ಪಾಂಡು ಟೆಡ್ದಿ ಕರಡಿಯ ಗೊಣಗಾಟ
ಅಲಾರಮ್ ಸದ್ದು ಮಾಡಿದೊಡನೆ ಸರಸು ಸರಕ್ಕನೆ ಹಾಸಿಗೆಯಿಂದ ಎದ್ದಳು. ಅವಳ ಪಕ್ಕದಲ್ಲಿದ್ದ ಪಾಂಡು ಟೆಡ್ಡಿ ಕರಡಿ ತನ್ನ ಒಂದು ಕಣ್ಣನ್ನು ತೆರೆದು ನೋಡಿತು. ಯಾಕೆಂದರೆ ಅದರ ಇನ್ನೊಂದು ಕಣ್ಣು ವರುಷಗಳ ಮುಂಚೆ ಕುರುಡಾಗಿತ್ತು.
- Read more about ಪಾಂಡು ಟೆಡ್ದಿ ಕರಡಿಯ ಗೊಣಗಾಟ
- Log in or register to post comments
ವಾಸ್ತು ಪ್ರಕಾರ...
ಕೆಲವರಿಗೆ ವಾಸ್ತು ಎಂದರೆ ಅಪಾರ ನಂಬಿಕೆ. ತಮ್ಮ ಮನೆಯಾ ಮುಖ್ಯ ಬಾಗಿಲಿನಿಂದ ಹಿಡಿದು ಅಡಿಗೆ ಮನೆಯವರೆಗೂ ಎಲ್ಲವೂ ವಾಸ್ತು ಪ್ರಕಾರವೇ ಇರಬೇಕೆಂದು ಹಠ. ಆದರೆ ಇನ್ನು ಕೆಲವರಿಗೆ ವಾಸ್ತು ಎಂದರೆ ವಾಸ್ತವವಲ್ಲ. ಬರೀ ಬೊಗಳೆ ಎಂಬ ನಂಬಿಕೆ. ಅವರವರ ನಂಬಿಕೆಗಳಿಗೆ ನಾವೇನೂ ಮಾಡುವಂತಿಲ್ಲ.
- Read more about ವಾಸ್ತು ಪ್ರಕಾರ...
- Log in or register to post comments
ಸಮಾಜವಾದಿ ಪತ್ರಕರ್ತ, ‘ಸಂಗಾತಿ'ಯ ಮ.ನವೀನಚಂದ್ರ ಪಾಲ್
ಮ.ನವೀನಚಂದ್ರ ಪಾಲ್ (ಮ.ನ) ಎಂಬ ಪತ್ರಕರ್ತರನ್ನು ಬಹುತೇಕರು ಮರೆತೇ ಹೋಗಿದ್ದಾರೆ. ಒಂದು ಸಮಯದ ಧೀಮಂತ ಪತ್ರಕರ್ತ ನವೀನಚಂದ್ರ ಪಾಲ್ ಬಗೆಗಿನ ಪುಸ್ತಕವು ಕನ್ನಡ ಸಂಘ ಕಾಂತಾವರ ತಮ್ಮ ‘ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ ಯೋಜನೆಯ ಅಡಿಯಲ್ಲಿ ಪ್ರಕಟಿಸಿದ ೨೪೮ನೇ ಕುಸುಮ. ಈ ಕೃತಿಯನ್ನು ಪತ್ರಕರ್ತರೇ ಆಗಿರುವ ಉಡುಪಿಯ ಶ್ರೀರಾಮ ದಿವಾಣ ಇವರು ಬರೆದಿದ್ದಾರೆ.
- Read more about ಸಮಾಜವಾದಿ ಪತ್ರಕರ್ತ, ‘ಸಂಗಾತಿ'ಯ ಮ.ನವೀನಚಂದ್ರ ಪಾಲ್
- Log in or register to post comments
ಮೌನವೆಂದಿಗು ಸಲ್ಲ
ಮೌನವೆಂದಿಗು ಸಲ್ಲ
- Read more about ಮೌನವೆಂದಿಗು ಸಲ್ಲ
- Log in or register to post comments
ದೃಷ್ಟಿ ಬದಲಾದರೆ ದೃಶ್ಯವೂ ಬದಲು !
ಬದುಕಿನಲ್ಲಿ ಯಾವಾಗಲೂ ಸಕಾರಾತ್ಮಕ ದೃಷ್ಟಿ ಮುಖ್ಯ. ತಾವರೆ ಅರಳುವುದು ಕೆಸರು ತುಂಬಿದ ಕೆರೆಯಲ್ಲಿಯೇ ಹೊರತು ಸ್ವಚ್ಛವಾದ ಕೊಳದಲ್ಲಿ ಅಲ್ಲ. ನಾವು ಗಮನಿಸಿಸಬೇಕಾದದ್ದು ತಾವರೆಯನ್ನೇ ಹೊರತು, ಅದು ಹುಟ್ಟಿದ ಜಾಗವಲ್ಲ. ಏಕೆಂದರೆ ಪ್ರತಿಭೆಗೆ ಶ್ರೀಮಂತ, ಬಡವ ಎಂಬ ಭೇಧಭಾವವಿಲ್ಲ. ಅದು ಯಾರದ್ದೂ ಸ್ವತ್ತಲ್ಲ. ನಾವು ಹೇಗೆ ಈ ಪ್ರಪಂಚವನ್ನು ನೋಡುತ್ತೇವೆಯೋ ಹಾಗೆಯೇ ಬದುಕುತ್ತೇವೆ.
- Read more about ದೃಷ್ಟಿ ಬದಲಾದರೆ ದೃಶ್ಯವೂ ಬದಲು !
- Log in or register to post comments
ತಾಯಿಯ ಮಡಿಲು
ಅಮ್ಮನ ಮಡಿಲಿದು
- Read more about ತಾಯಿಯ ಮಡಿಲು
- Log in or register to post comments
ಹೀಗೊಂದು ಬದಲಾವಣೆಗೆ ಎಲ್ಲರೂ ಪ್ರಯತ್ನಿಸಬಹುದೆ?!
ನೀನು ಬದಲಾದರೆ ಜಗತ್ತೇ ಬದಲಾಗುತ್ತದೆ.
- Read more about ಹೀಗೊಂದು ಬದಲಾವಣೆಗೆ ಎಲ್ಲರೂ ಪ್ರಯತ್ನಿಸಬಹುದೆ?!
- Log in or register to post comments
ಒಂದು ಗಝಲ್ - ಬೆಳಕು!
ಒಳಗಿರುವ ಹುಳುಕುಗಳ ಹುಡುಕಿ ಗುಡಿಸದೇ ಬೆಳಕು
- Read more about ಒಂದು ಗಝಲ್ - ಬೆಳಕು!
- Log in or register to post comments
ಹಿತ್ತಲ ಗಿಡ ಮದ್ದಲ್ಲ ಎಂಬ ನಮ್ಮ ಪ್ರಾದೇಶಿಕ ಜ್ಞಾನ
ವಿಜ್ಞಾನವು ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂಬ ನಂಬಿಕೆ ಇದೆ. ಆದರೆ, ವಿಜ್ಞಾನ ಕೂಡ ಸಮಾಜ ಜೀವನದ ಒಂದು ಭಾಗ ಎಂಬ ಬಗ್ಗೆ ನಮ್ಮಲ್ಲಿ ಅರಿವು ಕಡಿಮೆ. ಆಯಾ ಕಾಲಘಟ್ಟದಲ್ಲಿ ಆಯಾ ಪ್ರದೇಶದ ಜನಜೀವನಕ್ಕೆ ಅನುಗುಣವಾಗಿ, ಆ ಪ್ರದೇಶದ ಕಲೆ-ಸಂಸ್ಕೃತಿ ಮಾತ್ರವಲ್ಲ, ವಿಜ್ಞಾನ ಕೂಡ ಬೆಳೆದು ಬರುತ್ತದೆ. ಈ ಅರ್ಥದಲ್ಲಿ, ವಿಜ್ಞಾನಕ್ಕೆ ಒಂದು ಪ್ರಾದೇಶಿಕ ಆಯಾಮ ಇದೆ ಎಂದರೆ ತಪ್ಪಾಗಲಾರದು.
- Read more about ಹಿತ್ತಲ ಗಿಡ ಮದ್ದಲ್ಲ ಎಂಬ ನಮ್ಮ ಪ್ರಾದೇಶಿಕ ಜ್ಞಾನ
- Log in or register to post comments