ಹೀಗೊಂದು ನಿಮ್ಮಂತಿರುವ
ಪುಟ್ಟ ಮನಸ್ಸಿದೆ...!
ಸಂಕಟಕ್ಕೆ ಹೊಯ್ದಾಡುವ...
ದುಃಖಕ್ಕೆ ಖೇದಿಸುವ...
ಸುಖಕ್ಕೆ ನಲಿಯುವ...
ಒಂದು ಮನಸ್ಸಿದೆ..!!
ಬೆಳೆದಾಗ ಅದಕ್ಕೆ ಬಳೆ ತೊಡಿಸುತ್ತೇನೆ.
ಹಿರಿಯಳಾದಾಗ ಅದಕ್ಕೆ ಸೀರೆ ಉಡಿಸುತ್ತೇನೆ.
ರಾತ್ರಿ …
ಕೊಡು ಗುರುವೇ ಹೊಸ ಕನಸುಗಳನ್ನು
ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ
ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು
ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು
ಕೊಡು ಗುರುವೇ ಹೊಸ ನೇತಾರರ್ಕಳನ್ನು
ನೇರ…
ನಾನು ಎಂದೋ ಬಡತನವನ್ನು ಅಸಹ್ಯವೆಂದು ಭಾವಿಸುವುದಿಲ್ಲಿ. ಅದರಲ್ಲು ಮಧ್ಯಮ ವರ್ಗದಬಡತನ ಸದಾ ಚಿಂತನಶೀಲ ಹಾಗು ಚೇತನಶೀಲವಾಗಿರುತ್ತದೆ. ಅದು ಸದಾ ಸಂಕಶ್ಟಗಳನ್ನು ಶಾಂತಚಿತ್ತದಿಂದ ಎದುರಿಸುವುದು.ಅವುಗಳನ್ನು ನಿವಾರಣೆ …
ಪಾವನಿ ಏನೋ ಮಾತಾಡಿಕೊಂಡು ಮುಂದೆ ಹೋಗುತ್ತಿದ್ದಳು. ಆದರೆ ನನಗೆ ಏನೂ ಕೇಳಿಸುತ್ತಿಲ್ಲ. ಎದೆಯಲ್ಲ ಭಾರವಾಗುತ್ತಿದೆ. ಕೈಕಾಲುಗಳಲ್ಲಿದ್ದ ಶಕ್ತಿಯೆಲ್ಲ ಉಡುಗಿ ಕುಸಿದು ಬೀಳುವಂತಾಗುತ್ತಿದೆ. ಸುತ್ತಲೂ ತಿರುಗಿದಂತೆ ಆಗುತ್ತಿದೆ. ಅಷ್ಟರಲ್ಲಿ ಪಾವನಿ…
ಸುಮ್ಮನೆ ಯೋಚಿಸಿ, ನಾವೆಲ್ಲಿದ್ದೇವೆ? ನಮ್ಮ ಭವಿಷ್ಯವೇನು? ಕಾಲಕ್ಕನುಗುಣವಾಗಿ ಇಲ್ಲವೇ ಕಾಲಾತೀತವಾಗಿ ಬಾಳಲಾಗದೆ ತೊಳಲಾಟದ ತ್ರಿಶಂಕು ಸ್ವರ್ಗಕ್ಕೆ ನಾವೇಕೆ ಹೊಸದಾಗಿ ನಾಮಿನೇಟ್ ಆಗಿದ್ದೇವೆ?ಎಲ್ಲರಿಗೂ ಕೆಲವು ಆಸೆಗಳಿರುತ್ತವೆ. ನನಗೂ ಇದೆ,…
ಅಂತೂ ಇಂತೂ ಕಾವೇರಿ ಥಿಯೇಟರ್ ಬಳಿ ಬರುವಷ್ಟರಲ್ಲಿ ಸಮಯ ಹನ್ನೊಂದುವರೆ ಆಗಿತ್ತು. ಪಾಪ ಪಾವನಿ ಅಲ್ಲೇ ಒಂದು ಕಡೆ ನಿಂತಿದ್ದಳು. ನಾನು ಗಾಡಿ ನಿಲ್ಲಿಸಿ ತಕ್ಷಣ ಅವಳ ಬಳಿ ಓಡಿ ಮತ್ತೆ ಬಾಯಿಂದ ಸ್ವೀಟ್ ಹಾರ್ಟ್ ಎಂದು ಬರುವುದರಲ್ಲಿತ್ತು. …
ಶ್ರೀವ್ಯಾಸತೀರ್ಥ ಯತಿಗಳು ರಚಿಸಿರುವ ಶ್ರೀ ಲಘು ಶಿವ ಸ್ತುತಿ ಹಾಗು ಸುಂದರವಾದ ವಾಲ್ ಪೇಪರೊಂದು ನಿಮ್ಮ ಡೆಸ್ಕ್ ಟಾಪಿಗಾಗಿ!
ಲಲಿತಚಂದ್ರನಿಭಾನನಸುಸ್ಮಿತಂ ಶಿವಪದಂ ಶಿವದಂ ಸ್ಮರತಾಂ ಶಿವಮ್ |
ವಿಶದಕೋಟಿತಟಿತ್ಪ್ರಭಯಾ ಯುತಂಶಿವಜಯಾ ಶಿವಯಾ…
ಮರಣ ಶಾಸನಹೃದಯದ ಗಾಯ ತೆರೆದಿದ್ದರೂತುಟಿಗಳಿಗೆ ಹೊಲಿಗೆ ಬಿದ್ದಿದೆಕೊನೆಯ ಹಂತ ತಲುಪಿದೆ ಪ್ರೀತಿಯ ಕತೆಆದರೆ ಕೇಳುವವರು ಯಾರು ಪ್ರೇಮಿಯ ವ್ಯಥೆ.ನಿನಗನಿಸಿದ್ದು ಮಾಡು, ಬಂಧವಿಲ್ಲ,ಬಂಧನವಿಲ್ಲ. ಅರಾಮಾಗಿ ವಿರಮಿಸು ಎನುವೆಯಲ್ಲಎದೆಯು ಬಾಣಲೆಯಾಗಿ…
ಪ್ರಶಾಂತ್ ಖಟವಾಕರ್ ರವರು ರೈಲಿನ ಚಿತ್ರ ನೋಡಿ, ಕವನ ಬರೆಯಲು ಫೇಸ್ ಬುಕ್ ನಲ್ಲಿ ಪಂಥಾಹ್ವಾನಿಸಿದ್ದರು.. ನನಗೆ ಕವನ ಬರೆಯಲು ಬಾರದಿದ್ದರೂ, ಯಳವತ್ತಿ ಟ್ವೀಟ್ ಮೂಲಕ ಹೊರ ಹಾಕುವ ನನ್ನದೊಂದು ಚಿಕ್ಕ ಪ್ರಯತ್ನ ಅಷ್ಟೇ..
ಯಳವತ್ತಿ ಟ್ವೀಟ್:-…
ನೀ
ನನ್ನ
ಬಿಟ್ಟು ಹೋದಾಗ,
ಮನಸ್ಸು ಛಿದ್ರವಾಗಿ,
ದುಃಖ ತಡೆಯಲಾರದೇ,
ಕಣ್ಣೀರು ಭೋರ್ಘರೆದು ಬಂದಿತ್ತು.
ಒತ್ತಡ ತಡೆಯಲಾಗದೇ,
ಎದೆಯನ್ನೇ ಸೇಳಿಕೊಂಡೆ..
ನೀನು ಬಿಟ್ಟು ಹೋದ
ನಮ್ಮ ಭವಿಷ್ಯದ
ಕನಸುಗಳು
ಅತ್ತು ಅತ್ತು ನನ್ನ
ಕಣ್ಣ ಮುಂದೆಯೇ…