ನಾವೆಲ್ಲಾ ಸಾಲೆ ಓದುತ್ತಿದ್ದ ಕಾಲ. ಆಗ ಗೋಡೆ ಬಸವರಾಜಪ್ಪ ಅಂತಾ ಮೇಸ್ಟ್ರು. ಅವರು ಅಲ್ಲಿ ಬತ್ತಿದಾರೇ ಅನ್ನೋದು ನಮಗೆ ಇಲ್ಲೇ ಗೊತ್ತಾಗೋದು. ಅವರ ಸವಂಡ್ ಹಂಗಿತ್ತು. ಢರ್, ಬುರ್ ಅಂತಲೇ ಎಂಟ್ರಿ. ಸೀಮೆ ಸುಣ್ಣ ಹಿಡಿದು ಆ ಕಡೆ ತಿರುಗಿದರೆ…
ಮುಂಗಾರು ಮಳೆ ಹಾಗು ಮೊಗ್ಗಿನ ಮನಸ್ಸು ಗಳಂತಹ ಅದ್ಭುತ ಚಿತ್ರಗಳನ್ನು ನಿರ್ಮಿಸಿದ್ದ ಇ.ಕೃಷ್ಣಪ್ಪ ಮತ್ತೆ ಮುಂಗಾರು ಅಂತಹ ಮತ್ತೊಂದು ಉತ್ತಮ ಚಿತ್ರವನ್ನು ಕನ್ನಡ ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮಲ್ಲೇಶ್ವರದ ಮಂತ್ರಿ ಐನಾಕ್ಸ…
ತನುವ ತಾಕಿ ಮನಕೆ ಇಳಿದ ಮುಂಗಾರಿನ ಮಳೆಹನಿಮಿಂಚ ಬೆಳಕ ಮೇಳದಲ್ಲಿ ಮತ್ತೆ ಗುಡುಗ ಮಾರ್ಧನಿಅರಿವಾಗದೆ ನಡೆಯಲಿ ಬಿಡು ನನ್ನ ಕಣ್ಣ ನಿನ್ನ ಕಣ್ಣ ನಡುವೆ ಜುಗಲಬಂಧಿ
ನಡೆವ ಬಾ ಹಿಡಿದು ಕೈಯ್ಯ ಮಳೆಯಲಿ ನಾವ್ ನೆನೆಯುತಮರೆವ ಬಾ ಜಗವ ಜೊತೆಗೆ ಮುತ್ತ…
ಬೇರು:( ನಮ್ಮ ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಪ್ರಚಲಿತವಿರುವಂತ ಒಂದು ಜಾನಪದ ಕಿರುಕತೆ)
ಕತ್ತಲೆ ಕೋಣೆಯಲ್ಲಿರುವ ಅಡ್ಡಗೋಡೆಯ ಮೇಲೆ ಅಥವಾ ಕಿಟಕಿಯ ಬಳಿ ಅಥವಾ ಹಲಗೆ ಗೂಡಿನಲ್ಲಿ, ಹೀಗೆ ಎಲ್ಲೇ ಹಾಲು, ಮೊಸರು ಇಟ್ಟರೂ ಅದನ್ನು ಬೆಕ್ಕು ಬೀಳಿಸಿ,…
ಅದೇಕೆ ಹಾಗೆ ಚಂದದ ಹೂವು ಬಿಡುತ್ತದೆ ಅಂತ ನನಗೆ ಇವತ್ತಿನವರೆಗೂ ಅರ್ಥವಾಗಿಲ್ಲ. ಸಾಮಾನ್ಯವಾಗಿ ಎಲ್ಲವೂ ಹೂವುಬಿಡುವುದು ಕಾಯಾಗಿಸುವುದಕ್ಕೆ. ಆದರೆ ತಾವರೆಯ ಹೂವಿಂದ ಕಾಯಾಗುವುದಿಲ್ಲ. ಬುಡದಲ್ಲಿ ಪುತಪುತ ಹಿಳ್ಳು ಒಡೆದು ತನ್ನ…
ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಷಾಢ ಮಾಸ ಬ೦ತೆ೦ದರೆ ದೇವಸ್ಥಾನದ ತು೦ಬೆಲ್ಲಾ ಹೂವಿನ ಅಲ೦ಕಾರದ ಸೊಬಗೇ ಸೊಬಗು! ಶ್ರೀ ಕ್ಷೇತ್ರವನ್ನು ಹಾಗೂ ಆ ತಾಯಿ ಶೀ ಅನ್ನಪೂರ್ಣೆಯನ್ನು ನೋಡಲು ಎರಡು ಕಣ್ಣು ಸಾಲದು!ನಿಮಗಾಗಿ ಈ ನಾಲ್ಕಾರು ಚಿತ್ರ ಗಳನ್ನು…
ಬೇರೆ ಧರ್ಮಗಳಿಂದ ಹಿಂದು ಧರ್ಮಕ್ಕೆ ಧರ್ಮಾಂತರ ಗೂಂಡ ಹಾಲಿವುಡ್ ನಟಿ ಜೂಲಿಯ ರಾಬರ್ಟ್ಸ್ರ ರಂಥವರನ್ನು ಚಾತುರ್ವರ್ಣ್ಯ ವರ್ಣಾಶ್ರಮ ಪದ್ದತಿಯಲ್ಲಿ ಯಾವ ವರ್ಣಕ್ಕೆ ಸೇರಿಸಬೇಕು. ಚಾತುರ್ವರ್ಣ್ಯ ವರ್ಣಾಶ್ರಮ ಪದ್ದತಿಯಲ್ಲಿ ಶ್ರೇಷ್ಠವಾದ…
ಅದು ಪ್ರೈಮರಿ ಸ್ಕೂಲ್‌ನಲ್ಲಿ ಓದುತ್ತಿದ್ದ ಕಾಲ. ಟಿವಿಯಲ್ಲಿ ಯಾರಾದರೂ ರಾಜಕಾರಣಿಗಳು, ಅಥವಾ ಗಣ್ಯ ವ್ಯಕ್ತಿಗಳು ನಿಧನರಾಗಿದ್ದಾರೆ ಎಂಬ ಸುದ್ಧಿ ಕೇಳಿದರೆ ಸಾಕು ಕುಣಿದು ಬಿಡುವಷ್ಟು ಸಂತೋಷವಾಗುತ್ತಿತ್ತು. ಕಾರಣ, ಒಂದು ದಿನ ಶಾಲೆಗೆ ರಜೆ…
“ಇಲ್ಲಿ ಉಗುಳಬಾರದು…! ” ಈ ಬೋರ್ಡ್ ಇದ್ದಲ್ಲಿ ಉಗುಳಬಾರದು ಅಲ್ವಾ…?. ಹಾಗೆಂದು ಬೋರ್ಡ್ ಇಲ್ಲ ಎಂದಲ್ಲೆಲ್ಲಾ ಉಗುಳಲೇ..ಬೇಕು ಎಂದಲ್ಲ! ಇದು ಸ್ಥಳಗಳ ವಿಷಯವಾಯಿತು,ಇಲ್ಲಿ ಅಲ್ಲಿ ಉಗುಳಬಾರದೆಂದು. ಚಲಿಸುತ್ತಿರುವ ವಾಹನಗಳಿಂದ ತಲೆ…
ಸಾವಿನ ಮನೆಯಲಿ ಸಾಯದವರು
ಸತ್ತವನ ಹೆಸರೆತ್ತಿ ಕರೆವರೆ ಜನ!!
ಇಲ್ಲ ಅದು ಶವ ಅದು ಹೆಣ
ಹೂತು ಬಿಡಬೇಕು ಸುಡಬೇಕು ಇಡಲಾದೀತೆ
ಕೊಳೆತು ನಾತ ಬಂದೀತು;
ಗಂಡನೋ ಹೆಂಡತಿಯೊ
ಸತ್ತ ಮೇಲೆ ಶವ ತಮ್ಮದಲ್ಲ
ಎಂದವರೆ ಎಲ್ಲ;
ಇದೇ ಜಾಯಮಾನ
ಇದೇ ಸತ್ಯ ಇದರಲ್ಲಿ…
ಅವನೊಬ್ಬ ಲೇಖಕ, ಕವಿ ಇನ್ನೂ..
ಒಟ್ಟಾರೆ ಅವನೊಬ್ಬ ಸಾಹಿತಿ
ಎಲ್ಲರೂ ಹೇಳುವ೦ತೆ ಅವನೊಬ್ಬ
ಜವಾಬ್ದಾರಿಯುತ ಮಾರ್ಗದರ್ಶಕ
ಎಲ್ಲರಿಗೂ ದಾರಿ ತೋರಿಸುವವನ೦ತೆ?
ಹಾಗಾದರೆ ಅವನು ಹೇಗಿರಬೇಕು?
ಬರಹಗಳಲಿ ಸೃಜನಶೀಲತೆ ಕಾಪಾಡಿಕೊಳ್ಳಬೇಕು
ಬರೆಯುವುದರಲ್ಲಿ…
ಹಿಂದೀ ಚಲನಚಿತ್ರ "ನಾಮ್" ನ "ಛಿಟ್ಟೀ ಆಯೀ ಹೈ.." ಗೀತೆಯನ್ನು ನೆನಪಿಸಿಕೊಂಡು ಕನ್ನಡದಲ್ಲಿ ಬರೆಯಲೆತ್ನಿಸಿದಾಗ:
ಪತ್ರ ಬಂದಿಹುದು ಬಂದಿಹುದುಪತ್ರ ಬಂದಿಹುದು ಬಂದಿಹುದುವರುಷಗಳ ನಂತರ, ಬಂದಿರುವ ಪತ್ರ, ನನ್ನೂರಿನ ನೆನಪ ತಂದಿಹುದು ನನ್ನ…
ನಿನ್ನೆ ಗುರುವಾರ ಸ್ವಲ್ಪ ಬಿಡುವು ಮಾಡಿಕೊಂಡು ಹೆಗ್ಗೋಡಿಗೆ ಹೊರಟಾಗ ಮದ್ಯಾಹ್ನ ಒಂದು ಗಂಟೆ. ಗೆಳೆಯ ಪುರುಷೋತ್ತಮ ತಲವಾಟ ಅವರು ನೀನಾಸಮ್ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಪ್ರಸಾದನ ತರಗತಿ ನಡೆಸಲೆಂದು ಹೋಗುವವರಿದ್ದರು ಅವರ ಬೈಕ್…
ಗೆಳೆಯಾ
ನಿನ್ನನ್ನ ಮರೆಯಬೇಕು ಅ೦ತ ಅ೦ದುಕೊ೦ಡು ತು೦ಬಾ ದಿನಗಳಾದವು. ಇತ್ತೀಚೆಗೆ ಆಲ್ಮೋಸ್ಟ್ ಮರೆತುಬಿಟ್ಟಿದ್ದೆ. ಆದರೆ ಹಾಳಾದ ಕೆಲವು ನೆನಪುಗಳು ನನಗೆ ನಿನ್ನ ನೆನಪನ್ನ ಮತ್ತೆ ಮತ್ತೆ ಮಾಡಿಕೊಡುತ್ತೆ. ಜೊತೆಯಲ್ಲಿ ಓಡಾಡೋ ಕೆಲವು…
ನಮ್ಮೂರು ಗೌಡಪ್ಪಂಗೆ ಬರೀ ಲ್ಯಾಂಡ್ ಲೈನಾಗೆ ಮಾತಾಡೀ ಅಭ್ಯಾಸ. ಹಳ್ಳಿ ಕಡೆ ಲೈನ್ ಸರಿ ಇಲ್ದೇ ಇರೋದ್ರಿಂದ ಜೋರಾಗಿ ಕೂಗ್ತಿದ್ದ. ಕೆಲವೊಂದು ಸಾರಿ ಅವನ ಮನೆಗೆ ಏನೋ ಗಲಾಟೆ ನಡೀತಾ ಐತೆ ಅಂತಾ ಮನೆ ಮುಂದೆ ಜನ ಸೇರಿದ್ದು ಐತೆ. ಅವನ ಹೆಂಡರು, ಏ ಥೂ…
ನಿಜವಾಗಿಯೂ ಬಹಳ ಕಿಲಾಡಿ ಹೆಂಗ್ಸು ಕಣ್ರೀ ಈ ಪರದೇಶೀ ಗಾಂಧಿನಮ್ಮನ್ನೆಲ್ಲಾ ಮಾಡಿದ್ದಾಳಾಕೆ ಭ್ರಷ್ಟಾಚಾರಿಗಳ ಅಸಹಾಯಕ ಬಂಧಿದೇಶದ ಉದ್ದಗಲಕ್ಕೂ ಭ್ರಷ್ಟ ರಾಜಕಾರಣಿಗಳದ್ದೇ ಈಗ ಕಾರುಬಾರುಬಯಲಾಗುತ್ತಲೇ ಇರುತ್ತವೆ ಹೊಸ ಹೊಸ ಕಾಂಡ ದಿನವೂ…
ಕಾಲದ ಕನ್ನಡಿ ಅದರ ಮಟ್ಟಿಗೆ ಒ೦ದು ವಿಶಿಷ್ಟ ಪ್ರಯೋಗವೆ೦ದು ಮೊದಲ ಬಾರಿಗೆ ವೈದ್ಯಕೀಯ ವಿಚಾರದತ್ತ ತನ್ನ ಕ್ಷಕಿರಣವನ್ನು ಬೀರುತ್ತಿದೆ!
ನಾಯಿ,ಬೆಕ್ಕು, ಗೋವುಗಳು ನಮ್ಮ ಪ್ರೀತಿಪಾತ್ರರಾದ ಸಾಕು ಪ್ರಾಣಿಗಳು. ಇ೦ದು ನಾಯಿ ಸಾಕುವುದು…
೧. ಸ್ಮಾರ್ಟ್ ವಿದ್ಯಾರ್ಥಿಮಾಸ್ತರ್: ದೊಡ್ದವನಾಗಿ ಏನು ಮಾಡ್ಕೋತೀಯಾ?ಸ್ಮಾರ್ಟ್ ವಿದ್ಯಾರ್ಥಿ:ಮದುವೆ ಮಾಡ್ಕೋತೀನಿ ಮಾಸ್ತರ್: ಹಾಗಲ್ಲ ನೀನು ದೊಡ್ದವನಾದ್ಮೇಲೆ ಏನು ಆಗ್ತೀಯಾ?ಸ್ಮಾರ್ಟ್ ವಿದ್ಯಾರ್ಥಿ: ಮದು ಮಗ ಆಗ್ತೀನಿ.ಮಾಸ್ತರ್: ಅಲ್ಲ ,…