ಪಿರಮಿಡ್
ಎಲ್ಲರೂ ಕಾಲಕ್ಕೆ ಹೆದರಿದರೆ, ಕಾಲವೇ ಪಿರಮಿಡ್ಗಳಿಗೆ ಅಂಜುತ್ತದೆ ಎಂಬ ಗಾದೆ ಮಾತಿದೆ. ಚೌಕಾಕಾರದ ತಳ, ತ್ರಿಕೋಣಾಕಾರದ ಪಾರ್ಶ್ವಗಳು, ಈ ಪಾರ್ಶ್ವಗಳು ಮೇಲೇರುತ್ತ ಒಂದುಗೂಡಿ ಪಿರಮಿಡ್ ಶಿಖರವಾಗುತ್ತದೆ. ಪಿರಮಿಡ್ಗಳ ನಿರ್ಮಾಣಾವಧಿ…
ಇವುಗಳ ಮೂಲ ಇರುವುದು ನನ್ನ ಬ್ಲಾಗ್ ನಲ್ಲಿ :- http://shivagadag.blogspot.com ಬಹಳ ದಿನಗಳವರೆಗೆ ಬ್ಲಾಗ್ ಕಡೆ ತಲೆ ಹಾಕಿರಲಿಲ್ಲ.. ಹಾಗಂದ್ರೆ, ಬ್ಲಾಗ್ ಮೇಲೆ ಇಂಟರೆಸ್ಟ್ ಹೋಗಿದೆ ಅಂತಲ್ಲಾ.. ಬ್ಲಾಗ್ ಬರೆಯೋಕೆ ಟೈಮ್ ಆಗಿರಲಿಲ್ಲ ಅಷ್ಟೆ…
ನಾಳೆಯಿಂದ ಸುಮಾರು ಐದು ತಿಂಗಳುಗಳ ಕಾಲ ಚಂದನ ವಾಹಿನಿಯಲ್ಲಿ ನನ್ನ ಪಪ್ಪ ವಚನ-ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸಮಯ ಬೆಳಿಗ್ಗೆ ೬.೪೫ ರಿಂದ ೭.೦೦ ರವರೆಗೆ... ವೀಕ್ಷಿಸಿ. ಜೊತೆಗೆ ತಮ್ಮ ಅಭಿಪ್ರಾಯಗಳನ್ನೂ ತಿಳಿಸಿ...
ನನ್ನಿ
ಮು೦ಜಾನೆ ನೀ ಮಿ೦ದ
ಆ ಪನ್ನೀರಿಗೆ
ಅದೆ೦ಥ ಅಹ೦ಕಾರ !
ಒ೦ದೇ ಒ೦ದು ಕ್ಷಣ
ನನ್ನ ನೀರೆ ಆಗಬಾರದೇಕೆ ನೀನು.
ವಯ್ಯಾರದಿ ನೀ ಸಾಗಿದ
ಆ ಬೀದಿಗೆ
ಅದೆ೦ಥ ಅಲ೦ಕಾರ !
ಒ೦ದೇ ಒ೦ದು ದಿನ
ನನ್ನ ಮನೆಯ ಬೀದಿಯಲ್ಲಿ ಸಾಗಬಾರದೇಕೆ ನೀನು.
ಮಗದೊಮ್ಮೆ ನೀ ಬೀರಿದ
ಆ…
ಬೆಳಿಗ್ಗೆ ಏಳುವವರೆಗೂ ನಿರ್ಧಾರ ಮಾಡಿರಲಿಲ್ಲ ಸುವರ್ಣದಲ್ಲಿಸುನೀತಾ ಅಗ್ರವಾಲ್ ಎಂಬ ಕಣ್ಣಿನಡಾಕ್ಟರು ಹೇಳ್ತಿದ್ರು ಗ್ರಹಣ ಅವಶ್ಯನೋಡಿಆದ್ರೆ ಬರಿಗಣ್ಣಲ್ಲಿ ಬೇಡ ಎಂದು. ನಾ ಹೋಗುವುದೆಂದಾಗ ಜೋಡಿ ನಾವು ಬರತೀವಿ ಅಂತ ಹೆಂಡತಿ,ಮಗಳು ತಯಾರಾದ್ರು…
ಇವತ್ತಿನ ದಿನ ಕನ್ನಡದ ಎಫ್.ಎಂ. ರೇಡಿಯೋಗಳಲ್ಲಿ ಕೆಲವು ಕ೦ಪನಿಗಳ ಹಿಂದಿ ಜಾಹೀರಾತುಗಳು ಬರುತ್ತಿರೋದು ನೋಡಿದರೆ ಆ ಕಂಪನಿಗಳಿಗೆ ಜಾಹೀರಾತು ಅಂದ್ರೆ ಏನೂಂತಾನೇ ಮರೆತುಹೋಗಿದೆಯೇನೋ ಅನ್ನಿಸುತ್ತೆ! ಆದ್ದರಿಂದ ನೆನಪಿಸಿ ಕೊಡೋಣ: * ಜಾಹೀರಾತು…
೨೦೦೯ ರ, ಜನವರಿಯಿಂದ ನ್ಯೂಮೋನಿಯ ಕಾಯಿಲೆಯ ವಿಕೋಪಕ್ಕೆ ಬಲಿಯಾಗಿದ್ದ, ೯೫ ವರ್ಷ ಪ್ರಾಯದ, ಹಿರಿಯ ಕಮ್ಯುನಿಸ್ಟ್ ನಾಯಕ, ಶ್ರೀ. ಜ್ಯೋತಿ ಬಸುರವರು, ರವಿವಾರ, ೧೧.೪೭ ಕ್ಕೆ ಎ. ಎಮ್. ಆರ್. ಐ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಹಲವಾರು…
ಕಳೆದ ಹದಿನೇಳು ದಿನಗಳಿಂದ ಸಾವಿನ ಜೊತೆ ಹೋರಾಟ ನಡೆಸಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೊತಿ ಬಸು ಇಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಕೊಲ್ಕತ್ತ: ಜ್ಯೋತಿ…
ಚುಟುಕುಗಳ ಬ್ರಹ್ಮ ದಿನಕರ ದೇಸಾಯಿಯವರ ಚುಟುಕಗಳಿಂದ ಪ್ರೇರಿತನಾಗಿ ನಾನು ಎಂಟನೆ ತರಗತಿಯಲ್ಲಿದ್ದಾಗ ಬರೆದ ಚುಟುಕು (ಹನಿಗವನ) ಗಳು...
ಕಾಡು- ತೋಡು ನಮ್ಮ ಮನೆಯ ಮುಂದೊಂದು ಕಾಡು ಅದರಲ್ಲೊಂದು ತೋಡು ತೋಡಿನಲ್ಲುಂಟು ಮೀನು ಹಿಡಿಯಲು…
ಈ ದೇಹ ನೀನೆಂದು
ತಿಳಿದಿರುವೆ ನೀನು
ನಿಜತಿಳಿಯಬೇಕೇನು
ದೇಹವಲ್ಲವು ನೀನು||
ಶಿಶುವಾಗಿ ಜನಿಸಿ
ಬೆಳೆದು ಯೌವ್ವನ ಪಡೆದು
ವೃದ್ಧಾಪ್ಯದೆಡೆಗೆ
ದಿನದಿನವು ಸಾಗಿ
ಮುಪ್ಪು, ಮರಣವು ಬರಲು
ನಿನಗೇಕೆ ಚಿಂತೆ?
ಹುಟ್ಟಿದಾ ದೇಹಕೆ
ಅಂತ್ಯವಿದೆಯಂತೆ||
…
೧೬/೧/೨೦೧೦
ಪ್ರಮಾಣಿಕತೆ ಮೆರೆದ ನಾಯಿ........
ಸೀತೆಗೆ ಸ್ವಲ್ಪ Low ಬಿ. ಪಿ.ಇತ್ತು. ಒಂದು ದಿನ ಎಂದಿನತೆ,ನಸುಕಿನಲ್ಲಿ ಜಾಗಿಂಗ್ ಮಾಡಲು ಹೋದಳು. ಸ್ವಲ್ಪ ದೂರ ಸಾಗಿದ ಮೇಲೆ, ಅವಳಿಗೆ ತಲೆ ಸುತ್ತಿದಂತಾಗಿ ನೆಲಕ್ಕೆ…
ನಿಮ್ಮ ಆತ್ಮೀಯ ಸಲಹೆ ನೀಡುವುದಕ್ಕಿಂತ ಮುನ್ನ ಒಮ್ಮೆ ಈ ಲೇಖನವನ್ನು ಓದಿ, >>http://sampada.net/article/21955<<ನಂತರ ನಿಮ್ಮ ಸಲಹೆ ನೀಡಿ. ಅಕ್ಕನ ಮಗಳು ನಾನಂದುಕೊಂಡಂತೆ ಬಿ.ಇ. ( ಇನ್ಫರ್ಮೇಶನ್ ಸೈನ್ಸ್) ಪೂರೈಸಿದ್ದಾಳೆ…
ಇಡೀ ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು. ಆದರೂ ಸರ್ಕಾರಿ ಕಛೇರಿ ಮತ್ತು ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡುತ್ತಿದ್ದವು. ಅಲ್ಲಿ ವ್ಯವಹರಿಸುವ ಜನ ಮಾತ್ರ ಬೆರೆಳೆಣಿಕೆ ಮಂದಿ ಇದ್ದರು. ನನ್ನಂಥವರ್ಯಾರೋ ಒಬ್ಬಿಬ್ಬರಿಗೆ ಕ್ಯೂ ನಿಲ್ಲದೇ…
ದೇವರನ್ನು ಪೂಜಿಸುವುದು ಸುಲಭ.ಆದರೆ,ಪ್ರೀತಿಸುವುದು ಕಷ್ಟ.ಭಕ್ತಿಯಲ್ಲಿ ನವ ವಿಧವೆಂದು ಶ್ರೀಮಧ್ಬಾಗವತವು ಹೇಳುತ್ತದೆ.ಶ್ರವಣ,ಕೀರ್ತನ,ವಿಷ್ಣು ಸ್ಮರಣ,ಪಾದ ಸೇವನ,ಅರ್ಚನ,ವಂದನ,ದಾಸ್ಯ,ಆತ್ಮ ನಿವೇದನ ಇವುಗಳಲ್ಲಿ ಎರಡನೆಯದೇ ಭಕ್ತಿ ಕೀರ್ತನ.…
ಕೆ.ಆರ್. ನಗರದ ಅರ್ಕೇಶ್ವರ ದೇವಾಲಯದ ಹೆಬ್ಬಾಗಿಲು
ಮೊನ್ನೆ ಸಂಕ್ರಾಂತಿ ಹಬ್ಬದ ದಿನ ಹಾಸನದಿಂದ ಮೈಸೂರಿಗೆ ಹೋಗುವ ಮಾರ್ಗ ಮಧ್ಯೆ ಕೆ.ಆರ್. ನಗರದ ಒಂದು ದೇವಾಲಯದ ದರ್ಶನಮಾಡಿ ಮೈಸೂರಿಗೆ ಪ್ರಯಾಣ ಮುಂದುವರೆಸಿದೆ. ಅಲ್ಲಿನ ಕೆಲವು ದೃಷ್ಯಗಳನ್ನು…
ರಾಜ್ಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ದೆಯಲ್ಲಿ ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಯಿಂದ ಆಗಮಿಸಿದ ವಿವಿಧ ಪ್ರತಿಭಾನ್ವಿತರ ಕೈಯಿಂದ ಅರಳಿದ ರಂಗೋಲಿಯನ್ನು ಸಂಪದದ ಜೊತೆಗೆ ಹಂಚಿಕೊLLಉತ್ತಿದ್ದೇನೆ. ಜೊತೆಯಲ್ಲಿ ಜಾನಪದ ನ್ರುತ್ಯದಲ್ಲಿ ಪ್ರಥಮರಾದ…
ನನ್ನ ಪ್ರೀತಿಯ ಕೋತಿ ಗೆ,
ಅದೇನೋ ಗೊತ್ತಿಲ್ಲ ಕಣೋ ....ಅದೆಂದು ನಿನ್ನ ನೋಡಿದೇನೂ ನನಗೆ ಏನು ಆಗ್ತಾ ಇದೆಎಂದು ನನಗೇ ಗೊತ್ತಿಲ್ಲ....ಪ್ರತೀಕ್ಷಣನೂ ನಿನ್ನ ನೆನಪಾಗುತ್ತಾ ಇದೆಯೋ ಹುಡುಗ .ನಿನ್ನೆಮೊನ್ನೆ ವರೆಗೂ ಕೇವಲ ಚಾಟ್ ಗಳಿಗೆ ಮಾತ್ರ ಸೀಮಿತ…
ಅಮೆರಿಕದ ! ಮಿನ್ನಿಸೋಟ ರಾಜ್ಯದ ದ. ಡಕೋಟಾ ಪ್ರದೇಶದ ಸುಂದರ ಪ್ರಕೃತಿದೃಷ್ಯಕ್ಕೆ ಸರಿಸಾಟಿಯಿಲ್ಲ. ಸುಮಾರು ೧೦,೦೦೦ ಸರೋವರಗಳ ನಾಡಿದು. ಅದೇನು ರಮ್ಯತಾಣಗಳು, ಕಾಡುಗಳು, ಟ್ರೇಲ್ ಗಳು, ಪ್ರಕೃತಿದೇವಿಯ ಸಿರಿ-ಸಂಪದಗಳೆಲ್ಲಾ ಮೇಳೈಸಿರುವ ಭವ್ಯ…