ಕಾಶ್ಮೀರ ಕಣಿವೆ ಎಂದೂ ಭಾರತದ ಅವಿಭಾಜ್ಯ ಅಂಗವಾಗೇ ಇರಲಿಲ್ಲ ಎಂಬ ನುಡಿ ಮುಕ್ತಕ ಉದುರಿಸುವ ಮೂಲಕ, ಭಾರತೀಯ ವಿಖ್ಯಾತ ಆಂಗ್ಲ ಲೇಖಕಿ ಅರುಂಧತಿ ರಾಯ್, ಅಂತಾರಾಷ್ಟ್ರೀಯ ಅಭಿಮಾನಿಗಳಿಂದ ’ಶಹಬ್ಬಾಶ್‌ಗಿರಿ’ ಗಿಟ್ಟಿಸುವ ಪ್ರಯತ್ನ ಮಾಡಿದರು.
‘ಭೇಷ್…
ಟ್ರೈನ್ ಪಯಣ ಪ್ರಾಥಮಿಕ ಶಾಲೆ ಊರಲ್ಲಿ ಆದ ಬಳಿಕ ನನ್ನನ್ನು ಮಂಗಳೂರಿನ ಕೆನರಾ ಹೈ ಸ್ಕೂಲ್ ಗೆ ಸೇರಿಸಿದ್ದರು. ೮ ನೇ ತರಗತಿಯಿಂದ ಮಂಗಳೂರು - ಕಾಸರಗೋಡು ದಿನನಿತ್ಯದ ಸವಾರಿ ಆಗಿತ್ತು. ನನ್ನ ಬಾಲ್ಯದ ತುಂಬಾ ಅಮೂಲ್ಯ ಗಳಿಗೆಯಲ್ಲಿ ದೈನಂದಿನದ…
ಗೋರಂಟಿ ಹಾಕಿದ ಚೆಲುವೆಸಂಭ್ರಮದಿ ಕುಣಿಯುವ ನವಿಲೇನೀ ನನ್ನ ಒಲವೇ...ಚೆಲುವೇ...ನೀ ನನ್ನ ನಲಿವೇ...ಚೆಲುವೇ... || ಪ ||ಬಣ್ಣಗಳ ತುಂಬಿದ ಚಿಟ್ಟೆನನಗೆಂದೇ ನಿನ್ನಯ ಹುಟ್ಟೆಖುಷಿಯನ್ನೇ ತುಂಬಿ ಬಿಟ್ಟೆಸಂತಸಕೆ ನೀನೇ ಗುಟ್ಟೆ... || ೧ ||ತಂಗಾಳಿಯ…
ನಾನು ’ಆ’ವಾದಿ, ನಾನು ’ಈ’ವಾದಿ
ಏನಿದು ಹೊಸಥರ ತಗಾದಿ?
ನನ್ನದು ಆ ಪ೦ಥ ನನ್ನದು ಈ ಪ೦ಥ
ಹೊಲ ಮೇಯ್ದ ಮೇಲೆ ಉಳಿದವನು ಸ೦ತ
ಸತ್ಯಕ್ಕೊ೦ದಿಷ್ಟು ಬೆ೦ಕಿ ಹಚ್ಚಿ,
ಒಡಾಡೋಣ ಕದ್ದು ಮುಚ್ಚಿ.
ಸಾಕು ನಮಗೆ ನಮ್ಮ ಬದುಕು
ದೇವರು, ಧರ್ಮ ಸತ್ತರೆ…
ವಿವೇಕ್ ಒಬೆರಾಯ್ ಮತ್ತು ಪ್ರಿಯಾಂಕಾ ಆಳ್ವ ವಿವಾಹದ ಸುದ್ದಿಗೆ ಮಾಧ್ಯಮಗಳು, ಅದರಲ್ಲೂ ದೃಶ್ಯಮಾಧ್ಯಮ, ಅತಿಯಾದ ಪ್ರಾಮುಖ್ಯ ನೀಡಿದವು. ವಿವಾಹದ ವಿವರಗಳನ್ನು ಮೂರ್ನಾಲ್ಕು ದಿನ ಅವು ಬಣ್ಣಿಸಿದ್ದೇ ಬಣ್ಣಿಸಿದ್ದು! ದಿನದಿನದ ಕಾರ್ಯಕ್ರಮಗಳು…
(೨೭೧) ಒಮ್ಮೆಲೆ ಅತ್ಯಂತ ಸಂತಸದಿಂದಿರುವ ಮತ್ತು ದುಃಖಿತನಾಗಿರುವ ಕನಿಷ್ಠಪಕ್ಷ ಒಬ್ಬ ವ್ಯಕ್ತಿಯಾದರೂ ನನಗೆ ಗೊತ್ತುಃ ಕ್ರಮಬದ್ಧವಾಗಿ ಆ ವ್ಯಕ್ತಿ ’ಮತ್ತೊಬ್ಬರ ಪ್ರಕಾರದ’ ನೀವು ಮತ್ತು ’ನಿಮ್ಮ ಪ್ರಕಾರದ’ ನೀವು. ಇದು ತಿರುವು ಮರುವಾದರೆಷ್ಟು…
ನಾನು ಆಫೀಸ್ನಿಂದ ಬರುವ ಸಮಯದಲ್ಲಿ ಚಾಮರಾಜ್ ಪೇಟೇ ಸಮೀಪ ಇರುವ ಹೋಟೆಲ್ ಹೊಕ್ಕೆ. ನಾನು ಇಡ್ಲಿ ತಿನ್ನುತ್ತಾ ಇದ್ದಾಗ ನನ್ನ ಹಿಂದೆ ಇರುವ ವ್ಯಕ್ತಿ ಬಿಸ್ಲೆರಿ ಇದೆಯಾ? ಎಂದು ಕೇಳಿದ. ಅದಕ್ಕೆ ಅಂಗಡಿಯವನು ಇಲ್ಲ ಎಂದ. ಹೋಗಲಿ ಚಟ್ನಿ ಹಾಕಿ ಎಂದು,…
ಗೆಳೆಯರೇ , ಹೀಗೆ ಸಂಪದ ಓದುತ್ತಿರಬೇಕಾದರೆ ಮನಸ್ಸಿಗೆ ಬಂದ ವಿಚಾರ ಎಂದರೆ ನೀವು ನಿಮ್ಮ g -mail ಇಲ್ಲ yahoo id ಕೊಟ್ಟರೆ ನಮ್ಮ ನಡುವಿನ ಅಂತರ ಕಮ್ಮಿ ಮಾಡಲು ಸಹಾಯವಾಗುವುದು, ಜೊತೆಗೆ ಕೆಲವು ಟೈಂಪಾಸ್ forwards ಕಳಿಸಲು, ಇಲ್ಲಾ ಹಲವು…
ತೃಪ್ತಿಯ ಅಳತೆ
ಬಸ್ಸಿನಲ್ಲಿ ಕುಳಿತಿದ್ದೆ. ಪಕ್ಕದ ಸೀಟಿನಲ್ಲಿ ತಾಯಿ ಹಾಗು ಚಿಕ್ಕಮಗು ಕುಳಿತ್ತಿದ್ದರು. ಹೊರಗೆ ಇಳಿದು ಹೋಗಿದ್ದ ಆ ಮಗುವಿನ ತಂದೆ, ಬಸ್ಸಿನೊಳಗೆ ಬಂದು ಮಗುವಿಗೆ ತಂದಿದ್ದ ಬಿಸ್ಕತ್ತಿನ ಪೊಟ್ಟಣವನ್ನು ಅದರ ಕೈಗೆ ಕೊಟ್ಟ
"ಅಪ್ಪ…
"ಮುಡಿಯಾಧಾಧು ಎದುಂ ಇಲ್ಲಯ್ " ರಜನಿ !!!"ಅಸಾಧ್ಯ ಯಾವುದೂ ಇಲ್ಲಾ" ರಜನಿ. ೧೯೪೭ ರಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗಲು ಸತ್ಯಾಗ್ರಹ ಕಾರಣವಲ್ಲ ಬದಲಾಗಿ ೧೯೪೯ ರಲ್ಲಿ ಈ ದೇಶದ ನಾಯಕನ ಜನ್ಮವಾಗಲಿರುವುದು ಅವರಿಗೆ ಎರಡು ವರುಷ ಮೊದಲೇ…
ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕವಾಗಿ ಸರಕಾರದ ಮೇಲಿನ ಪರಾವಲಂಬನೆ ಇರಬಾರದು ಎಂದೊಬ್ಬರು ಸಾರ್ವತ್ರಿಕ ಅಭಿಪ್ರಾಯ ಬರೆದಿದ್ದಾರೆ. ಹೌದು! ಇದು ಆತ್ಮಮರ‍್ಯಾದೆಯ ಕೆಚ್ಚು! ಈ ಕರೆಯ ಸಕಾರಾತ್ಮಕ, ನಕಾರಾತ್ಮಕ ಸಮರ್ಥನೆ ಬಗ್ಗೆ…
ಅಮರ್ ಪ್ರೇಮ್ ಎನ್ನುವ ಹಿಂದೀ ಚಲನಚಿತ್ರದ ಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ.ಜನರು ಏನೇನೋ ಮಾತಾಡ್ತಾರೆ, ಮಾತಾಡ್ತಾ ಇರುವುದೇ ಜನರ ಕೆಲಸ ಬಿಡು, ವ್ಯರ್ಥದ ಈ ಮಾತುಗಳಲ್ಲಿ ಕಳೆಯದಿರಲೀ ರಾತ್ರಿಯ ಪ್ರತಿ ನಿಮಿಷಈ ಜಗದ ಕೆಲ ನಿಯಮಗಳೇ ಹೀಗೆ,…
ನಾಳೆಯಿಂದ ಮೂರುದಿನಗಳ ಕಾಲ ಮೂಡಬಿದರೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಂಪದಿಗರು ಯಾರಾದರೂ ಅಲ್ಲಿಗೆ ಬರುವವರಿದ್ದೀರಾ?
ಹಾಗಿದ್ದಲ್ಲಿ ನನಗೂ ತಿಳಿಸಿ, ನಮ್ಮ ಭೇಟಿಯೂ ಆದಂತಾಗುತ್ತೆ.
ನಾನು…
ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,ಭಾರತದ 80 ವರ್ಷಗಳ ಇತಿಹಾಸದಲ್ಲೇ 'ದೇಶಭಕ್ತರು' ಎಂಬ ಪಟ್ಟವನ್ನು ಆರೆಸ್ಸೆಸ್ ಯಾರಿಗೂಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ…
ನೂರೊಂದು ನೆನಪು ಎದೆಯಾಳದಿಂದ ಹಾಡಿಗೆ ಸಾಹಿತ್ಯ ಬದಲಿಸಿದ್ದೇನೆ...ಒಳ್ಳೆಯ ಹಾಡನ್ನು ಹಾಳು ಮಾಡುತ್ತಿದ್ದೇನೆಂದು ಬೈದುಕೊಳ್ಳಬೇಡಿ..ಇದು ಕೇವಲ ಹಾಸ್ಯಕ್ಕಾಗಿ..
ನೂರೊಂದು ತಿಂಡಿ...ತಿನಬೇಕು ಇಂದು..
ಹಸಿವಾಗಿ ಬಂದೆ...ತಿನ್ನೋಕೆ ಬಂದೆ...
…
ನಮಸ್ಕಾರ,
ಒಂದು ಕನ್ನಡದ ಇ- ವಾರ್ತಾಪತ್ರ ತರಬೇಕಿದೆ. ಪಿಡಿಎಫ್ ಕಡತವಾದರೆ ಒಳ್ಳೆಯದು. ಉತ್ತಮ ಹಿನ್ನೆಲೆಯಲ್ಲಿ ಕನ್ನಡದ ಪದಗಳು ಹಾಗು ಸಂಬಂಧಿಸಿದ ಚಿತ್ರಗಳನ್ನು ಹಾಕಬೇಕಿದೆ.
ಹೇಗೆ ಮಾಡುವುದು ಎಂದು ಬಲ್ಲವರು ದಯವಿಟ್ಟು ತಿಳಿಸಿ.
ಧನ್ಯವಾದ