ಗಝಲ್ ೧
ಚೆಲುವಿನ ಗಣಿಯವಳು ನೋಡುವ ಬಗೆ ಹೇಗೆ
ಒಲವಿನ ಚಿಟ್ಟೆಯವಳು ಕಾಣುವ ಬಗೆ ಹೇಗೆ
ತಂಪಿನ ಸಮಯದಲಿ ಹತ್ತಿರ ನಿಂತಳು ಏಕೆ
ಇಂಪಿನ ಹಾಡಿಗವಳು ಕುಣಿಯುವ ಬಗೆ ಹೇಗೆ
ಕಾಣಲಿ ಉನ್ಮಾದದ ಸಮಯ ಕಣ್ಗಳ ನೋಟ
ಬಾನಲಿ ನಡೆಯುವಳು ಸೇರುವ ಬಗೆ ಹೇಗೆ
…
ಇದು ನಮ್ಮ ಮನೆಯ ಎದುರಿಗಿರುವ ಕದಂಬ ವೃಕ್ಷ; 6 ವರ್ಷಗಳ ಹಿಂದೆ ಹಾಕಿದ್ದು. ತಂದಾಗ ಕೇವಲ 2 ಅಡಿಯಿದ್ದ ಸಸಿ ಈಗ ಇಪ್ಪತ್ತು ಅಡಿಗೂ ಮೀರಿ ಬೆಳೆದು ನಿಂತಿದೆ ! ಕದಂಬ ವೃಕ್ಷ ಹಾಗೂ ಅದರಲ್ಲಿ ಬೆಳೆಯುವ ಚೆಂಡಿನಾಕೃತಿಯ ಮನಮೋಹಕ ಪುಷ್ಪದ ಬಗ್ಗೆ…
ಪಟ್ಟಣಗಳಲ್ಲಿ ವಾಸಿಸುವವರಿಗೆ ಕೃಷಿ ಮಾಡ ಬೇಕೆಂದು ಆಸಕ್ತಿ ಇದ್ದರೂ ಸ್ಥಳಾವಕಾಶದ ಕೊರತೆ ಇರುತ್ತದೆ. ಅಂಥವರು ಈ ರೀತಿಯ ಪ್ರಯೋಗವನ್ನು ಮಾಡಿ ತಮ್ಮ ಜಾಗವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಇಲ್ಲಿ ಪಿವಿಸಿ ಪೈಪ್ ಗೆ ತೂತು ಕೊರೆದು ಕಾಳೆ…
"ನನ್ನ ಪುಸ್ತಕ ಹಿಡಿಸದಿದ್ದರೆ ನಿಮ್ಮ ಹಣ ಮರಳಿ ಪಡೆಯಿರಿ" ಎಂದು ವಿನಮ್ರಪೂರ್ವಕವಾಗಿ ಚಾಲೆಂಜ್ ಮಾಡಿದಾಗ ಪತ್ರಕರ್ತ, ಅಂಕಣಕಾರ ಸಂತೋಷಕುಮಾರ ಮೆಹಂದಳೆ ಅವರಿನ್ನೂ ಪುಸ್ತಕವನ್ನು ಬರೆದಿರಲಿಲ್ಲ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ "...…
ರೈತರ ಪ್ರತಿಭಟನೆ ಮತ್ತು ಆಕ್ರೋಶ ಒಂದು ಕಡೆ, ಮುಸ್ಲಿಮರ ಆಕ್ರೋಶ ಪ್ರತಿಭಟನೆ ಮತ್ತು ರೊಚ್ಚು ಮತ್ತೊಂದು ಕಡೆ, ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಮತ್ತು ಕಿಚ್ಚು ಮಗದೊಂದು ಕಡೆ, ಬೆಲೆ ಏರಿಕೆಯ ಬಿಸಿ ಇನ್ನೊಂದು ಕಡೆ....ಪಠ್ಯ ಪುಸ್ತಕ ಕೇಸರಿಕರಣದ…
ಆಫೀಸ್ ನ ಟೇಬಲ್ ನಲ್ಲಿದ್ದ ಫೈಲಿನ ಒಳಗಿನ ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಮೂರು ಸಲ ಬಾಸ್ ಚೇಂಬರಿಗೆ ಹೋಗಿಬಂದರೂ ಬೈಗುಳದ ಹೊರತು ಬೇರೇನೂ ಏನು ಸಿಗಲಿಲ್ಲ. ಫೈಲು, ಸಿಟ್ಟು, ಅಸಹಾಯಕತೆ ಹೊತ್ತುಕೊಂಡು ಮನೆ ಕಡೆಗೆ ಹೊರಟೆ. ರಸ್ತೆ ದಾಟಲು…
ಉಳಿಸೆ ಉಳಿಸತೇವ ಉಳಿಸೆ ಉಳಿಸತೇವ
ನಾಡ ಉಳಸತೇವ , ಕನ್ನಡ ನಾಡಿನ ಕಂಪನು ನಾವು ಎತ್ತಿ ಹಿಡಿಯುತೇವ,ಅದನ್ನ ಜತನ ಮಾಡತೇವ
ಗುಡಿ ಚರ್ಚು ಮತ್ತು ಮಸೀದಿ ಇಲ್ಲದ
ನಾಡ ಬೆಳಸತೇವ,ಇವನಾರವ ಇವನಾರವನೆನ್ನದ ಬೀಜ ಬಿತ್ತತೇವ
ಬಿತ್ತಿ ಫಲವ ಉಣ್ಣತೇವ
ಜಾತಿ…
ಏಷ್ಯಾದ ಅತ್ಯಂತ ಹಳೆಯ ದಿನಪತ್ರಿಕೆಗೆ ೨೦೦ ವರುಷ ತುಂಬಿದೆ. ಅದುವೇ ಮುಂಬೈಯಿಂದ ಪ್ರಕಟವಾಗುತ್ತಿರುವ "ಮುಂಬೈ ಸಮಾಚಾರ್” ಎಂಬ ಗುಜರಾತಿ ದಿನಪತ್ರಿಕೆ. ಅದನ್ನು 1822ರಲ್ಲಿ ಶುರು ಮಾಡಿದವರು ಫರ್-ದುನ್‌ಜೀ ಮರ್-ಜಾನ್ ಎಂಬವರು.
14 ಜೂನ್…
ನಮ್ಮ ನಡುವೆ ಅನೇಕ ವ್ಯಕ್ತಿಗಳು ಇರುತ್ತಾರೆ. ಪ್ರತಿ ವ್ಯಕ್ತಿ ತನ್ನ ವ್ಯಕ್ತಿತ್ವದ ಮೂಲಕ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಾನೆ. ನಾವು ಅಳವಡಿಸಿ ಕೊಳ್ಳುವ ನಮ್ಮ ಗುಣ, ನಡತೆ, ಸ್ವಭಾವ ನಮ್ಮ ಅರ್ಹತೆ, ಯೋಗ್ಯತೆ, ವಿದ್ಯೆ, ಅಧಿಕಾರ, ಸ್ಥಾನ,…
ಕಳೆದ ವಾರ ನಾವು 'ಸುವರ್ಣ ಸಂಪುಟ' ದಿಂದ ಆರಿಸಿದ ಕವಿ ಹೆಚ್ ತಿಪ್ಪೇರುದ್ರಸ್ವಾಮಿ. ಇವರ ಕವನವಾದ 'ಯಾತ್ರೆ' ಸ್ವಲ್ಪ ದೀರ್ಘವಾಗಿದ್ದರೂ ಚೆನ್ನಾಗಿ ಓದಿಸಿಕೊಂಡು ಹೋಗಿದೆ ಎಂದು ಹಲವಾರು ಮಂದಿ ಓದುಗರು ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟು ಸೊಗಸಾಗಿ…
ದೇಶವಾಸಿಗಳಿಗೆ ಮಂಗಳವಾರ ಎರಡು ಶುಭ ಸುದ್ದಿಗಳು ಸಿಕ್ಕಿವೆ. ಮೊದಲನೆಯದು ಮುಂದಿನ ಒಂದೂವರೆ ವರ್ಷದಲ್ಲಿ ಹತ್ತು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ. ಎರಡನೆಯದು, ರಕ್ಷಣ ಇಲಾಖೆಯ ಅತ್ಯಂತ…
ಹೌದು, ನೆಮ್ಮದಿ ಬೇಕಾದರೆ ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ!
ಯಾರು ಹೇಳಿದ್ದು ಎಂದು ಕೇಳುತ್ತೀರಾ? ಇದು ಇತ್ತೀಚೆಗಿನ ಅಧ್ಯಯನವೊಂದರಿಂದ ಸಾಬೀತಾದ ಸತ್ಯಾಂಶ. ಅದು "ಸೈಬರ್ ಸೈಕೋಲಜಿ, ಬಿಹೇವಿಯರ್ ಆಂಡ್ ಸೋಷಿಯಲ್ ನೆಟ್ ವರ್ಕಿಂಗ್" ಎಂಬ…
ಭಾರತದ ಈ ಕ್ಷಣದ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸೋಣ.
ಬ್ರಾಹ್ಮಣರ ಸ್ವಾಭಿಮಾನ ವೇದಿಕೆ: ಹಾದಿ ಬೀದಿಯಿಂದ - ಎಲ್ಲಾ ದೊಡ್ಡ ವಿಚಾರಸಂಕೀರ್ಣಗಳಲ್ಲೂ ಸಾಮಾನ್ಯರು ಅಸಾಮಾನ್ಯರು ಕನಿಷ್ಠರು ಎಲ್ಲರೂ ಬ್ರಾಹ್ಮಣರನ್ನು…
ಅರಳುವ ಮುನ್ನ ಕಂಗೆಟ್ಟಿದೆ ಕನಸು
ಹೊತ್ತ ಭಾರಕೆ ಕುಬ್ಜವಾಗಿದೆ ಮನಸು
ಕರಗಳ ತಲುಪಿಲ್ಲ ಪುಸ್ತಕದ ಬೆರಗು
ಬೆಳಗಾದರೆ ಕೆಲಸ ಎಳೆದಿದೆ ಸಂಕೋಲೆ ಬಿಡದು.
ನಡೆವ ಹಾದಿ ಕಂಡರಿಯದ ಜನರು
ಗೆಳೆಯರಿಲ್ಲದ ಗಾಯನ ಸೊರಗಿದ ಸ್ವರವು
ರವಿ ಜಾರುವ ಮುನ್ನ…
ವಾರದ ಹಿಂದಿನಿಂದಲೇ ಅವನಿಗೆ ಒಂದಷ್ಟು ಬಿಡುವಿಲ್ಲ. ಜನರನ್ನು ಒಗ್ಗೂಡಿಸಬೇಕು. ಬ್ಯಾನರ್ ಬರೆಸಬೇಕು. ಫಲಾಹಾರ ವ್ಯವಸ್ಥೆ ಆಗಬೇಕು. ದಿನಕೂಲಿ ಕೆಲಸದ ಮನೆಯವರು ಬೇರೆ ಜನ ನೋಡಿರಬೇಕು ಇವನನ್ನು ಕಾದು…
ಡಾ. ಬಸವರಾಜ ಸಾದರ ಅವರ 'ನೋಯುವ ಹಲ್ಲಿಗೆ ಹೊರಳುವ ನಾಲಿಗೆ' ಕೃತಿಯಲ್ಲಿ ಒಟ್ಟು ನಲವತ್ನಾಲ್ಕು ಲೇಖನಗಳಿವೆ. ಕೃತಿಯ ಶೀರ್ಷಿಕೆಯೇ ರೂಪಕದಲ್ಲಿದೆ. ಹನ್ನೆರಡನೆಯ ಶತಮಾನದ ಶರಣರ ಕ್ರಾಂತಿ ಕನ್ನಡಿಗರ ಪ್ರಜ್ಞೆಯಾಳದಲ್ಲಿ ಸದಾ ಕಾಡುವ ನೋಯುವ ಹಲ್ಲಿನ…
"ಬಾಯಿಗೆ ಹಾಕ್ಕೊಂಡು, ರಸ ಹೀರಿ, ಉಳಿದ ಗೊರಟು ಉಗುಳಿ ಬಿಡಿ” ಎನ್ನುತ್ತಾ ಮೂರು ಅಡಿಕೆ ಗಾತ್ರದ ಹಣ್ಣುಗಳಿದ್ದ ಸಣ್ಣ ತಟ್ಟೆಯೊಂದನ್ನು ಕೈಗಿತ್ತರು ಬೇಳೂರಿನ ಹೆಗಡೆ ಸುಬ್ಬಣ್ಣ.
ಒಂದು ಹಣ್ಣು ಬಾಯಿಗೆ ಹಾಕ್ಕೊಂಡು ಚೀಪಿದೆ. ಜೇನಿನಂತೆ ಸವಿಯಾದ ರಸ…
ಈ ಮೇಲಿನ ಮಾತುಗಳನ್ನು ಹೇಳಿದವನ ಹೆಸರು ನನಗೆ ಈಗಲೂ ನೆನಪಿಲ್ಲ. ಕೆಲಸಕ್ಕಿಂತಲೂ ಜೀವ ದೊಡ್ದದು ಎಂಬ ಬಹುತೂಕದ ಮಾತು ಹೇಳಿ ಹೋದವನ ಹೆಸರು ನೆನಪಿಲ್ಲವಾದರೂ ಅವನು ಕೊಟ್ಟ ಒಂದು ಬಾಟಲಿ ರಕ್ತ ಮಾತ್ರ ಜೀವ ಉಳಿಸಿತು ಎಂಬುವುದು ಸತ್ಯ. ಸುಮಾರು ಒಂದು…
ಅತಿಯಾದ ಮಾನವೀಯತೆ ಮತ್ತು ಒಳ್ಳೆಯತನ ಕೆಲವೊಮ್ಮೆ ವಾಸ್ತವ ಪ್ರಜ್ಞೆ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿಂದ ತಪ್ಪು ಪರಿಣಾಮ ಉಂಟು ಮಾಡಬಹುದು ಎಚ್ಚರವಿರಲಿ. ಪಾದಯಾತ್ರೆಯ ಸಮಯದಲ್ಲಿ ಗೆಳೆಯರೊಬ್ಬರು ಹೇಳಿದ ಕಥೆ ಈ ನಿಟ್ಟಿನಲ್ಲಿ ಸ್ವಾರಸ್ಯಕರವಾಗಿದೆ…