ವಿಕಲ ಚೇತನರಿಗೂ ಸ್ವಾಭಿಮಾನದಿಂದ ಬಾಳುವ ಅವಕಾಶ ನೀಡೋಣ

ಡಿಸೆಂಬರ್ ೩ ವಿಶ್ವ ಅಂಗವಿಕಲರ (ವಿಕಲಚೇತನ) ದಿನ. ಒಂದು ಮಾತಿದೆ, ದೇವರು ಮಾನವನ ಯಾವುದಾದರೂ ಒಂದು ಅಂಗವನ್ನು ಕಿತ್ತುಕೊಂಡರೆ ಅದರ ಬದಲು ಇನ್ನೊಂದು ಅಂಗದ ಶಕ್ತಿ ದ್ವಿಗುಣಗೊಳಿಸುತ್ತಾನೆ ಅಂತ. ಇದು ನಿಜಕ್ಕೂ ವಿಕಲಚೇತನರ ವಿಷಯದಲ್ಲಿ ಸತ್ಯ. ನಾನು ನನ್ನ ಜೀವನ ಪಯಣದಲ್ಲಿ ಪರಿಚಿತರಾಗಿರುವ ಇಬ್ಬರು ವಿಕಲ ಚೇತನರ ಬಗ್ಗೆ ತಿಳಿಸುವೆ.

Image

ಭಕ್ತಿಯೇ ಮುಕ್ತಿಗೆ ಸೋಪಾನ

‘ಧರ್ಮ, ಅರ್ಥ, ಕಾಮ, ಮೋಕ್ಷ’ ಇವು ನಾಲ್ಕು ಚತುಷ್ಪಯಗಳ ಸಾಧನೆಯೇ ಮಾನವ ಜನ್ಮದ ಮುಖ್ಯ ಗುರಿ ಅಥವಾ ಧ್ಯೇಯವಾಗಿರಬೇಕು. ಈ ಸಾಧನೆಗೆ ಆಸ್ತಿಕ್ಯ ಮನೋಭಾವನೆ ಇರಬೇಕು. ದೇವರ ಅಸ್ತಿತ್ವವರಿಯದೆ ಭಕ್ತಿ ಭಾವ ಮೂಡುವುದಾದರೂ ಹೇಗೆ? ಇದಕ್ಕೆ ಪೂರಕ ಭಜನೆಗಳು ಹಾಗೂ ಕೀರ್ತನೆಗಳು.

Image

ನಮ್ಮ ಹೆಮ್ಮೆಯ ಭಾರತ (ಭಾಗ 33 - 34)

೩೩.ನೀಲ್‌ಗಾಯಿ ಜಗತ್ತಿನ ಅತಿ ದೊಡ್ಡ ಏಷ್ಯಾ ಆಂಟಿಲೋಪ್
ಉತ್ತರ ಮತ್ತು ಮಧ್ಯ ಭಾರತದ ಹುಲ್ಲುಗಾವಲುಗಳಲ್ಲಿ ಮತ್ತು ಕುರುಚಲು ಗಿಡಗಳ ಕಾಡುಗಳಲ್ಲಿ ವಾಸಿಸುವ ನೀಲ್‌ಗಾಯಿ ಜಗತ್ತಿನ ಅತಿ ದೊಡ್ಡ ಏಷ್ಯಾ ಆಂಟಿಲೋಪ್. ಇದನ್ನು ನೀಲಿ ಹೋರಿ ಎಂದೂ ಕರೆಯುತ್ತಾರೆ; ನೀಲ್ ಎಂದರೆ ನೀಲಿ ಬಣ್ಣ ಮತ್ತು ಗಾಯಿ ಎಂದರೆ ದನದ ಜಾತಿಯ ಪ್ರಾಣಿ.

ಇದು ಗಂಟೆಗೆ ೪೮ ಕಿಮೀ ವೇಗದಲ್ಲಿ ಓಡಬಲ್ಲದು. ೧೯೩೦ರಲ್ಲಿ ಇದನ್ನು ಯುಎಸ್‌ಎ ದೇಶಕ್ಕೆ ರಫ್ತು ಮಾಡಲಾಯಿತು. ಹಾಗಾಗಿ ಅಮೇರಿಕದ ಹುಲ್ಲಗಾವಲುಗಳಲ್ಲಿ ಮತ್ತು ಪ್ರಾಣಿಸಂಗ್ರಹಾಲಯಗಳಲ್ಲಿ ಈಗ ಇವನ್ನು ಕಾಣಬಹುದು.

Image

33 ಕೋಟಿ ದೇವತೆಗಳು ಎಂದರೆ ಯಾರು?

ಹಿಂದೂಗಳನ್ನು ವಿರೋಧಿಸುವವರು ನಿಮ್ಮ 33 ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ. ಹಿಂದೂಗಳು ಕೂಡ ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ. ಅಸಲಿಗೆ ಈ ‘ಕೋಟಿ’ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಕೆಲವರು ತಮಗೆ ಬೇಕಾದ ರೀತಿಯಲ್ಲಿ ಸಂಸ್ಕೃತಿಯನ್ನು ತಿದ್ದಿ ತೀಡಿ ಜಾಣರೆನಿಸಿಕೊಂಡರು.

Image

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ : ನಮ್ಮ ಕೊಡುಗೆ ಏನು?

ಡಿಸೆಂಬರ್ ೨ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ. ವಿಶ್ವದಾದ್ಯಂತ ಈಗ ಎದ್ದಿರುವ ಕೂಗು ಕೊರೋನಾ. ಇದರ ಹಾವಳಿಯನ್ನು ತಡೆಯಲು ಸರಕಾರ ತೆಗೆದುಕೊಂಡ ತುರ್ತು ಕ್ರಮವೆಂದರೆ ಲಾಕ್ ಡೌನ್. ಇದರಿಂದಾಗಿ ಭಾರತದಾದ್ಯಂತ ನಗರಗಳ ಹಾಗೂ ಗ್ರಾಮಗಳ ಜನಜೀವನ ಸ್ಥಬ್ಧವಾದವು. ಎಲ್ಲಾ ವಾಹನಗಳು ರಸ್ತೆಗಿಳಿಯದೇ ಇದ್ದುದರಿಂದ ಏರ್ ಕ್ವಾಲಿಟಿ ಇಂಡೆಕ್ಸ್ ತುಂಬಾನೇ ಕಮ್ಮಿ ಆಗಿತ್ತು.

Image