಿಷ್, ಗಣಿತ 2 ಸಬ್ಜೆಕ್ಟ್ ಅಲ್ಲಿ 28 ಅಂಕ! ಫೇಲ್ ಆಗಿದ್ದ. ಶಾಲೆಯ ಬೇರೆ ಮಕ್ಕಳ ರಿಸಲ್ಟ್…