ಸ್ಟೇಟಸ್ ಕತೆಗಳು (ಭಾಗ ೧೧೪೩)- ಚಿವುಟೋದ್ಯಾಕೆ?
ನಾನೇನು ತಪ್ಪು ಮಾಡಿದ್ದೇನೆ. ನನಗೆ ಏಕೆ ಈ ತರಹದ ಶಿಕ್ಷೆ ನೀಡುವುದಕ್ಕೆ ಅಪ್ಪ ಹೊರಟಿದ್ದಾರೆ ತಿಳಿಯುತ್ತಿಲ್ಲ.
- Read more about ಸ್ಟೇಟಸ್ ಕತೆಗಳು (ಭಾಗ ೧೧೪೩)- ಚಿವುಟೋದ್ಯಾಕೆ?
- Log in or register to post comments
ನಾನೇನು ತಪ್ಪು ಮಾಡಿದ್ದೇನೆ. ನನಗೆ ಏಕೆ ಈ ತರಹದ ಶಿಕ್ಷೆ ನೀಡುವುದಕ್ಕೆ ಅಪ್ಪ ಹೊರಟಿದ್ದಾರೆ ತಿಳಿಯುತ್ತಿಲ್ಲ.
ಮೊದಲು ಒಣ ಮೆಣಸಿನ ಕಾಯಿ, ಕಡ್ಲೇಬೇಳೆ ಕೊತ್ತಂಬರಿ, ಎಳ್ಳು, ಓಮ, ಜೀರಿಗೆ ಇಂಗು ಅಥವಾ ಬೇಳ್ಳುಳ್ಳಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಂಗಿನ ತುರಿಯ ಜೊತೆ ಪುಡಿ ಮಾಡಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಹುಳಿಪುಡಿ ಹಾಕಿ ಕಲಸಿಕೊಳ್ಳಿ. ಹಾಗಲಕಾಯಿಯನ್ನು ಕತ್ತರಿಸಿ ಭಾಗ ಮಾಡಿ ಸ್ವಲ್ಪ ಉಪ್ಪು ಹುಳಿ ಹಾಕಿ ಬೇಯಿಸಿಕೊಳ್ಳಿ.
ಹಾಗಲಕಾಯಿ, ಒಣ ಮೆಣಸಿನಕಾಯಿ, ಕಡ್ಲೇಬೇಳೆ, ಕೊತ್ತಂಬರಿ, ಎಳ್ಳು, ಓಮ, ಜೀರಿಗೆ, ಇಂಗು ಅಥವಾ ಬೆಳ್ಳುಳ್ಳಿ, ಕಾಯಿತುರಿ, ರುಚಿಗೆ ಉಪ್ಪು ಹುಳಿಪುಡಿ, ಚಿಟಕಿ ಸಕ್ಕರೆ, ಎಣ್ಣೆ.
ಗಝಲ್ ೧
ಮಗನ ಅದ್ದೂರಿ ಮದುವೆ, ಬಂದುಗಳು, ಮನೆಯವರ ಸಡಗರ, ಆದ್ರೆ ಆ ತಾಯಿ ಕಣ್ಣಲ್ಲಿ ಮಾತ್ರ ತನ್ನವರನ್ನು ಹುಡುಕುತ್ತ ಇತ್ತು. ಗಂಡನ ಸಿರಿವಂತ ಕುಟುಂಬದಲ್ಲಿ ತಾನು ಮಾತ್ರ ಒಂಟಿ, ಕೇವಲ ಆಡಂಬರದ ಗೊಂಬೆ, ಅತ್ತೆಮನೆಯ ನೆಚ್ಚಿನ ಸೊಸೆ. ಆದರೆ ಕೇವಲ ಒಡವೆ, ಹಣದ ಮಧ್ಯೆ ತನ್ನ ಆತ್ಮೀಯ ಗೆಳತಿಯರೇ ಅವಳ ಆಸರೆ. ಸಿರಿ ಬಂದರೂ ಹಿಗ್ಗದೇ, ತನ್ನ ಲೋಕದ ಪರಿವೆಯಲ್ಲಿ ತನ್ನ ವರನ್ನು ಹುಡುಕಿತ್ತು, ಆ ಕಣ್ಣುಗಳು.
ಕೃಷಿ ವಲಯ ಮತ್ತು ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹಾರದ ಭರವಸೆಗಳು ಸಮರ್ಪಕವಾಗಿ ಈಡೇರಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಬಗೆಯ ಸಮಸ್ಯೆಗಳು ಜೀವಂತವಾಗಿಯೇ ಇರುತ್ತವೆ ಎಂಬುದು ವಿಪರ್ಯಾಸ. ರಾಜ್ಯದಲ್ಲಿ ಇತ್ತೀಚೆಗೆ ವಕ್ಫ್ ಗಲಾಟೆ ತೀವ್ರಗೊಂಡು, ರೈತರ ಜಮೀನಿನ ಪಹಣಿಗಳಲ್ಲಿ ‘ವಕ್ಫ್’ ಎಂದು ನಮೂದಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವಿಠಲ ಗಟ್ಟಿ ಉಳಿಯ ಅವರ "ಪ್ರಜಾರಂಗ".
ಮಕ್ಕಳ ಬಗೆಗೆ ಬರೆಯಲು ಮನಸ್ಸೇಕೋ ಹಿಂಜರಿಯುತ್ತಿದೆ. ಭಾವನೆಗಳು ಮುದುಡುತ್ತಿದೆ, ಅಕ್ಷರಗಳು ತಡಕಾಡುತ್ತಿವೆ. ಇತ್ತೀಚಿಗೆ ಒಬ್ಬ ಮಗ ಯಾವುದೋ ಕಾರಣದಿಂದ ತಂದೆಯನ್ನೇ ಬರ್ಬರವಾಗಿ ಕೊಂದ. ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು.
ಅಪ್ಪ ದಾರಿ ತೋರಿಸುವಾಗ ಹೇಳಿದ ಬುದ್ಧಿ ಮಾತು ಇಂದಿನವರೆಗೂ ಆತನ ಕಿವಿಯನ್ನು ದಾಟಿ ಹೃದಯವನ್ನು ತಲುಪಲೇ ಇಲ್ಲ. ಅಪ್ಪ ತುಂಬಾ ಗಟ್ಟಿಯಾಗಿ ಮೃದುವಾಗಿ ಅರ್ಥವಾಗುವ ಹಾಗೆ ಹೇಳಿದರು. ನೋಡು ಮಗು ನಿನ್ನ ಮುಂದಿನ ದಾರಿಗೆ ಬೆಳಕು ತೋರಿಸೋದಕ್ಕೆ ತುಂಬಾ ಜನ ನಿಂತಿರುತ್ತಾರೆ ಎಲ್ಲರ ಬೆಳಕನ್ನ ಪಡೆದುಕೊಂಡ ನೀನು ತಲುಪುವುದಕ್ಕೆ ಸಹಾಯ ಮಾಡಿದ ಎಲ್ಲ ಮುಖಗಳ ಪರಿಚಯ ನೆನಪಿಟ್ಟುಕೋ.
ಕಳೆದ ವರ್ಷ ನವೆಂಬರ್ ಕೊನೆಯವರೆಗೂ ಬಂದ ಮಳೆಗಾಲದ ನಂತರ ಕೆಲವು ದಿನಗಳಿಂದ ಚಳಿಯ ವಾತಾವರಣ ನಮ್ಮನ್ನು ಆವರಿಸಲು ಪ್ರಾರಂಭಿಸಿತು. ಮಳೆ ನಮ್ಮೆಲ್ಲ ಚಟುವಟಿಕೆಗೆ ಅಗತ್ಯವಾದ ನೀರನ್ನು ಭೂಮಿಯ ಮೇಲೆ ಹೊತ್ತುತರುವ ಪರಿಸರದ ವಿಧಾನ. ಹೀಗೆ ಮಳೆಯ ರೂಪದಲ್ಲಿ ಬಂದ ನೀರು ಭುಮಿಯ ಮೇಲೆ ತಗ್ಗು ಪ್ರದೇಶಗಳಲ್ಲಿ ತುಂಬಿಕೊಳ್ಳುತ್ತದೆ. ಈ ರೀತಿ ತುಂಬಿಕೊಳ್ಳುವ ನೀರನ್ನೇ ನಾವು ಕೆರೆ ಎಂದು ಕರೆಯುತ್ತೇವೆ.