ದಡದ ಮೇಲೆ ಉರುಳಾಡುತ್ತಿರುವ ಅಲೆಗಳಿಗಿಂತ ಆಳ ಸಮುದ್ರದ ತಣ್ಣಗಿನ ಶಾಂತ ಸಮುದ್ರ ತುಂಬಾ ಭೀಕರವಾಗಿರುವುದಂತೆ. ನಿನ್ನೆ ಸಮುದ್ರ ದಡದಲ್ಲಿ ಕೂತಿದ್ದೆ. ತೀರಕ್ಕೆ ಬಂದು ಬಡಿಯುತ್ತಿರುವ ಅಲೆಗಳು ತಮ್ಮ ಹೋರಾಟವನ್ನು ಪ್ರದರ್ಶಿಸುತ್ತಿದ್ದವು. ಒಂದರ…
ಮಕ್ಕಳ ಪೋಷಕರ ಜೊತೆಗೆ ಶಿಕ್ಷಣ ಇಲಾಖೆಯ ಪ್ರತಿಯೊಬ್ಬರೂ ಓದಲೇಬೇಕಾದ ಸಂಗತಿ.!
ಇಂದಿನ ಪತ್ರಿಕೆ ತಿರುವುತ್ತಿದ್ದೆ. ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣ ಪರೀಕ್ಷೆಯಲ್ಲಿ ಚೀಟಿ ಇಟ್ಟಿದ್ದಳೆಂದು ಕ್ಲಾಸ್ ಟೀಚರ್…
ಮಕ್ಕಳ ಪ್ರೀತಿಯ ಚಾಚಾ ನೆಹರು
ಜನುಮ ದಿನದ ವಿಶೇಷವು/
ಕೆಂಪಿನ ಗುಲಾಬಿ ನೀಡುತ ಮಗುವು
ಮುಗುಳು ನಗೆಯನು ಬೀರುವುದು//
ಮಕ್ಕಳೇ ದೇವರ ಪ್ರಸಾದವೆಂದರು
ಜತನದಿ ರಕ್ಷಿಸಿ ಪೊರೆಯಿರೆಂದರು/
ಮಾನವೀಯತೆಯ ಕಲಿಸುತಲಿ
ಉತ್ತಮ ಗುಣಗಳ ಆಶಿಸುತಲಿ//
…
ಯಾವುದೇ ಬೆಳೆಯ ಬೆಲೆ- ಬೇಡಿಕೆ ನೆಲಕಚ್ಚಿದೆ ಎಂದಾಕ್ಷಣ ಅದನ್ನು ನಿರ್ಲಕ್ಷ್ಯ ಮಾಡುವುದು ಪ್ರತೀಯೊಬ್ಬ ಕೃಷಿಕನ ಸಹಜ ಮನೋಬಾವನೆ. ಅದು ವೆನಿಲ್ಲ ಬೆಳೆಯಲ್ಲೂ ಆಗಿದೆ. ಇದು ಕೃಷಿಕರಿಗೆ ಒಂದು ಪಾಠ. ಯಾವಾಗಲೂ ಬೆಳೆಯೊಂದು ಈ ರೀತಿ ಆದಾಗ ಅದನ್ನು …
ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು ಇವರ ‘ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ' ಮಾಲಿಕೆಯ ಎರಡನೇ ಪುಸ್ತಕವೇ ‘ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ'. ಇದನ್ನು ಬರೆದಿದ್ದಾರೆ ಅಡ್ಡೂರು ಕೃಷ್ಣ ರಾವ್ ಇವರು. ಇವರು ನಿವೃತ್ತ ಬ್ಯಾಂಕ್ ಅಧಿಕಾರಿ,…
ಬೆಲೆ ಏರಿಕೆ ಒಂದು ಕಡೆ - ಪ್ರತಿಮೆಗಳ ನಿರ್ಮಾಣ ಇನ್ನೊಂದು ಕಡೆ - ನಮ್ಮ ಗುಲಾಮಿತನದ ಮೌನ ಮತ್ತೊಂದು ಕಡೆ. ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಬೊಕ್ಕಸದಿಂದ 64 ಕೋಟಿ ಖರ್ಚು ಮಾಡಲಾಗಿದೆ. ಅದರ ಉದ್ಘಾಟನೆಗೆ ಇನ್ನೊಂದಿಷ್ಟು ಕೋಟಿ…
ನಾನು ಒಂದಷ್ಟು ಸಮಯ ನಿಮಗೆ ಕಾಣಿಸಿರಲಿಲ್ಲ ಅಷ್ಟೇ. ಇಲ್ಲವಾದರೆ ಆಗಾಗ ನಿಮ್ಮ ಕಣ್ಣು ಮುಂದೆ ಪ್ರತ್ಯಕ್ಷವಾಗುತ್ತಾ ಇರುತ್ತೇನೆ. ನನ್ನ ನೆಚ್ಚಿನ ಆಗಮನದ ಸಮಯ ಈ ಮಳೆಗಾಲ. ಜೋರು ಮಳೆಯಲ್ಲಿ ನೀವೊಂದು ಗಾಡಿಯಲ್ಲಿ ರಸ್ತೆಯ ಮೇಲೆ ಚಲಿಸುತ್ತಿದ್ದರೆ…
ಪಂಜಾಬಿನ ಲಂಡಾ ಗ್ರಾಮದ ಗೋಬಿಂದರ್ ಸಿಂಗ್ ರಾಂಧವ ಯುವಕರಾಗಿದ್ದಾಗ ತಮ್ಮ ಹಳ್ಳಿಯ ಮುಖ್ಯಸ್ಥರಾದ ಸರ್ದಾರ್ ಬಲದೇವ್ ಸಿಂಗ್ ಮತ್ತು ಸರ್ದಾರ್ ಜಗಜಿತ್ ಸಿಂಗ್ ಕಪೂರ್ ಜೇನ್ನೊಣ ಸಾಕುವುದನ್ನು ಗಮನಿಸುತ್ತಿದ್ದರು. ಅದನ್ನು ನೋಡುತ್ತಾ ನೋಡುತ್ತಾ…
ಸುಮಾರು ಒಂದೆರಡು ದಶಕಗಳ ಹಿಂದೆ ಚಿತ್ರ ಮಂದಿರಗಳಿಗೆ ಹೋಗಿ ಚಲನಚಿತ್ರವನ್ನು ನೋಡುವವರ ಸಂಖ್ಯೆ ಸಾಕಷ್ಟಿತ್ತು. ಕ್ರಮೇಣ ದೂರದರ್ಶನ, ಅಂತರ್ಜಾಲ ತಾಣ, ಮೊಬೈಲ್ ಗಳಲ್ಲಿ ಚಲನಚಿತ್ರಗಳು ಬರಲು ಆರಂಭಿಸಿದಾಗ ಸಿನೆಮಾ ಮಂದಿರಗಳಿಗೆ ಹೋಗಿ ಚಿತ್ರವನ್ನು…
ಒಂದು ಕಡೆ ಉಕ್ರೇನ್ ಮೇಲಿನ ರಷ್ಯಾ ದಾಳಿ, ಮತ್ತೊಂದು ಕಡೆ ಉತ್ತರ ಕೊರಿಯಾದ ಕ್ಷಿಪಣಿಗಳ ಹಾರಾಟ, ಮಗದೊಂದು ಕಡೆ ತೈವಾನ್ ಮೇಲೆ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಚೀನಾ ಅಧ್ಯಕ್ಷರು ನೀಡಿರುವ ಕರೆ; ಈ ಎಲ್ಲಾ ವಿಶ್ವಶಾಂತಿಗೆ ಭಂಗ ತರುವಂತಹ…
ಗೆಳೆಯರೊಬ್ಬರು ಕರೆ ಮಾಡಿ ಅಪರಿಚಿತ ಮಹಿಳೆಯ ಕೆಲವೇ ಸೆಕೆಂಡುಗಳ ಒಂದು ವಿಡಿಯೋ ಕಾಲ್ ಸಹಜವಾಗಿ ಸ್ವೀಕರಿಸಿದ ತಪ್ಪಿಗೆ ಒಂದು ಹನಿ ಟ್ರ್ಯಾಪ್ ಬ್ಲಾಕ್ ಮೇಲ್ ಗೆ ಒಳಗಾಗಿ ಸಾಕಷ್ಟು ಆತಂಕ ಭಯದ ವಾತಾವರಣದಲ್ಲಿ ನಲುಗಿ ಕೊನೆಗೆ ಅನೇಕ ಹಿತೈಷಿಗಳ ಸಹಾಯ…
ಪಯಣ ಎಲ್ಲರಿಗೂ ಇಷ್ಟವಾಗುವಂತದ್ದು. ಇದಕ್ಕೆ ಎರಡು ಮಾರ್ಗಗಳು. ಒಂದಾದರೆ ನಮಗೆ ತಲುಪುವ ಜಾಗ ಇಷ್ಟ ಇರಬೇಕು ಅದಕ್ಕಾಗಿ ನಡೆಯೋದಕ್ಕೆ ಆರಂಭ ಮಾಡುತ್ತೇವೆ ಅಥವಾ ತಲುಪುವ ಜಾಗದ ಬಗ್ಗೆ ಗೊತ್ತಿಲ್ಲದಿದ್ದರೂ ನಮ್ಮ ಜೊತೆಗಿರುವವರ ಮೇಲೆ ಪ್ರೀತಿ ಇರಬೇಕು…
ನವಂಬರ-೧೪ ಮಕ್ಕಳ ದಿನಾಚರಣೆ, ಮಕ್ಕಳ ಹಬ್ಬ, ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ಏನು ವಿಶೇಷ ಎಂದರೆ ನಮ್ಮ ದೇಶದ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂರವರ ಜನ್ಮ ದಿನ. ಮಕ್ಕಳೆಂದರೆ ದೇವಲೋಕದ ಕುಸುಮಗಳು. ಭಗವಂತನ ವರಪ್ರಸಾದ.…
ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರ ಹುಟ್ಟುಹಬ್ಬ ಮತ್ತು ಅದರ ಅಂಗವಾಗಿ ಮಕ್ಕಳ ದಿನಾಚರಣೆ. ಈ ಕ್ಷಣದಲ್ಲಿ ನಿಮಗೆ ಭಾರತದ ಬಗೆಗೆ ಯಾವ ಅಭಿಪ್ರಾಯ - ದೃಷ್ಟಿಕೋನ - ನಿಲುವು ಇದೆಯೋ ಅದಕ್ಕೆ ಮೂಲ ಕಾರಣ ಜವಹರಲಾಲ್ ನೆಹರು. ಒಂದು…
ತಾವು ಸಾಗಿದ ದಾರಿಗಳ ಕಥೆಯನ್ನು ಅಲ್ಲಿ ಜೊತೆಯಾಗಿ ಕುಳಿತುಕೊಂಡು ಮಾತನಾಡುತ್ತಿದ್ದಾರೆ. ವ್ಯರ್ಥವಾಗಿ ಬೇಡವೆನಿಸಿದೆ ವಸ್ತುಗಳೆಲ್ಲವೂ ಒಂದು ಮೂಲೆಯಲ್ಲಿ ಪೇರಿಸಲ್ಪಟ್ಟಿದೆ. ಮಾತನಾಡುತ್ತಿರುವವರು ನಮ್ಮ ನಿಮ್ಮ ಹಾಗೆ ಮನುಷ್ಯರಲ್ಲ... ಚಕ್ರಗಳು.…
ಊರ ದಾರಿ ಬರೀ ಕಪ್ಪು ವಾಸನೆ ಹಬ್ಬಿ
ಹೊಳೆಯುತ್ತಿದೆ; ಬಿಸಿಲ ಝಳ ನೆಲ ತಬ್ಬಿ
ಬರುವ ಮಂತ್ರಿಯ ಕಾರು ಕುಲುಕದಿರಲಿ
ಬಂದು ಹೋದಾಗ ದಾರಿ ಉಳಿಯದಿರಲಿ ||೦೧||
ಗಬ್ಬೆದ್ದು ನಾರುತ್ತಿರುವ ಮೋರಿಗೂ ಮುಕ್ತಿ
ತೋರುತ ಅಭಿಮಾನಿಗಳು ಒಗ್ಗಟ್ಟಿನಾ ಶಕ್ತಿ;…
ಮಾನವ ತನ್ನ ಜೀವಿತಾವಧಿಯ ಕೇವಲ ೧೦೦ ವರ್ಷಗಳಲ್ಲಿ ತನ್ನ ಭವಿಷ್ಯದ ಬಗ್ಗೆಯೇ ಚಿಂತಿತಗೊಂಡಿರುತ್ತಾನೆ. ತನ್ನ ಭವಿಷ್ಯಕ್ಕಾಗಿ ಏನನ್ನಾದರೂ ತ್ಯಾಗಮಾಡಲು ಸಿದ್ಧನಾಗಿರುತ್ತಾನೆ. ಕೇವಲ ತನ್ನ ಜೀವನ, ಆರೋಗ್ಯ, ಸುಖ, ಸಂತೋಷ, ಮಕ್ಕಳು, ಮನೆ, ಆಸ್ತಿ,…
ಗುಂಡಿನ ಗಮ್ಮತ್ತು
ಮೂವರು ಗೆಳೆಯರು ಮೂಗಿನ ಮಟ್ಟಕ್ಕೆ ಕುಡಿದು ರೈಲ್ವೇ ಸ್ಟೇಷನ್ ಗೆ ಬಂದರು. ಯಾರೂ ಸರಿಯಾಗಿ ನಿಲ್ಲುವಷ್ಟು ಶಕ್ತರಾಗಿರಲಿಲ್ಲ. ಒಬ್ಬ ಸ್ಟೇಷನ್ ಮಾಸ್ಟರ್ ನನ್ನು ಕೇಳಿದ “ಡೆಲ್ಲಿಗೆ ಹೋಗುವ ರೈಲು ಯಾವಾಗ ಬರುತ್ತದೆ?”
“ಇನ್ನು…