ಇದು ಹಲವು ವರ್ಷಗಳ ಹಿಂದೆ ನಾನು ಒಂದು ಕನ್ನಡ ಸಾಹಿತ್ಯಾಸಕ್ತರ ಗುಂಪಿನಲ್ಲಿ ಹರಿದಾಸ ಸಾಹಿತ್ಯದ ಬಗ್ಗೆ ಮಾತಾಡಿದ್ದು. ಆಸಕ್ತರು ಕೇಳಬಹುದೆಂದು ಇಲ್ಲಿ ಹಾಕಿದ್ದೇನೆ.
ಸುಮಾರು ೬೦೦ ವರ್ಷ ಜೀವಂತವಾಗಿದ್ದ ಹರಿದಾಸರ ಪರಂಪರೆಯ ಹಲವು ವಿಷಯ ಬಗ್ಗೆ…
ನನ್ನವಳು ನನ್ನ ನೋಡಿ ನಗುವಿನ ಆ ಅಂದ
ಮನೆ ಮನಗಳ ತುಂಬೆಲ್ಲಾ ಶ್ರೀಗಂಧ
ಆ ಹುಣ್ಣಿಮೆಯ ಚಂದಮನು ಬಳಿ ಬಂದಾ
ನಿನ್ನವಳೇ ನನಗಿಂತ ಬಲು ಚಂದಾ ಎಂದ
ನನ್ನವಳ ಕಣ್ಣುಗಳ ಹೋಳಪನು ರವಿ ಕಂಡಾ
ನಿನ್ನವಳ ಕಣ್ಣುಗಳಲಿ ನಾ ಮುಳಗಲೇ ಎಂದ
ಕಣ್ಣ ಹುಬ್ಬುಗಳ ಸಿರಿ…
ಎಲ್ಲರೂ ಒಂದು ರೀತಿ ವಿಚಿತ್ರವಾಗಿ ನೋಡುತ್ತಿದ್ದರು. ಎಲ್ಲೋ ತಪ್ಪು ಮಾಡುತ್ತಿದ್ದೇನ ಎಂದು ಅನಿಸಿದರೂ ಅಪ್ಪನ ಕೋಪವನ್ನು ನೆನೆಸಿಕೊಂಡು ಇದೆ ಪರವಾಗಿಲ್ಲ ಎಂದುಕೊಂಡೆ. ಎಲ್ಲಿ ಆಚೆ ಹೋದರೆ ಅಪ್ಪನ ಕೈಗೆ ಸಿಕ್ಕು ಬಿಡುತ್ತೀನೋ ಎಂಬ ಭಯದಿಂದ ಊಟ…
ನೂರಾರು ಸಂಕೇತಗಳು,ಸಂಜ್ಞೆಗಳುಅರ್ಥವಾಗದ ಭಾಷೆಗಳುಕಣ್ಣಿಗೆ ಕಾಣುತ್ತದೆ,ಗೋಚರಿಸುತ್ತದೆ ನಮ್ಮ ಸುತ್ತಮುತ್ತಲೂ;ಒಳ ಅಂತರಾಳದಲ್ಲಿ ಕಾಣದ ಅರ್ಥತುಂಬಿದೆಪೂರ್ತಿ ತುಂಬಿದ ಈ ಪ್ರಕೃತಿಯಲ್ಲಿ;ನಮ್ಮ ಅರಿವೇ ಶ್ರೇಷ್ಠ;ನಾವೇ ಶ್ರೇಷ್ಠ;ಅಹಂಮಿನ…
ಒಂದೇ ಕಣ್ಣಲಿ ನಿನ್ನ ನೋಡುವೆ
ಅಷ್ಟು ಸ್ವಾರ್ಥ ನನ್ನೊಳಗೆ ,
ನಿನ್ನ ನಗುವಿಗೆ ಕಣ್ಣು ಕಳೆದರೆ
ಮತ್ತೆ ನೋಡಬಹುದಲ್ಲ ಎಂದು !
ನೀನು ಹತ್ತಿರ ಬಂದಷ್ಟು
ದೂರ ದೂರ ಹೋಗುತ್ತೇನೆ ,
ಹೃದಯ ಬಡಿತ ಕಡಿಮೆ ಮಾಡಿ
ಜೀವ ಉಳಿಸಿಕೊಳ್ಳಲೆಂದು .
ನಿನ್ನ…
sampada.net/blog/%E0%B2%B8%E0%B2%A3%E0%B3%8D%E0%B2%A3-%E0%B2%95%E0%B2%A5%E0%B3%86-%E0%B2%9C%E0%B3%87%E0%B2%A1%E0%B2%97%E0%B2%B3%E0%B3%81/22/06/2012/37149900 ಗ್ರಾಂ ತೂಕದ ಕಲ್ಲು..! ಹಲವಾರು ವರ್ಷ ಕಠಿಣ…
ಈ ದಾರಿಯೇನು ನನಗೆ ಅಪರಿಚಿತವೇನಲ್ಲ...ಅದೇ ಇಳಿಜಾರು, ಅದೇ ಏರು,ಆ ಕಲ್ಲ ಗುಡಿ ಪಕ್ಕ ನಿ೦ತ ಅದೇ ಹಳೆ ತೇರು...ಒಳಗೆ ದೇವರಿದ್ದಾನೋ ಇಲ್ಲವೋ.... ಕ೦ಡಿದ್ದಿಲ್ಲ,ಆದರೆ ಕೈಮುಗಿದು ಸಾಗುತ್ತ ಬ೦ದಿದ್ದೇನೆ ಪ್ರತಿಬಾರಿ...ಈ ದಾರಿಯೇನು ನನಗೆ…
ಟ್ಯಾಬ್ಲೆಟ್ ತಂದೀತು ನೋವು!ಟ್ಯಾಬ್ಲೆಟ್ ಸಾಧನದ ಬಳಕೆಯನ್ನು ಮಾಡುವಾಗ,ಕುತ್ತಿಗೆ ನೋವು ತಂದುಕೊಳ್ಳುವ ಅಪಾಯ ಇದೆ.ಲ್ಯಾಪ್‌ಟಾಪ್‌ನ್ನು ತೊಡೆ ಮೇಲೆ ಇಟ್ಟು ಬಳಸುವಂತೆ,ಟ್ಯಾಬ್ಲೆಟನ್ನೂ ಬಳಸಿದರೆ,ಕುತ್ತಿಗೆ ನೋವು ಬಂದೀತು ಎನ್ನುವುದು,ಸಂಶೋಧಕರ…
ಹುಡುಗಿ:ಎಲ್ಲವೂ ನಾಟಕ! ನನಗೆ ನಿಜವಾಗಿ ನಿನ್ನ ಹತ್ತಿರ ತೋಡಿಕೊಳ್ಳುತ್ತಿದ್ದಷ್ಟು ತೀವ್ರವಾಗಿ ನೋವಾಗುತ್ತಿರಲಿಲ್ಲ, ನಿನ್ನ ಕನಿಕರ, ಕರುಣೆಯಿಂದ ತುಂಬಿದ ಪ್ರೀತಿಯಲ್ಲಿ ನನ್ನನ್ನು ನೀನು ಸಮಾಧಾನಿಸುತ್ತಿದ್ದ ರೀತಿ ನನಗೆ ಇನ್ನಷ್ಟು ಮತ್ತಷ್ಟು…
ಶಾಸಕರೊಬ್ಬರು ಸಚಿವರನ್ನು ಸದನದಲ್ಲಿ ’ಅವಿವೇಕಿ’ ಎಂದು ಸಂಬೋಧಿಸಿದ್ದಾಗಿ, ಮಾಧ್ಯಮದಲ್ಲಿ ವರದಿಯಾಗಿದೆ. Expunge ಆಗದೆ ಉಳಿದುಕೊಂಡಿದೆ ಎಂದಮೇಲೆ 'ಅವಿವೇಕಿ' ಶಬ್ದ ಅಸಂಸದಿಯವಲ್ಲವೆಂದಾಯಿತು. ಸಹಜವೇ; ಶಾಸಕರಾಗಲೀ ಸಚಿವ-ಸಂಸದರಾಗಲೀ…