http://www.mid-day.com/news/2010/oct/301010-Arundhati-Roy-controversial-Kashmir-speech-LTG-Sedition.htm
ಅರುಂಧತಿ ರಾಯ್ ಅವರ ವಿವಾದಾತ್ಮಕ ಭಾಷಣದ ಪ್ರತಿ ಮೇಲಿನ ಕೊಂಡಿಯಲ್ಲಿದೆ . ಆದರೆ ಮಾಧ್ಯಮಗಳಲ್ಲು ಮೊದಲು ಬಂದ …
ಸ್ವತಂತ್ರ ತಂತ್ರಾಂಶ ಮತ್ತು ಮಾನದಂಡಗಳನ್ನು ಕಲಿಸುವ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ FTA (Free Technology Academy) ಮತ್ತು FSF (Free Software Foundation) ಗಳು ಕೈಜೋಡಿಸಿವೆ. ಈ ವಿಷಯವನ್ನು FTAನ…
"ದೀಪಾವಳಿ, ದೀಪಾವಳಿ, ಗೋವಿ೦ದ ಲೀಲಾವಳಿ" ಹಾಡನ್ನು ಎಲ್ಲರೂ ಗುನುಗುನಿಸುತ್ತಾ ದೀಪಾವಳಿ ಹಬ್ಬದ ಭರ್ಜರಿ ಸ೦ಭ್ರಮದಲ್ಲಿ ಪಾಲ್ಗೊ೦ಡು, ಎಣ್ಣೆನೀರಿನ ಅಭ್ಯ೦ಜನ, ಹೊಸ ಬಟ್ಟೆ, ಸಿಹಿ ತಿ೦ಡಿಗಳೊಡನೆ ಪಟಾಕಿಗಳ ಸಿಡಿತದ ಢಾ೦, ಢೂ೦ ಸದ್ದಿನೊ೦ದಿಗೆ,…
ಗಲ್ಲಿ-ಗಲ್ಲಿಯ ಕನ್ನಡ ರಾಜ್ಯೋತ್ಸವಾಚರಣೆ ಚಪ್ಪರಗಳು, ಕನ್ನಡದ ಹೆಸರು ಮಾತ್ರಾ ಹೆಳಿಕೊಂಡು ಮೆರೆದು ಮೆಟ್ಟಂಗಾಲಿಡುವ ಪುಡಾರಿಗಳ ವೇದಿಕೆಯಾಗುತ್ತಿರುವ ಈ ದಿನಗಳಲ್ಲಿ, ನೈಜ ಸಾಹಿತಿ ದೇವನೂರು ಮಹದೇವರ ಸಂವೇದನೆಗೆ, ಪ್ರಜ್ಞಾವಂತರು ’ನಮೋ’…
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನನ್ನ ಪ್ರಥಮ ಕವನವನ್ನು ಸಂಪದ ಓದುಗರಿಗೆ ಅರ್ಪಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿ ಪ್ರೋತ್ಸಾಹಿಸುತ್ತೀರೆಂಬ ನಂಬಿಕೆಯಿಂದ,
"ದೂರದ ಕರೆ"
ಎಲ್ಲೋ ಕಾಣದ ಕೈಯ…
ಪ್ರಿಯ ಸ೦ಪದಿಗರೇ,
ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ ಮಾಹಿತಿ ತಿಳಿಯಬಯಸುತ್ತೇನೆ. ೭ರಿ೦ದ ೭೦ ವರ್ಷ ವಯೊಮಾನದ ಸುಮಾರು ೪೫-೫೦ ಜನರು ಇದರ ಭಾಗಿಯಾಗಲಿದ್ದಾರೆ. ಈ ಅ೦ಶಗಳಿದ್ದರೆ ಉತ್ತಮ
೧. ನದಿ / ನೀರು…
"ರಿಯಲ್ಲಿ ಈ ನೈಸ್ ರೋಡ್ ಮಾಡಿರೋ ಖೇಣಿಗೆ ನೂರು ವಂದನೆ ಹೇಳಿದರೂ ಸಾಲದು ಏನಂತೀಯಾ?" ಶುಭಾಂಕ್ ಗುನಗಿದ. ಅವನ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ .
ಅವನಿಗೆ ಅದು ಬೇಕೂ ಇರಲಿಲ್ಲ ಮತ್ತೆ ಮಾತಾಡಿದ
"ಇಂತಹ ಒಂದುಪ್ರಾಜೆಕ್ಟ್ಗೆ…
ಸಂಪದದ ಹೊಸ ರೂಪ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಇದಕ್ಕೆ ಶ್ರಮಿಸಿದ ಪ್ರತಿಯೋಬ್ಬರಿಯು ಧನ್ಯವಾದಗಳು.
ಇಲ್ಲಿ ನನಗೆ ಎರಡು ನ್ಯೂನತೆಗಳು ಕಂಡವು
೧: ಹಿಂದಿನಂತೆ ಪುಟದ ಮೇಲ್ಭಾಗದಲ್ಲಿ ನಾವು ತೆರೆದ ಪುಟ ಬ್ಲಾಗ್ ಆಗಿದ್ದರೆ ಇತ್ತೀಚಿನ ಬ್ಲಾಗ್…
ಚರ್ಮದ ಆಳದಲ್ಲಿ ಬಚ್ಚಿಟ್ಟು ಕೊಂಡ ಕಾಲ ನಿಜವನ್ನೋ, ಸುಳ್ಳನ್ನೋ ಹೊರಿತಾ ಇರುತ್ತದೆ ಕಲ್ಲುಗಳ ಮೌನವನ್ನ ನುಂಗುವ ನದಿಯ ಶಬ್ದದಂತೇ ಮೇಲೆಮೇಲೇ ಹರಿಯುವ ಕಾಲ ಮರಳು ರಾಶಿಗಳಂತೇ ಆಲೋಚೆನಗಳನ್ನ ಬಿಟ್ಟು ಹೋಗುತ್ತದೆ ಒಂದೊಂದು ದೇಹದ ಕಣದಲ್ಲಿ ಒಂದೊಂದು…
ಈ ಕೊಂಡಿಯನ್ನುಅನುಸರಿಸಿ http://ibnlive.in.com/photogallery/2650.html?from=tn. ಮೊನ್ನೆ ಅಂದರೇ ಸುಮಾರು ೬ ತಿಂಗಳ ಹಿಂದೆ ಭಾರತದ ಗಡಿ ರಕಷಣ ಪಡೆಗೆ(BSF) ಒಂದು ಮಹಿಳಾ ತಂಡ ಸೇರ್ಪಡೆಗೊಂಡಿತು. ಅದು ಭಾರತೀಯರಿಗೆ ಹೆಮ್ಮೆಯ ವಿಷಯ.…
ಸಂಪದ ಹೊಸ ರೂಪದೊಂದಿಗೆ ರಾಜ್ಯೋತ್ಸವ ಸಮಯದಲ್ಲಿ ಪ್ರಕಟಗೊಂಡಿರುವುದು ಸಂತಸ ತಂದಿದೆ. ಹಲವಾರು ದೇಶಗಳ ಕನ್ನಡ ಅಭಿಮಾನಿಗಳಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿರುವ ಸಂಪದ ನಿಜಕ್ಕೂ ಪ್ರಶಂಸನಾರ್ಹವಾಗಿದೆ. ಎಷ್ಟೇ ಹೊಸ ಬ್ಲಾಗ್್ಗಳು ಹಾಗೇ…
ಬೆಳಗ್ಗೆನೇ ನಮ್ಮ ಗೌಡಪ್ಪ ವಿಭೂತಿ ಬದಲು ಹಣೆಗೆ ಹಳದಿ ಬಣ್ಣ ಅಂಗೇ ಕೆಂಪು ಬಣ್ಣ ಬಳೆದುಕೊಂಡು ನಿಂಗನ ಚಾ ಅಂಗಡಿ ತಾವ ಗೊಣಗುತ್ತಾ ಬಂದ. ಕನ್ನಡಕ್ಕೆ ಸಿದ್ದ, ಕನ್ನಡಕ್ಕಾಗಿ ಮಡಿವೆ, ಕನ್ನಡಕ್ಕಾಗಿ ದುಡಿವೆ, ನಾನಿರುವುದೇ ನಿಮಗಾಗಿ ಅಂದ ಗೌಡಪ್ಪ…
ನಿಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಹೊಸ ರೂಪ ಪಡೆದ ಸಂಪದದ ಪುಟವು ಮನಸ್ಸಿಗೆ ಮುದ ತಂದಿತು.
ನಿಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಹೊಸ ರೂಪ ಪಡೆದ ಸಂಪದದ ಪುಟವು ಮನಸ್ಸಿಗೆ ಮುದ ತಂದಿತು.