ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ೧೯೨೫ರ ನವೆಂಬರ್ ೨೮ರಂದು ಜನಿಸಿದ ಕವಿ ಡಾ. ಬಿ.ಸಿ.ರಾಮಚಂದ್ರ ಶರ್ಮ ಅವರು ನವ್ಯ ಸಾಹಿತ್ಯ ಕಾಲ ಘಟ್ಟದ ಪ್ರಮುಖ ಲೇಖಕರಲ್ಲಿ ಒಬ್ಬರು. ನವೋದಯ ಮತ್ತು ಪ್ರಗತಿಶೀಲ ಚಳವಳಿಯ ಸಣ್ಣ ಕಥೆಗಳಿಗಿಂತ ಭಿನ್ನವಾದ ಹೊಸ…
ಈಗಾಗಲೇ ‘ಬದುಕ ಬದಲಿಸುವ ಕತೆಗಳು' ಪುಸ್ತಕದ ಮೊದಲನೇ ಭಾಗ ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿರುವ ಕತೆಗಳು ನಮ್ಮ ಬದುಕಿನ ಕತೆಗಳಂತೆಯೇ ಇವೆ ಎಂಬ ಅಭಿಮಾನದಿಂದ ಕೊಂಡು ಓದಿದವರು ಅದರ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದರು. ಡಾ.…
ಪ್ರೀತಿ ಮತ್ತು ಜಾತಿ… ಸಂಸ್ಕಾರ ಮತ್ತು ಬೆತ್ತಲೆ… ಮಣಿಪುರ ಮತ್ತು ಕರ್ನಾಟಕ… ಎಳೆಯ ಮಕ್ಕಳ ಪ್ರೀತಿಗೆ ಪ್ರತಿಯಾಗಿ ಅವರ ತಾಯಿಯನ್ನು ಬೆತ್ತಲೆಗೊಳಿಸಿ ಊರಿನಲ್ಲಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸುವುದು, ಅದರಲ್ಲಿ ಕೆಲವು…
ಜವಾಬ್ದಾರಿಯನ್ನ ನಿಭಾಯಿಸಿದರೆ ನಾನೊಬ್ಬ ಉತ್ತಮ ವ್ಯಕ್ತಿ ಎನ್ನಿಸಿಕೊಳ್ಳುವುದಿಲ್ಲ. ಆ ಜವಾಬ್ದಾರಿಯನ್ನು ನಿಭಾಯಿಸುವಾಗ ಎದುರಿನವರ ಮನಸ್ಸನ್ನು ಅರ್ಥೈಸಿಕೊಂಡಿದ್ದೇನಾ ಅನ್ನೋದು ಕೂಡ ತುಂಬಾ ಮುಖ್ಯವಾಗುತ್ತೆ. ಇಷ್ಟು ದೊಡ್ಡ ಮಾತನಾಡುವುದಕ್ಕೂ…
ನಾನು ಸುಮಾರು 18 ವರ್ಷಗಳ ಹಿಂದೆ ಒಂದು ಕಚೇರಿಯಲ್ಲಿ ಅಧಿಕಾರಿಯಾಗಿದ್ದೆ. ಅಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಒಬ್ಬ ಕೆಂಪರಸಯ್ಯ ಎನ್ನುವ ವ್ಯಕ್ತಿ ಟೈಪಿಸ್ಟ್ ಮತ್ತು ಗುಮಾಸ್ತನಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿದ್ದನು. ಆತನಿಗೆ ಕಡಿಮೆ…
ಗಝಲ್ ೧.
ಹಣ್ಣುಗಳು ಸಿಹಿಯಾಗಿದ್ದರು ಒಳಗೊಳಗೆ ಹುಳಗಳು ಇರಬಹುದು ಸತಿಯೆ
ಕಣ್ಣುಗಳು ಸುಂದರವಾಗಿದ್ದರು ಸುತ್ತಲು ಕಲೆಗಳು ಮೂಡಬಹುದು ಸತಿಯೆ
ಓಡುತ್ತಲೇ ಅವನು ಗಟ್ಟಿಯಾಗಿ ಅವಳ ತಬ್ಬಿ ಹಿಡಿದ ಯಾಕೋ ಕಾಣೆ
ಮನದೆನ್ನೆಯ ಕಂಪಲಿ ಸುವಾಸನೆಯ ಅಲೆಗಳು…
ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಎಮು ಎನ್ನುವ ವಿದೇಶೀ ಹಕ್ಕಿಯ ಆಗಮನವಾಯಿತು. ಎಮು ಹಕ್ಕಿಯನ್ನು ಸಾಕುವುದರಿಂದ ಅಪಾರ ಲಾಭವಿದೆ ಎಂದು ಹೇಳಿಕೊಳ್ಳುವ ಹಲವಾರು ಏಜೆನ್ಸಿಗಳೂ ಹುಟ್ಟಿಕೊಂಡವು. ಎಮು ಒಂದು ಹಾರಲಾರದ ಬೃಹತ್ ಹಕ್ಕಿ. ಹೆಚ್ಚಾಗಿ…
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರಕಾರದ ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯುವ ಮೂಲಕ ಭಾರತದ ಸಾರ್ವಭೌಮತ್ವವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ನಾಲ್ಕು ವರ್ಷಗಳ…
ವಾದಗಳು, ಸಿದ್ದಾಂತಗಳು, ನಿಲುವುಗಳು ಇರುವುದು ನಮಗಾಗಿಯೋ ಅಥವಾ ನಾವು ಇರುವುದು ಇವುಗಳಿಗಾಗಿಯೋ?
ಪುರೋಹಿತ ಶಾಹಿ, ಬ್ರಾಹ್ಮಣ್ಯ, ಮನುವಾದ, ಅಂಬೇಡ್ಕರ್ ವಾದ, ಸಮಾಜವಾದ, ಸಮತಾವಾದ, ಮಾವೋವಾದ, ಗಾಂಧಿವಾದ, ಲೋಹಿಯಾ ವಾದ, ನಾಜಿ ವಾದ, ಬಸವ ತತ್ವ,…
ಮನುಕುಲದ ಇತಿಹಾಸದ ಸಿರಿಯು ಸರೋವರಗಳ, ಸಮುದ್ರಗಳ ಮತ್ತು ಸಾಗರಗಳ ತಳಗಳಲ್ಲಿ ಹೂತು ಹೋಗಿರುವ ಪುರಾತನ ನಗರಗಳಲ್ಲಿ ಅಡಗಿ ಹೋಗಿವೆ. ಸಾವಿರಾರು ವರ್ಷಗಳ ಹಿಂದೆ ಭೂಕಂಪ, ಸುನಾಮಿ ಅಥವಾ ಇತರೆ ದುರಂತಗಳಿಂದ ನೀರಿನ ಆಳಕ್ಕೆ ಇಳಿದ ನಗರಗಳು ಇತಿಹಾಸದ…
ಹೂವು ಮಾರುತ್ತಾಳೆ. ತನ್ನ ಅಂಗಳದಲ್ಲಿ ಬೆಳೆದ ವಿವಿಧ ಹೂವುಗಳನ್ನ ತಂದು ಮಾಲೆಯಾಗಿ ಮಾಡಿ ದೇವಾಲಯದ ಮುಂದೆ ಕುಳಿತು ಹೂವನ್ನು ಮಾರುತ್ತಾಳೆ. ದಿನವೂ ಭಗವಂತನಲ್ಲಿ ಬೇಡಿಕೊಳ್ಳುವುದಿಷ್ಟೇ ಗಿಡಗಳು ಚೆನ್ನಾಗಿ ಬೆಳೆದು ಸುಗಂಧ ಬೀರುವ ಹೂವುಗಳು…
ಶಾಲೆಯ ಎಲ್ಲಾ ಮಕ್ಕಳ ಬೇಡಿಕೆಗೆ ಮಣಿದು ಮುಖ್ಯ ಶಿಕ್ಷಕಿ ಪ್ರತಿ ಗುರುವಾರ ಬಣ್ಣದ ಉಡುಪು ಧರಿಸಬಹುದು ಎಂದು ಹೇಳುತ್ತಾ ಉಡುಪುಗಳು ಅಸಭ್ಯ ವಾಗಿರಬಾರದು ಎಂದು ತಾಕೀತು ಕೂಡ ಮಾಡಿದ್ದರು. ಒಂದರಿಂದ ಎಂಟನೇ ತರಗತಿಯವರೆಗಿನ ಈ ಶಾಲೆಯಲ್ಲಿ ಆರನೇ…
ಬೆಂಕಿಯುಗುಳುವ ವೇಗದಿಂದಲಿ
ಚೆಂಡನೆಸದನೆ ಎಸೆವವ
ಭಯವ ತೋರದೆ ಅದನು ಎದುರಿಸಿ
ಆಡುತಿರುವನು ದಾಂಡಿಗ
ತನ್ನ ನಿಗದಿತ ಜಾಗದಲ್ಲಿಯೆ
ನಿಂತು ಆಡುತಲಿರುವನು
ಪೂರ್ಣ ಪರಿಣಿತ ಆಟಗಾರನು
ಭಯವನೇತಕೆ ಪಡುವನು?
ಉರಿವ ಸೂರ್ಯನು ಮುಗಿಸಿ ದಿನಚರಿ
ಶರಧಿ…
ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರವಿಡಬಹುದು ಎನ್ನುವುದು ಹಳೆಯ ಮಾತು. ಈಗಂತೂ ಹಲವಾರು ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿವೆ. ಬಹಳಷ್ಟು ವಿದೇಶೀ ಹಣ್ಣುಗಳು ನಮ್ಮ ದೇಶದಲ್ಲೇ ಬೆಳೆಯುತ್ತಿವೆ.…
‘ವೇಶ್ಯೆ’ ಎಂಬ ಪದವನ್ನು ಕೇಳಿದೊಡನೆಯೇ ಬಹಳಷ್ಟು ಮಂದಿ ಅಸಹ್ಯಕರ ಭಾವವನ್ನು ಮೂಡಿಸಿಕೊಳ್ಳುತ್ತಾರೆ. ಒಂದು ಹೆಣ್ಣು ವೇಶ್ಯೆಯಾಗಲು ನೂರಾರು ಕಾರಣಗಳು ಸಿಗುತ್ತವೆ. ಬಡತನ, ಅನಕ್ಷರತೆ, ಪ್ರೇಮ ವೈಫಲ್ಯ, ಬಲವಂತ, ಶೋಕಿ ಜೀವನದ ಆಸೆ, ಕಾಮದ ಹಂಬಲ,…
ನಟನೆ, ಖ್ಯಾತಿ, ಕೃಷಿ, ಮಗನ ಮೇಲಿನ ಮಮತೆ, ಪ್ರಾಣಿ ಪ್ರೀತಿ, ಒಂದಷ್ಟು ಸಮಾಜ ಸೇವೆ ಎಲ್ಲವೂ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಆದರೆ ಇದನ್ನು ಮೀರಿ ಬಹಳಷ್ಟು ಮಧ್ಯಮವರ್ಗದ ಸಿನಿ ಪ್ರೇಮಿಗಳ ಮನಸ್ಸಿನಲ್ಲಿ ಒಂದು ಕೆಟ್ಟ ಕುತೂಹಲ ಹಾಗೇ ಉಳಿದಿದೆ.…
ಘಟನೆಯೊಂದು ನಡೆದಿತ್ತು. ಅದನ್ನ ಕಂಡವರು ಕೆಲವರು. ಬರೆದಿಡಬೇಕಾದವರು ಒಬ್ಬರು. ಅವರು ಬರೆದಿಟ್ಟ ಕಥೆ ಒಂದಷ್ಟು ಸಮಯದ ನಂತರ ಇನ್ನೊಬ್ಬರು ಯಾರೋ ಓದಬೇಕು. ಆಗ ಬರೆದಿಟ್ಟವರ ಆಲೋಚನೆಯ ಕಥೆಯನ್ನೇ ಮುಂದಿನವರು ಓದುತ್ತಾರೆ ವಿನಃ ನಿಜವನ್ನೇ ಓದಬೇಕು…
ನಮ್ಮ ಶಾಲಾ ವಾರ್ಷಿಕೋತ್ಸವ. ಪ್ರತಿಯೊಬ್ಬರಿಗೆ ವೇದಿಕೆಗೆ ಅವಕಾಶ. ಮಕ್ಕಳು ತಮಗಿಷ್ಟವಾದ ಕಾರ್ಯಕ್ರಮ ನೀಡಲು ಮುಕ್ತ ಅವಕಾಶ. ತಯಾರಿಗಾಗಿ ಒಂದಷ್ಟು ದಿನಗಳನ್ನು ನೀಡಲಾಗಿತ್ತು. ಮೇಲ್ವಿಚಾರಣೆಗೆ ಶಿಕ್ಷಕಿಯರಿದ್ದರು. ಹಳ್ಳಿಶಾಲೆಯ ಮಕ್ಕಳು. ಅದೇನು…
ಪದಪುಂಜಗಳ ಎಳೆಯುತ
ಬರೆದೆ ಅಕ್ಷರಗಳ ಸಾಲು ಸಾಲು
ಕಾಲುವೆಯ ನೀರು ಹರಿಯುವ ಹಾಗೆ
ಬರೆದದ್ದು ಆಯ್ತು ಗದ್ಯವೋ ಪದ್ಯವೋ
ಓದಿದ್ದು ಆಯ್ತು ಕವನವೋ ಕವಿತೆಯೋ
ತ್ರಾಸದಿಂದ ಪ್ರಾಸ ಛಂದಸ್ಸು ಎಳೆದೆನೋ
ಬರೆದಿದ್ದೆಲ್ಲಾ ಕವಿತೆಯಾಗಲಿಲ್ಲ
ಪ್ರಾಸ…