June 2022

  • June 14, 2022
    ಬರಹ: ಬರಹಗಾರರ ಬಳಗ
    ನಮ್ಮ ಬದುಕಿನ ಹಾದಿಯಲ್ಲಿ 'ಶೋಧನೆ' ಎಂಬುದು ಮುಖ್ಯವಾದ್ದು, ಅಮೂಲ್ಯವಾದ್ದು. ಯಾವುದೇ ವಸ್ತು, ವಿಷಯವನ್ನು ತುಲನೆಮಾಡಿ, ಶೋಧಿಸಿಯೇ ನಾವೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಲ್ಲಿ ಬದುಕನ್ನು ಗೆದ್ದಂತೆಯೇ ಸರಿ. ಎಲ್ಲರೂ ಹೇಳಿದ್ದನ್ನು ಈ…
  • June 14, 2022
    ಬರಹ: ಬರಹಗಾರರ ಬಳಗ
    ನಮಗೆ ಕಾಣದ ಕಾಡಿನ ಕತ್ತಲೆಯೊಳಗೆ ಅದೊಂದು ಕುಟುಂಬ ವಾಸ ಮಾಡುತ್ತಿತ್ತು. ನಮಗದು ಕಾಡಿನ ಕತ್ತಲೆ ಅವರಿಗೆ ಜೀವನದ ಬೆಳಕು. ಹಸಿರಿನ ನಡುವೆ ಉಸಿರಾಡುತ್ತಾ, ಹಸಿರು ನೀಡಿದ್ದನ್ನು ತಿನ್ನುತ್ತಾ ತಮ್ಮದೇ ಭಾಷೆಯನ್ನು ಮಾತನಾಡುತ್ತಾ ಬದುಕು ಸಾಗಿಸುತ್ತಾ…
  • June 14, 2022
    ಬರಹ: ಬರಹಗಾರರ ಬಳಗ
    ತಿಳಿಬಾನಿನ ಶಶಿಯು ನಾನು  ನಿನಗಾಗಿ ಮಾಡಿರುವೆ ಬಾನು  ತಿಳಿಮೋಡ ಸುಂದರ ಪಲ್ಲಂಗ ತುಂಬಿರುವೆ ಮಿನಿಗು ಚುಕ್ಕಿರಂಗ    ತಿಳಿಮುಗಿಲ ಬಿಳಿಮೋಡದಲಿ ಕೊಡುವೆ ಬಾರೆ ಸಿಹಿಚುಂಬನ ತಿಳಿ ಬಾನ ತಿಳಿ ರಾತ್ರಿಯಲಿ  ಮಾಡುವ ಬಾ ಸವಿ ನರ್ತನ   ನೀನೊಮ್ಮೆ ಬಂದು…
  • June 14, 2022
    ಬರಹ: ಬರಹಗಾರರ ಬಳಗ
    ಈ 'ನಾ. ಕಾರಂತ' ಎಂಬ ಹೆಸರು ನೋಡಿದಾಗಲೆಲ್ಲ ನನಗೆ ನಾನೇ ಕೇಳಿಕೊಳ್ಳುವುದುಂಟು. ಇದೊಂದು ಯಾವ ನಮೂನೆಯ ಜನ ಮಾರಾಯ್ರೆ, ಅಂತ. ಹೇಳಿಕೇಳಿ ಪತ್ರಕರ್ತರು ಮತ್ತು ಯಕ್ಷಗಾನ ಕಲಾವಿದರು. ಯಾವಾಗ ನೋಡಿದರೂ ಯಾವುದೋ ಊರಿನ ಸುತ್ತಾಟದಲ್ಲಿರುತ್ತಾರೆ; ಯಾರೋ…
  • June 13, 2022
    ಬರಹ: Ashwin Rao K P
    ಬಹು ಹಿಂದೆ ಇಟಲಿಯಲ್ಲಿ ಒಬ್ಬ ಪ್ರಾಮಾಣಿಕ ವ್ಯಾಪಾರಿಯಿದ್ದ. ಅವನು ತನ್ನ ಮಗಳ ಜತೆ ಸೇರಿಕೊಂಡು, ಅಂಗಡಿಯನ್ನು ನಡೆಸುತ್ತಾ, ಗೌರವಯುತವಾಗಿ ಜೀವಿಸುತ್ತಿದ್ದ. ಅಂದಿನ ದಿನಗಳಲ್ಲಿ ಇಟಲಿಯಲ್ಲಿ ಸಾಲಕ್ಕೆ ವಿಪರೀತ ಬಡ್ಡಿ. ವ್ಯಾಪಾರಿಯು ಒಬ್ಬ…
  • June 13, 2022
    ಬರಹ: Ashwin Rao K P
    ದೇಶದ ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ನಡೆದ ಚುನಾವಣೆಯ ಫಲಿತಾಂಶವೀಗ ರಾಜಕೀಯ ಮೊಗಸಾಲೆಯ ನಾನಾ ಬಗೆಯ ಚರ್ಚೆ ಮತ್ತು ವ್ಯಾಖ್ಯಾನಕ್ಕೆ ಗ್ರಾಸವಾಗಿದೆ. ಎನ್ ಡಿ ಎ ಮೈತ್ರಿಕೂಟಕ್ಕೆ ರಾಜ್ಯಸಭೆಯಲ್ಲಿ ಅತ್ಯಧಿಕ ಸ್ಥಾನ ಗಳಿಸುವುದರ ಹಿಂದೆ ರಾಜಕೀಯ…
  • June 13, 2022
    ಬರಹ: addoor
    ನೀವು ಓದಿದ್ದನ್ನು ಹೆಚ್ಚೆಚ್ಚು ನೆನಪಿಟ್ಟುಕೊಳ್ಳಬೇಕೇ? ಅದಕ್ಕಾಗಿ ಓದುವಾಗ ಕೆಲವು ನಿಯಮಗಳನ್ನು ಪಾಲಿಸಿ. ಇದರಿಂದ ಓದಿದ್ದರಲ್ಲಿ ಇನ್ನಷ್ಟು ನೆನಪಿಟ್ಟುಕೊಳ್ಳಲು ಖಂಡಿತ ಸಾಧ್ಯ. ಇದನ್ನು ತಿಳಿಸಿದವರು ಅಮೆರಿಕನ್ ವಿಶ್ವವಿದ್ಯಾಲಯದ ಭಾಷಾ…
  • June 13, 2022
    ಬರಹ: Shreerama Diwana
    ಒಂದು ರಾಜ್ಯ ಸಭಾ ಸ್ಥಾನಕ್ಕಾಗಿ ಕೆಲವು ದಿನಗಳಿಂದ 224 ಶಾಸಕರು ಮತ್ತು ಮೂರು ರಾಜಕೀಯ ಪಕ್ಷಗಳು ಮತ್ತು ನಮ್ಮ ಮಾಧ್ಯಮಗಳು ಮಾಡಿದ ಪ್ರಹಸನ ಅವರುಗಳ ಸೇವೆ ಯಾವ ರೀತಿಯದು ಎಂಬುದನ್ನು ಗುರುತಿಸಲು ಒಂದು ಮಾನದಂಡ ಎಂದು ಪರಿಗಣಿಸಬಹುದು. ಮೇಲ್ನೋಟಕ್ಕೆ…
  • June 13, 2022
    ಬರಹ: ಬರಹಗಾರರ ಬಳಗ
    ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ದಾಸರ ಪದ ಹಾಡಿದವರು, ಕೇಳಿದವರು ನಾವುಗಳು. ಭಗವಂತನನ್ನು ಸಹ ಮಾಯೆ ಎಂಬುದು ಬಿಟ್ಟಿಲ್ಲ. 'ಮಾಯೆ' ಗೆ ಸಿಲುಕದವರಾರೂ ಇಲ್ಲ. ಬಿಟ್ಟರೂ ಬಿಡದೀ ಮಾಯೆ. ಮಾಯೆ ಅಗೋಚರ. ಆದರೆ ಸೇರಿ ಆಟ ಆಡಿಸ್ತದೆ.ದೇವರನ್ನೇ ಕಿರು…
  • June 13, 2022
    ಬರಹ: ಬರಹಗಾರರ ಬಳಗ
    ಎಲ್ಲರ ಮನೆಯ ಅನ್ನದ ಬಟ್ಟಲುಗಳು ಪೂರ್ತಿಯಾಗಿ ತುಂಬಿರುವುದಿಲ್ಲ. ಕೆಲವರಿಗೆ ಹೊಟ್ಟೆ ತುಂಬಿ ಉಳಿದರೂ , ಇನ್ನುಳಿದ ಕೆಲ ಮನಸ್ಸುಗಳಿಗೆ ಹೊಟ್ಟೆಗಿಳಿಸೋಕೆ ತುತ್ತು ಸಿಗದಿರೋ ಸ್ಥಿತಿ. ನಮ್ಮ ಮನೆಯ ಬಾಗಿಲು ಹಾಕಿ ಅಪ್ಪ ಹೊರಡುತ್ತಾರೆ. ಕತ್ತಲೆ…
  • June 13, 2022
    ಬರಹ: ಬರಹಗಾರರ ಬಳಗ
    ಅಳಬೇಡ ತಂಗಿ  ಅಳಬೇಡ ಹುಟ್ಟ ಮನೆ ನೆನೆದು ಕೊಟ್ಟ  ಮನೆಯಲಿ ನೀನು ಅಳಬೇಡ   ಮುಂಜಾನೆ ಬೇಗನೆ ಏಳುವುದು ಮರಿಬೇಡ ತಂಗಿ ಮರೆತು ರವಿ ಮೂಡೊವರೆಗು ಮಲಗಬೇಡ ತಂಗಿ.. ಅಳಬೇಡ ತಂಗಿ ನೀ ಅಳಬೇಡ   ಮುಸ್ಸಂಜೆ ಸಮಯದಲಿ ರವಿ ಮುಳುಗೊ ಹೊತ್ತಿನಲಿ ದಣಿದು
  • June 13, 2022
    ಬರಹ: ಬರಹಗಾರರ ಬಳಗ
    ಮದುವೆ ಅನ್ನುವುದು ಸಂಸಾರ ದೀಕ್ಷೆ. ಅದಕ್ಕೆ ಅದರದೇ ಆದ ರೀತಿ ನೀತಿಗಳನ್ನು ತೋರಿಸಿಕೊಟ್ಟಿದೆ ತುಳುವ ಸಂಸ್ಕೃತಿ. ವ್ಯಕ್ತಿಯೊಬ್ಬನ ವಯೋ ಸಹಜತೆಗೆ ತಕ್ಕಂತೆ ಹದಿನಾರು ಸಂಸ್ಕಾರಗಳಿವೆ. ಅದರಲ್ಲಿ ಮದುವೆ ಅನ್ನುವುದು ಅತೀ ಅಮೂಲ್ಯ ಸ್ಥಾನ ಪಡೆದಿದೆ.…
  • June 12, 2022
    ಬರಹ: Shreerama Diwana
    ಕ್ಷಮಿಸು ರಾಮ ಎಂಬ ದೇವರೇ, ಕ್ಷಮಿಸು ಅಲ್ಲಾ ಎಂಬ ದೇವರೇ, ಕ್ಷಮಿಸು ಯೇಸು ಎಂಬ ದೇವರೇ, ಕ್ಷಮಿಸು ಕೃಷ್ಣಾ, ಪೈಗಂಬರ್, ಜೀಸಸ್... ನೀವು ಸೃಷ್ಟಿಸಿದ್ದು ಅಥವಾ ನಿಮ್ಮನ್ನು ಸೃಷ್ಟಿಸಿದ್ದು ಮನುಷ್ಯರಲ್ಲ ರಾಕ್ಷಸರು. ಗಾಂಧಿ ಎಂಬ ಅಹಿಂಸಾವಾದಿ,…
  • June 12, 2022
    ಬರಹ: ಬರಹಗಾರರ ಬಳಗ
    ಕೋಗಿಲೆಯೊಂದು ಮಧುರವಾಗಿ ಹಾಡುತ್ತಿತ್ತು. ಕಾಗೆ ಕೋಗಿಲೆಯ ಮಧುರ ಕಂಠವನ್ನು ಕೇಳಿ ತನ್ನ ಧ್ವನಿ ಮಧುರವಾಗಿಲ್ಲವೆಂದು ಮನದಲ್ಲೇ ನೊಂದಿತು. ಕಾಗೆಯ ದುಃಖವನ್ನರಿತ ಕೋಗಿಲೆ ಕಾಗೆಯ ಬಳಿ ತೆರಳಿ "ಗೆಳೆಯ ನೀನು ಗೂಡು ಕಟ್ಟಬಲ್ಲೆ ಆದರೆ ಆ ಕಲೆ ನನಗೆ…
  • June 12, 2022
    ಬರಹ: ಬರಹಗಾರರ ಬಳಗ
    "ನೀವು  ನಮ್ಮ ಮನೆಯ ಈ ಸಲದ ಭೂತಾರಾಧನೆ ನೋಡ್ಲಿಕ್ಕೆ ಬರಬೇಕಿತ್ತು, ಸುಮಾರು ಆರು ಲಕ್ಷದವರೆಗೆ ನಂಗೆ ಖರ್ಚಾಗಿದೆ. ಏನು ಗ್ರಾಂಡ್ ಆಗಿತ್ತು ಅಂತೀನಿ. ಲೈಟಿಂಗ್ ನೋಡಬೇಕಿತ್ತು, ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ಸುತ್ತಮುತ್ತಾ ಎಲ್ಲೂ…
  • June 12, 2022
    ಬರಹ: ಬರಹಗಾರರ ಬಳಗ
    ೧. ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯಾ ಅತ್ತ ಇತ್ತಲು ಒಪ್ಪ ಹಿಡಿತವೆ ಕಂಡಿದೆ ಗೆಳೆಯಾ   ಮಲ್ಲಿಗೆಯ ಬನದಲ್ಲಿ ಪರಿಮಳ ಕಂಪು ಹರಡದೆ ಇದ್ದೀತೆ ಮೆಲ್ಲಗೆ ಹತ್ತಿರವೆ ಪ್ರೀತಿಯು ಓಡುತ ಬಂದಿದೆ ಗೆಳೆಯಾ   ಹಿಮವು ತುಂಬಿದ ನೆಲದಲಿ …
  • June 11, 2022
    ಬರಹ: Ashwin Rao K P
    ಯಾರ ಕುದುರೆ ? ಮಹಾ ಬುದ್ದಿವಂತರಿಬ್ಬರ ಬಳಿ ಎರಡೂ ಕುದುರೆಗಳಿದ್ದವು. ಅವುಗಳಲ್ಲಿ ಯಾವುದು ಯಾರ ಕುದುರೆ ಎಂದು ಗುರುತಿಸುವುದಕ್ಕಾಗಿ ಇಬ್ಬರು ಒಂದು ತೀರ್ಮಾನ ಕೈಗೊಂಡರು. ಯಾವ ಕುದುರೆ ಬಾಲ ತುಂಡಾಗಿದೆಯೋ ಅದು ಮೊದಲನೆಯವನದ್ದು. ಯಾವ ಕುದುರೆಯ…
  • June 11, 2022
    ಬರಹ: addoor
    ಜಗತ್ಪ್ರಸಿದ್ಧ ವಿಜ್ನಾನಿ, ಸಾಪೇಕ್ಷತಾ ಸಿದ್ಧಾಂತದ ಪ್ರತಿಪಾದಕ, ಐನ್-ಸ್ಟೀನ್ ಬಾಲ್ಯದಲ್ಲಿ ಸಾಧಾರಣ ಬುದ್ಧಿಮತ್ತೆಯ ಬಾಲಕನಾಗಿದ್ದ. ನಾಲ್ಕು ವರುಷ ವಯಸ್ಸಿನ ವರೆಗೆ ಆತ ಸರಿಯಾಗಿ ಮಾತನಾಡುತ್ತಿರಲಿಲ್ಲ ಮತ್ತು ಏಳು ವರುಷ ವಯಸ್ಸಿನ ವರೆಗೆ…
  • June 11, 2022
    ಬರಹ: ಬರಹಗಾರರ ಬಳಗ
    ಗೆಲುವಿನ ಸಂಭ್ರಮ ಮುಗಿಲುಮುಟ್ಟಿದೆ. ಅದಕ್ಕಾಗಿ ಒಂದಿಷ್ಟು ಪಟಾಕಿಗಳು ಸಿಡಿದಿವೆ. ಚಿತ್ತಾರಗಳು ವೇದಿಕೆಯಲ್ಲಿ ತುಂಡು ತುಂಡುಗಳಾಗಿ ಹಾರಿ ಬಿದ್ದಿವೆ. ರಾತ್ರಿ 12 ದಾಟಿದೆ. ಸಂಭ್ರಮಿಸಿದವರು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಾ…
  • June 11, 2022
    ಬರಹ: Shreerama Diwana
    ಶ್ರೀ ಜಯಸತ್ಯ ಪ್ರಮೋದನಿಧಿಯ ಮುಖಪತ್ರಿಕೆ 'ಶ್ರೀಸುಧಾ'. ಶ್ರೀಮದಾಚಾರ್ಯರ ದಿವ್ಯಸಿದ್ಧಾಂತಗಳನ್ನು ಪ್ರತಿಬಿಂಬಿಸುವ, ವ್ಯಾಸ-ದಾಸ ಸಾಹಿತ್ಯದ ಚಿಂತನ-ಮಂಥನ, ಧರ್ಮ, ವಿಜ್ಞಾನ, ಇತಿಹಾಸ, ಸಾಮಾಜಿಕ ಇತ್ಯಾದಿ ವಿಷಯಗಳನ್ನೊಳಗೊಂಡ ಲೇಖನಗಳ ಮಾಲಿಕೆ ಈ…