ಪ್ರೀತಿ, ಪ್ರೇಮ ಮತ್ತು ಪ್ರಣಯದಲ್ಲಿ ಸಮಾಜದ ಭಾವನೆಗಳು
ಊಟ ಸರಿಯಾಗಿ ಸೇರುತ್ತಿಲ್ಲ,
- Read more about ಪ್ರೀತಿ, ಪ್ರೇಮ ಮತ್ತು ಪ್ರಣಯದಲ್ಲಿ ಸಮಾಜದ ಭಾವನೆಗಳು
- Log in or register to post comments
ಊಟ ಸರಿಯಾಗಿ ಸೇರುತ್ತಿಲ್ಲ,
ಗಡಿನಾಡು ಕಾಸರಗೋಡಿನಲ್ಲಿ ಕಲಾವಿದರು, ಕವಿಗಳು, ಸಾಹಿತಿಗಳು ಇನ್ನೆಷ್ಟೋ ಪ್ರತಿಭೆಗಳು ಕಾಸರಗೋಡಿನ ಮಣ್ಣಿನಿಂದ ಮುಖ್ಯವಾಹಿನಿಗೆ ಬಂದು ಮಿಂಚುತ್ತಿರುವರು. ಇದು ನಮ್ಮ ಕಾಸರಗೋಡಿನ ಪ್ರತಿಭೆಗಳು ಎಂದು ನಾವು ಹೆಮ್ಮೆ ಪಡುವ ವಿಷಯ.
ಯಾರ ಮನಸ್ಸು ನಿರ್ಮಲವಾಗಿ, ಪವಿತ್ರವಾಗಿ, ಶುದ್ಧವಾಗಿರುವುದೋ ಅಂತಹ ಮನುಷ್ಯನ ಆಲೋಚನೆಗಳು, ಕೆಲಸಗಳು, ನಿರ್ಮಲವಾಗಿ, ಉತ್ಕೃಷ್ಟವಾಗಿ, ಉಪಯುಕ್ತವಾಗಿ, ಸಾರ್ಥಕವಾಗಿರುತ್ತದೆ. ಧರ್ಮ ಬದ್ಧ ಜೀವನ ಅವನದಾಗಿರುತ್ತದೆ. ಆತ ಯಾವಾಗಲೂ ಸಂಕೋಚ ಪ್ರವೃತ್ತಿಯವನಾಗಿರುತ್ತಾನೆ. ಇದ್ದುದರಲ್ಲಿಯೇ ತೃಪ್ತಿ ಯನ್ನು ಕಾಣುತ್ತಾನೆ. ಬೇರೆಯವರ ಬಗ್ಗೆ ಅನುಕಂಪ ಉಳ್ಳವನಾಗಿರುತ್ತಾನೆ.
ತುಳಿತವನು ಸಹಿಸಿ ಇನ್ನೆಷ್ಟು ದಿನ ಮೌನ|
ಗೆಳೆಯರ ಬಳಿ ಚರ್ಚೆ ಮಾಡುತ್ತಿದ್ದಾಗ ಅವರು ಹೇಳಿದರು " ಭಾರತದ ಮೂಲ ಸಂವಿಧಾನದಲ್ಲಿಯೇ ಅನೇಕ ತಪ್ಪುಗಳಿವೆ. ಕಾನೂನಿನಲ್ಲಿ ಹಲವಾರು ಲೋಪಗಳಿವೆ. ಅದರಿಂದಾಗಿಯೇ ನಮ್ಮ ವ್ಯವಸ್ಥೆ ಹದಗೆಟ್ಟಿದೆ. ರಾಜಕೀಯ ದುರ್ಬಲವಾಗಿದೆ. ಸಂವಿಧಾನದ ತಿದ್ದುಪಡಿಯ ಅವಶ್ಯಕತೆ ಇದೆ. "
ಹಳ್ಳಿಯ ಗಡಿಯಲ್ಲಿದ್ದ ಬಯಲಿನಲ್ಲಿ ಮುದಿ ಕಪ್ಪು ಕುದುರೆಯೊಂದು ವಾಸ ಮಾಡುತ್ತಿತ್ತು. ವಯಸ್ಸಾದ ಕಾರಣ ಅದಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಯಲಿನಲ್ಲಿದ್ದ ತಾಜಾ ಹುಲ್ಲನ್ನು ತಿನ್ನುತ್ತಾ, ತನ್ನ ಯೌವನದ ದಿನಗಳನ್ನು ನೆನೆಯುತ್ತಾ ಅದು ದಿನಗಳೆಯುತ್ತಿತ್ತು.
ಮುದಿ ಕಪ್ಪು ಕುದುರೆ ಒಂಟಿಯಾಗಿತ್ತು. ಅದರ ಗೆಳೆಯ ಕುದುರೆಗಳು ಬೇರೆಬೇರೆ ರೈತರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದವು. ಪಕ್ಕದ ತೋಟದಲ್ಲಿ ಕುರಿಗಳಿದ್ದವು; ಆದರೆ ಕುರಿಗಳು ಬುದ್ಧಿಯಿಲ್ಲದ ಪ್ರಾಣಿಗಳೆಂದು ಮುದಿ ಕುದುರೆಯ ಅಭಿಪ್ರಾಯ. ಆ ಬಯಲಿನಲ್ಲೇ ಹಲವು ಮೊಲಗಳಿದ್ದವು; ಆದರೆ ಮುದಿ ಕುದುರೆಯನ್ನು ಕಂಡೊಡನೆ ಅವು ಓಟ ಕೀಳುತ್ತಿದ್ದವು.
ಖಾಸಗೀಕರಣ ಮತ್ತು ಸರ್ಕಾರಿ ಆಡಳಿತ ನಿಯಂತ್ರಣ. ಯಾವುದು ಉತ್ತಮ ಮತ್ತು ಯಾರಿಗೆ ಯಾವುದು ಉತ್ತಮ ಎಂಬುದು ಒಂದು ದೊಡ್ಡ ಪ್ರಶ್ನೆ. ಅದಕ್ಕೆ ಮೊದಲು ಒಂದು ಸರಳ ವಿವರಣೆ.....
ಹುಚ್ಚಾಟದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು.
'ಏನೇ ಅನ್ನಿ, ಡಾ.ಎಸ್.ಎಲ್.ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿತ್ತು. ಅವರಂಥ ಕಾದಂಬರಿಕಾರ ಮತ್ತೊಬ್ಬರಿಲ್ಲ. ಈಗಂತೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಈ ಸಲವಾದರೂ ಆ ಪ್ರಶಸ್ತಿಯನ್ನು ಡಾ.ಭೈರಪ್ಪನವರಿಗೆ ಕೊಡಬಾರದಾ ?' ಎಂದು ಕೆಲವರು ಹೇಳುವುದನ್ನು ನೀವು ಕೇಳಿರಬಹುದು.
ದಿನನಿತ್ಯ ಹಾಳಲ್ಲಿ ಮುಳುಗಿ