ಬಂಧುಗಳ,
ಪರಿಚಿತರ
ಸುಖ-ದುಃಖಗಳಿಗೆ
ತಾನು ಪಾಲುದಾರನಾಗುವ
ಹುಮ್ಮಸಿನಲಿ
ತಲೆಯ ಮೇಲೆ
ಅನವಶ್ಯಕ ಭಾರ
ಎಳೆದುಕೊಂಡ
ಪರಹಿತಕಾರಿ
ಶುಭ-ಅಶುಭ ಕಾರ್ಯಗಳಲ್ಲಿ
ಮನೆಯ ಮುಂದಿನ ಶಾಮಿಯಾನ,
ಈ ಮನೆಯ ಕಾರ್ಯ ಮುಗಿದೊಡೆ
ಇನ್ನೊಂದು ಮನೆಯ
ಮುಂದೆ…
ಅಗ್ನಿ ಪಥ್ ಯೋಜನೆಯಲ್ಲಿ ದೇಶ ಪ್ರೇಮ, ದೇಶ ರಕ್ಷಣೆ, ಶಿಸ್ತು ಬದ್ಧ ಜೀವನ ಸಂಸ್ಕಾರ ಎಲ್ಲವೂ ಯುವಕರಲ್ಲಿ ಮೂಡುತ್ತದೆ ಎಂಬುದು ನಿಜ. ಅದನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತಾ ಹಾಗೆಯೇ ಅದರಲ್ಲಿ ಬಹಳಷ್ಟು ಪ್ರಯೋಜನವಿದೆ ಎಂಬ ಅಂಶಗಳು…
ಸಣ್ಣವರಿರುವಾಗ ಮಕ್ಕಳಿಗೆ ಅಪ್ಪ ಎಂದರೆ ಸೂಪರ್ ಮ್ಯಾನ್, ಏಕೆಂದರೆ ಆತ ತನ್ನ ಮಕ್ಕಳಿಗಾಗಿ ಯಾವುದೇ ಸಾಹಸ ಮಾಡಲು ತಯಾರು. ಮಕ್ಕಳಿಗೆ ಯಾವಾಗಲೂ ಅಪ್ಪನೆಂದರೆ ಭಯ ಮಿಶ್ರಿತ ಪ್ರೀತಿ. ಅಪ್ಪನ ಬಳಿ ಯಾವುದೇ ವಿಷಯ ಹೇಳಬೇಕಾದರೆ ಅಮ್ಮನೆಂಬ ಗುರಾಣಿಯನ್ನು…
ನಾನು ಅವತ್ತು ಮನೆಯಲ್ಲಿ ಇರಲಿಲ್ಲ ಹಾಗಾಗಿ ದೇವರ ಮನೆಯನ್ನು ನಮ್ಮ ಮನೆಯ ಬೇಲಿಯ ಹೂವುಗಳು ಅಲಂಕರಿಸಿಲ್ಲ. ಪ್ರತಿದಿನವೂ ದೇವರ ಪಾದದ ಅಡಿಯಲ್ಲಿ ಕುಳಿತು ಜೀವನವನ್ನು ಸಾರ್ಥಕ್ಯ ಮಾಡಿಕೊಳ್ಳುವ ಅವಕಾಶವನ್ನ ಕಳೆದುಕೊಂಡೆವಲ್ಲಾ ಎನ್ನುವ ನೋವು…
ಮರಳಿ ಯಾಕೆ ಕೊಡ್ತಾ ಇಲ್ಲ !
ನ್ಯಾಯಾಧೀಶ: ಯಾಕಯ್ಯಾ ನೀನು ನಿನ್ನ ಗೆಳೆಯನಿಂದ ಸಾಲ ತೆಗೆದುಕೊಂಡಿದ್ದನ್ನು ಮರಳಿ ಕೊಡ್ತಾ ಇಲ್ಲ?
ಗಾಂಪ: ಶಾಲೆಯಲ್ಲಿ ನಮ್ಮ ಗಣಿತ ಮೇಷ್ಟ್ರು ಕೈಗಡ ತೆಗೆದುಕೊಳ್ಳಲು ಮಾತ್ರ ಕಲಿಸಿದರು ಸರ್, ತೆಗೆದುಕೊಂಡಿದ್ದನ್ನು…
ಶ್ರೀ ಶ್ರೀಪಾದರಾಜರ ಭಕ್ತಿಸಾಹಿತ್ಯ, ಕನ್ನಡ ದಾಸಸಾಹಿತ್ಯ, ದೇವರನಾಮ ಚಿಂತನೆ ಮತ್ತು ಜ್ಞಾನಸತ್ರಕ್ಕೆ ಮೀಸಲಾದ ಮಾಸಪತ್ರಿಕೆಯೇ ರಂಗವಿಠಲ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲೈ ೨೦೧೫ರದ್ದು. ಆ ಸಮಯ ಪತ್ರಿಕೆಯು ೧೨ನೇ ವರ್ಷದಲ್ಲಿ…
ರಮೇಶ್ ಅರವಿಂದ್ ಕನ್ನಡದ ಖ್ಯಾತ ಚಲನಚಿತ್ರ ನಟರು, ನಿರ್ದೇಶಕರು ಹಾಗೂ ಕಿರುತೆರೆಯ ಕಾರ್ಯಕ್ರಮ ನಿರೂಪಕರು ಎಂಬ ಸಂಗತಿ ನಿಮಗೆ ಗೊತ್ತೇ ಇದೆ. ಕಿರುತೆರೆಯಲ್ಲಿ 'ವೀಕೆಂಡ್ ವಿದ್ ರಮೇಶ್' ಹಾಗೂ 'ಪ್ರೀತಿಯಿಂದ ರಮೇಶ್' ಮೊದಲಾದ ಕಾರ್ಯಕ್ರಮಗಳನ್ನು…
ಸುಧೀರ ದುರ್ಬಲ ಹುಡುಗ. ಹಿರಿಯ ವಿದ್ಯಾರ್ಥಿಗಳು ಅವನಿಗೆ ಹೊಡೆದು, ಅವನು ತಂದಿದ್ದ ಬುತ್ತಿ ತಿನ್ನುತ್ತಿದ್ದರು. ಅವರ ವಿರುದ್ಧ ದೂರ ಕೊಡಬೇಕೆಂದು ಸುಧೀರ ಹೊರಟಾಗ, ಹಿರಿಯ ವಿದ್ಯಾರ್ಥಿಗಳು ಅವನನ್ನು ಹೆದರಿಸಿದರು. “ನೀನೇನಾದರೂ ನಮ್ಮ ವಿಷಯದಲ್ಲಿ…
ಸರ್ಕಾರ ಮತ್ತು ಆಡಳಿತ ವ್ಯವಸ್ಥೆ, ಸ್ವಲ್ಪ ಕಣ್ಣರಳಿಸಿ ನೋಡಬೇಕು, ಕಿವಿಯರಳಿಸಿ ಆಲಿಸಬೇಕು, ಹೃದಯದೊಳಗೆ ಜಾಗ ಕಲ್ಪಿಸಬೇಕು, ಮನಸ್ಸು ಮಾಡಿ ಸ್ವೀಕರಿಸಬೇಕು. ಇಂದು ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಒಂದು ಹೋರಾಟ ಬೆಂಗಳೂರಿನಲ್ಲಿ ನಡೆಯುತ್ತಿದೆ…
ಇವತ್ತು ಮೌನದ ಕಣ್ಣಲ್ಲಿ ಇಣುಕಿದಾಗ ನನ್ನ ಕಣ್ಣು ತಪ್ಪಿಗಾಗಿ ಕಣ್ಣೀರು ಸುರಿಸಿತು. ಅವತ್ತು ಕುಟುಂಬದ ಬಂಧುಗಳನ್ನು ಜೊತೆ ಸೇರಿಸಲು ದೈವಗಳು ಕರೆ ನೀಡಿದ್ದವು. ಅಲ್ಲಿ ಕೈಮುಗಿದು ನಿಂತೆವು. ಅನ್ನ, ಅವಲಕ್ಕಿ, ಬಾಳೆಹಣ್ಣು, ದೈವಗಳಿಗೆ…
“Star gazing marries a child’s wonder to a genius’ intellect. Here, we journey into an astronomer’s universe, while marvelling at his mind” - ಅನಾಮಿಕ
ಖಗೋಳಶಾಸ್ತ್ರವು ಬಹುಶಃ ವೈಜ್ಞಾನಿಕ ಶಾಸ್ತ್ರಗಳಲ್ಲಿ…
"ಸುಬ್ಬರಾಯರು ನಮ್ಮೂರಿನ ಹಿರಿಯರು, ಶತಾಯುಷಿಗಳು. ಅವರಿಗೆ ಈಗ ೧೦೩ ವರ್ಷ. .... ನೂರರ ಮೇಲೆ ಮೂರಾದರೂ ಲವಲವಿಕೆಯಿಂದ ಓಡಾಡಿಕೊಂಡಿರುವ ಒಂದೇ ಕಾರಣದಿಂದ ಅವರು ನಮ್ಮೂರಿನ ಆಕರ್ಷಣೆಯ ಕೇಂದ್ರ" ಎಂದು ಆರಂಭವಾಗುತ್ತದೆ ಮೊದಲ ಅಧ್ಯಾಯ, "ಮರಗಳ ಒಡನಾಟ…
ನೀವು ಬಣ್ಣ ಬದಲಾಯಿಸುವ ಹೂವುಗಳನ್ನು ನೋಡಿರುವಿರಾ? ನಮ್ಮ ಪರಿಸರದಲ್ಲಿ ಅರಳುವ ಕೆಲವು ಹೂವುಗಳು ತಮ್ಮ ಬಣ್ಣವನ್ನು ಸಮಯಕ್ಕೆ ಅನುಗುಣವಾಗಿ ಬದಲಾಯಿಸುತ್ತಾ ಹೋಗುತ್ತದೆ. ಅರಳುವಾಗ ಬಿಳಿ ಬಣ್ಣದಾಗಿರುವ ಹೂವು ಸಾಯಂಕಾಲ ಹೊತ್ತಿಗೆ ಗುಲಾಬಿ ಬಣ್ಣಕ್ಕೆ…
ರಾಜ್ಯದಲ್ಲಿ ಚುನಾವಣೆ ಕಾಲ ಆರಂಭಗೊಂಡಿದೆ. ಇತ್ತೀಚೆಗೆ ರಾಜ್ಯಸಭೆಯ ೪ ಸ್ಥಾನಗಳಿಗೆ ಚುನಾವಣೆ ನಡೆಯಿತು. ಈಗ ಮೇಲ್ಮನೆಯ ನಾಲ್ಕು ಸ್ಥಾನಗಳಿಗೆ ನಡೆದ ಫಲಿತಾಂಶ ಪ್ರಕಟಗೊಂಡಿತು. ಇದರಲ್ಲಿ ಜೆಡಿಎಸ್ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್…
ಮಗ - ಸೊಸೆ ಸಂಪಾದಿಸಿದ ಕೃತಿ "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ"
"ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ", ದಿ | ಕೆ. ಎಸ್. ಪದ್ಮನಾಭ ಆಚಾರ್ಯ ಅವರ ಪುತ್ರ ಕಡಿಯಾಳಿ ಬಾಲಕೃಷ್ಣ ಆಚಾರ್ಯ ಹಾಗೂ ಸೊಸೆ ಶ್ರೀಮತಿ ವಾಣಿ ಬಿ. ಆಚಾರ್ಯ ಅವರು…
ಭಾರತ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ - ಹಾಗೆಯೇ ಹೊಸ ಚರ್ಚೆ ವಿವಾದಗಳಿಗೆ ಪ್ರತಿಭಟನೆಗಳಿಗೆ ಮತ್ತೊಂದು ಸೇರ್ಪಡೆ. ಹಣಕಾಸಿನ ಉಳಿತಾಯ ಮತ್ತು ಬಿಸಿ ರಕ್ತದ ಯುವಕರ ಸೇರ್ಪಡೆ ಹಾಗೂ ಒಂದಷ್ಟು ಉದ್ಯೋಗ ಸೃಷ್ಟಿ. ಇದು ಈ ಯೋಜನೆಯ ಮೂಲ ಉದ್ದೇಶ…
ಹಿತೋಪದೇಶ ಸಂಗ್ರಹದಲ್ಲಿ ಒಂದೆಡೆ ಓದಿದ ನೆನಪು.
*ಶರೀರಸ್ಯ ಗುಣಾನಾಂ ಚ ದೂರಮತ್ಯಂತಮಂತರಂ/*
*ಶರೀರಂ ಕ್ಷಣವಿಧ್ವಂಸಿ ಕಲ್ಪಾಂತಸ್ಥಾಯಿನೋ ಗುಣಾ://*
ಈ ಶರೀರವು ಇವತ್ತಿರಬಹುದು ನಾಳೆ ಹೋಗಬಹುದು. ಬಂದು ಹೋಗುವ ನಡುವಿನಲ್ಲಿ ನಾವೇನು ಮಾಡಿದ್ದೇವೆ…
ತಿಂಗಳು ಒಂದಾಗಿರಬಹುದು ಅಜ್ಜಾ ಮಾತು ನಿಲ್ಲಿಸಿ. ಆದರೆ ಅವತ್ತು ಮನಸ್ಸು ಮಾಡಿದ್ದರು ಮಾತಾಡೋಕೆ. ಮಲಗಿದ್ದಲ್ಲೇ ತುಟಿಗಳು ಅಲುಗಿದವು." ನೋವು ನುಂಗಬೇಕು ಬಾಬು , ನುಂಗಬೇಕು ಅಂತ ಅಂದ್ರೆ ಅನುಭವಿಸಬೇಕು. ಅನುಭವಿಸಿದಾಗ ಚೂರು ಉಸಿರು ಹೊರ…