ಚಿಕ ಚೊಕ್ಕ ವರದಿ:
ಹೊಸದಾಗಿ ಸೇರಿದ ವರದಿಗಾರನಿಗೆ ಸಂಪಾದಕರು ಮುಖ್ಯ ಸೂಚನೆ ನೀಡುತ್ತಿದ್ದರ್ರು
"ನಿನ್ನ ವರದಿಗಳು ವಸ್ತುನಿಷ್ಟವಾಗಿರಬೇಕು. ಚಿಕ್ಕದೂ ಚೊಕ್ಕದೂ ಮತ್ತು ಹೇಳುವದೆಲ್ಲವನ್ನೂ ಒಂದೆರಡು ವಾಕ್ಯಗಳಲ್ಲಿ ಹೇಳುವಂಥಹದೂ ಆಗಿರಬೇಕು. . . . ."
ವರದಿಗಾರ ತನ್ನ ಮೊದಲ ವರದಿ ಸಲ್ಲಿಸಿದ -
ನಾರಾಯಣಪುರದ ನರಸಿಂಹ ರಾಯರು ಎಂಬುವರು ರಸ್ತೆ ತಿರುವಿನಲ್ಲಿ, ನಡುಬೀದಿಯಲ್ಲಿ ಬಂದು, ಬಸ್ ಬಂತೇ ಎಂದು ನೋಡಿದರು. ಬಸ್ ಬಂತು. ಮೃತರ ವಯಸ್ಸು ಅರವತ್ತೈದು. . . .
ಕೃಕ
- Read more about ಚಿಕ ಚೊಕ್ಕ ವರದಿ:
- 2 comments
- Log in or register to post comments