ಲಂಡನ್ ಸ್ಟಾಕ್ ಎಕ್ಸ್ಚೇಂಜ್ (LSE) ಇತ್ತೀಚಿಗೆ ತನ್ನೆಲ್ಲ ವಹಿವಾಟುಗಳನ್ನು ಗ್ನು/ಲಿನಕ್ಸ್ ಸಂಭಂದಿತ ತಂತ್ರಾಂಶಗಳ ಮೇಲೆ ನೆಡೆಸುತ್ತಿರುವುದಾಗ ಹೇಳಿಕೆ ನೀಡಿತ್ತು. ಇದನ್ನು ಯಶಸ್ವಿಯಾಗಿ ಮುನ್ನೆಡೆಸಲು ಹಾಕಿಕೊಂಡಿರುವ ಎಲ್ಲ ಯೋಜನೆಗಳು…
೧. ಗೆಲುವು ಸಾಧಿಸುವುದಕ್ಕಿ೦ತ, ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ!೨. ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“. ವಿಫಲತೆಯು ನಮ್ಮ ಮನೆ ಯ…
ಬೇಕಾಗುವ ಸಾಮಗ್ರಿಗಳು
1 ಚಮಚ ಎಣ್ಣೆ
1 ಚಮಚ ತುಪ್ಪ (ಇಷ್ಟಪಡುವವರು ಹಾಕಿಕೊಳ್ಳಬಹುದು)
ಸಣ್ಣಗೆ ಹೆಚ್ಚಿದ ಈರುಳ್ಳಿ
ಉಪ್ಪು
ಅರಿಶಿನ ಪುಡಿ
ಗರಂ ಮಸಾಲಾ ಪುಡಿ
ಖಾರದ ಪುಡಿ
ಜೀರಿಗೆ ಪುಡಿ
ದನಿಯಾ ಪುಡಿ
ಬೆಂಡೆಕಾಯಿ
ಮಾಡುವ ವಿಧಾನ
ಒಂದು…
ಬರೆಯಲಾರೆ ಕನ್ನಡ,ನುಡಿಯಲಾರೆ ಕನ್ನಡ,ಎನೋ ಹೇಗೋ ಬರೆದರೂಅರ್ಥವಾಗದು ಕನ್ನಡ,
ಅದಕ್ಕಾಗೆ ಈ ಸಂಪದ,ಬರಿಯಿರಿ ಇಲ್ಲಿ ನಿಮ್ಮ ಪದ,ಇಲ್ಲಿ ಎಲ್ಲರಿಗೊ ಆಸ್ಪದಇದೇ ಕನ್ನಡಿಗರ ಜನಪದ
ನಾವು ಬರೆದೆವು ನಮ್ಮ ಪದ,ನೀಡಿಹರು ನಮಗೆ ಪ್ರಬುದ್ದತೆಯ ಪ್ರತಿ ಪದ…
ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...
ನಾನು ನನ್ನ ಗಿಡಗಳಿಗೆ ನೀರು ಹಾಕೋಣ ಎಂದು ಹೊರಟೆ.
ಗ್ಯಾರೇಜ್ ಹತ್ತಿರ ಇರುವ ನಲ್ಲಿ ತಿರುಗಿಸಲು ಹೊರಟಾಗ ಪಕ್ಕದಲ್ಲೆ ನಿಂತಿದ್ದ ಕಾರನ್ನು ನೋಡಿ ಅದನ್ನು ಮೊದಲು ತೊಳೆಯೋಣ…
ಓ ಮುಂಜಾವಿನ ಉದಯರವಿಯೇ..
ನಿನ್ನ ಆಗಮನಕ್ಕೆ ಕಾಯುತಿದೆ ಭೂರಮೆಯು..
ನಿನ್ನ ಕಿರಣಗಳು ಬಿದ್ದೊಡನೆ ಶುರುವಾಗುವುದು
ಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವ..
ಹೂಮೊಗ್ಗುಗಳು ತನ್ನ ಮೈಮೇಲಿನ ಮಂಜಿನ
ಹನಿಗಳ ಹೊದಿಕೆಯನ್ನು ಕೊಡವಿ ಅರಳುವುದು..…
ಕನ್ನಡದ ಬಗ್ಗೆ ಕೆಲವು ವಿಶೇಷತೆಗಳು...ಮಿಂಚಂಚೆಯಲ್ಲಿ ಬಂದದ್ದು...ಮುಂಚೆಯೇ ಓದಿರಬಹುದು ಓದಿಲ್ಲದಿದ್ದರೆ ಒಮ್ಮೆ ಓದಿ..
೧. ಭಾರತದಲ್ಲೇ ಹಳೆಯ ಮೂರನೆ ಭಾಷೆ ಕನ್ನಡ ( ಸಂಸ್ಕ್ರುತ ಹಾಗು ತಮಿಳಿನ ನಂತರ)
೨. ಕನ್ನಡ ೨೦೦೦ ವರ್ಷಗಳಷ್ಟು ಹಳೆಯದು.
೩…
ನಾಸಾದ ಮ೦ಗಳ ಗ್ರಹಕ್ಕೆ೦ದು ಸಿದ್ದಪಡಿಸಲಾಗುತ್ತಿರುವ ಕ್ಯುರಿಯಾಸಿಟಿ ರೋವರ್ರಿನ ಬೆಳವಣಿಗೆಯನ್ನು ಈಗ ಅ೦ತರ್ಜಾಲದಲ್ಲಿ ಲೈವ್ ಕಾಣಬಹುದು. ಈ ಕೆಳಕ೦ಡ ಕೊ೦ಡಿಯಲ್ಲಿ ನಾಸಾದ ವಿಜ್ನಾನಿಗಳು ರೋವರ್ ಸಿದ್ದಪಡಿಸುವುದನ್ನು ಕಾಣಿರಿ. ಇಲ್ಲಿ ಕೆಲಸ ನಡೆಯದ…
(೨೭೬) ಕುರೂಪಿಗಳ ಛಾಯಾಚಿತ್ರಣ ಬಹಳ ಸುಲಭ. ಆಕಸ್ಮಿಕವಾಗಿ ಯಾವುದೋ ಒಂದು ಕೋನದಿಂದ ಅವರು ’ಪರವಾಗಿಲ್ಲ’ ಎಂಬಂತೆ ಕಂಡುಬರುತ್ತಾರೆ. ಆದರೆ ಸುಂದರ ಮನುಷ್ಯರಲ್ಲಿನ ’ಮನುಷ್ಯ’ರನ್ನು ಸೆರೆಹಿಡಿದುಬಿಡಬಹುದೇ ವಿನಃ ಅವರ ’ಸೌಂದರ್ಯ’ವನ್ನು…
೧. ನೀರಿನ ಅ೦ಶ ಕ೦ಡ ಮ೦ಗಳ ಗ್ರಹದಲ್ಲಿನ ರೋವರ್: ನಾಸಾ ಮ೦ಗಳ ಗ್ರಹಕ್ಕೆ ಕಳಿಸಿದ ರೋವರ್ ಸ್ಪಿರಿಟ್, ಮ೦ಗಳ ಗ್ರಹದ ಕೆ೦ಪು ಅ೦ಗಳದಲ್ಲಿ ಹುದುಗಿರುವ ನೀರಿನ ಅ೦ಶಗಳನ್ನು ಕ೦ಡಿದೆ. ಸುಮಾರು ೧ ಲಕ್ಷ ವರ್ಷಗಳ ಹಿ೦ದೆ ಹರಿದ೦ತಹ ನೀರಿನ ಅ೦ಶಗಳನ್ನು…
ಬೆಳಗಲಿಲ್ಲ ದೀಪ
ಬೆಳಿಗ್ಗೆ ಎದ್ದು ನನ್ ಅರ್ಧಾ೦ಗಿ ಕೊಟ್ಟ ಕೋತಾ ಕಾಪಿ (ಪುಡಿ ಸ್ವಲ್ಫ ಕೋತ ಆಗಿದ್ದರಿಂದ) ಕುಡಿಯುತ್ತಾ FM RAINBOW ನಲ್ಲಿ "ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ" ನಮ್ಮ ರಾಜಣ್ಣನ ಹಾಡು ಜೋರಾಗಿ ಹಾಕಿ…
ಬಾನುವಾರ ಮೋಹನನ ಮನೆಗೆ ಹೋಗಿದ್ದೆ. ಹಾಲಿನಲ್ಲಿ ಒಬ್ಬನೆ ಕುಳಿತಿದ್ದ ಸಪ್ಪೆ ಸಪ್ಪೆಯಾಗಿ, ಬಾ ಅಂದ. ಏಕೆ ಸಪ್ಪಗಿದ್ದಿ? ಅಂತ ಕೇಳಿದರೆ ಏನಿಲ್ಲ ಅಂದ. ಸ್ವಲ್ಪ ಕಾಲ ಕುಳಿತೆ. ಒಳಗಿನಿಂದ ಕಾಫಿ ಬಂತು. ಇನ್ನು ಇವನ ಮೌನವೆ! , ಏಕೋ ನಾನು ಬಂದಿದ್ದು…
ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬರೆದು ಕೊಡುವದು,…
ಆರೆಸ್ಸೆಸ್ ಗಾಂಧಿ ದ್ವೇಷಿ ಎಂಬುದು ಸಾಮಾನ್ಯ ಆರೆಸ್ಸೆಸ್ ಪರಿಚಯವಿಲ್ಲದವರ ಕಳಕಳಿ. ಅಂತಹವರಿಗೆ ನಾನು ಯಾವಾಗಲೂ ಹೇಳುವುದು - "ಗಾಂಧೀಜಿಯವರ ಕೆಲವು ರಾಜಕೀಯ ನಡಾವಳಿಗಳಿಗೆ ಅಸಮ್ಮತಿಯಿದ್ದರೂ ಗಾಂಧೀಜಿ ಮೇಲೆ ಆರೆಸ್ಸೆಸ್ ಗೆ ಯಾವುದೇ ದ್ವೇಷ ಇಲ್ಲ…
ಕವಿತೆ ಬಗ್ಗೆ ಯೋಚನೆ ಮಾಡುತ್ತಾ ಆಫೀಸ್ ನಿಂದ ಮನೆಗೆ ಹೊರಟಿದ್ದೆ. ಮಗನಿಗೆ ಇಷ್ಟ ಎಂದು ಗೋವಿನ್ ಜೊಳ ಕ್ಷಮಿಸಿ ಅಮೇರಿಕನ್ ಕಾರ್ನ್ ತೆಗೆದುಕೊಂಡು ಹೋದೆ. ಮೊನ್ನೆ ಒಂದು ಮಾಲ್ ನಲ್ಲಿ ಯೂರೋಪಿನ ಸವತೆಕಾಯಿ ಎಂದು ನಮ್ಮ ಧಾರವಾಡದಲ್ಲಿ ಸಿಗುವ…
ಬೇಡಬೇಡವೆಂದರೂ ಹಿಂದುತ್ವ ಬಿಡಲ್ಲ! :) ಅದಕ್ಕೇ ಸಿ ಎಸ್ ಎಲ್ ಸಿ ಚರ್ಚೆಯನ್ನು ದಾರಿತಪ್ಪಿಸುವುದರ ಬದಲಾಗಿ ಆ ಚರ್ಚೆಯನ್ನು ಇಲ್ಲಿ ಮುಂದುವರೆಸೋಣ ಅಂತ ಈ ಹೊಸ ಲೇಖನ. ಇಲ್ಲಿ ಶ್ರೀಯುತ ಕೇಶವ ಅವರ ವಾದದೊಂದಿಗೆ ಇದನ್ನು ಪ್ರಾರಂಭಿಸುತ್ತೇನೆ. ನಂತರ…
ಮರಣದ ಸುತ್ತಮುತ್ತ ಎಂದು ಈಚೆಗೆ ನಾನು ಬರೆದ ಲೇಖನಕ್ಕೆ ಸಂಪದದಲ್ಲಿ ಸಿಕ್ಕ ಪ್ರತಿಕ್ರಿಯೆಗಳಿಗೆ ಪೂರಕವಾಗಿ ನಾನು ಹಿಂದೆ ಸುದ್ದಿಪತ್ರಿಕೆಯಲ್ಲಿ ಓದಿದ ಹಾಗು ಮುಂಚೆ ಕೇಳಿದ ಎರಡು ವಿಬಿನ್ನ ಘಟನೆಗಳನ್ನು ನಿಮ್ಮಗಾಗಿ ನಿರೂಪಿಸುತ್ತೇನೆ.
ಸಾವಿನ…