ಇತ್ತೀಚಿನ ಬರಹಗಳು

ರಾಜ್ಯದಲ್ಲಿ ಈ ವರ್ಷ - ಗರಿಷ್ಟ ಗರಿಷ್ಠ ಪ್ರಮಾಣದಲ್ಲಿ ಪ್ರಮಾಣದಲ್ಲಿ ದ್ವಿದಳ ದ್ವಿದಳ ಧಾನ್ಯಗಳನ್ನು, ಅದರಲ್ಲೂ ವಿಶೇಷವಾಗಿ ತೊಗರಿಯನ್ನು ಬೆಳೆಯುವ ಮೂಲಕ ದೇಶದಲ್ಲಿ ದೇಶದಲ್ಲಿ ಆಗ್ರಸ್ಥಾನಕ್ಕೇರಲು ಗುರಿಯನ್ನು ಹಾಕಿಕೊಳ್ಳಲಾಗಿದೆ. ದೇಶದಲ್ಲಿ ಪ್ರಸ್ತುತ ಮಹಾರಾಷ್ಟ್ರವು ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಮುಂದಿದೆ.

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ "ವಿಪ್ರ ವಾಣಿ"

ಕೆಲವರ ಬಗ್ಗೆ ಹಲವು ಉದಾಹರಣೆಗಳು. ಇದು ಆ ರೀತಿಯ ಜನಗಳಿಗೆ ಮಾತ್ರ ಅನ್ವಯ.

ಒಂದು ದಿನ ಬಸ್ ನಲ್ಲಿ ಪ್ರಯಾಣ ಹೊರಟಿದ್ದೆ. ಮಧ್ಯಾಹ್ನದ ಊಟಕ್ಕಾಗಿ ಬಸ್ ಹೈವೇ ಹತ್ತಿರದ ಹೋಟೆಲ್ ಒಂದರ ಬಳಿ ನಿಂತಿತು. ನನಗೂ ಬಹಳ ಹಸಿವೆಯಾದ್ದರಿಂದ ಇಳಿದು ಬೇಗನೇ ಊಟ ಮುಗಿಸಿದೆ. ಇನ್ನೂ ಹಲವಾರು ಮಂದಿ ಪ್ರಯಾಣಿಕರು ಊಟ ಮಾಡುತ್ತಿದ್ದರು. ನಾನು ಮತ್ತೆ ಬಂದು ಬಸ್ಸಿನಲ್ಲಿ ನನ್ನ ಸೀಟಿನಲ್ಲಿ ಕುಳಿತುಕೊಂಡೆ. ಬಸ್ ನಿಂತ ಜಾಗದ ಆ ಕಡೆಗೆ ರಸ್ತೆಯ ಒಂದು ಬದಿ ಪೂರ್ತಿ ಗದ್ದೆಗಳು.

೧೯೪೫ರಲ್ಲಿ ಟಾಟಾ ಮೋಟರ್ಸ್ ಇಂಡಿಯನ್ ರೇಲ್ವೇಸ್‌ಗೆ ಉಗಿಬಂಡಿ ತಯಾರಿಸಿ ಕೊಡುವ ಒಪ್ಪಂದಕ್ಕೆ ಸಹಿ ಹಾಕಿತು. ರೇಲ್ವೆ ಯಂತ್ರದ ತಯಾರಿಕೆಗೆ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್‌ಗಳು ಸಹಾಯ ಮಾಡಿದರು. ಅದರಿಂದ ಭಾರತದ ಮೊದಲ ಲೋಕೊಮೋಟಿವ್ ಎಂಜಿನ್ ತಯಾರಿಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಟಾಟಾ ಸಂಸ್ಥೆ ಪಾತ್ರವಾಯಿತು. ಅದಾಗಿ ೨ ವರ್ಷದಲ್ಲಿ ಭಾರತಕ್ಕೆ ಸ್ವಾತಂತ್ರ್ಯ, ಸಿಕ್ಕಿತು.

ಉತ್ತರ ಪ್ರದೇಶ ಲಕ್ನೋದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕರ್ನಾಟಕ ಚಾಮರಾಜನಗರದ ಅಡುಗೆ ನಂಜಮ್ಮ. ಗಗನಯಾನಿ ಭಾರತದ ಶುಭಾಂಶು ಶುಕ್ಲ ಅವರ ಅದ್ಭುತ ಸಾಧನೆಯ ಸಮಯದಲ್ಲಿಯೇ ಅವರ ಜೊತೆ ನೆನಪಾಗುತ್ತಿರುವ ಮತ್ತೊಂದು ಹೆಸರು ಚಾಮರಾಜನಗರದ ಅಡುಗೆ ಕೆಲಸ ಮಾಡುವ ಪರಿಶಿಷ್ಟ ಜಾತಿಯ ನಂಜಮ್ಮ.
ಮೊನ್ನ ವನ್ನ--ಎಂಬುದು ಬೆಲ್ಜಿ ಯಂ ದೇಶದ ಮಾರಿಸ್ ಮ್ಯಾಟರ್‌ಲಿಂಕ್ ಎಂಬ ಕವಿ ಬರೆದಿರುವ ಮೂರು ಅಂಕಗಳ ನಾಟಕ. ಇದರ ಕನ್ನಡ ಅನುವಾದ ಪುಸ್ತಕವು ಮೊನ್ನ ವನ್ನ ಹೆಸರಿನಲ್ಲಿ archive.org ತಾಣದಲ್ಲಿ ಉಚಿತವಾಗಿ ಲಭ್ಯ ಇದೆ.
ಇದರ ಮುನ್ನುಡಿ ಮತ್ತು ಮುಖಪುಟದ ಹಿಂದೆ ಹಾಗೂ ಬೆನ್ನು ಪುಟಗಳ ಮೇಲಿನ ಲೇಖನಗಳಲ್ಲಿಯೇ ಬಹಳ ಮಹತ್ವದ ಸಂಗತಿಗಳು ನಮಗೆ ದಕ್ಕುತ್ತವೆ.
ಇದನ್ನು ಬರೆದ ಫ್ರೆಂಚ್ ಕವಿಯ ಕುರಿತಾದ ಮಾಹಿತಿಯನ್ನು ನಾವು ಓದಲೇಬೇಕು.

ಧಾರಾವಾಹಿ ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ. ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್ಚು ಸ್ವಲ್ಪ ಹೆಚ್ಚು. ಅದರಲ್ಲೂ ಯುವಕರ ಆದ್ಯತೆ ಚಲನಚಿತ್ರವೇ.

ಹುಲಿ, ನಮ್ಮ ವನ್ಯಜೀವಿಗಳ ಕಿರೀಟ ರತ್ನ. ಇದು ಕೇವಲ ಒಂದು ಕಾಡು ಪ್ರಾಣಿ ಅಲ್ಲ, ಇದು ಪರಿಸರದ ಸಮತೋಲನ ಕಾಪಾಡುವ ಪ್ರಮುಖ ಕೊಂಡಿ. ಭಾರತದಲ್ಲಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಗಿದೆ. ಆದರೆ ಅಂತಹ ಪ್ರಾಮುಖ್ಯತೆ ಇರುವ ಹುಲಿಗಳನ್ನು ಚಾಮರಾಜನಗರ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ವಿಷ ಹಾಕಿ ಸಾಯಿಸಲಾಗಿದೆ.