ಸಂಪದದ ಕೊಂಡಿಗಳಿಗೊಂದು ಕೊಂಡಿ..
ಸ್ನೇಹಿತರೇ, ಸಂಪದಿಗರೇ,
ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ.
ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ..
ಈ ಕೆಳಗಿನದ್ದು ಸಣ್ಣ ಪ್ರಯತ್ನ..
ಸಮಯ ದೊರೆತಾಗಲೆಲ್ಲಾ.. ಇದನ್ನ ಮುಂದುವರೆಸುವುದು ಉದ್ದೇಶ..
೦೧. ಸದಸ್ಯರ ಗಮನಕ್ಕೆ: ಹೊರಗಿನ ಕಂಟೆಂಟ್ ತಂದು ಹಾಕದಿರಿ | ಸಿರಿಗನ್ನಡ ಸಂಪದ
೦೨. ದಿ ಬೆಸ್ಟ್ ಆಫ್ 'ಸಂಪದ' | ಸಿರಿಗನ್ನಡ ಸಂಪದ
೦೩. ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು | ಸಿರಿಗನ್ನಡ ಸಂಪದ
೦೪. ಸಹಾಯ ಪುಟಗಳ ಪುಸ್ತಕ | ಸಿರಿಗನ್ನಡ ಸಂಪದ
೦೫. ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ | ಸಿರಿಗನ್ನಡ ಸಂಪದ
೦೬. ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು | ಸಿರಿಗನ್ನಡ ಸಂಪದ
೦೭. ಸದಸ್ಯರ ಗಮನಕ್ಕೆ: ಅಸಭ್ಯ ಪ್ರತಿಕ್ರಿಯೆ ಬರೆಯುವವರನ್ನು ಹೊರಹಾಕಲಾಗುವುದು | ಸಿರಿಗನ್ನಡ ಸಂಪದ
೦೮. 'ಸಂಪದ'ದಲ್ಲಿ ಇತ್ತೀಚಿನ ಚಟುವಟಿಕೆ | ಸಿರಿಗನ್ನಡ ಸಂಪದ
೦೯. ಸಂಪದದಲ್ಲಿ ಬರವಣಿಗೆಗೆ ಸಹಾಯ | ಸಿರಿಗನ್ನಡ ಸಂಪದ
೧೦. ಸಂಪದದಲ್ಲಿ ಬರವಣಿಗೆಗೆ ಸಹಾಯ - 2 | ಸಿರಿಗನ್ನಡ ಸಂಪದ
೧೧. ಇತ್ತೀಚಿನ ಪ್ರತಿಕ್ರಿಯೆಗಳು | ಸಿರಿಗನ್ನಡ ಸಂಪದ
೧೨. ಹೊಸ ಬರಹ-ಚಿತ್ರ ಸೇರಿಸಿ | ಸಿರಿಗನ್ನಡ ಸಂಪದ
೧೩. Sampada Blogs | ಸಿರಿಗನ್ನಡ ಸಂಪದ
ತಪ್ಪಗಳು ಇದ್ದಲ್ಲಿ ತಿಳಿಸಿ.. ತಿದ್ದೋಣ.. ಹೆಚ್ಚಿನದನ್ನ ಸೇರಿಸಲು.. ಸಹಾಯ ಮಾಡಿ.. ಖಂಡಿತ ಮಾಡೋಣ..
ಇದನ್ನ ನೇರವಾಗಿ ನಿಮ್ಮ ಬುಕ್ಮಾರ್ಕ್ ಬಾರ್ಗೆ ಹಾಕಿಕೊಳ್ಳಬಯಸಿದಲ್ಲಿ, ನನಗೆ ಒಂದು ಮಿಂಚಂಚೆ ಕಳೆಸಿ..
ನೆರವಾಗಲು ಪ್ರಯತ್ನಿಸುತ್ತೇನೆ. ಮಿಂಚಂಚೆ ಕಳುಹಿಸಲು, ನನ್ನ "ಪ್ರೊಫೈಲ್"ಗೆ ಭೇಟಿಯಿಡಬಹುದು.. :)
ನಿಮ್ಮೊಲವಿನ,
ಸ್ನೇಹಿತರೇ, ಸಂಪದಿಗರೇ,
ಈ ವಿಚಾರ, ಹೆಚ್ಚಿನವರಿಗೆ ತಲುಪಲಿಲ್ಲವೇನೋ ಅಂತ "ಸಂಪದ-ಪುಟ"ದಲ್ಲಿದ್ದನ್ನ ಮತ್ತೆ.. "ಬ್ಲಾಗ್ಪುಟಕ್ಕೆ" ಹಾಕುತ್ತಿದ್ದೇನೆ..
ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ.
ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ..
ಈ ಕೆಳಗಿನದ್ದು ಸಣ್ಣ ಪ್ರಯತ್ನ..
ಸಮಯ ದೊರೆತಾಗಲೆಲ್ಲಾ.. ಇದನ್ನ ಮುಂದುವರೆಸುವುದು ಉದ್ದೇಶ..
ತಪ್ಪಗಳು ಇದ್ದಲ್ಲಿ ತಿಳಿಸಿ.. ತಿದ್ದೋಣ.. ಹೆಚ್ಚಿನದನ್ನ ಸೇರಿಸಲು.. ಸಹಾಯ ಮಾಡಿ.. ಖಂಡಿತ ಮಾಡೋಣ..
ನಿಮಗೆ, ಇನ್ನೇನಾದರೂ ಅವಶ್ಯಕತೆ ಕಂಡುಬಂದಲ್ಲಿ.. ಖಂಡಿತ ತಿಳಿಸಿ.. ನೆರವಾಗಲು, ಪ್ರಯತ್ನಿಸೋಣ..
ಇದನ್ನ ನೇರವಾಗಿ ನಿಮ್ಮ ಬುಕ್ಮಾರ್ಕ್ ಬಾರ್ಗೆ ಹಾಕಿಕೊಳ್ಳಬಯಸಿದಲ್ಲಿ, ನನಗೆ ಒಂದು ಮಿಂಚಂಚೆ ಕಳೆಸಿ..
ನೆರವಾಗಲು ಪ್ರಯತ್ನಿಸುತ್ತೇನೆ. ಮಿಂಚಂಚೆ ಕಳುಹಿಸಲು, ನನ್ನ "ಪ್ರೊಫೈಲ್"ಗೆ ಭೇಟಿಯಿಡಬಹುದು.. :)
ನಿಮ್ಮೊಲವಿನ,
ಸತ್ಯ..
Rating
Comments
ಉ: ಸಂಪದದ ಕೊಂಡಿಗಳಿಗೊಂದು ಕೊಂಡಿ..