ಸಶಸ್ತ್ರ ಕ್ರಾಂತಿಯ ಪಿತಾಮಹ- ವಾಸುದೇವ ಫಡ್ಕೆ

ವಾಸುದೇವ ಬಲವಂತ ಫಡ್ಕೆ ಎಂಬ ಹೆಸರು ಕೇಳುತ್ತಲೇ ಅಂದು ಬ್ರಿಟೀಷರ ಕೈಕಾಲುಗಳು ನಡಗುತ್ತಿದ್ದವು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ದೇಶದ ರಾಜ ಮಹಾರಾಜರೆಲ್ಲರೂ ಆಂಗ್ಲರಿಗೆ ಶರಣಾಗಿ ಈ ದೇಶಕ್ಕೆ ದಾಸ್ಯದಿಂದ ಮುಕ್ತಿಯೇ ಸಿಗುವುದಿಲ್ಲವೇನೋ?

Image

ನಮ್ಮ ಹೆಮ್ಮೆಯ ಭಾರತ (ಭಾಗ 55 - 56)

ವಿಜ್ನಾನ ಮತ್ತು ಶಿಕ್ಷಣ

೫೫.ಐ.ಜಿ. ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ: ಜಗತ್ತಿನ ಅತಿ ದೊಡ್ಡ ಮುಕ್ತ ವಿಶ್ವವಿದ್ಯಾಲಯ
ಭಾರತದ ಸಂಸತ್ತಿನಲ್ಲಿ ೧೯೮೫ರಲ್ಲಿ ಮಂಜೂರಾದ ಕಾನೂನಿನ ಅನುಸಾರ ಈ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇದರ ಮುಖ್ಯ ಕಚೇರಿ ನವದೆಹಲಿಯಲ್ಲಿದೆ. ಲಕ್ಷಗಟ್ಟಲೆ ಆಸಕ್ತರಿಗೆ ದೂರಶಿಕ್ಷಣ ಒದಗಿಸುತ್ತಿದೆ.

ಎರಡು ಶಿಕ್ಷಣ ಕೋರ್ಸುಗಳ ಮೂಲಕ ೧೯೮೭ರಲ್ಲಿ ಇದು ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಿತು. ಈಗ ಭಾರತ ಮತ್ತು ೩೬ ವಿದೇಶಗಳ ಸುಮಾರು ೫೦ ಲಕ್ಷ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ನೀಡುತ್ತಿದೆ.

Image

ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಗುರುರಾಜ ಸನಿಲ್
ಪ್ರಕಾಶಕರು
ಗುರುರಾಜ ಸನಿಲ್, ಕೊಳಂಬೆ-ಪುತ್ತೂರು, ಉಡುಪಿ- 576 105
ಪುಸ್ತಕದ ಬೆಲೆ
ರೂ.120.00, ಮುದ್ರಣ: 2018

*ಗುರುರಾಜ ಸನಿಲ್ ಅವರ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು"*

ವರದಕ್ಷಿಣೆ ಎಂಬ ಭೂತ ಕಾಣೆಯಾಗುತ್ತಿದೆಯೇ,,,?

ವರದಕ್ಷಿಣೆ ಎಂಬ ಭೂತ ತನ್ನ ತೀವ್ರತೆ ಕಳೆದುಕೊಂಡಿದೆಯೇ ? ತನ್ನ ಭಯಾನಕ ರೂಪದ ವೇಷಭೂಷಣ ಕಳಚಿದೆಯೇ ? ಕಾಲಕ್ಕೆ ತಕ್ಕಂತೆ ತನ್ನ ಗುಣಲಕ್ಷಣಗಳನ್ನು ಬದಲಾಯಿಸುತ್ತಿದೆಯೇ ? ಆಧುನಿಕ ಹೆಣ್ಣು ಮಕ್ಕಳ ರೌದ್ರಾವತಾರ ನೋಡಿ ಸ್ವತಃ ಭೂತವೇ  ಹೆದರಿದೆಯೇ ?.....

Image

‘ಸುವರ್ಣ ಸಂಪುಟ’ (ಭಾಗ ೩) - ಸ.ಪ.ಗಾಂವಕರ

‘ಸುವರ್ಣ ಸಂಪುಟ' ಪುಸ್ತಕದಿಂದ ನಾವು ಈ ಬಾರಿ ಆಯ್ದುಕೊಂಡದ್ದು ಕವಿ ಸ.ಪ.ಗಾಂವಕರ ಅವರ ಕವನ ‘ಕವಿ'. ಈ ಕವನ ಬರೆದ ಕವಿಯ ಬಗ್ಗೆ ಬಹುತೇಕ ಮಂದಿಗೆ ತಿಳಿದಿರಲಾರದು. ಕವಿಯ ಬಗ್ಗೆ ಸಣ್ಣ ವಿವರವನ್ನು ಕವನದ ಕೊನೆಯಲ್ಲಿ ಕೊಡಲಾಗಿದೆ. ಈ ಸುವರ್ಣ ಸಂಪುಟದ ಮೂಲಕ ಖ್ಯಾತ ಕವಿಗಳಲ್ಲದೇ ಪ್ರತಿಭಾವಂತರಾಗಿದ್ದೂ ಎಲೆ ಮರೆಯ ಕಾಯಿ ಆಗಿ ಉಳಿದು ಹಾಗೆಯೇ ಮರೆಯಾಗಿ ಹೋದ ಕವಿಗಳೂ ಪರಿಚಯವಾಗಲಿದ್ದಾರೆ ಎಂಬುದು ಖುಷಿಯ ಸಂಗತಿ.

Image

ಭಕ್ತಿಯ ಸುಪ್ರಭಾತವಲ್ಲ, ಬದುಕಿನ ಸುಪ್ರಭಾತ ಕೇಳಿ...

ಬಹುತೇಕ ನಗರದ ವಠಾರಗಳಲ್ಲಿ ಬೆಳಗಿನ ಸುಪ್ರಭಾತ ಸುಮಾರು 5 ಗಂಟೆಗೆ ಪ್ರಾರಂಭವಾಗುತ್ತದೆ. ಅಲೆ ಅಲೆಯಾಗಿ, ವಿವಿಧ ಶಬ್ಧ ತರಂಗಗಳು ಕಿವಿಗಪ್ಪಳಿಸುವುದು ಒಂದು ರೋಚಕ ಅನುಭವ...

Image