ಮಕ್ಕಳ ಉತ್ತಮ ಭವಿಷ್ಯಕ್ಕೆ ಪಠಿಸಿ ದುರ್ಗಾ ಮಂತ್ರ
ದುರ್ಗಾ ದೇವಿಯ ಮಂತ್ರವು ತಂದೆ ತಾಯಿಯರು ತಮ್ಮ ಮಕ್ಕಳಿಗಾಗಿ ಪಠಿಸುವ ಮಂತ್ರ:
- Read more about ಮಕ್ಕಳ ಉತ್ತಮ ಭವಿಷ್ಯಕ್ಕೆ ಪಠಿಸಿ ದುರ್ಗಾ ಮಂತ್ರ
- Log in or register to post comments
ದುರ್ಗಾ ದೇವಿಯ ಮಂತ್ರವು ತಂದೆ ತಾಯಿಯರು ತಮ್ಮ ಮಕ್ಕಳಿಗಾಗಿ ಪಠಿಸುವ ಮಂತ್ರ:
ಸಿದ್ಧತೆ ಇದ್ದಾಗ ಗೆಲುವು ಬಾಳಿಗೆ ಗೆಳೆಯಾ
ಒಂದು ಗುರುಕುಲದಲ್ಲಿದ್ದರು ನಾಲ್ವರು ಆತ್ಮೀಯ ಶಿಷ್ಯರು. ಅವರೊಮ್ಮೆ “ಏಳು ದಿನಗಳ ಮೌನ ವ್ರತ" ಆಚರಿಸಲು ನಿರ್ಧರಿಸಿದರು.
ಮೊದಲನೆಯ ದಿನ ಹಗಲಿಡೀ ಮೌನದಿಂದಿದ್ದ ಅವರು ಸಂಜೆಯ ಹೊತ್ತಿಗೆ ದಣಿದಿದ್ದರು. ಕತ್ತಲಾಗುತ್ತಿದ್ದಂತೆ ಗುರುಕುಲದ ಎಣ್ಣಿ ದೀಪಗಳು ಮಂದವಾಗ ತೊಡಗಿದವು. ಬೆಳಗ್ಗೆಯಿಂದ ಮಾತನ್ನೆಲ್ಲ ಅದುಮಿ ಕೂತಿದ್ದ ಒಬ್ಬ ಶಿಷ್ಯನಿಗೆ ಇನ್ನು ತಡೆಯಲಾಗಲಿಲ್ಲ. ಕೊನೆಗೆ ಆತ "ಆ ದೀಪಗಳನ್ನು ತೆಗೆದಿಡು” ಎಂದು ಗುರುಕುಲದ ಸೇವಕನಿಗೆ ಕೂಗಿ ಹೇಳಿದ.
ಮೊದಲನೆಯ ಶಿಷ್ಯ ಮಾತಾಡಿದ್ದನ್ನು ಕೇಳಿ ಎರಡನೆಯ ವಿದ್ಯಾರ್ಥಿ ಗೊಂದಲಕ್ಕೊಳಗಾದ. ಆತ ಮೊದಲನೆಯವನನ್ನು ಎಚ್ಚರಿಸಿದ, "ನಾವು ನಾಲ್ವರೂ ಮೌನ ವ್ರತದಲ್ಲಿ ಇದ್ದೇವೆ. ಒಂದು ಮಾತನ್ನೂ ಆಡಬಾರದು.”
ವಿಶ್ವದ ಅದ್ಭುತಗಳಲ್ಲೊಂದಾದ ಇಟಲಿಯ ಪೀಸಾ ವಾಲು ಗೋಪುರ ಯಾರಿಗೆ ತಾನೇ ಗೊತ್ತಿಲ್ಲ? ಆದರೆ ಭಾರತದಲ್ಲೂ ಒಂದು ವಾಲು ಗೋಪುರವಿರುವುದು ನಿಮಗೆ ಗೊತ್ತೇ? ಈ ವಾಲು ಗೋಪುರ ಇರುವುದು ಉತ್ತರ ಪ್ರದೇಶದ ವಾರಣಾಸಿಯಲ್ಲಿ. ಇಲ್ಲಿರುವ ರತ್ನೇಶ್ವರ ಮಹಾದೇವ ಮಂದಿರದ ಗೋಪುರವು ವಾಲಿಕೊಂಡಿದೆ.
ಕಾರ್ಕೋಟಕ ವಿಷವನ್ನು ನುಂಗಿ ಕಷ್ಟದಲ್ಲೂ
ದೂರದ ಪ್ರಯಾಣ ಮಾಡುವಾಗ ವಾಂತಿ ಬಂದಂತಾಗುತ್ತದೆಯೇ? ಹಾಗಾದರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ. ಕೆಲವರಿಗೆ ವಾಹನದಲ್ಲಿ ದೂರದ ಪ್ರಯಾಣ ಮಾಡುವಾಗ ಹೊಟ್ಟೆ ತೊಳೆಸುವುದು, ವಾಂತಿ ಬಂದಂತಾಗುವುದು ಆಗುತ್ತದೆ. ಕೆಲವರಿಗೆ ತಲೆ ತಿರುಗಿದಂತಾಗುತ್ತದೆ. ಈ ರೀತಿ ಸಮಸ್ಯೆ ಇರುವವರಿಗೆ ಎಲ್ಲಿಯೂ ದೂರ ಹೋಗುವುದೇ ಬೇಡ ಎನಿಸುತ್ತದೆ. ಮಾರುಕಟ್ಟೆಯಲ್ಲಿ ಇಂತಹ ಸಮಸ್ಯೆ ಇರುವವರಿಗೆ ಮಾತ್ರೆಗಳೂ ಸಿಗುತ್ತದೆ.
ಕ್ಷಣ ಕ್ಷಣಗಳು
ಕಾಲ ಚಕ್ರದ ತಳ ಸೇರುತ್ತಿದ್ದರೂ
ಅವಳು ಮಾತ್ರ
ತನ್ನದೇ ಗೂಡು ಕಟ್ಟಿಕೊಂಡು
ಬದುಕನ್ನ ರೂಪಿಸಲು ಶ್ರಮಿಸುತ್ತಿದ್ದಾಳೆ
ತನ್ನ ಸೆರಗಿನಂಚಿನಲ್ಲಿ
ಅವಿತ ಮನದ ಭಾವನೆಗಳನ್ನು
ಕಣ್ಣು ಹನಿಗಳಲ್ಲಿ ಅದ್ದಿ
ತಿಕ್ಕಿ ತೀಡಿದ ಎಳೆಯನ್ನು
ಸೂಜಿಗೆ ಪೋಣಿಸಿ
ಕಸೂತಿ ಮಾಡುತ್ತಾ
ಒಂದಕ್ಕೊಂದು ಹೊಸ
ನೆಲೆಯನ್ನು ಶೋಧಿಸುತ್ತಿದ್ದಾಳೆ
ಕನಸೆಂಬ ಬೀಜವನ್ನು
ಬಿತ್ತಿದೆ ಮನದಲ್ಲಿ
ಅದು ಮೊಳಕೆಯೊಡೆದು
ಚಿಗುರಲು ನಿಂತಿದೆ
ಚಿಗುರೊಡೆದು ಗಿಡವಾಗುವ ಮುನ್ನವೇ
ಮುರುಟಿಹೋಗುತ್ತಾ ಕನಸು …?
ಕಣ್ಣುಗಳು ಕನಸುಗಳನ್ನು
ಕಾಣುತ್ತಲೇ ಇದೆ
ಮನಸ್ಸಿನ ಭಾವನೆ
ಮುದುಡುತ್ತಲೇ ಇದೆ
ಎದೆಯಲ್ಲಿನ ನೋವು
ಇನ್ನೂ ಹಾಗೆ ಇದೆ
ಚಿಗುರುತ್ತಾ ಕನಸು ….?
ಒಂದೇ ಒಂದು ಸಲ
ಆ ಕನಸು
ನನಸಾಗಬೇಕೆನ್ನುವ ಆಸೆ !
ನನಸಾಗದಿದ್ದರೆ ಬದುಕೆಲ್ಲಾ ನಿರಾಸೆ
ಆದರೂ , ಛಲ ಬಿಡದೇ ಮುನ್ನುಗ್ಗುವೆ
ಗುರಿ ಮುಟ್ಟುವುದೇ ಕನಸು ….?
ಹಲವಾರು ಮಂದಿಗೆ ಪೋಲೀಸ್ ಸಮವಸ್ತ್ರ ಧರಿಸಿ ಜನರ ಸೇವೆ ಮಾಡುವ ಮನಸ್ಸಿರುತ್ತದೆ. ಕೆಲವರಿಗೆ ಮಿಲಿಟರಿ ಸೇರಿ ಸೈನಿಕನ ಸಮವಸ್ತ್ರ ಧರಿಸಿ ದೇಶ ಸೇವೆ ಮಾಡುವ ಮನಸ್ಸಿರುತ್ತದೆ. ಆದರೆ ಕೌಟುಂಬಿಕ ಕಾರಣದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಅವರಿಗೆ ಈ ಅವಕಾಶ ತಪ್ಪಿ ಹೋಗಿರುತ್ತದೆ. ಅಗತ್ಯದ ತುರ್ತು ಪರಿಸ್ಥಿತಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಸೈನಿಕನೇ ಎಂಬುದೊಂದು ಮಾತಿದೆ.