ಆರ್ಸಿಬಿಯ ಐ ಪಿ ಎಲ್ ಗೆಲುವಿನ ಸಂಭ್ರಮದ ಸಾವುಗಳ ಘಟನೆಯಲ್ಲಿ ಮೊದಲಿಗೆ ಐಪಿಎಲ್ ಎಂಬುದು ಕ್ರೀಡೆಯೇ ಅಲ್ಲ. ಅದು ಕ್ರಿಕೆಟ್ ಎಂಬ ಕ್ರೀಡೆಯ ರೂಪಾಂತರಗೊಂಡ ಜೂಜಾಟದ ಒಂದು ಪ್ರಕಾರ. ಕೆಲವು ಶ್ರೀಮಂತ ಸಂಸ್ಥೆಗಳು ಬಿಸಿಸಿಐ ಅಡಿಯಲ್ಲಿ…
ಸಾವಿನ ವ್ಯಾಪಾರಿ ಆ ದಾರಿಯಲ್ಲಿ ಹಾದು ಹೋಗುವವನಲ್ಲ. ಅದಲ್ಲದೆ ಆ ಪ್ರದೇಶದಲ್ಲಿ ಹೋಗುವ ಆಸೆಯೂ ಇರಲಿಲ್ಲ. ಎಲ್ಲರೂ ಸಂಭ್ರಮದಲ್ಲಿದ್ದರು. ಹಲವು ವರ್ಷಗಳ ಕನಸು ನನಸಾದ ಉತ್ಸಾಹ ಅವರಲ್ಲಿತ್ತು. ಆದರೆ ಅವರದೇ ತಪ್ಪಿಗಾಗಿ ಸಾವಿನ ವ್ಯಾಪಾರಿಯನ್ನ…
ದಿನ ನಿತ್ಯ ನಾವು ನೂರಾರು ಕೆಲಸಗಳನ್ನು ಮಾಡುತ್ತೇವೆ. ಆ ಕೆಲಸಗಳಲ್ಲಿ ಕೆಲವು ವೈಯಕ್ತಿಕ, ಹಲವು ಸಾಮಾಜಿಕ, ಇನ್ನು ಕೆಲವು ವೃತ್ತಿಪರ ಕೆಲಸಗಳು ಇರುತ್ತವೆ. ಇದಲ್ಲದೇ ಹಲವರು ವೃತ್ತಿ ಹೊರತುಪಡಿಸಿ ಪ್ರವೃತ್ತಿಯಾಗಿ ಹಲವಾರು ಆಸಕ್ತಿಯುತ…
ಖಗೋಳ ವಿಜ್ಞಾನಿ
ಆ ಮಂದಿರದ ಚಾವಣಿಯ ನೆರಳಲ್ಲಿ ನಾನೂ ನನ್ನ ಮಿತ್ರನೂ ನಡೆದುಹೋಗುತ್ತಿದ್ದಾಗ ಒಬ್ಬ ಕಣ್ಣಿಲ್ಲದ ಮನುಷ್ಯ ಒಬ್ಬನೇ ಕುಳಿತಿದ್ದುದನ್ನು ಕಂಡೆವು. ಕೂಡಲೇ ನನ್ನ ಮಿತ್ರನನ್ನು ಕೊಂಚ ಅಲ್ಲೇ ನಿಲ್ಲಲು ಹೇಳಿ, ಆ ಅಂಧನ ಬಳಿಗೆ ಹೋಗಿ…
೨೦೨೫ ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ಮೊತ್ತಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಪ್ರಶಸ್ತಿ ಗೆಲ್ಲುವ ತಂಡದ ೧೮ ವರ್ಷಗಳ ಸುದೀರ್ಘ ಕನಸು…
ಮುಗಿಲು ಮುಟ್ಟಿದ ಕ್ರಿಕೆಟ್ ಪ್ರೇಮಿಗಳ ಸಂಭ್ರಮ. ಎಲ್ಲರಿಗೂ ಅಭಿನಂದನೆಗಳು, ಆದರೆ… ಕ್ರೀಡಾ ಘನತೆಯನ್ನು - ಭಾರತದ ನಾಗರಿಕ ಪ್ರಜ್ಞೆಯನ್ನು ಉಳಿಸೋಣ ಮತ್ತು ವಿಶ್ವಕ್ಕೆ ಪ್ರಚರಿಸೋಣ.
ಕ್ರಿಕೆಟ್ ಒಂದು ಜೂಜಾಟವಲ್ಲ, ಮೋಜಿನಾಟವೂ ಅಲ್ಲ, ಮನರಂಜನೆಯೂ…
ನೋವು ಹೆಚ್ಚಾಗಿದೆ. ರಕ್ತಕ್ಕೆ ಇಳಿಯುವುದಕ್ಕೆ ಸ್ಥಳಾವಕಾಶವೇ ಸಿಕ್ತಾ ಇಲ್ಲ. ಆ ಗಾಯದ ತುಂಬೆಲ್ಲ ಕೋಲುಗಳು ಉರುಳುತ್ತ ಉರುಳುತ್ತಾ ಗಾಯದ ತೀವ್ರತೆ ಹೆಚ್ಚಾಗ್ತಾ ಇದೆ. ಮನಸ್ಸು ಗಾಯವಾಗಿದೆ ಅನ್ನುವುದನ್ನ ಸಾರಿ ಹೇಳುತ್ತಿದ್ದರು ಕೂಡ ಎದೆಯೊಳಗೆ…
ಅಲ್ಲಲ್ಲಿ ಬೀಳುತ್ತಿದ್ದ ಹನಿ ಮಳೆ ಇದೀಗ ಮಳೆಗಾಲಕ್ಕಿಂತ ಮೊದಲೇ ಎಲ್ಲೆಡೆಯೂ ರಭಸದಿಂದ ಸುರಿಯುತ್ತಿದೆ. ನನ್ನ ಮೈಯಲ್ಲಿರುವ ಎಲ್ಲಾ ಶಾಖೆಗಳಲ್ಲೂ ಬಿಳಿ ಮುತ್ತುಗಳನ್ನು ಪೋಣಿಸಿದಂತೆ ಹಣ್ಣುಗಳು ತುಂಬಿಕೊಂಡಿವೆ ನೋಡಿದಿರಾ? ನನ್ನ ಬದಿಯಲ್ಲಿ ಸರಿದು…
‘ಈ ಮರದ ನೆರಳಿನಲಿ’ ಕೃತಿಗೆ ಮುನ್ನುಡಿ ಬರೆದ ಬಿ ಎ ಸನದಿ ಅವರ ಮಾತುಗಳ ಕೊನೆಯ ಭಾಗ…
'ಸೂರ್ಯನ ಪ್ರಖರತೆ ಚಂದ್ರನ ಸೌಮ್ಯತೆ' ಬೇರ್ಪಡಿಸಲು ಬರದನುಬಂಧ' ಎಂಬ ತೀರ್ಮಾನದಿಂದ ಮುಕ್ತಾಯಗೊಳ್ಳುವ ಕವಿತೆಯ ಆಲೋಚನೆಯೇ ಸಂಕಲನದ ಕೊನೆಯಲ್ಲಿರುವ 'ಕತ್ತಲೆಗೆ…
`ನಮ್ಮೊಳಗೆ ಬುದ್ದನೊಬ್ಬʼ ಅರವು ಮತ್ತು ಬದುಕಿನ ಚಿಂತನೆಗಳು ಮಹಾದೇವ ಬಸರಕೋಡ ಅವರ ಕೃತಿಯಾಗಿದೆ. ಮಹಾದೇವ ಬಸರಕೋಡರ ಈ ಕೃತಿಯ ಪ್ರತಿ ಲೇಖನವೂ ಕಿರಿದೇ, ಆದರೆ ಒಳಗಿನ ಹೂರಣ ಘನ. ಬಸರಕೋಡರ ಕ್ಯಾನ್ಸಾಸ್ ಚಿಕ್ಕದೇ, ಆದರೂ ಅಲ್ಲೊಂದು…
ಉಡುಪಿಯ ಪಿ. ಸಂಜೀವ ಕಾಮತ್ ಆರಂಭಿಸಿದ ಮಾಸಪತ್ರಿಕೆ "ವೇದ ಪ್ರಕಾಶ"
ಉಡುಪಿಯ ವೇದಾಭಿಮಾನಿಗಳಾದ ಪಿ. ಸಂಜೀವ ಕಾಮತ್ ಅವರು ಆರಂಭಿಸಿದ ಮಾಸ ಪತ್ರಿಕೆಯಾಗಿದೆ "ವೇದ ಪ್ರಕಾಶ". ಈಗ ಈ ಪತ್ರಿಕೆಯನ್ನು ಬೆಂಗಳೂರಿನ "ಪಿ. ಸಂಜೀವ ಕಾಮತ್ ಫೌಂಡೇಶನ್"…
ಜೂನ್ ತಿಂಗಳೆಂದರೆ ಮೊದಲು ನೆನಪಾಗುವುದು ವಿಶ್ವ ಪರಿಸರ ದಿನ. ಈ ವರ್ಷದ World environment day ಜೂನ್ 5. ಕಳೆದ ವರ್ಷದ ತಾಪಮಾನದ ಹೊಡೆತಕ್ಕೆ ಬಹಳಷ್ಟು ಜನ ಮತ್ತು ಪ್ರಾಣಿ ಪಕ್ಷಿಗಳು ನುಜ್ಜುಗುಜ್ಜಾದ ಕಾರಣ ಇದರ ನೆನಪು ಬೇಗ ಆಗುತ್ತಿದೆ.…
ವೇದಿಕೆಯಲ್ಲಿ ಆತ ಹಾಡುವುದ್ದಕ್ಕೆ ನಿಂತರೆ ಎಲ್ಲರೂ ತಲೆದೂಗುತ್ತಾರೆ. ಹಾಗಾಗಿ ಟಿವಿಯೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದ. ಭಾಗವಹಿಸುವಿಕೆ ಎಲ್ಲರಿಗೂ ಪ್ರಿಯವಾಗುತ್ತಾ ಹೋಯಿತು. ಆತ ಗೆಲುವಿನ ಮೆಟ್ಟಿಲನ್ನ ಹತ್ತಲಾರಂಭಿಸಿದ. ಹೆಚ್ಚು…
ಇಲ್ಲೊಂದು ಸ್ವಾರಸ್ಯಕರವಾದ ಕಥೆಯಿದೆ. ಒಂದು ಹಳ್ಳಿಯಲ್ಲಿ ಗುರು ಒಬ್ಬರು ತನ್ನ ಏಕಮಾತ್ರ ಶಿಷ್ಯನಿಗೆ ಪಾಠ ಮಾಡುತ್ತಿದ್ದರು. ಆದರೆ ಅವರ ಪಾಠ ಅಲ್ಪ ಸಮಯದಲ್ಲಿ ಮುಗಿಯುತ್ತಾ ಇತ್ತು. ಪಾಠ ಮುಗಿದ ನಂತರ ಶಿಷ್ಯನು ಗುರು ಹೇಳುವ ಎಲ್ಲ ಕೆಲಸಗಳನ್ನೂ…
ಅಂತೂ ಇಂತೂ ಮಳೆಗಾಲ ರಾಜ್ಯಕ್ಕೆ ಕಾಲಿಟ್ಟಿದೆ. ಚಂಡ ಮಾರುತದ ಕಾರಣಕ್ಕೆ ಪ್ರಾರಂಭವಾದ ಗಾಳಿ ಮಳೆ ಮುಗಿದು ಮುಂಗಾರು ಮಾರುತದ ಮಳೆ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುತ್ತಲೇ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳು ಕಾಡುವುದು…
ರಾಜ್ಯದಲ್ಲಿ ಎಸೆಸೆಲ್ಸಿ ಫಲಿತಾಂಶ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ಆತಂಕ, ನೀಡಿರುವ ಎಚ್ಚರಿಕೆಯ ಬೆನ್ನಿಗೆ ಶಿಕ್ಷಣ ಇಲಾಖೆಯು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವುದು ಶ್ಲಾಘನೀಯ, ಫಲಿತಾಂಶ…
ಪ್ರಖ್ಯಾತ ಸಿನಿಮಾ ನಟನೊಬ್ಬನನ್ನು ಕೊಲೆ ಆರೋಪದ ಖಚಿತ ಆಧಾರದ ಮೇಲೆ ಪಂಚತಾರಾ ಹೋಟೆಲ್ಲಿನ ವ್ಯಾಯಾಮ ಶಾಲೆಯಿಂದ ಬಂಧಿಸಿ ಕರೆತರಲಾಗುತ್ತದೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತದೆ. ಮಾಧ್ಯಮ ಲೋಕ ಪೊಲೀಸ್ ತನಿಖೆಯ ಬಗ್ಗೆ ಮೆಚ್ಚುಗೆ…