ನನ್ನ ಮೊಬೈಲ್ ಗೊಂದು ಗೂಗಲ್ ಮ್ಯಾಪ್ ಹಾಕಿಸಿ ಕೊಡಿ. ಎಲ್ಲರ ಮೊಬೈಲ್ ನಲ್ಲಿ ಇರುವಂತಹದ್ದೇ google ಮ್ಯಾಪ್ ನನಗೆ ಬೇಡ. ಯಾಕೆಂದರೆ ಅದು ನಾವು ಎಲ್ಲಿಗೆ ತಲುಪಬೇಕು ಅನ್ನೋದನ್ನ ಹಾಕುತ್ತೇವೋ ಆ ದಾರಿಯನ್ನು ಖಂಡಿತವಾಗಿಯೂ ತೋರಿಸುತ್ತದೆ. ನಾನು…
ನೆಲ್ಲಿಕಾಯಿಯ ಬೀಜ ತೆಗೆದು ಬಾಣಲೆಗೆ ಹಾಕಿ ಒಂದು ಚಮಚ ತೆಂಗಿನೆಣ್ಣೆ ಹಾಕಿ ಬಾಡಿಸಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಉಪ್ಪು ಹಾಕಿ ನುಣ್ಣಗೆ ಮಾಡಿ. ನಂತರ ಒಂದು ಪಾತ್ರೆಗೆ ಹಾಕಿ ಸಿಹಿ ಮಜ್ಜಿಗೆ ಸೇರಿಸಿ. ಕೊಬ್ಬರಿ ಎಣ್ಣೆಯಲ್ಲಿ ಜೀರಿಗೆ,…
ನಾವು ಕಳೆದ ವಾರ ಪಾಶಾಣ ಭೇದವೆಂಬ ಬಲು ಉಪಕಾರಿಯಾದ ಸಸ್ಯವನ್ನು ಪರಿಚಯಿಸಿಕೊಂಡೆವು. ಇಂದು ನಿಮ್ಮನ್ನು ಒಂದು ಬಸ್ ನಿಲ್ದಾಣದ ಬಳಿಗೆ ಕರೆದೊಯ್ಯುತ್ತಿದ್ದೇನೆ. ನನ್ನ ಜೊತೆಗೆ ಬನ್ನಿ. ಇದು ವಿಟ್ಲದಿಂದ ಮುಡಿಪು ಕಡೆಗೆ ಹೋಗುವ ರಸ್ತೆ. ನಾವು…
ಹುಟ್ಟದಿರು ಮತ್ತೆ ಜಾತಿ ಜಾತಿಗಳೆಡೆಯೆ
ವರ್ಗ ಸಂಘರ್ಷಗಳಡಿಯೆ
ಕೆಳ ಜಾತಿ ಮೇಲ್ಜಾತಿ ಜಾತಿ ಜಾತಿಯ ನಡುವೆ
ಬೇಕೇನು ಹೊಡೆದಾಟ ಬಡಿದಾಟವೇಕೆ ?
ಆತುರದ ನಿರ್ಧಾರ ನಮ್ಮವರಿಗಿಹುದೆ ?
ನಮ್ಮ ಬಳಸುತ ಮೆರೆವ ನಾಯಕರಿಗೇನೆ !
ಎಲ್ಲ ಜಾತಿಯ ಕಟ್ಟಿ ಓಟ…
ವಿದೇಶಿ ಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಒಂದು ವಿಶಿಷ್ಟ ಜಾಹೀರಾತು ಪ್ರಕಟಗೊಂಡಿದ್ದು ಅದರ ಶೀರ್ಷಿಕೆ ಹೀಗಿತ್ತು “ವೃದ್ಧ ದಂಪತಿ ಬೇಕಾಗಿದ್ದಾರೆ, ನಮ್ಮ ಜೊತೆಯಲ್ಲಿ ಇರಬೇಕು”
ಜಾಹಿರಾತಿಗೆ ಪ್ರತಿಕ್ರಿಯೆ ಬಂತು ವೃದ್ಧೆಯೊಬ್ಬರು ಕರೆ ಮಾಡಿ…
ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಬಹಳಷ್ಟು ಅನಾಮಿಕ, ಅಜ್ಞಾತ ಕವಿಗಳ ಕವನಗಳು ಇವೆ. ಈ ವಾರ ಅಂತಹ ಎರಡು ಕವಿಗಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ.
ಏಕೆ ಧರಿಸುವೆ ಸಾಕು ಬಿಡು ಪರದೇಶಿ ಜನರಾ ವಸ್ತ್ರವಾ
(‘ಮೇರಾ ಮೌಲಾ ಬುಲಾ’ ಎಂಬಂತೆ)
ಮಾತೆ…
‘ಗಂಡಸಾಗಿ ಕವಿತೆ ಬರೆಯುವುದು ಸುಲಭ’ ಎನ್ನುವ ವಿಲಕ್ಷಣ ಶೀರ್ಷಿಕೆಯ ಕವನ ಸಂಕಲನನ್ನು ರಚಿಸಿದ್ದಾರೆ ಟಿ ಪಿ ಉಮೇಶ್. ಇವರ ಕವಿತೆಗಳಿಗೆ ಸ್ಪೂರ್ತಿ (?!) ಯಾಗಿರುವ ಅವರ ಪತ್ನಿ ಟಿ ಬಿ ಅನಿತಾ ಉಮೇಶ್ ಈ ಕವಿತಾ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ…
ತಿರುಪತಿ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ವೆಂಕಟೇಶ್ವರ ಸ್ವಾಮಿಯ ಪಾದ ಸೇರಿದ ಆ ಮುಗ್ಧ ಭಕ್ತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, ಇನ್ನು ಮುಂದಾದರೂ ನಾವುಗಳು ಮತ್ತು ನೀವುಗಳು ದೇವರು, ಧರ್ಮ, ಆಧ್ಯಾತ್ಮದ ವಿಷಯದಲ್ಲಿ…
ದೊಡ್ಡ ಮೈದಾನ ಜನ ಸೇರಿದ್ದಾರೆ. ಉತ್ಸವವೊಂದು ಅದ್ಭುತವಾಗಿ ಸಂಯೋಜನೆಗೊಂಡಿದೆ. ಊರವರೆಲ್ಲಾ ಸಮಯ ಸಾಗಿಸುವುದಕ್ಕೆ ಅಲ್ಲಲ್ಲಿ ಓಡಾಡುತ್ತಿದ್ದಾರೆ. ಅಲ್ಲೊಂದು ಕಡೆ ಹಗ್ಗದ ಮೇಲಿನ ನಡಿಗೆ ಭರದಿಂದ ಸಾಗುತ್ತಿದೆ. ಹೊಟ್ಟೆ ಹೊರೆಯಲು ಮನೆಯ ಮಗಳು…
ಬಂಟ್ವಾಳ ತಾಲೂಕಿನ ಇಪ್ಪತ್ತ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಘಮ ಘಮಿಸುವಿಕೆ ಇನ್ನೂ ದೂರ ಸರಿದಿಲ್ಲ. ಅಚ್ಚುಕಟ್ಟು ಮತ್ತು ಚೊಕ್ಕ ಎಲ್ಲೆಡೆಯೂ ಇರುವಂತೆ ಗಮನ ಹರಿಸಿದ ಸಂಘಟಕರ ಪ್ರಯತ್ನ ಪ್ರಶಂಸಾರ್ಹ. ಸಮಯದ ಮಿತಿಗೊಳಪಡಿಸಲು ಚಡಪಡಿಸಬೇಕಾಗಿ…
ಭಾರತದ ಆಧ್ಯಾತ್ಮಿಕ ಪರಂಪರೆಯ ಮುಕುಟಪ್ರಾಯವಾಗಿರುವ ಮಹಾ ಕುಂಭಮೇಳಕ್ಕೆ ಜನವರಿ ೧೩, ೨೦೨೫ರಂದು ಚಾಲನೆ ಸಿಕ್ಕಿದೆ. ಪುಷ್ಯ ಪೂರ್ಣಿಮೆಯಂದು ಪ್ರಾರಂಭವಾದ ಈ ‘ಮಹಾಭಕುತಿಯ ಮಜ್ಜನ’ ಸಮಾರಂಭವು ಇನ್ನೂ ೪೫ ದಿನಗಳ ಕಾಲ ನಡೆಯಲಿದೆ. ಉತ್ತರ ಪ್ರದೇಶದ…
ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ನಿಲುವು ಈಗ ಹೊಸ ಆಯಾಮ ಪಡೆದುಕೊಂಡಿದೆ. ಬಾಂಗ್ಲಾದಲ್ಲಿ ಹಿಂದೂ ಸಮುದಾಯದವರನ್ನು ಗುರಿಯಾಗಿಸಿ ದಾಳಿ, ದೌರ್ಜನ್ಯಗಳು ಇನ್ನೂ ಮುಂದುವರಿದಿದ್ದರೆ, ಈ ಹಿಂದಿನ ಸರಕಾರ ಭಾರತದೊಂದಿಗೆ ಮಾಡಿಕೊಂಡಿದ್ದರ ಹಲವು…
ನಂಬಿಕೆ, ಭಕ್ತಿ, ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹಬ್ಬಗಳಿಗೆ ಬಹಳ ಮಹತ್ವವಿದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕ ಮತ್ತು ವೈಚಾರಿಕ ಅನುಭವದ ಸಾರವೂ ಅಡಗಿದೆ.…
ನಾಲ್ಕು ರಸ್ತೆಗಳು ಅಲ್ಲಿ ಕೂಡುತ್ತವೆ. ಐದು ನಿಮಿಷಕ್ಕೊಮ್ಮೆ ವಾಹನಗಳನ್ನು ನಿಲ್ಲಿಸಿ ಒಂದೊಂದು ರಸ್ತೆಯ ವಾಹನಗಳನ್ನ ಮುಂದೆ ಕಳುಹಿಸುತ್ತಾರೆ. ಇದು ಪ್ರತಿದಿನ ನಡೆಯುವ ದಿನಚರಿ. ಅವತ್ತು ಆ ನಾಲ್ಕು ರಸ್ತೆ ಸೇರುವಲ್ಲಿ ದೇಹದಲ್ಲಿ ಶಕ್ತಿ ಇಲ್ಲದ…
ಕಳೆದ ವಾರದ ಲೇಖನವನ್ನು ಓದಿದ ಮೇಲೆ ನೀವು ಜೀವಶಾಸ್ತ್ರದ ವಿಷಯ ಆರಂಭಿಸಿದವರು ಈಗ ಭೌತಶಾಸ್ತ್ರದ ಬಗ್ಗೆ ಮಾತನಾಡಲು ಆರಂಭಿಸಿದ್ದೀರಿ ಎಂದು ಆಕ್ಷೇಪಿಸಿದ್ದಾರೆ. ಆದರೆ ನಾನು ವಿಷಯಾಂತರ ಮಾಡಿಲ್ಲ ಎಂದೆ. ಹಿಂದೆ ಜ್ಞಾನದ ಎಲ್ಲಾ ಶಾಖೆಗಳನ್ನು…
ಗಝಲ್ ೧
ನನ್ನೊಲವಿನ ಹೃದಯದಾಳಕೆ ಬಂದು ಬಿಡು ಓ ಚೆಲುವೆ
ನಿನ್ನೊಳಗಿನ ಚೆಲುವನು ನನಗೆ ಕೊಡು ಓ ಚೆಲುವೆ
ಮತ್ಸರದ ನೋಟದೊಳು ಒಲುಮೆ ಗತಿಸುವುದೇನೆ ಹೇಳೆ
ಮೌನದಾಳ ನಡುವೆಯೂ ಸುತ್ತ ಆಡು ಓ ಚೆಲುವೆ
ಉಕ್ಕಬಹುದು ಆಂತರ್ಯದ ಸವಿ ನೆನಪುಗಳ ತಿಳಿಯದಾದೆ…
ಬ್ರಹ್ಮಾಂಡದ ಬದಲಾವಣೆಯಂತೆ ಭೂಮಿಯಲ್ಲಿ ನಡೆಯುತ್ತದೆ. ಬ್ರಹ್ಮಾಂಡದ ಚಲನೆಯು ಜೀವಿಗಳ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಇಂಥ ದಿನಗಳನ್ನು ಹಬ್ಬಗಳಾಗಿ ಆಚರಿಸುತ್ತಾರೆ. ಈ ಆಚರಣೆಗಳು ನಾವೆಲ್ಲ ಭಾರತೀಯರು ಎಂಬುದನ್ನು ತಿಳಿಸುತ್ತದೆ. ಸೂರ್ಯ…
ಬಿಳಿ ಮೈಬಣ್ಣದ ಹಿಟ್ಟಿನಂತೆ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳಾದ ಮಾವು,ಪಪ್ಪಾಯ,…
‘ಕಲಾಮ್ ಕಮಲ್’ ಕೃತಿಯು ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಪಿ.ಎಂ. ನಾಯರ್ ಅವರು ಡಾ. ಕಲಾಂ ಕುರಿತು ಹಂಚಿಕೊಂಡ ಅಭಿಪ್ರಾಯಗಳ ಕೃತಿಯನ್ನು ಲೇಖಕ ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ಕೃತಿ. ಇಲ್ಲಿಯ ಬರಹಗಳು ತುಂಬಾ ಆತ್ಮೀಯವಾಗಿವೆ…