November 2012

November 28, 2012
ಶ್ರೀ ವಿದ್ಯಾಪ್ರಸನ್ನತೀರ್ಥರ ತೀರ್ಥರ ಹುಟ್ಟು ಕಾರ್ತಿಕ ಶುದ್ಧ ಹುಣ್ಣಿಮೆಯಂದು. ಅದು ಗುರುನಾನಕ್ ಜಿ ಹುಟ್ಟಿದ ದಿನ ಸಹ. ಈ ತುಲನೆಯೇ ಕೆಲವರಿಗೆ ವಿಸಂಗತವೆನಿಸಬಹುದು; ಬಾಹ್ಯ  ’ನಿಷ್ಠಾವಂತ’ರಂತೂ ಕೆನ್‌ಎ ಮುಟ್ಟಿಕೊಂಡು ’ಶಾಂತಂ; ಪಾಪಂ’ ಎಂದಾರು…
November 27, 2012
ವೀರಾಂಜನೇಯನಿಗೆ ನಮನ - 6 ಜೈ ಹನುಮಂತ ವಾನರವೀರನೇ ಜೈ ಹನುಮಂತ | ಭುವನಧೀರನೇ ಜೈ ಹನುಮಂತ ||ಪ|| ಸಾಗರವನು ಹಾರಿದ ಹನುಮಂತ | ಜಾಂಬವ ಜೈ ಎನ್ನಲು ಬಲವರಿತ | ಏರಿದ ಬಂಡೆಯ ಝಾಡಿಸಿ ನೆಗೆದ | ರಾಮನ ನೆನೆದಾಗಸದಲಿ ಚಿಮ್ಮಿದ || ಅಡೆತಡೆ ಯಾವುದು…
November 27, 2012
ವೀರಾಂಜನೇಯನಿಗೆ ನಮನ - 6 ಜೈ ಹನುಮಂತ ವಾನರವೀರನೇ ಜೈ ಹನುಮಂತ | ಭುವನಧೀರನೇ ಜೈ ಹನುಮಂತ ||ಪ|| ಸಾಗರವನು ಹಾರಿದ ಹನುಮಂತ | ಜಾಂಬವ ಜೈ ಎನ್ನಲು ಬಲವರಿತ | ಏರಿದ ಬಂಡೆಯ ಝಾಡಿಸಿ ನೆಗೆದ | ರಾಮನ ನೆನೆದಾಗಸದಲಿ ಚಿಮ್ಮಿದ || ಅಡೆತಡೆ ಯಾವುದು…
November 27, 2012
ವೀರಾಂಜನೇಯನಿಗೆ ನಮನ - 6ಜೈ ಹನುಮಂತ ವಾನರವೀರನೇ ಜೈ ಹನುಮಂತ |ಭುವನಧೀರನೇ ಜೈ ಹನುಮಂತ ||ಪ||ಸಾಗರವನು ಹಾರಿದ ಹನುಮಂತ |ಜಾಂಬವ ಜೈ ಎನ್ನಲು ಬಲವರಿತ |ಏರಿದ ಬಂಡೆಯ ಝಾಡಿಸಿ ನೆಗೆದ |ರಾಮನ ನೆನೆದಾಗಸದಲಿ ಚಿಮ್ಮಿದ ||ಅಡೆತಡೆ ಯಾವುದು ಗಣನೆಗೆ…
November 27, 2012
ವೀರಾಂಜನೇಯನಿಗೆ ನಮನ - 6ಜೈ ಹನುಮಂತ ವಾನರವೀರನೇ ಜೈ ಹನುಮಂತ |ಭುವನಧೀರನೇ ಜೈ ಹನುಮಂತ ||ಪ||ಸಾಗರವನು ಹಾರಿದ ಹನುಮಂತ |ಜಾಂಬವ ಜೈ ಎನ್ನಲು ಬಲವರಿತ |ಏರಿದ ಬಂಡೆಯ ಝಾಡಿಸಿ ನೆಗೆದ |ರಾಮನ ನೆನೆದಾಗಸದಲಿ ಚಿಮ್ಮಿದ ||ಅಡೆತಡೆ ಯಾವುದು ಗಣನೆಗೆ…
November 27, 2012
  <p align=justify>ಚೂರು ಕೆಲಸ ಮಾಡದಿದ್ದರೂ, ಚೀರಿ ಚೀರಿಯೇ ಎದೆ ಕಟ್ಟಿದಂತಾಗಿತ್ತು ಶಾಂತಮ್ಮಳಿಗೆ. ಮನೆಯನ್ನು ಅಚ್ಚುಕಟ್ಟುಗೊಳಿಸಲು ಮನೆಯಾಳುಗಳಿಗೆ ಹೇಳುವುದರಲ್ಲಿಯೂ ಇಷ್ಟು ಸುಸ್ತಾಗುತ್ತದೆ ಎಂದು ಆಕೆಗೆ ತಿಳಿದಿರಲಿಲ್ಲ.…
November 27, 2012
ಸಂಜೆಯ ತಂಪಾದ ಬ್ರೀಜ್ಹಿನಲ್ಲಿ.. ಗಾಂಧೀ ಬಜಾರಿನ ವಾಕಿಂಗ್ ಸ್ಟ್ರೀಟಿನಲ್ಲಿ... ಐಸ್ ಕ್ರೀಮಿನ ಅಂಗಡಿಯ ಮುಂದಿನಲ್ಲಿ.. ಕಂಡೆ ಆ ಬ್ಯೂಟಿಯ ನನ್ನ ಕಂಗಳಲ್ಲಿ..   ನಾನಾಗಬಾರದಿತ್ತೆ ಆ ಐಸ್ ಕ್ರೀಮಿನ ಸ್ಪೂನು ಸವಿಯಬಹುದಾಗಿತ್ತು ಆ ಕೆಂಪು ಲಿಪ್ಸಿನ…
November 27, 2012
  ಪಾಳು ಮನೆಯ ಮುಂದೆಒಂದು ಬೋಳು ಮರವ ಕಂಡೆಆ ಬೋಳು ಮರದ ಕೆಳಗೆ ಕೂತುಗೋಳಾಡುತ್ತಿದ್ದ ಒಬ್ಬ ತಂದೆಮುಂದೆ ದಾರಿಯಿಲ್ಲನನಗೆ ಹಿಂದೆ ಗುರುವು ಇಲ್ಲತುಂಡು ಬೀಡಿಯೊಂದೆ ನನ್ನ ಜೀವನದಲ್ಲೆಲ್ಲಾಇದ್ದ ಒಬ್ಬ ಮಗನೂ ನನ್ನ ಮೂಲೆ ಗುಂಪು ಮಾಡಿಬಿಟ್ಟು ಹೊರಟು…
November 27, 2012
  ಅಂದು ಬೇಸರ ಕಳೆಯಲು ಜನರು ಒಂದೆಡೆ ಸೇರಿ ಹರಟೆ ಹೊಡೆದು ಕಾಲ ಕಳೆಯುತ್ತಿದ್ದರು. ಕೆಲವೊಬ್ಬರು ಅದನ್ನು ಸೋಮಾರಿ ಕಟ್ಟೆ ಎಂದರು ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಅಲ್ಲಿ ಕೆಲವೊಮ್ಮೆ  ಮುಖ್ಯವಾದ ವಿಷಯಗಳ ಬಗ್ಗೆಯೂ…
November 27, 2012
ಅಡ್ಡೂರು ಕೃಷ್ಣರಾಯರು ಆಳ್ವಾಸ್ ನುಡಿಸಿರಿಯಲ್ಲಿ ನೀಡಿದ ಉಪನ್ಯಾಸದ ಹಸ್ತಪ್ರತಿಯನ್ನು ಅವರಿಂದ ಕೇಳಿ ಪಡೆದು ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಂಪದಿಗರಿಗೆಲ್ಲ ಅಡ್ಡೂರು ಕೃಷ್ಣರಾಯರು 'ಕೃಷಿ ಸಂಪದ'ದ ಮೂಲಕ ಹಾಗೂ ಇತ್ತೀಚೆಗೆ ಸಂಪದದ ಮೂಲಕವೇ…
November 27, 2012
ವಂದಿಸಿದರು ಸರಿ, ನಿಂದಿಸಿದರು ಸರಿ ನೀ ದೇವನನು ವಂದಿಸಿದರು, ನಿಂದಿಸಿದರು ಸ್ಮರಿಸಲೇ ಬೇಕವನನು ಇಹನವನೆಂದು ನಂಬಿದರು ನೀ ಅವನನೆ ಸ್ಮರಿಸುವೆ ಇಲ್ಲವವನೆನುವಾಗಲು ನೀ  ಅವನ ಹೆಸರ ಹೇಳುವೆ   ನಿನ್ನಂತೆ ನಡೆದಾಗವನ  ವಂದಿಸುತ ಸ್ಮರಿಸುವುದೇಕೆ…
November 26, 2012
ನೀ ಬಿಟ್ಟಿರುವ ಈ ನನ್ನ ಜೀವ ಅದೆಷ್ಷ್ಟು ದಿನ ಜೀವಿಸುವುದುನೀ ಕೊಟ್ಟಿರುವ ನೋವಿನೊಂದಿಗೆ ಮಣ್ಣಲ್ಲಿ ಮಣ್ಣಾಗುವುದು ಒಂದಿನಹಣ್ಣಾದ ಎಲೆ ತನ್ನ ಮರವನ್ನ ಅದೆಷ್ಟು ದಿನ ಅಂಟಿಕೊಂಡಿರುವುದುತಂಪಾದ ಗಾಳಿಯ ನೆಪ ಸಾಕು ಮಣ್ಣಲ್ಲಿ ಮಣ್ಣಾಗುವುದು ಒಂದಿನ
November 26, 2012
  ನನಗೆ ಪುಸ್ತಕ ಓದುವ ಅಭ್ಯಾಸ ಶುರುವಾದದ್ದು ಆರನೇ ತರಗತಿಯಲ್ಲಿದ್ದಾಗ. ಅಲ್ಲಿ೦ದ ಒ೦ದು ವರ್ಷಕ್ಕೆ ನಮ್ಮ ಶಾಲೆ ಗ್ರ೦ಥಾಲಯದ ಸುಮಾರು ಪುಸ್ತಕಗಳನ್ನು ಓದಿದ್ದೆ. ಅವೆಲ್ಲಾ ಪುರಾಣಕ್ಕೆ, ಸ್ವಾತ೦ತ್ರ್ಯ ಹೋರಾಟಕ್ಕೆ ಹಾಗೂ ವಿಜ್ಞಾನಕ್ಕೆ…
November 26, 2012
ಕೋಗಿಲೆಯ ಇ೦ಚರಕೆ ತನುಮನತೂಗುತಿರಲ೦ಗಳದ ಕೋಳಿಯುಕೂಗುತೆಬ್ಬಿಸಿತೆನ್ನ ನಸುಕಿನ ಜಾಮದೊಳು ಸೊಗದಿ|ಮಾಗಿಯಾ ಚಳಿ ಮೈಯ ಕೊರೆಯುತಬೀಗುತಿರ್ದರು ಸ೦ತಸದಿ ನಾಬೇಗನೇಳುತಲೆಸೆದು ಹೊದಿಕೆಯ ಯೋಚಿಸಿದೆ ಮನದಿ||ಇ೦ದು ತಾರೀಕೆಷ್ಟು ಭೂಮಿಗೆಬ೦ದ…
November 25, 2012
‘ಹಿರಿಯರು ಹೇಳಿರುವ ಮಾತು ಎಂದ ಮಾತ್ರಕ್ಕೆ ಅದನ್ನು ವಿಮರ್ಷಿಸಿದೆ ಸ್ವೀಕರಿಸಬೇಕೆ ಗುರುಗಳೆ?” ನೀರವ ಮೌನ. ಎಲ್ಲ ವಿಧ್ಯಾರ್ಥಿಗಳು  ಗುರುಗಳನ್ನು ಭಯ ಕುತೂಹಲದಿಂದ ನೋಡುತ್ತಿದ್ದರು. ತೀರ ಮುಜುಗರದ ಸನ್ನಿವೇಶ. ಮಾತನಾಡಿದವನು ರಾಜಕುಮಾರ…
November 25, 2012
  ನಾರದ   ಭಕ್ತಿ ಸೂತ್ರ.                          ಜ್ಞಾನವೇ ಆಗಲಿ ಭಕ್ತಿಯೇ ಆಗಲಿ,  ಒಂದು ಬಿಟ್ಟು ಇನ್ನೊಂದು ಇಲ್ಲ.  ಕೆಲವು ಕಡೆ ಭಕ್ತಿ ಮುಂದಾದರೆ, ಕೆಲವು ಕಡೆ ಜ್ಞಾನ ಮುಂದಾಗಬಹುದು.  ಒಂದರ ಹಿಂದೆ ಇನ್ನೊಂದು ಇದ್ದೇ  …