ಇಂದಿನ ದಿನಗಳಲ್ಲಿ ಯಾವುದೇ ಚಾನೆಲ್ ತಿರುಗಿಸಿದರೂ ಒಂದಲ್ಲ ಒಂದು ರಿಯಾಲಿಟಿ ಶೋ ಇದ್ದೇ ಇರುತ್ತದೆ. ವಾಸ್ತವದ ಲೇಶಮಾತ್ರದ ನೆರಳು ಇಲ್ಲದ ಕಾರ್ಯಕ್ರಮಗಳು. ಮನೋರಂಜನೆಯ ಹೆಸರಿನಲ್ಲಿ ಮಾಧ್ಯಮಗಳು ನಡೆಸುತ್ತಿರುವ ರಿಯಾಲಿಟಿ ಶೋಗಳು…
ತುಂಟ ಬೊಂಬೆ. ಮಾತಾಡುತ್ತಾಳೆ.
ಕೀ ಕೊಡಬೇಕಿಲ್ಲ. ಬ್ಯಾಟರಿ ಹಾಕಬೇಕಿಲ್ಲ.
ತುಂಟ ಬೊಂಬೆ. ಕುಣಿಯುತ್ತಾಳೆ.
.ಹೇಳಿ ಕೊಡಬೇಕಿಲ್ಲ.ಕಲಿಸಿ ಕೊಡಬೇಕಿಲ್ಲ
ತುಂಟ ಬೊಂಬೆ.. ಇನ್ನು ಚಿಕ್ಕವಳು, ಶಾಲೆಗೆ ಹೋಗ್ತಾಳೆ..
-ರೇವನ್
ನನಗೆ ಫೇಸ್ ಬುಕ್ ಮೊದಲಾದ ಜಾಲತಾಣಗಳಲ್ಲಿ ನಮ್ಮ ಪೂರ್ವ ಸಂಸ್ಕೃತಿಯ ಶ್ರೇಷ್ಠತೆ ಇತ್ಯಾದಿಗಳ ಬಗ್ಗೆ ನಡೆಯುವ ನಿರರ್ಥಕ ಚರ್ಚೆಗಳನ್ನ ಕಂಡಾಗ ಗೋಪಾಲಕೃಷ್ಣ ಅಡಿಗರ "ಇಂದು ನಮ್ಮೀ ನಾಡು" ಕವನ ನೆನಪಾಗುತ್ತದೆ. "ಆ ಕಾಲವೊಂದಿತ್ತು ದಿವ್ಯ…
ಚೈನಾದ ಗೋಡೆ ಅಂಥಾ ಉದ್ದವೇನೂ ಇಲ್ಲ ಚಿನ್ನ
ನಿನ್ನ ಕಪ್ಪು ಉದ್ದ ಜಡೆ ಮುಂದೆ ಅದು ತುಂಬಾ ಮೋಟ ರನ್ನ
ತಾಜ ಮಹಲಿನ ಒನಪು ಅಂಥದ್ದೇನೂ ತಾಜ ಅಲ್ಲ ಚಿನ್ನ
ಬಳುಕುವ ನಿನ್ನ ಮೈ ಥಳುಕಿನ ಮುಂದೆ ಮರ್ಬಲ್ಲು ಬರೀ ಕಲ್ಲು ರನ್ನ
ಪಿಸಾ ಟವರಿನ…
ಲಲಿತಾ ಸಹಸ್ರನಾಮ ೧೨ ರಿಂದ ೧೮
Nijāruṇa-prabhā-pūra-majjad-brahmāṇḍa-manḍalā निजारुण-प्रभा-पूर-मज्जद्-ब्रह्माण्ड-मन्डला (12)
೧೨. ನಿಜಾರುಣ-ಪ್ರಭಾ-ಪೂರ-ಮಜ್ಜದ್-ಬ್ರಹ್ಮಾಂಡ-ಮಂಡಲಾ
ದೇವಿಯ ಕೆಂಗುಲಾಬಿಯಂತಹ,…
ಮನೆಯ ಹಿಂದಿನ ಚಾಳ - ಲಕ್ಷ್ಮಿಕಾಂತ ಇಟ್ನಾಳಮನೆಯ ಹಿಂದಿನ ಚಾಳಿನ ಮೊದಲ ಮನೆಯಲ್ಲಿ ಪ್ರೇಮಿಯೊಬ್ಬನಿದ್ದ,ತನ್ನೆಡೆಗೆ ಹೋದ ಮಕ್ಕಳಿಗೆ ಕವನ ಹಂಚುತ್ತಿದ್ದ,ತೊದಲು ತೊದಲು ಮಾತಿನಲ್ಲಿ, ಅವುಗಳನ್ನು ವಾಚಿಸುತ್ತಿದ್ದ,…
ತುಂಬು ನೀರಿನ ಕೊಳಕೆತೂತು ಬಿದ್ದಿದೆತಡೆಯ ಕಳಚಿದ ಗಂಗೆಹರಿದಳುಅತಳ ವಿತಳ ಪಾತಾಳರಸಾತಳದ ಆಚೆ ಈಚೆ
ಆಳ ಅಗಲ ಉದ್ದ ವಿಸ್ತಾರಗಳಅಳತೆಗೆ ಸಿಕ್ಕದಯಾರಿಗೂ ಸಂಪೂರ್ಣ ದಕ್ಕದ'ಮೃಗನಯನೆ'ಹರಿಯುತ್ತ ಬಂದಿದ್ದಾಳೆಅನಾದಿ ಕಾಲದಿಂದ
ದಾಹವಿದ್ದರೆ…
ಸುಮಾರು ಏಳು ವರ್ಷಗಳ ಹಿಂದಿನ ಮಾತು. ಅದೊಂದು ದಿನ ಫೋನಿನಲ್ಲಿ ಅವರೊಂದಿಗೆ ಮಾತನಾಡುತ್ತಿದ್ದೆ. "ನಾನು ಬರೆದುಕೊಂಡು ಹೋಗುತ್ತಿರುತ್ತೇನೆ. ಯಾರು ಓದುತ್ತಾರೆ ಎಂಬುದಿಲ್ಲ. ನಾನು ಬರೆದದ್ದು ಕೆಲವರಿಗೆ ಉಪಯೋಗವೆನಿಸಿದರೂ ಸಾಕು" ಎಂದಿದ್ದರು. '…
ಬಹುರಾಷ್ಟ್ರೀಯ ಹಾಗೂ ಭಾರತೀಯ ಔಷಧಿ ಕಂಪೆನಿಗಳು ತಮ್ಮ ಹೊಸ ಔಷಧಿಗಳ ವೈದ್ಯಕೀಯ ಪ್ರಯೋಗಗಳನ್ನು ಮನುಷ್ಯರ ಮೇಲೂ ನಡೆಸುತ್ತವೆ. ಈ ಪ್ರಯೋಗಗಳಿಗೆ ಬಲಿಯಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ ಹಾಗೂ ಶಾಶ್ವತ ಅಂಗವೈಕಲ್ಯ ಅಥವಾ ಕ್ಯಾನ್ಸರಿನಂತಹ…
ಚುನಾವಣೆ ಸಮೀಕ್ಷೆ
ನಮ್ಮ ರಾಮಯ್ಯ ಮೇಸ್ಟರಿಗೆ ತುಮುಕುರ್ ಗ್ರಾಮಾಂತರ ಪ್ರದೇಶಕ್ಕೆ ಎಲೆಕ್ಷನ್ ಕೆಲಸದ ಮೇಲೆ ವರ್ಗಾವಣೆ ಆಯಿತು.
ಮೇಷ್ಟ್ರು ಹಳ್ಳಿನ ಒಂದು ರೌಂಡ್ ಹಾಕಿ ಬರೋಣ ಅಂತ ಹೊರಟ್ಟರು , ದಾರಿ ಮಧ್ಯ ಮೇಸ್ಟರಿಗೆ ನಮ್ಮ ಡಿ…