ಸೌತೆಕಾಯಿ ಹೋಳಿನೊಂದಿಗೆ ಹಲಸಿನಕಾಯಿ ಸೊಳೆ, ನೀರುಳ್ಳಿ ಕತ್ತರಿಸಿ ಸೇರಿಸಿ. ಉಪ್ಪು, ಚಿಟಿಕೆ ಅರಶಿನ ಪುಡಿ, ಸ್ವಲ್ಪ ಬೆಲ್ಲ ಹಾಕಿ ಬೇಯಿಸಬೇಕು. ತೆಂಗಿನಕಾಯಿ ತುರಿಗೆ ಸ್ವಲ್ಪ ಹುಣಿಸೇಹುಳಿ ಸೇರಿಸಿ. ಒಣಮೆಣಸು, ಜೀರಿಗೆ…
ರುಚಿ ಸಂಪದ
ಹಲಸಿನ ಹಣ್ಣಿನ ತೊಳೆಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿರಿ. ಕುಕ್ಕರಿನಲ್ಲಿ ಎರಡು ವಿಸಿಲ್ ಹಾಕಿ ಕೆಳಗಿಳಿಸಿ. ಬಾಣಲೆಗೆ ತುಪ್ಪ ಹಾಕಿ ಬೇಯಿಸಿದ ಹಣ್ಣಿನ ಮಿಶ್ರಣವನ್ನು ಸೇರಿಸಿ ೧೦ ನಿಮಿಷ ಸಣ್ಣ ಉರಿಯಲ್ಲಿ ಮಗುಚಿ.…
0ಸೌತೇಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು, ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ಕತ್ತರಿಸಿದ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿರಿ. ಇದನ್ನು ಒಂದು ಪಾತ್ರೆಗೆ ಹಾಕಿ. ಅದೇ ಮಿಕ್ಸಿ ಜಾರಿಗೆ…
0ಕಂಚುಹುಳಿ ರಸಹಿಂಡಿ ಇಡಬೇಕು. ತೆಂಗಿನಕಾಯಿ ತುರಿಗೆ ಒಣಮೆಣಸು, ಸಾಸಿವೆ, ಕಾಯಿಮೆಣಸು, ಚಿಟಿಕೆ ಅರಶಿನಹುಡಿ ಹಾಕಿ ರುಬ್ಬಿ, ಹಿಂಡಿ ಇಟ್ಟ ರಸಕ್ಕೆ ಸೇರಿಸಬೇಕು. ಉಪ್ಪು ಮತ್ತು ಬೆಲ್ಲ ಸೇರಿಸಿ ಮಿಶ್ರ ಮಾಡಿ. ಇದಕ್ಕೆ…
0ಕಲ್ಲಂಗಡಿ (ಬಚ್ಚಂಗಾಯಿ) ಹಣ್ಣಿನ ಸಿಪ್ಪೆಯನ್ನು ಸಣ್ಣಗೆ ಕತ್ತರಿಸಬೇಕು. ಒಗ್ಗರಣೆಗೆ ಒಣಮೆಣಸು, ಸಾಸಿವೆ, ಅರಶಿನ ಹುಡಿ, ಕರಿಬೇವು, ತೊಗರಿ, ಉದ್ದು, ಕಡ್ಲೆ ಬೇಳೆ ಸ್ವಲ್ಪ, ಎಣ್ಣೆ ಸೇರಿಸಿಯಾದಾಗ, ಹಸಿ ಮೆಣಸಿನಕಾಯಿ…
0ಹಾಗಲಕಾಯಿಯನ್ನು ಕತ್ತರಿಸುವ ಮೊದಲೇ ತೊಳೆದು ಕೊಳ್ಳಬೇಕು. ಸಣ್ಣಕೆ ಹೋಳುಗಳಾಗಿ ಮಾಡಿಟ್ಟುಕೊಳ್ಳಬೇಕು. ಒಗ್ಗರಣೆಗೆ ಉದ್ದಿನಬೇಳೆ, ಸಾಸಿವೆ, ಸ್ವಲ್ಪ ಕಡಲೆ ಅಥವಾ ತೊಗರಿಬೇಳೆ, ಒಣಮೆಣಸು ಹಾಕಿ ಅದಕ್ಕೆ ಅರಶಿನ ಹುಡಿ…
0ಬದನೆ(ಉಡುಪಿ ಗುಳ್ಳ)ಯನ್ನು ತುಂಡುಗಳನ್ನಾಗಿ ಮಾಡಿ, ಮಜ್ಜಿಗೆ ಅಥವಾ ಅರಶಿನ ಹುಡಿ ಹಾಕಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ರುಚಿಗೆ ತಕ್ಕಷ್ಟು ಉಪ್ಪು, ಟೊಮ್ಯಾಟೊ, ಎರಡು ಕಾಯಿಮೆಣಸುಗಳನ್ನು ಬದನೆ ಹೋಳುಗಳಿಗೆ ಹಾಕಿ…
0ಗೋಧಿ ಹುಡಿಗೆ ೨ಕಪ್ ಸ್ವಚ್ಛಗೊಳಿಸಿ ಸಣ್ಣಗೆ ತುಂಡುಮಾಡಿಟ್ಟ ಮೆಂತೆಸೊಪ್ಪನ್ನು ಸೇರಿಸಬೇಕು. ಅದೇ ಹಿಟ್ಟಿಗೆ ಎಣ್ಣೆ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಜವಾನ(ಓಮ) ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು. ೧೦ ನಿಮಿಷ…
0ಎಳತು ಗುಜ್ಜೆಯ ಹೊರಗಿನ ಸಿಪ್ಪೆ ಮತ್ತು ಒಳಗಿನ ಗೂಂಜನ್ನು ತೆಗೆದು ತುಂಡುಗಳಾಗಿಸಿ. ಅರಶಿನ ಹುಡಿ, ಹುಣಿಸೇಹುಳಿ ರಸ, ಇಲ್ಲವೇ ಹುಳಿ ಮಜ್ಜಿಗೆ ಸೇರಿಸಿ ಐದು ನಿಮಿಷ ಬಿಟ್ಟುನೀರನ್ನು ಬಸಿಯಿರಿ. ಹೋಳುಗಳನ್ನು ಉಪ್ಪು,…
0ಒಂದು ಕುಕ್ಕರ್ ನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಕಂದು ಕಡಲೆಯನ್ನು ಹಾಕಬೇಕು. ಕುಕ್ಕರ್ ಅನ್ನು ಉರಿಯ ಮೇಲಿರಿಸಿ ಎರಡು ವಿಷಲ್ ಕೂಗಿದ ಮೇಲೆ ಕೆಳಗಿಳಿಸಿ. ತೊಂಡೆಕಾಯಿಯನ್ನು ಉದ್ದಕ್ಕೆ ತುಂಡರಿಸಿ.…
0